ಗಾಂಧಿ ಕುಟುಂಬ ಐಎನ್’ಎಸ್ ವಿರಾಟನ್ನು ಪರ್ಸನಲ್ ಟ್ಯಾಕ್ಸಿಯಂತೆ ಬಳಸಿತ್ತು: ಮೋದಿ ವಾಗ್ದಾಳಿ
ನವದೆಹಲಿ: ತಮ್ಮ ವಿರುದ್ಧದ ನಿರಂತರವಾದ ಆರೋಪಗಳಿಗೆ ಮೌನವಾಗಿದ್ದ ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ ಕಾಂಗ್ರೆಸ್ ವಿರುದ್ಧದ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ. ರಾಜೀವ್ ಗಾಂಧಿ ಅಧಿಕಾರದಲ್ಲಿದ್ದಾಗ ಐಎನ್’ಎಸ್ ವಿರಾಟ್ ಯುದ್ಧ ...
Read more