Crime News: ಚಿತ್ರದುರ್ಗ-ಕಲ್ಲಿನಿಂದ ಜಜ್ಜಿ ಪತ್ನಿಯನ್ನೇ ಹತ್ಯೆಗೈದ ದೂರ್ತ ಪತಿ
ಚಿತ್ರದುರ್ಗ: ಪತಿಯೇ ತನ್ನ ಪತ್ನಿಯನ್ನು ವೇಲಿನಿಂದ ಉಸಿರುಗಟ್ಟಿಸಿ, ಆಕೆ ಅಸ್ವಸ್ಥಗೊಂಡ ನಂತರ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿರುವ ಧಾರುಣ ಘಟನೆ ನಡೆದಿದೆ. ಹೊಸದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ...
Read more