Sunday, January 18, 2026
">
ADVERTISEMENT

Tag: Death News

ಎಂಎಲ್’ಸಿ ಪ್ರಸನ್ನಕುಮಾರ್ ಪುತ್ರ ಸುಹಾಸ್ ವಿಧಿವಶ

ಎಂಎಲ್’ಸಿ ಪ್ರಸನ್ನಕುಮಾರ್ ಪುತ್ರ ಸುಹಾಸ್ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನ ಕುಮಾರ್ ಅವರ ಪುತ್ರ ಸುಹಾಸ್ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಮುಂಜಾನೆ ಏಕಾಏಕಿ ಅಸ್ವಸ್ಥಗೊಂಡ ಸುಹಾಸ್(31) ಅವರನ್ನು ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ, ಆ ವೇಳೆಗಾಗಲೇ ...

ಭದ್ರಾ ನದಿಯಲ್ಲಿ ಸುಳಿಗೆ ಸಿಲುಕಿ ಇಬ್ಬರು ಸಾವು, ಓರ್ವನ ರಕ್ಷಣೆ

ಭದ್ರಾ ನದಿಯಲ್ಲಿ ಸುಳಿಗೆ ಸಿಲುಕಿ ಇಬ್ಬರು ಸಾವು, ಓರ್ವನ ರಕ್ಷಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಈಜಲು ಭದ್ರಾ ನದಿಗೆ ಇಳಿದಿದ್ದ ಯುವಕ ತಂಡದಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭದ್ರಾವತಿಯ ದೊಡ್ಡ ಗೋಪೇನ ಹಳ್ಳಿ ಬಳಿಯ ಗೋಂಧಿ ಚಾನಲ್ ಆಂಜನೇಯ ಬಂಡೆ ಸಮೀಪ ಘಟನೆ ನಡೆದಿದ್ದು, ಇಬ್ಬರು ...

ಚಳ್ಳಕೆರೆ ವಿಪಿ ಆರ್ಟ್ಸ್‌ ವೆಂಕಟರಮಣ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದ ವಿಪಿ ಆರ್ಟ್ಸ್‌ ಎಂದೇ ಖ್ಯಾತಿ ಗಳಿಸಿದ ವೆಂಕಟರಮಣ ಅವರು ಇಂದು ಬೆಳಿಗ್ಗೆ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಮೃತರಿಗೆ ಪತ್ನಿ ವಿಶಾಲಾಕ್ಷಿ ಇಬ್ಬರು ಪುತ್ರಿಯರು ಒಬ್ಬ ಪುತ್ರ ಇದ್ದಾರೆ. ವೆಂಕಟರಮಣ ಅವರು ಕುಂಚ ಕಲಾವಿದರ ಸಂಘದ ...

ಎಚ್.ಎಸ್. ವಿಶ್ವನಾಥ್ ನಿಧನ

ಎಚ್.ಎಸ್. ವಿಶ್ವನಾಥ್ ನಿಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಬಸವೇಶ್ವರ ನಗರ ನಿವಾಸಿ ಎಚ್.ಎಸ್. ವಿಶ್ವನಾಥ್(55) ಸೋಮವಾರ ನಸುಕಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ ನಸುಕಿನಲ್ಲಿ ತಮ್ಮ ನಿವಾಸದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಮೃತರು ತಾಯಿ, ಇಬ್ಬರು ಸಹೋದರರ, ಮೂವರು ಸಹೋದರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ...

ಶಿವಮೊಗ್ಗದ ಹಿರಿಯ ಸಹಕಾರಿ, ಬ್ರಾಹ್ಮಣ ಸಮಾಜದ ಮುಖಂಡ ಎಚ್.ಕೆ. ಶೇಷಪ್ಪ ನಿಧನ

ಶಿವಮೊಗ್ಗದ ಹಿರಿಯ ಸಹಕಾರಿ, ಬ್ರಾಹ್ಮಣ ಸಮಾಜದ ಮುಖಂಡ ಎಚ್.ಕೆ. ಶೇಷಪ್ಪ ನಿಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ನಗರದ ಹಿರಿಯ ಸಹಕಾರಿ, ಬ್ರಾಹ್ಮಣ ಸಮಾಜದ ಮುಖಂಡ ಎಚ್.ಕೆ. ಶೇಷಪ್ಪ ಇಂದು ಮಧ್ಯಾಹ್ನ ನಿಧನರಾದರು. ಶೇಷಪ್ಪನವರು ರಾಜಕೀಯ, ಸಾಂಸ್ಕೃತಿಕ, ಸಹಕಾರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದರು. ಶಿವಮೊಗ್ಗದಲ್ಲಿ ಅವರು ಹಲವು ಸಂಘ-ಸಂಸ್ಥೆಗಳಲ್ಲಿ ಅಪಾರ ...

ತುಂಗಾ ಚಾನಲ್’ನಲ್ಲಿ ಕೊಚ್ಚಿ ಹೋಗಿದ್ದ ಪಾಲಿಕೆ ಸದಸ್ಯೆ ಪುತ್ರನ ಶವ ಪತ್ತೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶುಕ್ರವಾರ ಸಂಜೆ ತುಂಗಾ ಚಾನಲ್’ನಲ್ಲಿ ಈಜಲು ತೆರಳಿದ್ದ ಪಾಲಿಕೆ ಸದಸ್ಯೆ ಆರತಿ ಪ್ರಕಾಶ್ ಅವರ ಪುತ್ರನ ಮೃತದೇಹ ಇಂದು ಪತ್ತೆಯಾಗಿದೆ. ಗೆಳೆಯರ ಜೊತೆ ಈಜಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ನೀರಿನಲ್ಲಿ ಕೊಚ್ಚಿಹೋಗಿದ್ದ ಯುವಕ ಪ್ರತೀಶ್ ...

ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ ವಿಧಿವಶ

ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಚಿಮೂ ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ ಲೋಕದ ಅನರ್ಘ್ಯ ರತ್ನ, ಹಿರಿಯ ಸಾಹಿತಿ ಡಾ.ಎಂ. ಚಿದಾನಂದ ಮೂರ್ತಿ(88) ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಚಿಮೂ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಖಾಸಗಿ ...

ಲಕ್ಷಾಂತರ ವಿದ್ಯಾರ್ಥಿಗಳ ದಾರಿದೀಪ ಪ್ರೊ.ಎಲ್.ಎಸ್. ಶೇಷಗಿರಿ ರಾವ್ ನಿಧನ

ಲಕ್ಷಾಂತರ ವಿದ್ಯಾರ್ಥಿಗಳ ದಾರಿದೀಪ ಪ್ರೊ.ಎಲ್.ಎಸ್. ಶೇಷಗಿರಿ ರಾವ್ ನಿಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕನ್ನಡದ ಖ್ಯಾತ ಸಾಹಿತಿ, ಚಿಂತಕ ಹಾಗೂ ಹಿರಿಯ ಮುತ್ಸದ್ಧಿ ಪ್ರೊ ಎಲ್.ಎಸ್. ಶೇಷಗಿರಿ ರಾವ್(95) ಇಂದು ಇಹಲೋಕ ತ್ಯಜಿಸಿದ್ದಾರೆ. ತಾವು ರಚಿಸಿದ ನಿಘಂಟುವಿನಿಂದಲೇ ಲಕ್ಷಾಂತರ ವಿದ್ಯಾರ್ಥಿಗಳ ಪಾಲಿನ ಬೆಳಕಾಗಿದ್ದ ಅವರು ಹಲವು ದಿನಗಳಿಂದ ವಯೋಸಹಜ ...

ಶಿವಮೊಗ್ಗ: ಪ್ರತಿಷ್ಠಿತ ಮಥುರಾ ಗ್ರೂಪ್ ಆಫ್ ಹೊಟೇಲ್ಸ್‌ ಮಾಲೀಕ ನಾಗರಾಜ್ ವಿಧಿವಶ

ಶಿವಮೊಗ್ಗ: ಪ್ರತಿಷ್ಠಿತ ಮಥುರಾ ಗ್ರೂಪ್ ಆಫ್ ಹೊಟೇಲ್ಸ್‌ ಮಾಲೀಕ ನಾಗರಾಜ್ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿ ಮನೆಮಾತಾಗಿರುವ ಮಥುರಾ ಗ್ರೂಪ್ ಆಫ್ ಹೊಟೇಲ್ಸ್‌ ಅಂಡ್ ಲಾಡ್ಜ್‌ ಮಾಲೀಕರಾದ ಎಂ.ಎಸ್. ನಾಗರಾಜ್(90) ಇಂದು ಮುಂಜಾನೆ ವಿಧಿವಶರಾಗಿದ್ದಾರೆ. ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದ ಅವರ ಇಂದು ಮುಂಜಾನೆ ತಿಲಕ್ ನಗರದ ತಮ್ಮ ...

ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ

ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ

ಚನ್ನಗಿರಿ: ಪ್ರಖ್ಯಾತ ಹಿರಿಯ ಲೇಖಕ ಹಾಗೂ ಛಾಯಾಗ್ರಹಣದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಶ್ರೀ ಡಾ.ಹನುಮಂತ ಜೋಯಿಸ್(82) ಅವರು ವಿಧಿವಶರಾಗಿದ್ದಾರೆ. ಚನ್ನಗಿರಿ ಮೂಲದ ಇವರು, ವಯೋಸಹಜ ಅಸ್ವಸ್ಥತೆಯಿಂದ ಇಹಲೋಕ ತ್ಯಜಿಸಿದ್ದು, ಈ ಮೂಲಕ ಸಾಹಿತ್ಯ ಹಾಗೂ ಛಾಯಾಗ್ರಹಣ ಲೋಕದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಡಾ.ಹನುಮಂತ ...

Page 7 of 7 1 6 7
  • Trending
  • Latest
error: Content is protected by Kalpa News!!