Saturday, January 17, 2026
">
ADVERTISEMENT

Tag: India election 2019

ಬಿಹಾರದಲ್ಲಿ ಹೀನಾಯ ಸೋಲು: ಜೈಲಿನಲ್ಲಿ ಊಟ, ತಿಂಡಿ ಬಿಟ್ಟ ಲಾಲೂ ಪ್ರಸಾದ್ ಯಾದವ್

ಬಿಹಾರದಲ್ಲಿ ಹೀನಾಯ ಸೋಲು: ಜೈಲಿನಲ್ಲಿ ಊಟ, ತಿಂಡಿ ಬಿಟ್ಟ ಲಾಲೂ ಪ್ರಸಾದ್ ಯಾದವ್

ರಾಂಚಿ: ಲೋಕಸಭಾ ಚುನಾವಣೆಯಲ್ಲಿ ಆರ್’ಜೆಡಿ ಹೀನಾಯ ಸೋಲು ಅನುಭವಿಸಿರುವ ಪರಿಣಾಮ ತೀವ್ರ ನೊಂದಿರುವ ಅದರ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಊಟ-ತಿಂಡಿ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಬಹುಕೋಟಿ ಮೇವು ಹಗರಣದಲ್ಲಿ ಅಪರಾಧಿ ಎಂದು ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿರುವ ಲಾಲೂ, ಚುನಾವಣೆಯಲ್ಲಿ ...

ಮೇ 23ರಂದು ಜನಿಸಿದ ತಮ್ಮ ಮಗುವಿಗೆ ನರೇಂದ್ರ ಮೋದಿ ಹೆಸರಿಟ್ಟ ಮುಸ್ಲಿಂ ದಂಪತಿ

ಮೇ 23ರಂದು ಜನಿಸಿದ ತಮ್ಮ ಮಗುವಿಗೆ ನರೇಂದ್ರ ಮೋದಿ ಹೆಸರಿಟ್ಟ ಮುಸ್ಲಿಂ ದಂಪತಿ

ಲಕ್ನೋ: 2009ರ ಲೋಕಸಭಾ ಚುನಾವಣೆಯಲ್ಲಿ ಇಡಿಯ ವಿಶ್ವವೇ ತಿರುಗಿ ನೋಡುವಂತೆ ಅಭೂತಪೂರ್ವ ಜಯ ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿಯವರು ಸಾಧನೆ ಮುಗಿಲೆತ್ತರಕ್ಕೆ ಹಾರಿದೆ. ಪರಿಣಾಮ ಎಲ್ಲೆಲ್ಲೂ ಈಗ ಮೋದಿಯದ್ದೇ ಹವಾ... ಇಂತಹ ಸಂಭ್ರಮದಲ್ಲೇ ಮುಳುಗಿರುವ ಉತ್ತರಪ್ರದೇಶದ ಮುಸ್ಲಿಂ ಕುಟುಂಬವೊಂದು ತಮ್ಮ ನವಜಾತ ...

ಮೋದಿ ಚಂಡಮಾರುತಕ್ಕೆ ತೂರಿಹೋದ ಕಾಂಗ್ರೆಸ್: ಮೇ 26ರಂದು ಪ್ರಮಾಣ ವಚನ

ಮೋದಿ ಚಂಡಮಾರುತಕ್ಕೆ ತೂರಿಹೋದ ಕಾಂಗ್ರೆಸ್: ಮೇ 26ರಂದು ಪ್ರಮಾಣ ವಚನ

ನವದೆಹಲಿ: ಲೋಕಸಭಾ ಚುಣಾವಣೆಯ ಫಲಿತಾಂಶ ಬಹುತೇಕ ಘೋಷಣೆಯಾಗಿದ್ದು, ವಾರಣಾಸಿಯಿಂದ ಎರಡನೆಯ ಭಾರಿ ಸ್ಪರ್ಧಿಸಿದ್ದ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ದಿಗ್ವಿಜಯ ದಾಖಲಿಸಿದ್ದು, ದೇಶದ 15ನೆಯ ಪ್ರಧಾನಿಯಾಗಲಿದ್ದಾರೆ. ವಾರಣಾಸಿ ಕ್ಷೇತ್ರದಿಂದ ಅಭೂತಪೂರ್ವ ಜಯ ದಾಖಲಿಸಿರುವ ಪ್ರಧಾನಿ ಮೋದಿ, ತಮ್ಮ ಸಮೀಪದ ಸ್ಪರ್ಧಿಯನ್ನು 371784 ...

ಆಂಧ್ರದಲ್ಲಿ ಜಗನ್ ಅಬ್ಬರಕ್ಕೆ ಕೊಚ್ಚಿಹೋದ ನಾಯ್ಡು ಇಂದು ರಾಜೀನಾಮೆ

ಆಂಧ್ರದಲ್ಲಿ ಜಗನ್ ಅಬ್ಬರಕ್ಕೆ ಕೊಚ್ಚಿಹೋದ ನಾಯ್ಡು ಇಂದು ರಾಜೀನಾಮೆ

ಅಮರಾವತಿ: ಆಂಧ್ರಪ್ರದೇಶ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮಾಜಿ ಸಿಎಂ ದಿವಂಗತ ವೈ.ಎಸ್.ಆರ್. ಪುತ್ರ ಜಗನ್ ಅಬ್ಬರಕ್ಕೆ ಹಾಲಿ ಸಿಎಂ ಚಂದ್ರಬಾಬು ನಾಯ್ಡು ಕೊಚ್ಚಿ ಹೋಗಿದ್ದು, ಹೀನಾಯವಾಗಿ ಸೋಲನ್ನಪ್ಪಿದ್ದಾರೆ. 175 ಕ್ಷೇತ್ರಗಳಲ್ಲಿ ಜಗನ್ ನೇತೃತ್ವದ ವೈಎಸ್’ಆರ್’ಪಿ 149 ಕ್ಷೇತ್ರಗಳಲ್ಲಿ ...

ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಗಗನಕ್ಕೇರಿದ ಷೇರು ಮಾರುಕಟ್ಟೆ

ಮತ ಎಣಿಕೆಯಲ್ಲಿ ಮೋದಿ ಸುನಾಮಿ: ಗಗನಕ್ಕೆ ಜಿಗಿದ ಶೇರುಪೇಟೆ

ಮುಂಬೈ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದೇಶದಾದ್ಯಂತ ಮೋದಿ ಸುನಾಮಿ ಅಬ್ಬರಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದ್ದರೆ, ಇನ್ನೊಂದೆಡೆ ಮುಂಬೈ ಶೇರು ಮಾರುಕಟ್ಟೆ ಗಗನಕ್ಕೇರಿದೆ. ಎನ್’ಡಿಎ ಮೈತ್ರಿಕೂಟ ಸುಮಾರು 335 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಪರಿಣಾಮ ಶೇರು ಪೇಟೆ ಸುಮಾರು 900 ...

ಹೈವೋಲ್ಟೇಜ್ ಫಲಿತಾಂಶಕ್ಕೆ ಹಿಂಸಾಚಾರದ ಆತಂಕ: ಗರಿಷ್ಠ ಭದ್ರತೆ ಕಲ್ಪಿಸುವಂತೆ ರಾಜ್ಯಗಳಿಗೆ ಸೂಚನೆ

ಹೈವೋಲ್ಟೇಜ್ ಫಲಿತಾಂಶಕ್ಕೆ ಹಿಂಸಾಚಾರದ ಆತಂಕ: ಗರಿಷ್ಠ ಭದ್ರತೆ ಕಲ್ಪಿಸುವಂತೆ ರಾಜ್ಯಗಳಿಗೆ ಸೂಚನೆ

ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದ್ದು, ಇಡಿಯ ದೇಶ ಮಾತ್ರವಲ್ಲ ವಿಶ್ವವೇ ಭಾರತದತ್ತ ಕಾತರದಿಂದ ತಿರುಗಿನೋಡುತ್ತಿದೆ. ಆದರೆ, ಈ ಹೈವೋಲ್ಟೇಜ್ ಫಲಿತಾಂಶದ ದಿನವಾದ ನಾಳೆ ದೇಶದ ಹಲವು ಭಾಗಗಳಲ್ಲಿ ಹಿಂಸಾಚಾರ ನಡೆಯುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗರಿಷ್ಠ ಭದ್ರತೆ ...

ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಮಾಡಲ್ಲ: ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಯೋಗ

ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಮಾಡಲ್ಲ: ಪ್ರತಿಪಕ್ಷಗಳ ಬೇಡಿಕೆ ತಿರಸ್ಕರಿಸಿದ ಆಯೋಗ

ನವದೆಹಲಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಇನ್ನು ಒಂದು ದಿನ ಮಾತ್ರ ಬಾಕಿಯಿರುವ ಈ ಹಂತದಲ್ಲಿ ಯಾವುದೇ ಕಾರಣಕ್ಕೂ ಮತ ಎಣಿಕೆ ವಿಧಾನದಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಕುರಿತಂತೆ ಸ್ಪಷ್ಟನೆ ನೀಡಿರುವ ಆಯೋಗ, ...

ಇತಿಹಾಸದಲ್ಲಿ ಇದೇ ಮೊದಲು: ಅಮೆರಿಕಾ ಚಿತ್ರಮಂದಿರದಲ್ಲಿ ಭಾರತದ ಚುನಾವಣಾ ಫಲಿತಾಂಶ

ಇತಿಹಾಸದಲ್ಲಿ ಇದೇ ಮೊದಲು: ಅಮೆರಿಕಾ ಚಿತ್ರಮಂದಿರದಲ್ಲಿ ಭಾರತದ ಚುನಾವಣಾ ಫಲಿತಾಂಶ

ವುಡ್’ಬರಿ: 2014ರ ಲೋಕಸಭಾ ಚುನಾವಣಾ ಫಲಿತಾಂಶ ವಿಶ್ವದ ಬಹುತೇಕ ರಾಷ್ಟ್ರಗಳ ಗಮನ ಸೆಳೆದಿತ್ತು. ಆದರೆ, ಅದನ್ನು ಮೀರಿಸಿದ 2019ರ ಈಗಿನ ಚುನಾವಣೆ ಎಲ್ಲ ಇತಿಹಾಸಗಳನ್ನು ಧೂಳಿಪಟ ಮಾಡುವ ರೀತಿಯಲ್ಲಿ ಕ್ರೇಜ್ ಹುಟ್ಟು ಹಾಕಿದೆ. ಮಾತ್ರವಲ್ಲ, ಇಡಿಯ ವಿಶ್ವದಲ್ಲೇ ತೀವ್ರ ಕುತೂಹಲ ಮೂಡಿಸಿದ್ದು, ...

ಸಮೀಕ್ಷೆಗಳಿಂದ ಭರವಸೆ ಕಳೆದುಕೊಳ್ಳಬೇಡಿ: ಕಾರ್ಯಕರ್ತರಿಗೆ ಪ್ರಿಯಾಂಕ ವಾದ್ರಾ ಕರೆ

ಸಮೀಕ್ಷೆಗಳಿಂದ ಭರವಸೆ ಕಳೆದುಕೊಳ್ಳಬೇಡಿ: ಕಾರ್ಯಕರ್ತರಿಗೆ ಪ್ರಿಯಾಂಕ ವಾದ್ರಾ ಕರೆ

ನವದೆಹಲಿ: ಚುನಾವಣೋತ್ತರ ಸಮೀಕ್ಷೆಗಳಲ್ಲಿ ವರದಿಯಿಂದ ಪಕ್ಷದ ಕಾರ್ಯಕರ್ತರು ಭರವಸೆ ಕಳೆದುಕೊಳ್ಳುವುದು ಬೇಡ ಎಂದು ಪ್ರಿಯಾಂಕಾ ವಾದ್ರಾ ಕರೆ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಚುನಾವಣೋತ್ತರ ಸಮೀಕ್ಷೆಗಳ ಯಾವುದೇ ವರದಿಗಳನ್ನು ನಂಬಬೇಡಿ. ಸಮೀಕ್ಷೆಗಳ ಮೂಲಕ ಬಿಜೆಪಿ ವಿಜಯ ದಾಖಲಿಸಲಿದೆ ಎಂದು ಕೇವಲ ...

ಮೋದಿಯವರ ಪ್ರಾಮಾಣಿಕತೆಗೆ ಜನತೆ ಜೈಕಾರ ಹಾಕಿದ್ದಾರೆ: ಶ್ರೀರಾಮುಲು

ಮೋದಿಯವರ ಪ್ರಾಮಾಣಿಕತೆಗೆ ಜನತೆ ಜೈಕಾರ ಹಾಕಿದ್ದಾರೆ: ಶ್ರೀರಾಮುಲು

ಬಳ್ಳಾರಿ: ಐದು ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಾಮಾಣಿಕವಾಗಿ ಸರ್ಕಾರ ನಡೆಸಿದ ಪರಿಣಾಮ ದೇಶದ ಜನತೆ ಅವರಿಗೆ ಜೈಕಾರ ಹಾಕಿದ್ದಾರೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ. ಮತದಾನೋತ್ತರ ಸಮೀಕ್ಷೆಯ ಹಿನ್ನೆಲೆಯಲ್ಲಿ ಇಂದು ಮಾತನಾಡಿದ ಅವರು, ಮತದಾನೋತ್ತರ ಸಮೀಕ್ಷೆ ಎನ್’ಡಿಎ ...

Page 1 of 5 1 2 5
  • Trending
  • Latest
error: Content is protected by Kalpa News!!