Sunday, January 18, 2026
">
ADVERTISEMENT

Tag: indian army

ಗಡಿಯಲ್ಲಿ ಬಿಎಸ್‌ಎಫ್ ಯೋಧರ ದೀಪಾವಳಿ ಸಂಭ್ರಮ ನೋಡಿ

ಗಡಿಯಲ್ಲಿ ಬಿಎಸ್‌ಎಫ್ ಯೋಧರ ದೀಪಾವಳಿ ಸಂಭ್ರಮ ನೋಡಿ

ಶ್ರೀನಗರ: ವರ್ಷವಿಡೀ ತಮ್ಮ ಕುಟುಂಬದಿಂದ ದೂರವುಳಿದು ನಾವು ಆಚರಿಸುವ ಯಾವುದೇ ಹಬ್ಬಗಳನ್ನು ಆಚರಿಸದ ಭಾರತೀಯ ಯೋಧರು ನಮಗಾಗಿ ಸಲ್ಲಿಸುವ ಸೇವೆ ಅನನ್ಯ. ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೆ ಗಡಿಯಲ್ಲಿ ಯೋಧರೂ ಮಾತ್ರ ನಮ್ಮ ಸಂಭ್ರಮ ಹಾಳಾಗದಂತೆ ಕಾಪಾಡಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ...

ಪಾಕ್ ಆಡಳಿತಾತ್ಮಕ ಕೇಂದ್ರ ಕಚೇರಿ ಮೇಲೆ ಭಾರತೀಯ ಸೇನೆ ದಾಳಿ

ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಸೇನಾ ಆಡಳಿತ ಕೇಂದ್ರ ಕಚೇರಿಯ ಮೇಲೆ ಭಾರತೀಯ ಸೇನೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಎಲ್‌ಒಸಿ ಗಡಿಯಲ್ಲಿ ಅಕ್ಟೋಬರ್ 23ರಂದೇ ಭಾರತೀಯ ಸೇನೆ ಈ ದಾಳಿ ನಡೆಸಿದೆ ಎಂದು ಹೇಳಲಾಗಿದ್ದು, ಇಂದು ...

ಸದ್ದಿಲ್ಲದೇ ಮೋದಿ ಸರ್ಕಾರ ನಡೆಸಿದೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್?

ನವದೆಹಲಿ: ಪಾಪಿ ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಿದ್ದ ಭಾರತೀಯ ಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್‌ಗೆ ಎರಡು ವರ್ಷ ತುಂಬಿದ ಬೆನ್ನಲ್ಲೇ, ಭಾರತ ಸದ್ದಿಲ್ಲದೇ ಇದೇ ವಾರದಲ್ಲಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ಹೌದು, ಕೇಂದ್ರ ಗೃಹ ಸಚಿವ ...

ವೈರಲ್: ಸೇನೆ ಬಿಡುಗಡೆ ಮಾಡಿದೆ ಸರ್ಜಿಕಲ್ ಸ್ಟ್ರೈಕ್ ವಿಡಿಯೋ

ನವದೆಹಲಿ: ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ 2016ರ ಸರ್ಜಿಕಲ್ ಸ್ಟ್ರೈಕ್ ಕುರಿತಾಗಿನ ಹೊಸ ವೀಡಿಯೋವೊಂದನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾಶ್ಮೀರದಲ್ಲಿರುವ ಎಲ್‌ಒಸಿಯಲ್ಲಿ ಸೇನೆ ನಡೆಸಿದ ಕಾರ್ಯಾಚರಣೆಯ ವೀಡಿಯೋವನ್ನು ಸೇನೆ ಇಂದು ವೀಡಿಯೋ ಬಿಡುಗಡೆ ಮಾಡಿದ್ದು, ...

ಪಾಪಿಗೆ ಪಾಠ ಕಲಿಸಲು ಶೀಘ್ರ ಮತ್ತೆ ಸರ್ಜಿಕಲ್ ಸ್ಟ್ರೈಕ್

ನವದೆಹಲಿ: ಗಡಿಯಲ್ಲಿ ಪಾಕಿಸ್ಥಾನ ಕೃಪಾ ಪೋಷಿತ ಉಗ್ರವಾದಿಗಳಿಂದ ಪದೇ ಪದೇ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆರಳಿರುವ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಶೀಘ್ರ ಮತ್ತೆ ಸರ್ಜಿಕಲ್ ಸ್ಟ್ರೈಕ್ ನಡೆಸುವ ಸುಳಿವು ನೀಡಿದ್ದಾರೆ. ಈ ಕುರಿತಂತೆ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ...

ವೀರಸ್ವರ್ಗ ಸೇರಿದ ಸರ್ಜಿಕಲ್ ಸ್ಟ್ರೈಕ್ ಹೀರೋ ಸಂದೀಪ್ ಸಿಂಗ್

ಶ್ರೀನಗರ: ಪಾಕಿಸ್ಥಾನದ ಯೋಧರು ಕನಸಿನಲ್ಲೂ ಬೆಚ್ಚಿ ಬೀಳುವಂತೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಹೀರೋ ಲ್ಯಾನ್‌ಸ್ ನಾಯಕ್ ಸಂದೀಪ್ ಸಿಂಗ್ ಇಂದು ವೀರಸ್ವರ್ಗ ಸೇರಿದ್ದಾರೆ. Srinagar: Wreath-laying ceremony of Indian Army's Lance Naik Sandeep Singh, who ...

ಪಾಕಿ ಸೈನಿಕರ ಕ್ರೌರ್ಯಕ್ಕೆ ನಮ್ಮ ಯೋಧ ಬಲಿಯಾದ ರೀತಿಗೆ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ

ಶ್ರೀನಗರ: ಪಾಪಿ ಪಾಕಿಸ್ಥಾನದ ಸೈನಿಕರು ಮತ್ತೊಮ್ಮೆ ಮೆರೆದ ವಿಕೃತ ಕ್ರೌರ್ಯಕ್ಕೆ ಭಾರತೀಯ ಸೇನೆಯ ಯೋಧ ಅತ್ಯಂತ ಭೀಕರವಾಗಿ ಪ್ರಾಣತ್ಯಾಗ ಮಾಡಿ ವೀರಸ್ವರ್ಗ ಸೇರಿದ್ದಾರೆ. ಅಂತಾರಾಷ್ಟ್ರೀಯ ಗಡಿಯಲ್ಲಿ ಪುಂಡಾಟಿಕೆಯನ್ನು ಮುಂದುವರೆಸಿರುವ ಪಾಕ್ ಸೈನಿಕರು ಇಂದು ಬಿಎಸ್‌ಎಫ್ ಯೋಧರೊಬ್ಬರ ಗಂಟಲನ್ನು ಸೀಳಿ, ಕಣ್ಣುಗಳನ್ನು ಕಿತ್ತು ...

ಪಾಕಿ ಸೈನಿಕರ ತಲೆ ಕತ್ತರಿಸಲಾಗಿದೆ, ಆದರೆ ಪ್ರದರ್ಶಿಸಿಲ್ಲ

ನವದೆಹಲಿ: ಪಾಕಿಸ್ಥಾನದ ಸೈನಿಕರ ತಲೆಗಳನ್ನು ಕತ್ತರಿಸಲಾಗಿದೆ. ಆದರೆ, ಅವುಗಳನ್ನು ಪ್ರದರ್ಶಿಸಿ, ಸುದ್ದಿ ಮಾಡಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಮ್ಮ ಯಶಸ್ಸಿನ ಬಗ್ಗೆ ನಾನು ಸಾರ್ವಜನಿಕವಾಗಿ ಮಾತನಾಡಲು ಇಷ್ಟಪಡುವುದಿಲ್ಲ. ನಮ್ಮ ...

ನಾಯಿಯಂತೆ ಅಲ್ಲ, ಕಜ್ಜಿ ನಾಯಿಯಂತೆ ಎಳೆಯಬೇಕಿತ್ತು ಉಗ್ರನ ಹೆಣವನ್ನು

ನರೇಂದ್ರ ಮೋದಿ ಪ್ರಧಾನಿಯಾದ ನಂತರ ಹೇಗೆ ದೇಶವಾಸಿಗಳಲ್ಲಿ ದೇಶಪ್ರೇಮ ಜಾಗೃತಿಯಾಗಿದೆಯೋ ಹಾಗೆಯೇ, ನಮ್ಮ ಭಾರತೀಯ ಸೇನೆಯ ಯೋಧರೂ ಸಹ ದೇಶ ರಕ್ಷಣೆಗೆ ಸಿಂಹಗಳಂತೆ ಘರ್ಜಿಸುತ್ತಿದ್ದಾರೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಸೇನೆಗೆ ಸ್ವಾತಂತ್ರ ನೀಡಿರುವ ಹಿನ್ನೆಲೆಯಲ್ಲಿ ...

ಕಲ್ಲು ತೂರಾಟಗಾರರನ್ನು ಸೇನೆ ಹೆಡೆಮುರಿ ಕಟ್ಟಿದ್ದು ಹೀಗೆ ನೋಡಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಶಾಶ್ವತ ತಲೆನೋವಾಗಿ ಪರಿಣಮಿಸಿರುವ ಪ್ರತ್ಯೇಕತಾವಾದಿಗಳ ಹೋರಾಟದ ಭಾಗವೇ ಆಗಿರುವ ಕಲ್ಲು ತೂರಾಟಗಾರರಿಗೆ ಭಾರತೀಯ ಸೇನೆಯ ಸ್ಪೆಷಲ್ ಪ್ಲಾನ್ ಭರ್ಜರಿ ಶಾಕ್ ನೀಡಿದ್ದು, ಮೊದಲ ದಿನವೇ ನಾಲ್ವರನ್ನು ಬಂಧಿಸಿದೆ. ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟವನ್ನು ಅಲ್ಲಿನ ಸೇನೆ ಹತ್ತಿಕ್ಕಿದ ...

Page 22 of 24 1 21 22 23 24
  • Trending
  • Latest
error: Content is protected by Kalpa News!!