Monday, March 23, 2026
Advertisement
ADVERTISEMENT

Tag: Jammu and Kashmir

ಶಾಕಿಂಗ್: ಎಲ್’ಒಸಿಯಲ್ಲಿ ಸಕ್ರಿಯರಾಗಿದ್ದಾರೆ 450 ಕ್ರೂರ ಉಗ್ರರು

ಶಾಕಿಂಗ್: ಎಲ್’ಒಸಿಯಲ್ಲಿ ಸಕ್ರಿಯರಾಗಿದ್ದಾರೆ 450 ಕ್ರೂರ ಉಗ್ರರು

ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿರುವ ಗಡಿ ನಿಯಂತ್ರಣಾ ರೇಖೆಯ ಬಳಿಯಲ್ಲಿ ಸುಮಾರು 450 ಕ್ರೂರ ಉಗ್ರರು ಸಕ್ರಿಯರಾಗಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಕುರಿತಂತೆ ಭಾರತೀಯ ಸೇನೆ ಮಾಹಿತಿ ಬಹಿರಂಗ ಪಡಿಸಿದ್ದು, ಎಲ್'ಒಸಿ ಬಳಿಯಲ್ಲಿ ಉಗ್ರರ ಸುಮಾರು 16 ...

ZEE Photo

ಜಮ್ಮು ಕಾಶ್ಮೀರದಲ್ಲಿ ಅಡಗಿದ್ದಾರೆ 300ಕ್ಕೂ ಅಧಿಕ ಉಗ್ರರು: ಸ್ಫೋಟಕ ಮಾಹಿತಿ

ನವದೆಹಲಿ: ಜಮ್ಮು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಸುಮಾರು 300ಕ್ಕೂ ಅಧಿಕ ಉಗ್ರರು ಸಕ್ರಿಯರಾಗಿದ್ದು, ಇವರಿಗೆಲ್ಲಾ ಹಲವು ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಈ ಕುರಿತಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹನ್ಸರಾಜ್ ಆಹಿರ್ ಇಂದು ಲೋಕಸಭೆಗೆ ...

ಮೇ ತಿಂಗಳಿಗೂ ಮುನ್ನ ಕಣಿವೆ ರಾಜ್ಯದ ಚುನಾವಣೆ: ರಾವತ್

ನವದೆಹಲಿ: ವಿಧಾನಸಭೆ ವಿಸರ್ಜನೆಗೊಂಡಿರುವ ಹಿನ್ನೆಲೆಯಲ್ಲಿ ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ 2019ರ ಮೇ ತಿಂಗಳಿಗೂ ಮುನ್ನವೇ ಚುನಾವಣೆ ನಡೆಸಲು ಚಿಂತಿಸಲಾಗುತ್ತಿದೆ ಎಂದು ಮುಖ್ಯಚುನಾವಣಾ ಆಯುಕ್ತ ಒ.ಪಿ. ರಾವತ್ ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, 2019ರ ಮೇ ತಿಂಗಳ ಒಳಗೆ ಅಂದರೆ ...

ವೀರಸ್ವರ್ಗ ಸೇರಿದ ಸರ್ಜಿಕಲ್ ಸ್ಟ್ರೈಕ್ ಹೀರೋ ಸಂದೀಪ್ ಸಿಂಗ್

ಶ್ರೀನಗರ: ಪಾಕಿಸ್ಥಾನದ ಯೋಧರು ಕನಸಿನಲ್ಲೂ ಬೆಚ್ಚಿ ಬೀಳುವಂತೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಹೀರೋ ಲ್ಯಾನ್‌ಸ್ ನಾಯಕ್ ಸಂದೀಪ್ ಸಿಂಗ್ ಇಂದು ವೀರಸ್ವರ್ಗ ಸೇರಿದ್ದಾರೆ. Srinagar: Wreath-laying ceremony of Indian Army's Lance Naik Sandeep Singh, who ...

ಉಗ್ರರು ಅಕ್ಷರಶಃ ಭಿಕ್ಷೆ ಬೇಡುವಂತೆ ಮಾಡಿದ ಮೋದಿ

ನವದೆಹಲಿ: ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶದ ಒಳಗೆ ಉಗ್ರರ ಆಟಕ್ಕೆ ಬ್ರೇಕ್ ಬಿದ್ದಂತೆಯೇ, ಗಡಿಯಲ್ಲಿ ಸಾವಿರಾರು ಉಗ್ರರನ್ನೂ ಹೊಡೆದು ಹಾಕಲಾಗಿದೆ. ಇದಕ್ಕೆಲ್ಲಾ ಕಾರಣ ಮೋದಿಯವರ ದಿಟ್ಟ ಕ್ರಮ.. ಈಗ ಅಂತಹುದ್ದೇ ಒಂದು ದಿಟ್ಟ ಕ್ರಮವನ್ನು ಮೋದಿ ಕೈಗೊಂಡ ಹಿನ್ನೆಲೆಯಲ್ಲಿ ಗಡಿ ...

ಜಮ್ಮು – ಶ್ರೀನಗರ ಹೆದ್ದಾರಿಯಲ್ಲಿ ಹೈಅಲರ್ಟ್ ಘೋಷಣೆ

ಶ್ರೀನಗರ: ಇಡಿಯ ದೇಶ ಗೌರಿ ಹಬ್ಬದ ಸಂಭ್ರಮದಲ್ಲಿದ್ದರೆ, ಗಡಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ಈ ವೇಳೆ ಓರ್ವ ಸಿಆರ್‌ಪಿಎಫ್ ಯೋಧ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಜಮ್ಮು ಹಾಗೂ ಶ್ರೀನಗರ ಹೆದ್ದಾರಿಯ ಝಜರ್ ಕೋಟ್ಲಿ ಪೊಲೀಸ್ ಚೆಕ್ ಪೋಸ್‌ಟ್ ...

ಈ ಸೂಕ್ಷ್ಮ ಪ್ರದೇಶಕ್ಕೆ ಭೇಟಿ ನೀಡಿದ ಮೊದಲ ರಕ್ಷಣಾ ಸಚಿವೆ ನಿರ್ಮಲಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ರಕ್ಷಣಾ ಸಚಿವಾಲಯದಂತಹ ಗುರುತರ ಹೊಣೆಯನ್ನು ಹೊತ್ತುಕೊಂಡಿರುವ ಸಚಿವೆ ನಿರ್ಮಲಾ ಸೀತಾರಾಮನ್, ತಮ್ಮ ದಕ್ಷತೆಯಿಂದಲೇ ಹೆಸರಾದವರು ಹಾಗೂ ಹಲವು ಹೊಸ ಸಾಹಸಗಳಿಗೆ ಕೈ ಹಾಕಿದವರು. ಇಂತಹ ಧೈರ್ಯವಂತ ಸಚಿವೆ, ಈಗ ಜಮ್ಮು ಕಾಶ್ಮೀರದ ಬಲಬೀರ್ ...

ಉಗ್ರರ ದಾಳಿಗೆ ವೀರಸ್ವರ್ಗ ಸೇರಿದ ನಾಲ್ವರು ಪೊಲೀಸರು

ಶ್ರೀನಗರ: ಜಮ್ಮು ಕಾಶ್ಮೀರದ ಶೋಫಿಯಾನ್ ಪ್ರದೇಶದಲ್ಲಿ ಉಗ್ರರು ಇಂದು ಮಧ್ಯಾಹ್ನ ನಡೆಸಿದ ದಾಳಿಯಲ್ಲಿ ನಾಲ್ವರು ಪೊಲೀಸರು ಹುತಾತ್ಮರಾಗಿದ್ದಾರೆ. ಮಾಹಿತಿಗಳ ಅನ್ವಯ ಅರಹಂ ಗ್ರಾಮಕ್ಕೆ ತೆರಳುತ್ತಿದ್ದ ಡಿಎಸ್‌ಪಿ ಅವರಿಗೆ ಪೊಲೀಸರು ಎಸ್ಕಾರ್ಟ್ ಮಾಡುತ್ತಿದ್ದರು. ಈ ವೇಳೆ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಪೊಲೀಸರು ...

ಜಮ್ಮು ಸಿಎಸ್ ಆಗಿ ಸುಬ್ರಹ್ಮಣಿಯಂ ಅಧಿಕಾರ ಸ್ವೀಕಾರ

ಶ್ರೀನಗರ: ಛತ್ತೀಸ್‌ಘಡ ಕೇಡರ್ ಐಎಎಸ್ ಅಧಿಕಾರಿ ಬಿವಿಆರ್ ಸುಬ್ರಹ್ಮಣಿಯಂ ಅವರು ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿಯಾಗಿ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ನಿರ್ಗಮಿತ ಸಿಎಸ್ ಬಿಬಿ ವ್ಯಾಸ್ ಅವರಿಂದ ಬಿವಿಆರ್ ಅಧಿಕಾರ ವಹಿಸಿಕೊಂಡರು. ಇನ್ನು ವ್ಯಾಸ್ ಅವರು ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್.ಎನ್. ...

ಮುಂಜಾನೆ ಸೇನಾ ಕಾರ್ಯಾಚರಣೆ: ಇಬ್ಬರು ಉಗ್ರರ ಬಂಧನ

ಶ್ರೀನಗರ: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ್ಲಿ ಇಂದು ನಸುಕಿನಲ್ಲಿ ಉಗ್ರರು ದಾಳಿ ನಡೆಸಿದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದ ಸೇನೆ ಇಬ್ಬರು ಉಗ್ರರನ್ನು ಜೀವಂತ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ನಸುಕಿನಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಪ್ರಸ್ತುತ ಮುಂದುವರೆದಿದ್ದು, ಭಾರೀ ಗುಂಡಿನ ಕಾಳಗದ ನಡುವೆಯೇ, ...

Page 3 of 4 1 2 3 4
  • Trending
  • Latest
error: Content is protected by Kalpa News!!