Tuesday, January 27, 2026
">
ADVERTISEMENT

Tag: India

ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡವಿಲ್ಲ: ಪಾಕ್ ಪ್ರಧಾನಿ ಇಮ್ರಾನ್

ಇಸ್ಲಾಮಾಬಾದ್: ಕಣಿವೆ ರಾಜ್ಯದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿಲ್ಲ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಉಗ್ರರ ದಾಳಿ ನಡೆದು ಐದು ದಿನಗಳ ನಂತರ ಮೌನ ಮುರಿದು ಮಾತನಾಡಿರುವ ಅವರು, ಸೌದಿ ಅರೇಬಿಯದ ರಾಜಕುಮಾರ ನಮ್ಮ ದೇಶಕ್ಕೆ ...

ಪಾಕ್’ಗೆ ಮೂರು ಕಡೆ ಸುತ್ತಿಕೊಂಡಿದೆ ಮೂರು ನೆರೆ ರಾಷ್ಟ್ರಗಳ ಉರುಳು

ಪಾಕ್’ಗೆ ಮೂರು ಕಡೆ ಸುತ್ತಿಕೊಂಡಿದೆ ಮೂರು ನೆರೆ ರಾಷ್ಟ್ರಗಳ ಉರುಳು

ನವದೆಹಲಿ: ಭಯೋತ್ಪಾದಕ ಪೋಷಣಾ ರಾಷ್ಟ್ರ ಪಾಕಿಸ್ಥಾನದ ಕೃತ್ಯಗಳು, ಉಗ್ರರಿಗೆ ಬೆಂಬಲ ನೀಡುವ ನೀಚ ಬುದ್ದಿ ಮಿತಿ ಮೀರಿದ್ದು, ಪಾಕಿಸ್ಥಾನದೊಂದಿಗೆ ಗಡಿ ಹಂಚಿಕೊಂಡಿರುವ ರಾಷ್ಟçಗಳ ಪೈಕಿ ಮೂರು ರಾಷ್ಟ್ರಗಳು ಪಾಕ್'ಗೆ ಉರುಳ ಹಗ್ಗವನ್ನು ಸುತ್ತುತ್ತಿವೆ. ಪಿಒಕೆ ಹೊರತಾಗಿ ಭಾರತ, ಇರಾನ್, ಅಫ್ಘಾನಿಸ್ಥಾನ ಹಾಗೂ ...

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಭೀಕರ ಘಟನೆ ಬಗ್ಗೆ 8 ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಪ್ರಕಾಶ್ ಅಮ್ಮಣ್ಣಾಯ

ಭಾರತದ ಇತಿಹಾಸ ಕಂಡು ಕೇಳರಿಯದ ಯುರೋಪ್ ಮಾದರಿಯಲ್ಲಿ ಉಗ್ರರು ನಡೆಸಿದ ಭೀಕರ ಸ್ಫೋಟಕ್ಕೆ ನಮ್ಮ ಸೇನೆ 42 ಯೋಧರು ವೀರಸ್ವರ್ಗ ಸೇರಿದ್ದಾರೆ. ಪಾಕಿಸ್ಥಾನ ಪ್ರೇರಿತ ಉಗ್ರರ ಈ ಕ್ರೂರ ಕೃತ್ಯಕ್ಕೆ ಇಡಿಯ ಭಾರತವೇ ಕೆರಳಿದ್ದು, ಪ್ರತೀಕಾರದ ಕಿಚ್ಚಿನಲ್ಲಿ ತಾಯಿ ಭಾರತಿಯ ಮಕ್ಕಳು ...

ಈ ನವಜೋತ್ ಸಿಧು ದೇಹದಲ್ಲಿರುವುದು ರಕ್ತವೋ ಅಥವಾ ಗಟಾರದ ಕೊಚ್ಚೆ ನೀರೋ?

ಈ ನವಜೋತ್ ಸಿಧು ದೇಹದಲ್ಲಿರುವುದು ರಕ್ತವೋ ಅಥವಾ ಗಟಾರದ ಕೊಚ್ಚೆ ನೀರೋ?

ಅಮೃತ್'ಸರ: ಗುರುವಾರ ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ ಇಡಿಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳುತ್ತಾರೆ ಪಾಕಿಸ್ಥಾನದ ಜೊತೆಯಲ್ಲಿ ಮಾತುಕತೆ ನಡೆಸಬೇಕಂತೆ. ...

ಪುಲ್ವಾಮಾ ದಾಳಿ: ಪಾಕ್‌ಗೆ ನೀಡಿದ್ದ ವಿಶೇಷ ಒಲುಮೆ ರಾಷ್ಟ್ರ ಸ್ಥಾನ ಹಿಂದಕ್ಕೆ

ಪುಲ್ವಾಮಾ ದಾಳಿ: ಪಾಕ್‌ಗೆ ನೀಡಿದ್ದ ವಿಶೇಷ ಒಲುಮೆ ರಾಷ್ಟ್ರ ಸ್ಥಾನ ಹಿಂದಕ್ಕೆ

ನವದೆಹಲಿ: ನಿನ್ನೆ ಪುಲ್ವಾಮಾದಲ್ಲಿ ನಡೆದ ಕ್ರೂರ ಉಗ್ರರ ದಾಳಿಯಲ್ಲಿ ಸಿಆರ್'ಪಿಎಫ್'ನ 42 ಯೋಧರು ವೀರಸ್ವರ್ಗ ಸೇರಿರುವ ಘಟನೆಯ ಹಿಂದೆ ಪಾಕಿಸ್ಥಾನ ಹಾಗೂ ಅಲ್ಲಿನ ಐಎಸ್'ಐ ಕೈವಾಡ ಇರುವ ಶಂಕೆ ಹಿನ್ನೆಲೆಯಲ್ಲಿ ಪಾಕಿಸ್ಥಾನಕ್ಕೆ ನೀಡಿದ್ದ ವಿಶೇಷ ಒಲುಮೆ ರಾಷ್ಟ್ರ ಸ್ಥಾನಮಾನವನ್ನು ಭಾರತ ಇಂದು ...

ಗಡಿಯಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಸೇರಿರುವ ಹೊಸ ಅಸ್ತ್ರ ಯಾವುದು ಗೊತ್ತಾ?

ಗಡಿಯಲ್ಲಿ ಉಗ್ರರ ಹುಟ್ಟಡಗಿಸಲು ಸೇನೆ ಸೇರಿರುವ ಹೊಸ ಅಸ್ತ್ರ ಯಾವುದು ಗೊತ್ತಾ?

ನವದೆಹಲಿ: ಗಡಿಯಲ್ಲಿ ಪದೇ ಪದೇ ತಕರಾರು ತೆಗೆಯುತ್ತಾ ಭಾರತೀಯ ಸೇನೆಗೆ ತಲೆನೋವಾಗಿ ಪರಿಣಮಿಸಿರುವ ಪಾಕ್ ನುಸುಳುಕೋರರನ್ನು ಮಟ್ಟ ಹಾಕಲು ಮಹತ್ವದ ಕ್ರಮ ಕೈಗೊಂಡಿರುವ ಭಾರತೀಯ ಸೇನೆ, ಎಲ್'ಒಸಿಯಲ್ಲಿ ಅತ್ಯಾಧುನಿಕವಾಗಿ ಸ್ನೈಪರ್ ರೈಫಲ್'ಗಳ ಬಳಕೆ ಆರಂಭಿಸಿದೆ. ಈ ಕುರಿತಂತೆ ಉದಾಂಪುರದಲ್ಲಿರುವ ಉನ್ನತ ಸೇನಾಧಿಕಾರಿಯೊಬ್ಬರು ...

ಶಾಕಿಂಗ್! ಪಾಕ್ ಉಗ್ರರಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಅಮೆರಿಕಾ ಮಾಹಿತಿ

ಶಾಕಿಂಗ್! ಪಾಕ್ ಉಗ್ರರಿಂದ ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು: ಅಮೆರಿಕಾ ಮಾಹಿತಿ

ವಾಷಿಂಗ್ಟನ್: ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳಿಂದ ಭಾರತ ಹಾಗೂ ಆಫ್ಘಾನಿಸ್ಥಾನದಲ್ಲಿ ಭಾರೀ ಪ್ರಮಾಣದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಲಾಗಿದೆ ಎಂದು ಅಮೆರಿಕಾದ ರಾಷ್ಟಿಯ ಗುಪ್ತಚರ ಇಲಾಖೆ ನಿರ್ದೇಶನಾಲಯ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಈ ಕುರಿತಂತೆ ಅಲ್ಲಿನ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದು, ...

‘ನಾರಿ ಶಕ್ತಿ’ ಈಗ ಆಕ್ಸ್ವರ್ಡ್ ಡಿಕ್ಷನರಿಯ ಹಿಂದಿ ವರ್ಡ್ ಆಫ್ ದಿ ಇಯರ್

‘ನಾರಿ ಶಕ್ತಿ’ ಈಗ ಆಕ್ಸ್ವರ್ಡ್ ಡಿಕ್ಷನರಿಯ ಹಿಂದಿ ವರ್ಡ್ ಆಫ್ ದಿ ಇಯರ್

ಜೈಪುರ: ನಾರಿ ಶಕ್ತಿ(ಮಹಿಳಾ ಸಬಲೀಕರಣ) ಪದಕ್ಕೆ ಈಗ ಜಾಗತಿಕ ಮನ್ನಣೆ ದೊರೆತಿದ್ದು, ಆಕ್ಸ್ವರ್ಡ್ ಡಿಕ್ಷನರಿಯು 2018ರ ವರ್ಷದ ಹಿಂದಿ ಪದ ಎಂದು ಘೋಷಣೆ ಮಾಡಿದೆ. ಸಂಸ್ಕೃತದಿಂದ ಈ ಪದವನ್ನು ವಿಭಾಗ ಮಾಡಲಾಗಿದ್ದು, ನಾರಿ ಅಂದರೆ ಮಹಿಳೆ/ಸ್ತ್ರೀ ಹಾಗೂ ಶಕ್ತಿ ಎಂದರೆ ಪವರ್/ಬಲ ...

ದೇಶಪ್ರೇಮ ಕುಗ್ಗಿಸುವ ವಿಷಸರ್ಪಗಳಿಂದ ಮಕ್ಕಳನ್ನು ದೂರವಿಡಿ

ದೇಶಪ್ರೇಮ ಕುಗ್ಗಿಸುವ ವಿಷಸರ್ಪಗಳಿಂದ ಮಕ್ಕಳನ್ನು ದೂರವಿಡಿ

ಗಣರಾಜ್ಯೋತ್ಸವ ಹೌದು ಹೀಗೊಂದು ಅಚ್ಚರಿಯ ಪ್ರಶ್ನೆಯೊಂದು ನಮ್ಮೊಳಗೆ ನಾವೇ ಹಾಕಿಕೊಳ್ಳುವುದು ಉತ್ತಮ. ಸುಮಾರು 70 ವರ್ಷಗಳು ಕಳೆಯುತ್ತಾ ಬರುತ್ತಿವೆ ಭರತ ಖಂಡ ಹಲವಾರು ರಾಜ ಮನೆತನಗಳು ಆಳಿವೆ. ಹೊರ ದೇಶಗಳು ಭಾರತವನ್ನು ದೋಚಿವೆ ನಂತರದಲ್ಲಿ ಬರುಡಾದ ಭಾರತ ಮಾತೆಯ ಒಡಲಲ್ಲಿ ಇಂದು ...

ಮೋದಿ ಸರ್ಕಾರಕ್ಕೆ ವಿಶ್ವಬ್ಯಾಂಕ್ ಮತ್ತೊಮ್ಮೆ ಪ್ರಶಂಸಿಸಿದ್ದು ಯಾಕೆ ಗೊತ್ತಾ?

ಮೋದಿ ಸರ್ಕಾರಕ್ಕೆ ವಿಶ್ವಬ್ಯಾಂಕ್ ಮತ್ತೊಮ್ಮೆ ಪ್ರಶಂಸಿಸಿದ್ದು ಯಾಕೆ ಗೊತ್ತಾ?

ಮುಖ್ಯಾಂಶಗಳು: ಭಾರತದ ಜಿಡಿಪಿ ಬೆಳವಣಿಗೆಯು ಎರಡು ವರ್ಷಗಳಲ್ಲಿ 7.5% ಗೆ ಏರಿಕೆಯಾಗುತ್ತದೆ ಎಂದು ವಿಶ್ವ ಬ್ಯಾಂಕ್ ಊಹಿಸಿದೆ ಅಪನಗದೀಕರಣ ಹಾಗೂ ಜಿಎಸ್'ಟಿಗಳು ಅನೌಪಚಾರಿಕ ವ್ಯವಸ್ಥೆಯಿಂದ ಔಪಚಾರಿಕ ವ್ಯವಸ್ಥೆಗೆ ಬದಲಾಯಿಸುತ್ತಿದೆ 2018-19ರಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಮಹತ್ವ ಆರ್ಥಿಕತೆ ಭಾರತ  ನವದೆಹಲಿ: ...

Page 16 of 20 1 15 16 17 20
  • Trending
  • Latest
error: Content is protected by Kalpa News!!