Wednesday, February 11, 2026
">
ADVERTISEMENT

Tag: Hiriyur

ಹಿರಿಯೂರು | ಭಾರೀ ಮಳೆ | ವಾಣಿ ವಿಲಾಸ ಜಲಾಶಯಕ್ಕೆ ಅಪಾರ ನೀರು | ತುಂಬಲು ಇನ್ನೆಷ್ಟು ಅಡಿ ಬಾಕಿ?

ಹಿರಿಯೂರು | ಭಾರೀ ಮಳೆ | ವಾಣಿ ವಿಲಾಸ ಜಲಾಶಯಕ್ಕೆ ಅಪಾರ ನೀರು | ತುಂಬಲು ಇನ್ನೆಷ್ಟು ಅಡಿ ಬಾಕಿ?

ಕಲ್ಪ ಮೀಡಿಯಾ ಹೌಸ್  |  ಹಿರಿಯೂರು  | ಕಳೆದ 3-4 ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ವಾಣಿ ವಿಲಾಸ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪೂರ್ಣ ತುಂಬಲು ಇನ್ನು 7 ಅಡಿ ಮಾತ್ರ ಬಾಕಿಯಿದೆ. ಜಲಾನಯದ ಪ್ರದೇಶದಲ್ಲಿ ...

ಮೋದಿಯವರ ಪ್ರಾಮಾಣಿಕತೆಗೆ ಜನತೆ ಜೈಕಾರ ಹಾಕಿದ್ದಾರೆ: ಶ್ರೀರಾಮುಲು

ಸಿದ್ಧರಾಮಯ್ಯ ಭ್ರಮಾಲೋಕದ ಬಾದ್ ಷಾ: ಸಚಿವ ಶ್ರೀರಾಮುಲು ವಾಗ್ದಾಳಿ

ಕಲ್ಪ ಮೀಡಿಯಾ ಹೌಸ್  |  ಚಿತ್ರದುರ್ಗ  | ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣುತ್ತಿರುವ ಸಿದ್ದರಾಮಯ್ಯ ಓರ್ವ ಭ್ರಮಾಲೋಕದ ಬಾದ್ ಷಾ ಎಂದು ಸಚಿವ ಬಿ. ಶ್ರೀರಾಮುಲು ಟೀಕಿಸಿದ್ದಾರೆ. ಹಿರಿಯೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಭ್ರಮಾಲೋಕ ಬಾದ್ ಷಾ ಆಗಿದ್ದು, ಇವರನ್ನು ...

ಚಿತ್ರದುರ್ಗ: ಮನೆ ಗೋಡೆ ಕುಸಿದು ಬಾಲಕ ಸಾವು

ಹಿರಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ಕಲ್ಪ ಮೀಡಿಯಾ ಹೌಸ್ ಹಿರಿಯೂರು: ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹೊಲದ ಮಾಲೀಕರು ಬಾರದೆ ಶವ ತೆಗೆಯದಂತೆ ಸಂಬಂಧಿಕರು ಪಟ್ಟು ಹಿಡಿದ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೂಡ್ಲಹಳ್ಳಿ ಗ್ರಾಮದ ಕಿರಣ್ ಕುಮಾರ್ ...

ಮತ ಚಲಾಯಿಸಿದ ನಂತರ ಕೊನೆಯಸಿರೆಳೆದ ವೃದ್ದೆ

ಮತ ಚಲಾಯಿಸಿದ ನಂತರ ಕೊನೆಯಸಿರೆಳೆದ ವೃದ್ದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಮತದಾನದ ಬಳಿಕ ಮನೆಗೆ ತೆರಳುತ್ತಿದ್ದ ವೇಳೆ ವೃದ್ದೆಯೊಬ್ಬರು ಹೃದಯಾಘಾತದಿಂದ ಅಸುನೀಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಬಿರೇನಹಳ್ಳಿಯಲ್ಲಿ ನಡೆದಿದೆ. ಹೃದಯಾಘಾತದಿಂದ ಬಿರೇನಹಳ್ಳಿಯ ವೃದ್ಧೆ ಸರೋಜಮ್ಮ(92) ಸಾವನ್ನಪ್ಪಿದ್ದಾರೆ. ನಿನ್ನೆ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಸರೋಜಮ್ಮ ತಮ್ಮ ...

ವಾಜಪೇಯಿ ಬರೀ ಅಜಾತ ಶತ್ರುವಲ್ಲ, ಅವರೊಬ್ಬ ವಿಶ್ವಮಾನವ: ಎಂ.ಎಸ್. ರಾಘವೇಂದ್ರ ಅಭಿಮತ

ವಾಜಪೇಯಿ ಬರೀ ಅಜಾತ ಶತ್ರುವಲ್ಲ, ಅವರೊಬ್ಬ ವಿಶ್ವಮಾನವ: ಎಂ.ಎಸ್. ರಾಘವೇಂದ್ರ ಅಭಿಮತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಿರಿಯೂರು: ಭಾರತ ಕಂಡ ಅಪರೂಪದ ಜನ ನಾಯಕ, ಬಿಜೆಪಿ ಹಿರಿಯ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿರವರು ಭಾರತದ ರಾಜಕಾರಣದಲ್ಲಿ ಬರೀ ಅಜಾತ ಶತ್ರುವಲ್ಲ ಅವರೊಬ್ಬ ವಿಶ್ವ ಮಾನವರಾಗಿ ಇಂದಿಗೂ ರಾರಾಜಿಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ...

ಎರಡು ಲಾರಿಗಳ ನಡುವೆ ಭೀಕರ ಅಪಘಾತ: ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

ಎರಡು ಲಾರಿಗಳ ನಡುವೆ ಭೀಕರ ಅಪಘಾತ: ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಚಾಲಕರಿಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲೂಕಿನ ಹಾಲುಮಾದೇನಹಳ್ಳಿ ಗೇಟ್ ಬಳಿಯಲ್ಲಿ ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ...

ಹಿರಿಯೂರಿನ ಕಾಟನಾಯಕನಹಳ್ಳಿಯಲ್ಲಿ ವೈಭವದ ಕಾಳ ಹಬ್ಬ ಮಹೋತ್ಸವ ಸಂಪನ್ನ

ಹಿರಿಯೂರಿನ ಕಾಟನಾಯಕನಹಳ್ಳಿಯಲ್ಲಿ ವೈಭವದ ಕಾಳ ಹಬ್ಬ ಮಹೋತ್ಸವ ಸಂಪನ್ನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹಿರಿಯೂರು: ತಾಲೂಕಿನ ಸುಪ್ರಸಿದ್ಧ ಶ್ರೀ ಪಾರ್ಥಲಿಂಗೇಸ್ವಾಮಿ ಕಾಳ ಹಬ್ಬ ಮಹೋತ್ಸವ ಇತ್ತೀಚೆಗೆ ಅದ್ದೂರಿಯಾಗಿ ಸಂಪನ್ನಗೊಂಡಿದೆ. ತಾಲೂಕಿನ ಜವಗೊಂಡನಹಳ್ಳಿ ಹೋಬಳಿಯ ಕಾಟನಾಯಕನಹಳ್ಳಿ ಗ್ರಾಮದ ಗುಡಿಕಟ್ಟಿನ ಕಾಡುಗೊಲ್ಲ ಸಮುದಾಯದ ಆರಾಧ್ಯ ದೈವ ಶ್ರೀ ಪಾರ್ಥಲಿಂಗೇಶ್ವರ ಕಾಳಹಬ್ಬ ವಿಶೇಷವಾಗಿ ನಡೆಯುತ್ತದೆ. ...

  • Trending
  • Latest
error: Content is protected by Kalpa News!!