ಸಹೋದ್ಯೋಗಿಗಳನ್ನು ಗುಂಡಿಟ್ಟು ಕೊಂದ ಸಿಆರ್’ಪಿಎಫ್ ಯೋಧ
ಶ್ರೀನಗರ: ತನ್ನ ಮೂವರು ಸಹೋದ್ಯೋಗಿಗಳನ್ನು ಸಿಆರ್’ಪಿಎಫ್ ಯೋಧನೊಬ್ಬ ಗುಂಡಿಟ್ಟು ಕೊಂದಿರುವ ದುರ್ಘಟನೆ ಉಧಮ್’ಪುರ ಕ್ಯಾಂಪ್’ನಲ್ಲಿ ನಡೆದಿದೆ. ಜಮ್ಮು ಕಾಶ್ಮೀರದ ಬಟಾಲ್ ಬಾಲಿಯಾ ಕ್ಯಾಂಪ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 187ನೆಯ ...
Read more