Thursday, February 5, 2026
">
ADVERTISEMENT

Tag: Indian Air Force

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ಮತ್ತೆ ಭಾರತದ ವಾಯುಗಡಿ ಪ್ರವೇಶಿಸಲು ಯತ್ನಿಸಿದ ಪಾಕ್ ವಿಮಾನ ಧ್ವಂಸ?

ಪೂಂಚ್: ಕಣಿವೆ ರಾಜ್ಯದಲ್ಲಿ ನಿನ್ನೆ ಭಾರತ ವಾಯುಗಡಿಯಲ್ಲಿ ಅತಿಕ್ರಮವಾಗಿ ಪ್ರವೇಶ ಮಾಡಿದ್ದ ಪಾಕಿಸ್ಥಾನ ವಿಮಾನಗಳು ಇಂದು ಮತ್ತೆ ಭಾರತವನ್ನು ಪ್ರವೇಶಿಸಲು ಯತ್ನ ನಡೆಸಿವೆ. ಪೂಂಚ್ ಪ್ರದೇಶದಲ್ಲಿ ಭಾರತದ ವಾಯುಗಡಿಯಲ್ಲಿ ಪ್ರವೇಶಿಸಿ ಪಾಕಿಸ್ಥಾನ ಜೆಟ್ ವಿಮಾನಗಳು ಯತ್ನಿಸಿವೆ. ಆದರೆ, ಹಗಲಿರುಳು ಗಸ್ತು ತಿರುಗುತ್ತಿರುವ ...

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ವೀಡಿಯೋ: ಪಾಕ್ ವಿಮಾನವನ್ನು ಭಾರತೀಯ ಪಡೆಗಳು ಅಟ್ಟಾಡಿಸಿದ್ದು ಹೇಗೆ ನೋಡಿ

ನವದೆಹಲಿ: ಬಾಲಾಕೋಟ್ ದಾಳಿ ಹಿನ್ನೆಲೆಯಲ್ಲಿ ಇಂದು ಭಾರತದ ವಾಯುಸೇನಾ ಗಡಿಯನ್ನು ದಾಟಿ ಭಾರತದ ಒಳಗೆ ಪ್ರವೇಶಿಸಿದ ಪಾಕಿಸ್ಥಾನ ವಿಮಾನಗಳನ್ನು ನಮ್ಮ ಸೇನೆ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಭಾರತ ಪ್ರವೇಶಿಸಿದ ಒಟ್ಟು ಮೂರು ವಿಮಾನಗಳನ್ನು ಭಾರತೀಯ ಪಡೆಯ ಒಟ್ಟು ಆರು ಜೆಟ್ ವಿಮಾನಗಳ ಅಟ್ಟಾಡಿಸಿ, ...

6 ಮಿಗ್ ವಿಮಾನದಲ್ಲಿ 5 ವಾಪಾಸ್: ಮಿಸ್ಸಿಂಗ್ ವಿಂಗ್ ಕಮಾಂಡರ್ ಇವರೇ ನೋಡಿ

ನವದೆಹಲಿ: ಭಾರತದ ಪರಿಧಿಯಲ್ಲಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರು ಮಿಗ್ ವಿಮಾನಗಳಲ್ಲಿ ಐದು ಮಾತ್ರ ಸುರಕ್ಷಿತವಾಗಿ ಹಿಂತಿರುಗಿದ್ದು, ಒಂದು ವಿಮಾನ ಕಾಣೆಯಾಗಿದೆ. ಕಾಣೆಯಾಗಿರುವ ವಿಮಾನವನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಕೇಂದ್ರ ಈಗಗಾಲೇ ಹೇಳಿದ್ದು, ...

ಭಾರತ ಪ್ರವೇಶಿಸಿದ ಪಾಕ್ ವಿಮಾನವನ್ನು ಹೊಡೆದುರುಳಿಸಿದ ಹೆಮ್ಮೆ ಭಾರತೀಯ ಸೇನೆ

ಭಾರತ ಪ್ರವೇಶಿಸಿದ ಪಾಕ್ ವಿಮಾನವನ್ನು ಹೊಡೆದುರುಳಿಸಿದ ಹೆಮ್ಮೆ ಭಾರತೀಯ ಸೇನೆ

ನವದೆಹಲಿ: ಭಾರತದ ವಾಯು ನಿಯಂತ್ರಣಾ ಪ್ರದೇಶವನ್ನು ಅತಿಕ್ರಮಿಸಿದ ಪಾಕಿಸ್ಥಾನದ ವಿಮಾನವನ್ನು ಭಾರತೀಯ ಪಡೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಭಾರತದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತದೊಳಗೆ ನುಗ್ಗಿದ್ದ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದು ಪ್ಯಾರಶೂಟ್ ಬಳಸಿ ಕೆಳಗೆ ಹಾರಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ಯುದ್ಧ ...

ಕಾಶ್ಮೀರದಲ್ಲಿ ವಾಯುಸೇನೆ ಮಿಗ್ ವಿಮಾನ ಪತನ: ಇಬ್ಬರು ಪೈಲಟ್ ಹುತಾತ್ಮ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಬಡ್ಗಾಮ್'ನಲ್ಲಿ ವಾಯುಸೇನೆಗೆ ಸೇರಿದ ಮಿಗ್ ವಿಮಾನ ಈಗ್ಗೆ ಕೆಲವು ನಿಮಿಷ ಮುನ್ನ ಪತನಗೊಂಡಿದ್ದು, ಘಟನೆಯನ್ನು ಇಬ್ಬರು ಪೈಲಟ್'ಗಳು ಹುತಾತ್ಮರಾಗಿದ್ದಾರೆ. ದೈನಿಂದಿನ ಕಾರ್ಯಾಚರಣೆಯಲ್ಲಿದ್ದ ಮಿಗ್ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡಿದೆ ಎಂದು ಹೇಳಲಾಗಿದ್ದು, ಇಡಿಯ ವಿಮಾನ ...

ಫಸ್ಟ್ ಲಿಸ್ಟ್: ಸೇನೆಯ ದಾಳಿಗೆ ಛಿದ್ರವಾದ 42 ನಟೋರಿಯಸ್ ಉಗ್ರರ ವಿವರ ಇಲ್ಲಿದೆ ನೋಡಿ

ಫಸ್ಟ್ ಲಿಸ್ಟ್: ಸೇನೆಯ ದಾಳಿಗೆ ಛಿದ್ರವಾದ 42 ನಟೋರಿಯಸ್ ಉಗ್ರರ ವಿವರ ಇಲ್ಲಿದೆ ನೋಡಿ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕಿಸ್ಥಾನದ ಪರಿಧಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳ ಮೇಳೆ ದಾಳಿ ನಡೆಸಿದ ವೇಳೆ ಛಿದ್ರ ಛಿದ್ರವಾದ ನೂರಾರು ಉಗ್ರರಲ್ಲಿ ಮೊದಲ 42 ನಟೋರಿಯಸ್'ಗಳ ವಿವರ ಬಿಡುಗಡೆಯಾಗಿದೆ. ಗುಪ್ತಚರ ಇಲಾಖೆಯ ಮೂಲಕ ಈ ಮಾಹಿತಿಗಳ ಬಹಿರಂಗಗೊಂಡಿದ್ದು, ...

India strikes back: 12 ಮಿರಾಜ್ ವಿಮಾನ, 21 ನಿಮಿಷ ದಾಳಿ, 300 ಉಗ್ರರು ಫಿನಿಷ್

India strikes back: 12 ಮಿರಾಜ್ ವಿಮಾನ, 21 ನಿಮಿಷ ದಾಳಿ, 300 ಉಗ್ರರು ಫಿನಿಷ್

ನವದೆಹಲಿ: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಅತ್ಯಂತ ವ್ಯವಸ್ಥಿತತವಾಗಿ ಯೋಜನೆ ರೂಪಿಸಿ, ಇಂದು ನಸುಕಿನಲ್ಲಿ ಎಲ್'ಒಸಿಯಲ್ಲಿರುವ ಜೈಷ್ ಉಗ್ರರ ಕ್ಯಾಂಪ್'ಗಳ ಮೇಲೆ ಯಶಸ್ವಿಯಾಗಿ ದಾಳಿ ನಡೆಸಿರುವ ವಾಯು ಸೇನೆ 21 ನಿಮಿಷಗಳಲ್ಲಿ 300ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿರುವುದಾಗಿ ವರದಿಯಾಗಿದೆ. ದಾಳಿ ಕುರಿತಂತೆ ...

ಏರೋ ಇಂಡಿಯಾಗೂ ಮುನ್ನ ಅವಘಡ: ಎರಡು ವಿಮಾನಗಳ ನಡುವೆ ಡಿಕ್ಕಿ, ಪೈಲಟ್ ಸಾವು

ಏರೋ ಇಂಡಿಯಾಗೂ ಮುನ್ನ ಅವಘಡ: ಎರಡು ವಿಮಾನಗಳ ನಡುವೆ ಡಿಕ್ಕಿ, ಪೈಲಟ್ ಸಾವು

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಢಿಕ್ಕಿ ಹೊಡೆದುಕೊಂಡಿರುವ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಪೈಲಟ್ ಸಾವನ್ನಪ್ಪಿದ್ದಾರೆ. #WATCH Two aircraft of Surya Kiran Aerobatics Team crashed today at Yelahanka ...

ಬೆಂಗಳೂರಿಗೆ ಬಂದಿಳಿದಿವೆ ಫ್ರಾನ್ಸ್’ನ ಎರಡು ರಾಫೆಲ್ ಯುದ್ಧ ವಿಮಾನಗಳು

ಬೆಂಗಳೂರಿಗೆ ಬಂದಿಳಿದಿವೆ ಫ್ರಾನ್ಸ್’ನ ಎರಡು ರಾಫೆಲ್ ಯುದ್ಧ ವಿಮಾನಗಳು

ಬೆಂಗಳೂರು: ಫೆ.20ರಿಂದ ಆರಂಭವಾಗಲಿರುವ ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಫ್ರೆಂಚ್ ಏರ್ ಫೋರ್ಸ್'ಗೆ ಸೇರಿದ ಎರಡು ರಾಫೆಲ್ ಯುದ್ಧ ವಿಮಾನಗಳು ಬೆಂಗಳೂರಿಗೆ ಬಂದಿಳಿದಿವೆ. ಈಗ ಬಂದಿರುವ ಯುದ್ಧ ವಿಮಾನಗಳಲ್ಲದೇ, ದ್ವೈವಾರ್ಷಿಕ ಏರ್ ಶೋ ಹಾಗೂ ಏವಿಯೇಶನ್ ಎಕ್ಸಿಬಿಶನ್'ಗಾಗಿ ಇನ್ನೊಂದು ವಿಮಾನ ಬೆಂಗಳೂರಿಗೆ ...

ಗುಜರಾತ್‌ನಲ್ಲಿ ಐಎಎಫ್ ವಿಮಾನ ಪತನ: ಪೈಟಲ್ ಸಾವು

ಕಚ್: ಭಾರತೀಯ ವಾಯಸೇನೆಯ ಸಣ್ಣ ವಿಮಾನವೊಂದು ಗುಜರಾತ್‌ನ ಕಚ್‌ನಲ್ಲಿ ಪತನದೊಂಡಿದ್ದು, ಪೈಟಲ್ ಸಾವಿಗೀಡಾದ ಘಟನೆ ಇಂದು ನಡೆದಿದೆ. ಮುಂದ್ರಾ ಬಳಿಯ ಬರೇಜಾ ಬಳಿ ಘಟನೆ ನಡೆದಿದ್ದು, ಪೈಲಟ್ ಸ್ಥಳದಲ್ಲೇ ಮೃತರಾಗಿದ್ದು, ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಪಡೆ ಕಾರ್ಯಾಚರಣೆ ಆರಂಭಿಸಿದೆ. ಐಎಎಫ್ ...

Page 3 of 3 1 2 3
  • Trending
  • Latest
error: Content is protected by Kalpa News!!