Sunday, January 18, 2026
">
ADVERTISEMENT

Tag: indian army

ವೀರಸ್ವರ್ಗ ಸೇರಿದ ಯೋಧರಿಗೆ ಸಿಆರ್’ಪಿಎಫ್ ಭಾವಪೂರ್ಣ ಅಂತಿಮ ನಮನ

ವೀರಸ್ವರ್ಗ ಸೇರಿದ ಯೋಧರಿಗೆ ಸಿಆರ್’ಪಿಎಫ್ ಭಾವಪೂರ್ಣ ಅಂತಿಮ ನಮನ

ಶ್ರೀನಗರ: ಜಮ್ಮುವಿನ ಪುಲ್ವಾಮದಲ್ಲಿ ಸಂಚರಿಸುತ್ತಿದ್ದ ಸಿಆರ್'ಪಿಎಫ್ ಕಾನ್ವೆ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮ ವೀರಸ್ವರ್ಗ ಸೇರಿದ 42 ಯೋಧರ ಪಾರ್ಥಿವ ಶರೀರಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬಡ್ಗಮ್ ಸಿಆರ್'ಪಿಎಫ್ ಕ್ಯಾಂಪ್'ನಲ್ಲಿರಿಸಿ ಅಂತಿಮ ನಮನ ಸಲ್ಲಿಸಲಾಯಿತು. ನಿನ್ನೆ ವೀರಸ್ವರ್ಗ ಸೇರಿದ ಯೋಧರ ...

ಮೋದಿ ಘರ್ಜನೆ: ಸೇನೆಗೆ ಸಂಪೂರ್ಣ ಸ್ವಾತಂತ್ರ ಘೋಷಣೆ

ಮೋದಿ ಘರ್ಜನೆ: ಸೇನೆಗೆ ಸಂಪೂರ್ಣ ಸ್ವಾತಂತ್ರ ಘೋಷಣೆ

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ದಾಳಿ ನಡೆಸಿ ಸಿಆರ್'ಪಿಎಫ್'ನ 42 ಯೋಧರನ್ನು ಬಲಿ ಪಡೆದ ಹಿನ್ನೆಲೆಯಲ್ಲಿ ಮಹತ್ವದ ಕ್ರಮ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡಿದ್ದಾರೆ. ಈ ಕುರಿತಂತೆ ಇಂದು ಮಾತನಾಡಿರುವ ಪ್ರಧಾನಿಯವರು, ನಿನ್ನೆ ...

ಒಬ್ಬ ಮಗನನ್ನು ತಾಯ್ನಾಡಿಗೆ ಅರ್ಪಿಸಿದೆ, ಇನ್ನೊಬ್ಬ ಮಗನನ್ನೂ ಅರ್ಪಿಸುತ್ತೇನೆ, ಆದರೆ ಪಾಕನ್ನು ಬಿಡಬೇಡಿ

ಒಬ್ಬ ಮಗನನ್ನು ತಾಯ್ನಾಡಿಗೆ ಅರ್ಪಿಸಿದೆ, ಇನ್ನೊಬ್ಬ ಮಗನನ್ನೂ ಅರ್ಪಿಸುತ್ತೇನೆ, ಆದರೆ ಪಾಕನ್ನು ಬಿಡಬೇಡಿ

ನವದೆಹಲಿ: ನನ್ನ ಒಬ್ಬ ಮಗನನ್ನು ತಾಯಿ ಭಾರತಿಯ ಸೇವೆಗಾಗಿ ಅರ್ಪಿಸಿ, ತಾಯ್ನಾಡಿಗಾಗಿ ಆತನನ್ನು ಕಳೆದುಕೊಂಡೆ. ಈಗ ಇನ್ನೊಬ್ಬ ಮಗನನ್ನೂ ಸಹ ಯುದ್ಧಕ್ಕೆ ಕಳುಹಿಸುತ್ತೇನೆ. ಆದರೆ ಪಾಕಿಸ್ಥಾನವನ್ನು ಯಾವುದೇ ಕಾರಣಕ್ಕೂ ಬಿಡಬೇಡಿ: ಇದು ನಿನ್ನೆ ನಡೆದ ಪುಲ್ವಾಮಾ ಉಗ್ರರ ದಾಳಿಯಲ್ಲಿ ವೀರಸ್ವರ್ಗ ಸೇರಿದ ...

ಮೋದಿಜೀ, ಮೊಳಗಲಿ ರಣಕಹಳೆ, ಈ ಬಾರಿ ನಮ್ಮ ಬೇಟೆಗೆ ಉಗ್ರರು ಪಟಾಕಿ ಶಬ್ದಕ್ಕೂ ಹೆದರಬೇಕು

ಮೋದಿಜೀ, ಮೊಳಗಲಿ ರಣಕಹಳೆ, ಈ ಬಾರಿ ನಮ್ಮ ಬೇಟೆಗೆ ಉಗ್ರರು ಪಟಾಕಿ ಶಬ್ದಕ್ಕೂ ಹೆದರಬೇಕು

ರಕ್ತ ಕುದಿಯುತ್ತಿದೆ, ಆಕ್ರೋಶ ಉಕ್ಕುತ್ತಿದೆ, ಅಯ್ಯೋ ನಾನು ಸೇನೆಯಲ್ಲಿಲ್ಲವಲ್ಲ ಎಂದು ವ್ಯಥೆಯಾಗುತ್ತಿದೆ... ಸೇನೆಯಲ್ಲಾದರೂ ಇದ್ದಿದ್ದರೆ ಕನಿಷ್ಠ ಓರ್ವ ಉಗ್ರನನ್ನಾದರೂ ಬಲಿ ಹಾಕಿ ಹೊಟ್ಟೆ ಉರಿ ಕಡಿಮೆ ಮಾಡಿಕೊಳ್ಳಬಹುದಿತ್ತಲ್ಲ ಎಂದು ಸಂಕಟವಾಗುತ್ತಿದೆ.... ನಿಜಕ್ಕೂ ತಾಯಿ ಭಾರತಿಯ ಒಡಲು ಇಂದು ಎಷ್ಟು ನೊಂದಿದೆಯೋ ಗೊತ್ತಿಲ್ಲ. ...

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಅಯ್ಯೋ ವಿಧಿಯೇ! ಯುರೋಪ್ ಮಾದರಿ ದಾಳಿಗೆ ಯೋಧರ ದೇಹಗಳೇ ಛಿತ್ರ: ವೀಡಿಯೋ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಇತಿಹಾಸದಲ್ಲೇ ಅತ್ಯಂತ ಪೈಶಾಚಿಕ ಕೃತ್ಯ ಎಂದಾಗಿರುವ ಇಂದು ನಡೆದ ಉಗ್ರರ ದಾಳಿಗೆ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 44ಕ್ಕೆ ಏರಿಕೆಯಾಗಿದೆ. ಕಾಶ್ಮೀರದ ಇತಿಹಾಸದಲ್ಲೇ ಮೊದಲು ಎನ್ನುವಂತೆ ಉಗ್ರರು ಯುರೋಪ್ ರಾಷ್ಟ್ರಗಳಲ್ಲಿ ನಡೆಯುತ್ತಿದ್ದ ಮಾದರಿಯಲ್ಲಿ ಕಾರಿನಲ್ಲಿ ...

ನಿಮ್ಮ ತ್ಯಾಗ ವ್ಯರ್ಥವಾಗುವುದಿಲ್ಲ: ಪುಲ್ವಾಮಾ ಸ್ಫೋಟ ಕುರಿತು ಪ್ರಧಾನಿ ಕಂಬನಿ

ನಿಮ್ಮ ತ್ಯಾಗ ವ್ಯರ್ಥವಾಗುವುದಿಲ್ಲ: ಪುಲ್ವಾಮಾ ಸ್ಫೋಟ ಕುರಿತು ಪ್ರಧಾನಿ ಕಂಬನಿ

ನವದೆಹಲಿ: ವೀರ ಯೋಧರೇ ದೇಶಕ್ಕಾಗಿ ನೀವು ಮಾಡಿರುವ ತ್ಯಾಗ ಎಂದಿಗೂ ವ್ಯರ್ಥವಾಗುವುದಿಲ್ಲ ಹಾಗೂ ವ್ಯರ್ಥವಾಗಲೂ ಬಿಡುವುದಿಲ್ಲ ಎಂದು ಪುಲ್ವಾಮಾ ಸ್ಫೋಟದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದಾರೆ. ಪುಲ್ವಾಮಾದಲ್ಲಿ ಸಂಚರಿಸುತ್ತಿದ್ದ ಸೇನಾ ಕಾನ್ವೆ ಮೇಲೆ ಉಗ್ರರು ಐಇಡಿ ದಾಳಿ ನಡೆಸಿದ ...

ಪುಲ್ವಾಮಾ ಸ್ಫೋಟ: 20ಕ್ಕೇರಿದ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ

ಪುಲ್ವಾಮಾ ಸ್ಫೋಟ: 20ಕ್ಕೇರಿದ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್'ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ ವೀರಸ್ವರ್ಗ ಸೇರಿದ ಯೋಧರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಸುಮಾರು 70 ಸೇನಾ ವಾಹನಗಳು ಚಲಿಸುತ್ತಿದ್ದ ಕಾನ್ವೆಯಲ್ಲಿ ಉಗ್ರರು ಐಇಡಿ ಸ್ಫೋಟಿಸಿದ ಪರಿಣಾಮ ...

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್'ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ 18 ಯೋಧರು ವೀರಸ್ವರ್ಗ ಸೇರಿದ ಘಟನೆ ನಡೆದಿದೆ. ಐಇಡಿ ಸ್ಫೋಟದಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ...

ಸೇನೆಗಾಗಿ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಮೋದಿ ಸರ್ಕಾರ ತಯಾರಿಸಲಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ!

ಸೇನೆಗಾಗಿ ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಮೋದಿ ಸರ್ಕಾರ ತಯಾರಿಸಲಿದೆ ಅತ್ಯಾಧುನಿಕ ಶಸ್ತ್ರಾಸ್ತ್ರ!

ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ಸೇನೆಗೆ ಬಲ ತುಂಬುವ ಸಲುವಾಗಿ, ರಷ್ಯಾ ಸಹಕಾರದೊಂದಿಗೆ ಕಲಾಸ್ನಿಕೋವ್ ಅಸಾಲ್ಟ್ ರೈಫಲ್'ಗಳನ್ನು ಅಮೇಥಿಯಲ್ಲಿ ತಯಾರಿಸಲು ಮೋದಿ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೌದು.. ಈ ಕುರಿತಂತೆ ಮೋದಿ ಸರ್ಕಾರ ರಾಹುಲ್ ಗಾಂಧಿ ಕ್ಷೇತ್ರ ಅಮೇಥಿಯಲ್ಲಿ ಆರ್ಡಿನೆನ್ಸ್ ...

ಶಾಕಿಂಗ್: ಒಂದೇ ವರ್ಷದಲ್ಲಿ ಸಿಎಪಿಎಫ್’ನ 96 ಯೋಧರು ಆತ್ಮಹತ್ಯೆಗೆ ಶರಣು

ಶಾಕಿಂಗ್: ಒಂದೇ ವರ್ಷದಲ್ಲಿ ಸಿಎಪಿಎಫ್’ನ 96 ಯೋಧರು ಆತ್ಮಹತ್ಯೆಗೆ ಶರಣು

ನವದೆಹಲಿ: 2018ನೆಯ ಇಸವಿಯ ಒಂದೇ ವರ್ಷದಲ್ಲಿ ಸಿಎಪಿಎಫ್'ಗೆ ಸೇರಿದ 96 ಯೋಧರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯ ಬಹಿರಂಗ ಪಡಿಸಿದೆ. ಈ ಕುರಿತಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ರಾಜ್ಯಸಭೆಯಲ್ಲಿ ಮಾಹಿತಿ ...

Page 19 of 24 1 18 19 20 24
  • Trending
  • Latest
error: Content is protected by Kalpa News!!