Friday, February 27, 2026
Advertisement
ADVERTISEMENT

Tag: Independent Day

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್’ನಲ್ಲಿ ಅದ್ದೂರಿ ಸ್ವಾತಂತ್ರೋತ್ಸವ

ಶಿವಮೊಗ್ಗ ಸಿಟಿ ಕೋ-ಆಪರೇಟಿವ್ ಬ್ಯಾಂಕ್’ನಲ್ಲಿ ಅದ್ದೂರಿ ಸ್ವಾತಂತ್ರೋತ್ಸವ

ಶಿವಮೊಗ್ಗ: 73ನೆಯ ಸ್ವಾತಂತ್ರೋತ್ಸವವನ್ನು ನಗರದ ಸಿಟಿ ಕೋ-ಆಪರೇಟೀವ್ ಬ್ಯಾಂಕಿನಲ್ಲಿ ಇಂದು ಅದ್ದೂರಿಯಾಗಿ ಆಚರಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಉಮಾಶಂಕರ ಉಪಾಧ್ಯರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು. ಬ್ಯಾಂಕಿನ ನಿರ್ದೇಶಕರಾದ ಕೆ. ರಂಗನಾಥ್, ಸಿ. ಹೊನ್ನಪ್ಪ, ರುಕ್ಮಿಣಿ ವೇದವ್ಯಾಸ್, ರೇಖಾ ಚಂದ್ರಶೇಖರ್, ರಾಕೇಶ್, ಚಂದ್ರಶೇಖರ್ ಹಾಗೂ ...

ಮೋದಿಯವರ ಇಂದಿನ ಭಾಷಣ ಮೂರನೆ ಅತಿ ಸುಧೀರ್ಘ ವಾಗ್ಝರಿ

ನವದೆಹಲಿ: 72ನೆಯ ಸ್ವಾತಂತ್ರೋತ್ಸವ ಸಂಭ್ರಮ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮನೆ ಮಾಡಿದ್ದು, ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣಕ್ಕೆ ಇಡಿಯ ದೇಶವೇ ಫಿದಾ ಆಗಿದೆ. ಇಂದಿನ ಭಾಷಣದ ಕುರಿತಾಗಿ ಹೇಳುವುದಾದೆ, ಇಂದಿನ ಮೋದಿಯವರ ಭಾಷಣ ಅವರ ...

ವಿಶ್ವದ ಅತಿ ದೊಡ್ಡ ವಿಮೆ ಯೋಜನೆ: ಪ್ರಧಾನಮಂತ್ರಿ ಜನ್ ಆರೋಗ್ಯ ವಿಮೆ ಘೋಷಣೆ

ನವದೆಹಲಿ: ದೇಶದಾದ್ಯಂತ ಭಾರೀ ನಿರೀಕ್ಷೆ ಮೂಡಿಸಿದ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ‘ಪ್ರಧಾನಮಂತ್ರಿ ಜನ್ ಆರೋಗ್ಯ ವಿಮೆ’ ಆಯುಷ್ಮಾನ್ ಭಾರತವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಣೆ ಮಾಡಿದ್ದಾರೆ. 72ನೆಯ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ...

ನಾನು ದೇಶವನ್ನು ಮುನ್ನಡೆಸುವ ಸಂಕಲ್ಪ ಮಾಡಿದ್ದೆ: ಪ್ರಧಾನಿ ಮೋದಿ

ನವದೆಹಲಿ: 2014ರಲ್ಲಿ ನಾನು ಅಧಿಕಾರ ವಹಿಸಿಕೊಳ್ಳುವ ಮುನ್ನ ಸರ್ಕಾರವನ್ನು ರಚನೆ ಮಾಡುವ ಕನಸು ಕಂಡಿರಲಿಲ್ಲ. ಬದಲಾಗಿ ಆ ದಿನ ದೇಶವನ್ನು ಮುನ್ನಡೆಸುವ ಸಂಕಲ್ಪ ಮಾಡಿದ್ದೆ ಎಂದು ತಮ್ಮ ಮನದಾಳದ ಮಾತನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. 72ನೆಯ ಸ್ವಾತಂತ್ರೋತ್ಸವದ ಅಂಗವಾಗಿ ಕೆಂಪು ...

ಸ್ವತಂತ್ರ ದಿನಾಚರಣೆ: ಕೆಂಪು ಕೋಟೆಯಿಂದ ನೇರಪ್ರಸಾರ ನೋಡಿ

ನವದೆಹಲಿ: ಇಂದು ದೇಶದೆಲ್ಲೆಡೆ 72ನೆಯ ಸ್ವತಂತ್ರ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ನವದೆಹಲಿಯಲ್ಲಿ ಸಂತಸ ಮನೆ ಮಾಡಿದೆ. ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ನೇರಪ್ರಸಾರ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

ನಾಳೆ ಪ್ರಧಾನಿ ಮೋದಿ ಭಾಷಣ ಗೂಗಲ್, ಯೂಟ್ಯೂಬ್‌ನಲ್ಲಿ ಲೈವ್ ನೋಡಿ

ನವದೆಹಲಿ: 72ನೆಯ ಸ್ವಾತಂತ್ರೋತ್ಸವದ ಹೊಸ್ತಿಲಲ್ಲಿರುವ ದೇಶ, ನಾಳಿನ ಸಂಭ್ರಮಕ್ಕೆ ಸಜ್ಜಾಗಿರುವ ವೇಳೆ, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಹಲವೆಡೆ ಲೈವ್ ಆಗಲಿದೆ. ನಾಳೆ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದು, ಗೂಗಲ್ ಹೋಮ್ ಪೇಜ್ ಹಾಗೂ ಯೂಟ್ಯೂಬ್‌ನಲ್ಲಿ ಲೈವ್ ...

ಪ್ಯಾರೇ ದೇಶವಾಸಿಗಳಿಗೆ ನಾಳೆ ಮೋದಿಯಿಂದ ಭರ್ಜರಿ ಕೊಡುಗೆ?

ನವದೆಹಲಿ: ನಾಳೆಯ ಸ್ವತಂತ್ರೊ್ಯೀತ್ಸವಕ್ಕೆ ಇಡಿಯ ದೇಶವೇ ಸಿದ್ದವಾಗುತ್ತಿದ್ದು, ತಮ್ಮ ಪ್ಯಾರೇ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಕೊಡುಗೆ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ನಾಳೆ ನಡೆಯಲಿರುವ ಸ್ವತಂತ್ರೊ್ಯೀತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಮೇಲೆ ತಮ್ಮ ಈ ಅವಧಿಯ ಕೊನೆಯ ...

ದೇಶವಾಸಿಗಳಲ್ಲಿ ಗೌರವ ಬಡಿದೆಬ್ಬಿಸಿದ ಸೇನೆಯ ಸಂದೇಶ ಹೇಗಿದೆ ಗೊತ್ತಾ?

ನವದೆಹಲಿ: 72ನೆಯ ಸ್ವಾತಂತ್ರ್ಯ ದಿನಾಚರಣೆಯ ಹೊಸ್ತಿಲಲ್ಲಿರುವ ಬೆನ್ನಲ್ಲೇ ಹೆಮ್ಮೆಯ ಭಾರತೀಯ ಸೇನೆ ದೇಶಕ್ಕೆ ನೀಡಿರುವ ಸಂದೇಶ, ದೇಶವಾಸಿಗಳ ನರನಾಡಿಗಳಲ್ಲಿ ದೇಶದ ಮೇಲಿನ ಗೌರವವನ್ನು ಬಡಿದೆಬ್ಬಿಸಿದೆ. ಹೌದು... ನಿಮ್ಮ ಜೊತೆ ನಾನು ಜನಿಸಿದವನಲ್ಲ, ನಿಮ್ಮ ಜೊತೆಯಲ್ಲಿ ಬೆಳೆದವನೂ ಅಲ್ಲ... ಆದರೂ ಸಹ ನಾನು ...

ಸ್ವತಂತ್ರ ದಿನಾಚರಣೆಗೆ ಜೆಇಎಂ ಉಗ್ರರ ದಾಳಿ ಸಾಧ್ಯತೆ: ಗುಪ್ತಚರ ಇಲಾಖೆ ಎಚ್ಚರಿಕೆ

ನವದೆಹಲಿ: ಆ.15ರ ಈ ಬಾರಿಯ ಸ್ವತಂತ್ರ ದಿನಾಚರಣೆಯ ವೇಳೆ ದೇಶದಲ್ಲಿ ವಿದ್ವಂಸಕ ಕೃತ್ಯ ಎಸಗಲು ಪಾಕಿಸ್ಥಾನ ಮೂಲದ ಜೈಷ್ ಎ ಮೊಹಮದ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ. ಈ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ...

  • Trending
  • Latest
error: Content is protected by Kalpa News!!