Tuesday, January 27, 2026
">
ADVERTISEMENT

Tag: India

ಭಾರತದ ವಿರುದ್ಧ ಮಾತನಾಡುವವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ಬೇಕಿದೆ: ಸಚಿವ ಬಿ.ಸಿ. ಪಾಟೀಲ್

ಭಾರತದ ವಿರುದ್ಧ ಮಾತನಾಡುವವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನು ಬೇಕಿದೆ: ಸಚಿವ ಬಿ.ಸಿ. ಪಾಟೀಲ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿತ್ರದುರ್ಗ: ಭಾರತದಲ್ಲೇ ಇದ್ದುಕೊಂಡು ನಮ್ಮ ದೇಶದ ವಿರುದ್ಧವೇ ಮಾತನಾಡುವವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲುವ ಕಾನೂನನ್ನು ತರಬೇಕಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದೊಳಗೇ ಇದ್ದುಕೊಂಡು ದೇಶದ ವಿರುದ್ಧ ಮಾತನಾಡುವವರು ...

ಬಾಹುಬಲಿಯಾದ ಅಮೆರಿಕಾ ಅಧ್ಯಕ್ಷ: ಸ್ವತಃ ವೀಡಿಯೋ ಹಂಚಿಕೊಂಡ ಡೊನಾಲ್ಡ್‌ ಟ್ರಂಪ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವಾಷಿಂಗ್ಟನ್: ಭಾರತಕ್ಕೆ ಐತಿಹಾಸಿಕ ಭೇಟಿ ನೀಡುತ್ತಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರು ಈಗ ಬಾಹುಬಲಿ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಅದನ್ನು ಸ್ವತಃ ಅವರೇ ಹಂಚಿಕೊಂಡಿರುವುದು ವಿಶೇಷ. ಹೌದು... ಬಾಹುಬಲಿ ಚಿತ್ರದ ಯುದ್ಧದ ಸನ್ನಿವೇಷವನ್ನು ...

ಕಾರ್ಕಳದ ಈ ಬಹುಮುಖ ಪ್ರತಿಭೆ ಸುಷ್ಮಾ ಪೂಜಾರಿಯ ಸಾಧನೆಯೇ ಮಾತನಾಡುತ್ತಿವೆ

ಕಾರ್ಕಳದ ಈ ಬಹುಮುಖ ಪ್ರತಿಭೆ ಸುಷ್ಮಾ ಪೂಜಾರಿಯ ಸಾಧನೆಯೇ ಮಾತನಾಡುತ್ತಿವೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭಾರತದಲ್ಲಿ ಅದೆಷ್ಟೋ ಸಾಧನೆಗೈದ ಹೆಣ್ಣು ಮಕ್ಕಳಿದ್ದಾರೆ. ಉದಾಹರಣೆಗೆ ಮದರ್ ತೆರೇಸಾ, ಪಿ.ಟಿ. ಉಷಾ ಇಂತಹ ಹಲವಾರು ಹೆಣ್ಣುಮಕ್ಕಳು. ಈಗಲೂ ಸಹ ಅದೆಷ್ಟೋ ಪ್ರತಿಭೆಗಳು ಸಾಧಿಸುತಿದ್ದರೆ. ಹೆಣ್ಣುಮಕ್ಕಳು ಗಂಡಿನಷ್ಟೆ ಪ್ರಬಲರು ಎಂದು ತೋರಿಸಿಕೊಟ್ಟಿದ್ದಾರೆ. ಹೆಣ್ಣು ಮನಸ್ಸು ಮಾಡಿದರೆ ...

ಭಾರತ ಅರಿತಿದೆ: ಸಿಎಎ ಕುರಿತು ತಪ್ಪು ಸಂದೇಶ ರವಾನೆಯ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ನೆನಪಿಡಿ

ಭಾರತ ಅರಿತಿದೆ: ಸಿಎಎ ಕುರಿತು ತಪ್ಪು ಸಂದೇಶ ರವಾನೆಯ ಕುತಂತ್ರ ತುಂಬಾ ದಿನ ನಡೆಯುವುದಿಲ್ಲ ನೆನಪಿಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಕಳೆದ ಕೆಲವು ತಿಂಗಳುಗಳಿಂದ ಜನರಲ್ಲಿ ಭೀತಿ ಹುಟ್ಟಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆದ ವಿಷಯವೇ ಸಿಎಎ. ಪತ್ರಿಕೆ, ಟಿವಿ ಅಥವಾ ಸಾಮಾಜಿಕ ಜಾಲತಾಣಗಳನ್ನೇ ನೋಡಿ ಅವರದೇ ವ್ಯಾಖ್ಯಾನಗಳು, ಅದೆಂತಹದೋ ಸಲಹೆಗಳು. ಅವರು ಮಾತನಾಡುವ ರೀತಿ, ...

ಕಣಿವೆ ರಾಜ್ಯ ಇಂದಿನಿಂದ ಅಧಿಕೃತ ಕೇಂದ್ರಾಡಳಿತ ಪ್ರದೇಶ

ಕಣಿವೆ ರಾಜ್ಯ ಇಂದಿನಿಂದ ಅಧಿಕೃತ ಕೇಂದ್ರಾಡಳಿತ ಪ್ರದೇಶ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ನಿನ್ನೆ ರಾತ್ರಿಯಿಂದ ರದ್ದಾಗಿದ್ದು, ಇಂದಿನಿಂದ ಅಧಿಕೃತವಾಗಿ ಎರಡು ಕೇಂದ್ರಾಡಳಿತ ಪ್ರದೇಶವಾಗಿ ಮಾರ್ಪಟ್ಟಿದೆ. ಸಂವಿಧಾನಕ್ಕೆ ಸೇರಿಸಲಾಗಿದ್ದ 370ನೆಯ ವಿಧಿಯನ್ನು ಕಳೆದ ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ತೆಗೆದು ಹಾಕಿತ್ತು. ಅದಾದ ನಂತರ ...

ಭಾರತದ ಮಾನ ತೆಗೆಯಲು ಮುಂದಾಗಿ ಪಾಕ್ ತನ್ನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?

ಭಾರತದ ಮಾನ ತೆಗೆಯಲು ಮುಂದಾಗಿ ಪಾಕ್ ತನ್ನ ಮರ್ಯಾದೆ ಮೂರಾಬಟ್ಟೆ ಮಾಡಿಕೊಂಡಿದ್ದು ಹೇಗೆ ಗೊತ್ತಾ?

ನವದೆಹಲಿ: ಭಾರತ ವಿರುದ್ಧ ಹಲವು ಬಾರಿ ಸಂಚು ರೂಪಿಸಿ ಜಾಗತಿಕ ಮಟ್ಟದಲ್ಲಿ ತನ್ನ ಮಾನವನ್ನು ತಾನೇ ಹರಾಜು ಹಾಕಿಕೊಂಡಿರುವ ಪಾಕ್ ಈಗ ಮತ್ತೆ ಅಂತಹುದ್ದೇ ಎಡವಟ್ಟು ಮಾಡಿಕೊಂಡಿದೆ. ಗಡಿಯಲ್ಲಿ ಉಗ್ರರ ನೆಲಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದ್ದು ಸುಳ್ಳು ಎಂದು ಸಾಬೀತು ಮಾಡಲು ...

ಈ ಹಿಂದೂಸ್ಥಾನ ನಿಜಕ್ಕೂ ನಮ್ಮದಲ್ಲ

ಈ ಹಿಂದೂಸ್ಥಾನ ನಿಜಕ್ಕೂ ನಮ್ಮದಲ್ಲ

ಮಗು ಅಪ್ಪಾ ಸೈಕಲ್ ಪಂಕ್ಚರ್ ಆಗಿದೆ ಎಂದರೆ ಅಪ್ಪ ಸೈಕಲ್ ಹಿಡಿದು ಓಡುವುದು ಇಮಾಮ್ ಸಾಬಿಯ ಪಂಕ್ಚರ್ ಷಾಪಿಗೆ. ಬಿರಿಯಾನಿಗೆ ಮಸಾಲೆ ತಗೋ ಬಾ ಅಂತ ಅಮ್ಮಿ ಪುಟ್ಟ ನವಾಜಿಗೆ ಹೇಳಿದರೆ ಅವನು ಓಡುವುದು ಶೆಟ್ಟರ ಅಂಗಡಿ ಕಡೆ. ಎಲ್ಲಿದೆ ನಮ್ಮಲ್ಲಿ ...

ಮೋದಿಯವರ ನಡವಳಿಕೆ ನನಗಂತೂ ವರ್ಣನಾತೀತ ಆನಂದ ನೀಡಿದೆ, ಮತ್ತೆ ನಿಮಗೆ?

ಮೋದಿಯವರ ನಡವಳಿಕೆ ನನಗಂತೂ ವರ್ಣನಾತೀತ ಆನಂದ ನೀಡಿದೆ, ಮತ್ತೆ ನಿಮಗೆ?

ಅಮೆರಿಕಾ ಹನ್ನೊಂದು ಬಾರಿ ವಿಫಲವಾಗಿದೆ....ಚೀನಾ ಮತ್ತು ರಷ್ಯಾ ದೇಶಗಳು ಬೆರಳೆಣಿಕೆಯ ಬಾರಿ ಅಸಫಲತೆ ಕಂಡು ಚಂದ್ರನನ್ನು ಮುಟ್ಟಲು ಸಫಲವಾಗಿವೆ. ಆದರೆ, ಭಾರತದ ವಿಜ್ಞಾನಿಗಳು ಮೊದಲ ಬಾರಿಗೆ ಶೇಕಡಾ ತೊಂಭತ್ತೈದರಷ್ಟು ಸಫಲರಾದರೂ ಕೊನೆಯ ಹೆಜ್ಜೆಯಲ್ಲಿ ತಾಂತ್ರಿಕವಾಗಿ ಯಶಸ್ವಿಯಾಗದೆ ಚಂದ್ರಯಾನ-2 ರ ವಿಕ್ರಮ್ ಭಾರತದ ...

ಮೋದಿ ವ್ಯಕ್ತಿಯಲ್ಲ, ಒಂದು ದೊಡ್ಡ ಶಕ್ತಿ ಎಂಬ ಪ್ರದರ್ಶನಕ್ಕೆ ಕಾಲ ಸನ್ನಿಹಿತವಾಗಿದೆ: ಕಾದು ನೋಡಿ

ಮೋದಿ ವ್ಯಕ್ತಿಯಲ್ಲ, ಒಂದು ದೊಡ್ಡ ಶಕ್ತಿ ಎಂಬ ಪ್ರದರ್ಶನಕ್ಕೆ ಕಾಲ ಸನ್ನಿಹಿತವಾಗಿದೆ: ಕಾದು ನೋಡಿ

ಈ ಲೇಖನ ನೋಡಿ ನನ್ನನ್ನು ಮೋದಿ ಭಕ್ತ ಎಂದು ಹೇಳಿದರೂ, ಗಂಜಿಗಾಗಿ ಮೋದಿಯ ಹೊಗಳಿಕೆ ಎಂದು ಜರೆದರೂ ನನಗೇನೂ ಬೇಸರವಿಲ್ಲ. ಇದೊಂದು Awareness ಮೂಡಿಸು ಸಲುವಾಗಿ ಬರೆದ ಲೇಖನ. ಹಿಂದೆ ಮುಂದೆ ಅರಿಯದೆ ಜರೆದರೇನಾದೀತು ಎಂಬುದೇ ಇದರ ಮುಖ್ಯ ಸಾರಾಂಶ. ಈ ...

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ಭಾರತದ ಮೇಲೆ ದಾಳಿಗೆ ಎಷ್ಟು ಉಗ್ರರು, ಎಲ್ಲಲ್ಲಿ ಟೆರರ್ ಲಾಂಚ್ ಪ್ಯಾಡ್’ಗಳು ಸಿದ್ದವಾಗಿವೆ ಗೊತ್ತಾ? ತಿಳಿದರೆ ಗಾಬರಿಯಾಗುತ್ತೀರಿ?

ನವದೆಹಲಿ: ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿದ್ದವಾಗಿರುವ ಪಾಕ್ ಹಾಗೂ ಅಲ್ಲಿನ ಉಗ್ರರು ದೇಶದಾದ್ಯಂತ ಹಲವಾರು ವಿದ್ವಂಸಕ ಕೃತ್ಯಗಳನ್ನು ನಡೆಸಲು ಭಾರೀ ಸಂಚು ರೂಪಿಸಿ, ಅದಕ್ಕಾಗಿ ಪಿಒಕೆಯಲ್ಲಿ ಎಲ್ಲ ಸಿದ್ದತೆ ಮಾಡಿಕೊಂಡಿದೆ ಎಂಬ ಆಘಾತಕಾರಿ ...

Page 6 of 20 1 5 6 7 20
  • Trending
  • Latest
error: Content is protected by Kalpa News!!