Monday, January 26, 2026
">
ADVERTISEMENT

Tag: India

ತಾಯಿ ಭಾರತಿಯ ಸೆರಗಿಗೇ ಕೈಹಾಕುವವರ ಓಡಿಸಿ, ಮತ್ತೆ ಮೋದಿ ಗೆಲ್ಲಿಸೋಣ

ಮನುಷ್ಯಕುಲಕ್ಕೆ ಹೊಸ ಚೈತನ್ಯ ಮತ್ತು ಸ್ಪೂರ್ತಿ ದೊರೆಯಲು ಕಾರಣವಾಗಿರತಕ್ಕ ಅನೇಕ ವಿಚಾರಗಳಲ್ಲಿ ಹಿಂದುತ್ವ ಅನ್ನುವುದೂ ಒಂದು. ಈ ಪದಕ್ಕಿರುವ ಅರ್ಥವ್ಯಾಪ್ತಿ, ಸಮುದಾಯಗಳು, ವಿಚಾರಗಳು, ಆದರ್ಶಗಳು, ಪದ್ದತಿಗಳು ಅದೆಷ್ಟು ವೈವಿಧ್ಯಮಯವಾಗಿವೆ, ಶ್ರೀಮಂತಿಕೆಯಿಂದ ಕೂಡಿವೆ, ಎಷ್ಟು ಸೂಕ್ಷ್ಮವಾಗಿವೆ ಮತ್ತು ಬಲಿಷ್ಟವಾಗಿವೆ ಎಂದರೆ ಹಿಂದುತ್ವದ ವ್ಯಾಖ್ಯಾನ, ...

ಬಂದವರನ್ನೆಲ್ಲಾ ಬಿಟ್ಟುಕೊಳ್ಳಲು ದೇಶವೇನು ಧರ್ಮಛತ್ರವಾ?

ಆರಂಭದಲ್ಲೇ ಹೇಳಿ ಬಿಡುತ್ತೇನೆ... ದೇಶ ಪ್ರೇಮ ಇರುವ ಯಾವುದೇ ಭಾರತೀಯ ಇಂತಹ ನೀಚ ಕೃತ್ಯವನ್ನು ಮಾಡುವುದಿಲ್ಲ. ದಶಕಗಳಗಟ್ಟಲೆ ದೇಶವನ್ನು ಹರಿದು ತಿಂದ, ತಮ್ಮ ಸ್ವಾರ್ಥಕ್ಕಾಗಿ ದೇಶಕ್ಕೇ ವಿಷವಿಕ್ಕಿದ ಜಂತುಗಳೆಲ್ಲವೂ ಇಂದು ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಹೇಳಿಕೊಡಲು ಆರಂಭಿಸಿವೆ. ಅಯ್ಯಾ ಮಹಾನುಭಾವಗಳಿರಾ, ...

ಪಾಕಿಸ್ಥಾನದ ಇಮ್ರಾನ್ ಖಾನನಿಂದ ಶಾಂತಿಯೋ, ಸಂಗ್ರಾಮವೋ??

ಈಗಾಗಲೇ ಪಾಕಿಸ್ಥಾನದ ಮಹಾ ಚುನಾವಣೆ ಮುಗಿದಿದೆ. ಇನ್ನೇನು ಸರಕಾರ ರಚನೆಯಾಗುವುದೊಂದೇ ಬಾಕಿ. ಶಾಂತಿಯೋ ಸಂಗ್ರಾಮವೋ ಅದು ನಿರ್ಧಾರವಾಗುವುದು ಆ ನಾಯಕನ ಗುಣಗಳ ಆಧಾರದಲ್ಲಿ. ಜ್ಯೋತಿಷ್ಯರು ತಮ್ಮ ತಮ್ಮ ದೃಷ್ಟಿ ಕೋನಗಳಲ್ಲಿ(view) ನಲ್ಲಿ ನೋಡುವವರು. ಇತರರೂ ಅಂದರೆ ರಾಜಕೀಯ ತಂತ್ರಜ್ಞರೂ ಅವರದ್ದೇ ದೃಷ್ಟಿಕೋನದಲ್ಲಿ ನೋಡುತ್ತಾರೆ. ...

ಗಡಿ ದಾಟಿ, ಬಂಧನದಲ್ಲಿದ್ದ ಪಾಕ್ ಬಾಲಕ ಮೋದಿಯ ಭಾರತದ ಬಗ್ಗೆ ಹೇಳಿದ್ದು ಕೇಳಿ, ಮೈ ಜುಮ್ಮೆನ್ನುತ್ತದೆ

ನವದೆಹಲಿ: ಆತ 14 ವರ್ಷದ ಬಾಲಕ ಅಶ್ಫಾಕ್ ಅಲಿ. ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ಆತ ತನಗೆ ಗೊತ್ತಿಲ್ಲದೇ ಭಾರತದ ಗಡಿಯನ್ನು ದಾಟಿ ಬಂದಿದ್ದ. ಗಡಿ ದಾಟಿದ ಆತನನ್ನು ನಿಯಮದಂತೆ ಭಾರತೀಯ ಸೇನೆ ಬಂಧಿಸಿ, ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೇ, ಆತ ...

ಫ್ರಾನ್ಸ್ ನ್ನು ಹಿಂದಿಕ್ಕಿದೆ ಮೋದಿ ಆಡಳಿತದ ಆರ್ಥಿಕತೆಯ ವೇಗ

ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದ ಅರ್ಥಿಕತೆ ಈಗ ಮತ್ತೊಂದು ಗರಿಯನ್ನು ಪಡೆದಿದ್ದು, ವಿಶ್ವದ ಆರನೆಯ ಅರ್ಥಿಕತೆಯ ಸ್ಥಾನವನ್ನು ಪಡೆದಿದೆ. ಈ ಕುರಿತಂತೆ 2017ನೆಯ ಸಾಲಿನ ಅಂಕಿಅಂಶಗಳನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದ್ದು, ಫ್ರಾನ್ಸ್ ದೇಶವನ್ನು ಏಳನೆಯ ಸ್ಥಾನಕ್ಕೆ ...

ಪಾಕಿಸ್ಥಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತ ಚಳಿ ಬಿಡಿಸಿದ್ದು ಹೇಗೆ ಗೊತ್ತಾ?

ನವದೆಹಲಿ: ಕಾಶ್ಮೀರ ವಿವಾದ ವಿಚಾರದ ವರದಿಯನ್ನು ವಿಶ್ವಸಂಸ್ಥೆಯ ಪ್ರಕಟಿಸಿದ ಒಂದು ದಿನದಲ್ಲೇ ಕೆರಳಿದ ಭಾರತ ಸರ್ಕಾರ, ಈ ವಿಚಾರನ್ನು ಜಾಗತಿಕ ಮಟ್ಟದಲ್ಲಿ ಎತ್ತಿದ್ದಕ್ಕೆ ಪಾಕಿಸ್ಥಾನವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ. ಈ ಕುರಿತಂತೆ ಹೇಳಿಕೆ ನೀಡಿರುವ ಕೇಂದ್ರ ಸರ್ಕಾರ, ನಿಮ್ಮ ಸಿನಿಕತನದ ಪ್ರಯತ್ನಗಳು ...

ಪಾಕ್‌ಗೆ ಒನ್ ವೇ ಟಿಕೇಟ್ ಕೊಡಿಸ್ತೀವಿ: ಸೋಜ್‌ಗೆ ಸ್ವಾಮಿ ವ್ಯಂಗ್ಯ

ನವದೆಹಲಿ: ಕಾಂಗ್ರೆಸ್ ಮುಖಂಡ ಸೈಫುದ್ದೀನ್ ಸೋಜ್ ಅವರಿಗೆ ಪಾಕಿಸ್ಥಾನ ಹಿತವಾಗಿದ್ದರೆ. ಅಲ್ಲಿಗೆ ತೆರಳಲು. ನಾವು ಬೇಕಾದರೆ ಅವರಿಗೆ ಪಾಕ್‌ಗೆ ತೆರಳಲು ಒನ್ ವೇ ಟಿಕೇಟ್ ಕೊಡಿಸುತ್ತೇವೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ವ್ಯಂಗ್ಯವಾಡಿದ್ದಾರೆ. ಪಾಕ್ ಸರ್ವಾಧಿಕಾರಿಯಾಗಿದ್ದ ಪವೇಜ್ ಮುಷರಫ್ ಅವರ ...

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಕಣ್ಣೀರು ಹಾಕಿದ್ದು ಏಕೆ?

ನವದೆಹಲಿ: ಹೌದು... ಆ ಹೆಣ್ಣುಮಗಳನ್ನು ಹಿಡಿದುಕೊಂಡು ಮಾತನಾಡುತ್ತಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ದುಃಖ ತಡೆಯಲಾಗದೇ ಕಣ್ಣಿರು ಹಾಕಿದ್ದಾರೆ. ಅದು ಯಾಕೆ ಗೊತ್ತಾ? ಓರ್ವ ಯೋಧ ತ್ಯಾಗದಿಂದ ಕಂಗೆಟ್ಟಿರುವ ಕುಟುಂಬವನ್ನು ಕಂಡು. ತಾಯಿ ಭಾರತಿಯ ಸಾವಿರಾರು ವೀರಪುತ್ರರಲ್ಲಿ ಓರ್ವ ಔರಂಗಜೇಬ್... ಆತ ...

ಐಟಿಬಿಪಿ ಯೋಧರು ಎಂತಹ ಸ್ಥಳದಲ್ಲಿ ಯೋಗ ಮಾಡಿದ್ದಾರೆ ನೋಡಿ

ನವದೆಹಲಿ: ಪ್ರಪಂಚದಾದ್ಯಂತ ಇಂದು ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಇದರಲ್ಲಿ ನಮ್ಮ ಯೋಧರೂ ಸಹ ಸೇರಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗಡಿ ಕಾಯುವ ನಮ್ಮ ಯೋಧರಿಗೆ ಆರೋಗ್ಯವೇ ಅತ್ಯಂತ ಮುಖ್ಯ. ಈ ಹಿನ್ನೆಲೆಯಲ್ಲಿ ಐಟಿಬಿಪಿ ಅಂದರೆ ಇಂಡೋ ಟಿಬೆಟಿಯನ್ ಗಡಿ ಭದ್ರತಾ ಪಡೆಯ ...

Page 19 of 20 1 18 19 20
  • Trending
  • Latest
error: Content is protected by Kalpa News!!