Monday, January 19, 2026
">
ADVERTISEMENT

Tag: indian army

ಭಾರತಕ್ಕೆ ಹೆದರಿರುವ ಪಾಕ್ ಪ್ರಧಾನಿಯ ಭಯಮಿಶ್ರಿತ ಮಾತು ಹೇಗಿದೆ ನೋಡಿ

ಭಾರತಕ್ಕೆ ಹೆದರಿರುವ ಪಾಕ್ ಪ್ರಧಾನಿಯ ಭಯಮಿಶ್ರಿತ ಮಾತು ಹೇಗಿದೆ ನೋಡಿ

ಇಸ್ಲಾಮಾಬಾದ್: ಬಾಲ್ಕೋಟ್’ನಲ್ಲಿ ನುಗ್ಗಿ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ನಡೆಸಿದ ನಂತರ ಯುದ್ದದ ಭೀತಿಯಿಂದ ಹೆದರಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಭಾರತವನ್ನು ಉದ್ದೇಶಿಸಿ ಭಯ ಮಿಶ್ರಿತ ಮಾತುಗಳನ್ನು ಆಡಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಇಮ್ರಾನ್, ಒಂದು ...

6 ಮಿಗ್ ವಿಮಾನದಲ್ಲಿ 5 ವಾಪಾಸ್: ಮಿಸ್ಸಿಂಗ್ ವಿಂಗ್ ಕಮಾಂಡರ್ ಇವರೇ ನೋಡಿ

ನವದೆಹಲಿ: ಭಾರತದ ಪರಿಧಿಯಲ್ಲಿ ದಾಳಿ ನಡೆಸಲು ಯತ್ನಿಸಿದ್ದ ಪಾಕ್ ವಿಮಾನಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಆರು ಮಿಗ್ ವಿಮಾನಗಳಲ್ಲಿ ಐದು ಮಾತ್ರ ಸುರಕ್ಷಿತವಾಗಿ ಹಿಂತಿರುಗಿದ್ದು, ಒಂದು ವಿಮಾನ ಕಾಣೆಯಾಗಿದೆ. ಕಾಣೆಯಾಗಿರುವ ವಿಮಾನವನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ ಎಂದು ಕೇಂದ್ರ ಈಗಗಾಲೇ ಹೇಳಿದ್ದು, ...

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆ? ಅರುಣ್ ಜೇಟ್ಲಿ ಮುನ್ಸೂಚನೆ

ನವದೆಹಲಿ: ಭಾರತ ಹಾಗೂ ಪಾಕಿಸ್ಥಾನದ ನಡುವೆ ಆರಂಭವಾಗಿರುವ ಕಿತ್ತಾಟ ವಿಕೋಪದ ಹಂತಕ್ಕೆ ಹೋಗಿರುವ ಹಿನ್ನೆಲೆಯಲ್ಲಿ, ದೇಶದ ರಕ್ಷಣೆಗಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಘೋಷಣೆಯಾದರೂ ಆಗಬಹುದು ಎಂಬ ಸೂಚನೆಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ಪಾಕ್ ...

ಭಾರತ ಪ್ರವೇಶಿಸಿದ ಪಾಕ್ ವಿಮಾನವನ್ನು ಹೊಡೆದುರುಳಿಸಿದ ಹೆಮ್ಮೆ ಭಾರತೀಯ ಸೇನೆ

ಭಾರತ ಪ್ರವೇಶಿಸಿದ ಪಾಕ್ ವಿಮಾನವನ್ನು ಹೊಡೆದುರುಳಿಸಿದ ಹೆಮ್ಮೆ ಭಾರತೀಯ ಸೇನೆ

ನವದೆಹಲಿ: ಭಾರತದ ವಾಯು ನಿಯಂತ್ರಣಾ ಪ್ರದೇಶವನ್ನು ಅತಿಕ್ರಮಿಸಿದ ಪಾಕಿಸ್ಥಾನದ ವಿಮಾನವನ್ನು ಭಾರತೀಯ ಪಡೆಗಳು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಭಾರತದ ಗಡಿ ನಿಯಂತ್ರಣ ರೇಖೆ ಉಲ್ಲಂಘಿಸಿ ಭಾರತದೊಳಗೆ ನುಗ್ಗಿದ್ದ ಪಾಕಿಸ್ತಾನದ ಎಫ್-16 ವಿಮಾನವನ್ನು ಹೊಡೆದುರುಳಿಸಿದ್ದು ಪ್ಯಾರಶೂಟ್ ಬಳಸಿ ಕೆಳಗೆ ಹಾರಿರುವುದಾಗಿ ವರದಿಯಾಗಿದೆ. ಪಾಕಿಸ್ತಾನದ ಯುದ್ಧ ...

ಫಸ್ಟ್ ಲಿಸ್ಟ್: ಸೇನೆಯ ದಾಳಿಗೆ ಛಿದ್ರವಾದ 42 ನಟೋರಿಯಸ್ ಉಗ್ರರ ವಿವರ ಇಲ್ಲಿದೆ ನೋಡಿ

ಫಸ್ಟ್ ಲಿಸ್ಟ್: ಸೇನೆಯ ದಾಳಿಗೆ ಛಿದ್ರವಾದ 42 ನಟೋರಿಯಸ್ ಉಗ್ರರ ವಿವರ ಇಲ್ಲಿದೆ ನೋಡಿ

ನವದೆಹಲಿ: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆ ಪಾಕಿಸ್ಥಾನದ ಪರಿಧಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳ ಮೇಳೆ ದಾಳಿ ನಡೆಸಿದ ವೇಳೆ ಛಿದ್ರ ಛಿದ್ರವಾದ ನೂರಾರು ಉಗ್ರರಲ್ಲಿ ಮೊದಲ 42 ನಟೋರಿಯಸ್'ಗಳ ವಿವರ ಬಿಡುಗಡೆಯಾಗಿದೆ. ಗುಪ್ತಚರ ಇಲಾಖೆಯ ಮೂಲಕ ಈ ಮಾಹಿತಿಗಳ ಬಹಿರಂಗಗೊಂಡಿದ್ದು, ...

ಸೇನೆಯ ದಾಳಿಗೆ ಬಾಲ್ಕೋಟನ್ನೇ ಗುರಿಯಾಗಿಸಿದ್ದರ ಹಿಂದಿನ ಸತ್ಯ ಇದು: ಕಂಪ್ಲೀಟ್ ಡೀಟೆಲ್ಸ್

ಸೇನೆಯ ದಾಳಿಗೆ ಬಾಲ್ಕೋಟನ್ನೇ ಗುರಿಯಾಗಿಸಿದ್ದರ ಹಿಂದಿನ ಸತ್ಯ ಇದು: ಕಂಪ್ಲೀಟ್ ಡೀಟೆಲ್ಸ್

ಜಾಗತಿಕ ಉಗ್ರರ ಕಾರ್ಖಾನೆಯಾಗಿರುವ ಪಾಪಿ ಪಾಕಿಸ್ಥಾನದ ನೀಚಕೃತ್ಯಕ್ಕೆ ತಕ್ಕುದಾದ ಉತ್ತರ ನೀಡಲೇಬೇಕು ಎಂಬ ಕಾರಣದಿಂದ ಕೆರಳಿದ್ದ ಭಾರತ, ಇಂದು ನಸುಕಿನಲ್ಲಿ ಪಾಕಿಸ್ಥಾನದ ಬಾಲ್ಕೋಟ್ ಸೇರಿ ಮೂರು ಸ್ಥಳಗಳ ಮೇಲೆ ದಾಳಿ ನಡೆಸಿ ನೂರಾರು ಉಗ್ರರನ್ನು ಕೊಂದಿದೆ. ಪುಲ್ವಾಮಾದಲ್ಲಿ ಸಿಆರ್'ಪಿಎಫ್ ಯೋಧರ ಮೇಲೆ ...

ಉಗ್ರರ ಮೇಲಿನ ದಾಳಿ: ಪಕ್ಷಬೇಧ ಮರೆತು ಪ್ರಶಂಸಿಸಿದ ರಾಜ್ಯ ಕಾಂಗ್ರೆಸ್ ನಾಯಕರು

ಉಗ್ರರ ಮೇಲಿನ ದಾಳಿ: ಪಕ್ಷಬೇಧ ಮರೆತು ಪ್ರಶಂಸಿಸಿದ ರಾಜ್ಯ ಕಾಂಗ್ರೆಸ್ ನಾಯಕರು

ಬೆಂಗಳೂರು: ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಅಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರವನ್ನು ರಾಜ್ಯ ಕಾಂಗ್ರೆಸ್ ನಾಯಕರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸರ್ಜಿಕಲ್ ಸ್ಟ್ರೈಕ್-2 ...

ಸರ್ವ ಪಕ್ಷ ಸಭೆ ಮುಕ್ತಾಯ: ಪಕ್ಷಬೇಧ ಮರೆತು ದೇಶಕ್ಕಾಗಿ ಒಕ್ಕೊರಲ ಬೆಂಬಲ

ನವದೆಹಲಿ: ಪಾಕಿಸ್ಥಾನದ ಉಗ್ರರ ಅಡಗುತಾಣಗಳ ಮೇಲೆ ಭಾರತೀಯ ಸೇನಾ ಪಡೆಗಳು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಇಂದು ಸಂಜೆ ಕರೆಯಲಾಗಿದ್ದ ಕೇಂದ್ರ ಸರ್ವಪಕ್ಷ ಸಭೆ ಯಶಸ್ವಿಯಾಗಿದೆ. ಈ ಕುರಿತಂತೆ ಮಾತನಾಡಿರುವ ಕೇಂದ್ರ ಸಚಿವ ಸುಷ್ಮಾ ಸ್ವರಾಜ್, ಸರ್ವ ಪಕ್ಷ ಸಭೆಯಲ್ಲಿ ಎಲ್ಲ ಪಕ್ಷಗಳೂ ...

ದಾಳಿಗೆ ಮಿರಾಜ್ ವಿಮಾನವನ್ನೇ ಬಳಸಿದ್ದೇಕೆ? ಇದರ ವಿಶೇಷತೆ ತಿಳಿದರೆ ಹೆಮ್ಮೆ ಪಡುತ್ತೀರಿ!

ದಾಳಿಗೆ ಮಿರಾಜ್ ವಿಮಾನವನ್ನೇ ಬಳಸಿದ್ದೇಕೆ? ಇದರ ವಿಶೇಷತೆ ತಿಳಿದರೆ ಹೆಮ್ಮೆ ಪಡುತ್ತೀರಿ!

ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ಸದ್ದಿಲ್ಲದೇ ತಂತ್ರಗಾರಿಕೆ ರೂಪಿಸಿ, ಪಾಕಿಸ್ಥಾನದ ಗಡಿಯೊಳಗೆ ನುಗ್ಗಿ ಉಗ್ರರ ಅಡಗುತಾಣಗಳನ್ನು ನಾಶಪಡಿಸುವಲ್ಲಿ ಯಶಸ್ವಿಯಾಗಿರುವ ಭಾರತೀಯ ವಾಯುಸೇನೆಯ ತಾಕತ್ತು ಈಗ, ಭಾರತವೇ ಹೆಮ್ಮೆಯಿಂದ ಬೀಗುವಂತೆ ಮಾಡಿದೆ. ದಾಳಿ ನಡೆಸಲು ಫೆ.15ರಿಂದಲೇ ಯೋಜನೆ ರೂಪಿಸಲಾಗಿತ್ತು. ಅಂತೆಯೇ, ವಾಯುಸೇನೆಯ ಮೂಲಕ ದಾಳಿ ...

ಸೂರ್ಯಚಂದ್ರ ಇರುವವರೆಗೂ ಮೋದಿ ಹೆಸರು ಪ್ರಜ್ವಲಿಸುತ್ತದೆ: ಯೋಧನ ಭಾವನಾತ್ಮಕ ನುಡಿ

ಸೂರ್ಯಚಂದ್ರ ಇರುವವರೆಗೂ ಮೋದಿ ಹೆಸರು ಪ್ರಜ್ವಲಿಸುತ್ತದೆ: ಯೋಧನ ಭಾವನಾತ್ಮಕ ನುಡಿ

ಶ್ರೀನಗರ: ನಮ್ಮ ಸಹೋದ್ಯೊಗಿ ಸಹೋದರ ಪ್ರತಿ ಹನಿಯ ರಕ್ತಕ್ಕೂ ಈಗ ಬೆಲೆ ಸಿಕ್ಕಿದೆ. ಇಂತಹ ನಿರ್ಧಾರ ಕೈಗೊಂಡ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಸೂರ್ಯ ಚಂದ್ರರು ಇರುವವರೆಗೂ ಪ್ರಜ್ವಲಿಸುತ್ತದೆ: ಹೀಗೆಂದು ಭಾವನಾತ್ಮಕವಾಗಿ ನುಡಿದಿದ್ದು ಸಿಆರ್'ಪಿಎಫ್' ಓರ್ವ ಯೋಧ. ಭಾರತೀಯ ...

Page 15 of 24 1 14 15 16 24
  • Trending
  • Latest
error: Content is protected by Kalpa News!!