Sunday, January 18, 2026
">
ADVERTISEMENT

Tag: India election 2019

ಪಶ್ಚಿಮ ಬಂಗಾಳ ಪೊಲೀಸರನ್ನು ನಾವು ನಂಬಲ್ಲ, ಸಿಆರ್’ಪಿಎಫ್ ನಿಯೋಜಿಸಿ: ಬಿಜೆಪಿ

ಪಶ್ಚಿಮ ಬಂಗಾಳ ಪೊಲೀಸರನ್ನು ನಾವು ನಂಬಲ್ಲ, ಸಿಆರ್’ಪಿಎಫ್ ನಿಯೋಜಿಸಿ: ಬಿಜೆಪಿ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ವೈರುಧ್ಯಗಳು ಹೆಚ್ಚಾಗುತ್ತಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತದೆ ಎಂದು ಬಿಜೆಪಿ ಆರೋಪಿಸಿರುವ ಜೊತೆಯಲ್ಲಿ, ಸಿಆರ್’ಪಿಎಫ್ ಯೋಧರನ್ನು ನಿಯೋಜನೆ ಮಾಡಲು ಚುಣಾವಣಾ ಆಯೋಗಕ್ಕೆ ಮನವಿ ಮಾಡಿದೆ. ಈ ಕುರಿತಂತೆ ಚುನಾವಣಾ ...

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಅಮ್ಮ ಇಲ್ಲದ ವೇಳೆಯಲ್ಲಿ ನಮಗೆ ಮೋದಿಯೇ ತಂದೆ: ಎಐಎಡಿಎಂಕೆ ಬ್ಯಾಟಿಂಗ್

ಶ್ರೀವಿಲ್ಲಿಪುತ್ತೂರ್: ಲೋಕಸಭಾ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿರುವ ಬೆನ್ನಲ್ಲೇ, ಜಯಲಲಿತಾ ಅವರ ಉಸಿರೇ ಆಗಿದ್ದ ಎಐಎಡಿಎಂಕೆ ಪ್ರಧಾನಿ ನರೇಂದ್ರ ಮೋದಿ ಪರ ಬ್ಯಾಟಿಂಗ್ ಮಾಡಿದೆ. ಈ ಕುರಿತಂತೆ ಮಾತನಾಡಿರುವ ತಮಿಳುನಾಡು ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿ, ಅಮ್ಮ (ಜಯಲಲಿತಾ) ಬದುಕಿದ್ದಾಗ ಅವರು ಪಕ್ಷದ ...

ಕಳಚಿತು ಹಾರ್ದಿಕ್ ಮುಖವಾಡ: ಕಾಂಗ್ರೆಸ್ ಸೇರಿಲಿದ್ದಾನೆ ಅವಕಾಶವಾದಿ ಹೋರಾಟಗಾರ

ಕಳಚಿತು ಹಾರ್ದಿಕ್ ಮುಖವಾಡ: ಕಾಂಗ್ರೆಸ್ ಸೇರಿಲಿದ್ದಾನೆ ಅವಕಾಶವಾದಿ ಹೋರಾಟಗಾರ

ನವದೆಹಲಿ: ಪಾಟಿಯಾರ್ ಸಮುದಾಯದ ಹೋರಾಟಗಾರ ಎಂದು ಬಿಂಬಿಸಿಕೊಂಡಿದ್ದ ಹಾರ್ದಿಕ್ ಪಟೇಲ್ ಮುಖವಾಡ ಕಳಚಿದ್ದು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಆತ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾನೆ. ಈ ಕುರಿತಂತೆ ಕಾಂಗ್ರೆಸ್ ಮೂಲಗಳ ಮಾಹಿತಿಯ ಅನ್ವಯ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಮಾರ್ಚ್ 12ರಂದು ಹಾರ್ದಿಕ್ ...

ಮೋದಿ ಮತ್ತೆ ಪ್ರಧಾನಿಯಾಗಬೇಕು: ಮುಲಾಯಂ ಸೆನ್ಸೇಶನ್ ಹೇಳಿಕೆಗೆ ಮೋದಿ ಪ್ರತಿಕ್ರಿಯೆ ಹೇಗಿತ್ತು?

ಮೋದಿ ಮತ್ತೆ ಪ್ರಧಾನಿಯಾಗಬೇಕು: ಮುಲಾಯಂ ಸೆನ್ಸೇಶನ್ ಹೇಳಿಕೆಗೆ ಮೋದಿ ಪ್ರತಿಕ್ರಿಯೆ ಹೇಗಿತ್ತು?

ನವದೆಹಲಿ: ರಾಜಕೀಯದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವುದು ಇನ್ನು ಮತ್ತೊಮ್ಮೆ ಸಾಬೀತಾಗಿದ್ದು, ಇದಕ್ಕೆ ಸಾಕ್ಷಿಯಾಗಿರುವುದು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಲಾಯಂ ಸಿಂಗ್ ಯಾದವ್! ಹೌದು! ಲೋಕಸಭೆ ಕೊನೆಯ ಅಧಿವೇಶನದ ಕಲಾಪದಲ್ಲಿ ಮಾತನಾಡಿರುವ ಸಮಾಜವಾದಿ ಪಕ್ಷದ ನೇತಾರ ಮುಲಾಯಂ ...

ಜಾತಕ ವಿಮರ್ಷೆ: ಪ್ರಿಯಾಂಕ ಎಂಟ್ರಿ ಮೋದಿ ಪ್ರಧಾನಿಯಾಗುವ ಯೋಗಕ್ಕೆ ಪೂರಕ

ಜಾತಕ ವಿಮರ್ಷೆ: ಪ್ರಿಯಾಂಕ ಎಂಟ್ರಿ ಮೋದಿ ಪ್ರಧಾನಿಯಾಗುವ ಯೋಗಕ್ಕೆ ಪೂರಕ

ಹಿಂದಿನ ಕಾಲದಲ್ಲಿ ಒಂದು ಗಾದೆ ಮಾತು ಇತ್ತು. 'ಲಾಭ ಇಲ್ಲದೆ ಸೆಟ್ಟಿ ಹೊಳೆಗೆ ಹಾರಲ್ಲ' ಎಂದು. ಅದೇ ರೀತಿ ಪ್ರಿಯಾಂಕ ಗಾಂಧಿಯ ರಾಜಕೀಯ ಪ್ರವೇಶವೂ ಆಗಿದೆ. ಜನ ನಾಯಕರು ಆಗುವವರು ತಮ್ಮ ಇಡೀ ಜೀವನವನ್ನೇ ದೇಶಕ್ಕೆ ಅರ್ಪಿಸಿರುತ್ತಾರೆ. ಆದರೆ ಈ ಪ್ರಿಯಾಂಕ ...

ಐದು ದಿನ-ಹತ್ತು ರಾಜ್ಯ: ಪ್ರಧಾನಿ ಮೋದಿ ಪ್ರಚಾರದ ಸುನಾಮಿ ಆರಂಭ

ಐದು ದಿನ-ಹತ್ತು ರಾಜ್ಯ: ಪ್ರಧಾನಿ ಮೋದಿ ಪ್ರಚಾರದ ಸುನಾಮಿ ಆರಂಭ

ನವದೆಹಲಿ: ಲೋಕಸಭಾ ಚುನಾವಣೆ ಘೋಷಣೆಗೆ ವಾರಗಳ ಲೆಕ್ಕದಲ್ಲಿ ಸಮಯ ಹತ್ತಿರವಾಗುತ್ತಿರುವ ಬೆನ್ನಲ್ಲೆ, 5 ದಿನಗಳಲ್ಲಿ 10 ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪರವಾಗಿ ಪ್ರಚಾರ ಸಭೆ ನಡೆಸಲು ಮುಂದಾಗಿದ್ದು, ಈ ಮೂಲಕ ರಣಕಹಳೆ ಊದಲು ಸಜ್ಜಾಗಿದ್ದಾರೆ. ಮೊಟ್ಟ ಮೊದಲನೆಯದಾಗಿ, ಛತ್ತೀಸ್'ಘಡದ ...

ಮಮತಾ ಬ್ಯಾನರ್ಜಿ ತಮ್ಮ ಕೃತ್ಯಕ್ಕೆ ಸರಿಯಾದ ಬೆಲೆ ತೆರುತ್ತಾರೆ: ಅಮಿತ್ ಶಾ ಎಚ್ಚರಿಕೆ

ಮಮತಾ ಬ್ಯಾನರ್ಜಿ ತಮ್ಮ ಕೃತ್ಯಕ್ಕೆ ಸರಿಯಾದ ಬೆಲೆ ತೆರುತ್ತಾರೆ: ಅಮಿತ್ ಶಾ ಎಚ್ಚರಿಕೆ

ಅಲೀಘರ್: ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ರಾಜ್ಯದೊಳಗೆ ಪ್ರವೇಶಿಸಲು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಬಿಡದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಈ ಕೃತ್ಯಗಳಿಗೆ ಸರಿಯಾದ ಬೆಲೆ ತೆರುತ್ತಾರೆ ಎಂದು ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ. ...

Page 5 of 5 1 4 5
  • Trending
  • Latest
error: Content is protected by Kalpa News!!