Tuesday, January 27, 2026
">
ADVERTISEMENT

Tag: India

ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!

ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ನಿಂತ ಕಾಂಗ್ರೆಸ್!

ನವದೆಹಲಿ: ಪ್ರಧಾನಿನ ನರೇಂದ್ರ ಮೋದಿಯವರ ವಿರುದ್ಧ ಕಂಡಲ್ಲಿ ಕೆಂಡ ಕಾರುವ ಕಾಂಗ್ರೆಸ್ ಈಗ ಒಂದು ವಿಚಾರದಲ್ಲಿ ಅವರ ಬೆಂಬಲಕ್ಕೆ ನಿಲ್ಲುವ ಮೂಲಕ ಆಶ್ಚರ್ಯ ಮೂಡಿಸಿದೆ. ಹೌದು. ಆಫ್ಘಾನಿಸ್ಥಾನದಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿರುವ ಮೋದಿ ವಿರುದ್ಧ ಕಿಡಿ ಕಾರಿರುವ ಅಮೆರಿಕಾ ...

ಫೆಬ್ರವರಿಯಲ್ಲಿ ಇಸ್ರೋದಿಂದ ಚಂದ್ರಯಾನ-2 ಮಿಷನ್

ಫೆಬ್ರವರಿಯಲ್ಲಿ ಇಸ್ರೋದಿಂದ ಚಂದ್ರಯಾನ-2 ಮಿಷನ್

ಹೈದರಾಬಾದ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಈಗ ಚಂದ್ರಯಾನ-2 ಯೋಜನೆಗೆ ಜಾರಿಗೊಳಿಸಲು ಅಣಿಯಾಗಿದ್ದು, ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲಿ ಸಾಧಿಸಲು ಸಿದ್ದವಾಗಿದೆ. ಈ ಕುರಿತಂತೆ ಮಾಹಿತಿ ಬಿಡುಗಡೆ ಮಾಡಿರುವ ಇಸ್ರೋ ಫೆಬ್ರವರಿಯಲ್ಲಿ ಯೋಜನೆಯನ್ನು ಜಾರಿಗೊಳಿಸಲು ನಾವು ಬಹಳಷ್ಟು ...

ಗಡಿಯಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪಾಕ್ 600 ಟ್ಯಾಂಕರ್ ಸಂಗ್ರಹ

ಗಡಿಯಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಪಾಕ್ 600 ಟ್ಯಾಂಕರ್ ಸಂಗ್ರಹ

ನವದೆಹಲಿ: ಭಾರತದ ಸಾಂಪ್ರದಾಯಿಕ ಶತ್ರುರಾಷ್ಟ್ರ ಪಾಕಿಸ್ಥಾನ ಭಾರತದ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು 600 ಯುದ್ದ ಟ್ಯಾಂಕರ್ ಗಳನ್ನು ಸಂಗ್ರಹ ಮಾಡಿದೆ ಎಂದು ವರದಿಯಾಗಿದೆ. ಈ ಕುರಿತಂತೆ ಪಿಟಿಐ ವರದಿ ಮಾಡಿದ್ದು, ಪಾಕ್ ಸಂಗ್ರಹಿಸುತ್ತಿರುವ ಟ್ಯಾಂಕ್‌ಗಳು ಮೂರರಿಂದ ನಾಲ್ಕು ಕಿ.ಮೀ ದೂರದವರೆಗೆ ...

ಮೆಲ್ಬೋರ್ನ್ ಟೆಸ್ಟ್: 443 ರನ್‌ಗಳಿಗೆ ಡಿಕ್ಲೇರ್ ಮಾಡಿಕೊಂಡ ಭಾರತ

ಮೆಲ್ಬೋರ್ನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 3ನೆಯ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ದಿನಾಂತ್ಯ ಆಟಕ್ಕೆ 443 ರನ್‌ಗಳ ಮೂಲಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಅಚ್ಚರಿ ಮೂಡಿಸಿದೆ. ದಿನದಾಟದ ಮುಕ್ತಾಯಕ್ಕೆ ಕೇವಲ 10 ಓವರ್ ಗಳು ಬಾಕಿ ಇರುವಂತೆ ಟೀಂ ಇಂಡಿಯಾ ನಾಯಕ ವಿರಾಟ್ ...

ಭಾರತ-ಜಪಾನ್ ಏಷ್ಯಾದ ಹೊಸ “ಭಾಯಿ ಭಾಯಿ”

ಭಾರತ-ಜಪಾನ್ ಏಷ್ಯಾದ ಹೊಸ “ಭಾಯಿ ಭಾಯಿ”

" 2018, ಅಕ್ಟೋಬರ್ 28 ಹಾಗೂ 29ರಂದು ಎರಡು ದಿನಗಳ ಕಾಲ ಭಾರತದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್ ಪ್ರವಾಸ ಕೈಗೊಳ್ಳಲಿದ್ದಾರೆ. ಇದು ಮೋದಿ-ಆಬೆ ನೇತೃತ್ವದಲ್ಲಿ ಉಭಯ ದೇಶಗಳ ನಡುವಿನ ಐದನೇ ವಾರ್ಷಿಕ ...

ಭಾರತದ ಕಲ್ಯಾಣ ಕಾರ್ಯಕ್ಕೆ ವಿಶ್ವದ ಪ್ರಶಂಸೆ: ಮೋದಿ ಅಭಿಮತ

ಟೋಕಿಯೋ: ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬೃಹತ್ ರೂಪಾಂತರ ಹೊಂದುತ್ತಿದ್ದು, ನಮ್ಮ ದೇಶದ ಮಾನವೀಯತೆಯನ್ನು ವಿಶ್ವವೇ ಸ್ಮರಿಸುತ್ತಿದೆ. ನಮ್ಮ ನೀತಿ ಹಾಗೂ ಕಲ್ಯಾಣ ಕಾರ್ಯಕ್ಕೆ ವಿಶ್ವವೇ ಇಂದು ಕೊಂಡಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ...

ಭಾರತ ಆಗಲಿದೆ Most Power Full Hindu Nation

ಭಾರತ ಆಗಲಿದೆ Most Power Full Hindu Nation

ಯಾವುದಕ್ಕೂ ಒಂದೊಂದು ಕಾಲಮಾನಗಳಿವೆ. ಏಳು ತಲೆಮಾರಿಗೊಮ್ಮೆ ಪಥನ, ಮೂರು ತಲೆಮಾರಿಗೊಮ್ಮೆ ಪಥನ ಇತ್ಯಾದಿ ವಿಚಾರಗಳಿವೆ. ಅಯೋಧ್ಯೆಯ ಪ್ರಭು ಶ್ರೀರಾಮಚಂದ್ರನ ರಘು ವಂಶವನ್ನೇ ನೋಡೋಣ. ಒಂದು ಕಾಲದಲ್ಲಿ ಅತ್ಯುತ್ತಮ ಮೇರುಸ್ಥಿತಿಗೆ ತಲುಪಿ ನಂತರ ಹಿಂದೆ ಬರುತ್ತಾ, ವೇನನ ಕಾಲದಲ್ಲಿ ಪೂರ್ಣ ಪಥನವಾಯ್ತು. ಆಗ ...

2019ರಲ್ಲಿ ಭಾರತದ ಬೆಳವಣಿಗೆ 7.4ಕ್ಕೆ ಏರಿಕೆ: ಐಎಂಎಫ್ ಅಂದಾಜು

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ 2018ರಲ್ಲಿ 7.3ರಷ್ಟು ಇರಲಿದ್ದು, ಇದು 2009ರಲ್ಲಿ 7.4ಕ್ಕೆ ಏರಿಕೆಯಾಗಲಿದೆ ಎಂದು ಐಎಂಎಫ್ ಅಂದಾಜು ಮಾಡಿದೆ. ಈ ಕುರಿತಂತೆ ಇಂದು ವರದಿ ಬಿಡುಗಡೆ ಮಾಡಿರುವ ಐಎಂಎಫ್ 2017ರಲ್ಲಿ ಬೆಳವಣಿಗೆ ದರ 6.7ರಷ್ಟಿತ್ತು. ಇದು 2019ರಲ್ಲಿ 7.4ಕ್ಕೆ ಏರಿಕೆಯಾಗಲಿದೆ ...

ಮೋದಿಗೆ ಯಾರು ಹಿತವರು ಈರ್ವರೊಳೊಗೆ? ಪುಟಿನ್ನೋ, ಟ್ರಂಪೋ?

(ಇದು ಕೇವಲ ಜ್ಯೋತಿಷ್ಯ(ಜಾತಕ) ವಿಚಾರದ ವಿಮರ್ಷೆಯಷ್ಟೆ. ರಾಜ ತಾಂತ್ರಿಕತೆಯ ವಿಚಾರ ಬರೆಯಲು ನಾನು ಅಂತಹ ವಿದ್ವತ್ಪೂರ್ಣನೇನಲ್ಲ) ಇತ್ತೀಚೆಗೆ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಮಾಡಿದರು. ಹಲವು ಒಪ್ಪಂದಗಳಿಗೂ ಪರಸ್ಪರ ಒಪ್ಪಿಗೆಯೂ ಆಯ್ತು. ಇದರಿಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ...

ಭಾರತೀಯ ರಕ್ಷಣಾ ವ್ಯವಸ್ಥೆಗೆ ಆನೆ ಬಲ ತಂದ ಸಹಿ

ನವದೆಹಲಿ: ಸುಮಾರು 36 ಸಾವಿರ ಕೋಟಿ ರೂ ವೆಚ್ಚದ ಎಸ್-ಟ್ರಯಂಪ್ ವಾಯು ರಕ್ಷಣಾ ವ್ಯವಸ್ಥೆ ಖರೀದಿಸಲು ರಷ್ಯಾದೊಂದಿಗೆ ಇಂದು ಭಾರತ ಸರ್ಕಾರ ಅಧಿಕೃತವಾಗಿ ಸಹಿ ಹಾಕಿದ್ದು, ದೇಶದ ರಕ್ಷಣಾ ವ್ಯವಸ್ಥೆಗೆ ಆನೆ ಬಲ ಬಂದಂತಾಗಿದೆ. ಭಾರತ ಪ್ರವಾಸದಲ್ಲಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ...

Page 17 of 20 1 16 17 18 20
  • Trending
  • Latest
error: Content is protected by Kalpa News!!