Sunday, March 22, 2026
Advertisement
ADVERTISEMENT

Tag: Jammu Kashmir

ಸೇನಾ ಕೇಂದ್ರದ ಮೇಲೆ ಉಗ್ರರ ದಾಳಿಯನ್ನು ವಿಫಲಗೊಳಿಸಿದ ಸೇನೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಸೇನಾ ಕೇಂದ್ರದ ಮೇಲೆ ನಡೆಯಲಿದ್ದ ಭಾರೀ ಉಗ್ರರ ದಾಳಿಯನ್ನು ಸೇನಾ ಪಡೆಗಳು ವಿಫಲಗೊಳಿಸಿರುವ ಘಟನೆ ನಡೆದಿದೆ. ಜಮ್ಮುವಿನ ರಟ್ನುಚಕ್ ಸೇನಾ ಕೇಂದ್ರದ ಬಳಿ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಅನುಮಾನಾಸ್ಪದ ಓಡಾಟಗಳನ್ನು ಭದ್ರತಾಪಡೆಗಳು ಗಮನಿಸಿದ್ದಾರೆ. ...

ಇಬ್ಬರು ಉಗ್ರರನ್ನು ಬೇಟೆಯಾಡಿದ ಸೇನೆ, ವೀರಸ್ವರ್ಗ ಸೇರಿದ ಓರ್ವ ಯೋಧ

ಶ್ರೀನಗರ: ಜಮ್ಮು ಕಾಶ್ಮೀರದ ಗಡಿ ಭಾಗದಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು, ಇಂದು ಮುಂಜಾನೆ ಕರ್ತವ್ಯದಲ್ಲಿದ್ದ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಓರ್ವ ಯೋಧ ವೀರಸ್ವರ್ಗ ಸೇರಿದ್ದಾರೆ. ಕುಲ್ಗಾಮ್ ಜಿಲ್ಲೆಯಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಅಡಗಿ ಕುಳಿತಿದ್ದ ಉಗ್ರರು ಅತ್ತ ಪಹರೆ ...

ಗಡಿಯಲ್ಲಿ ನಾಲ್ವರು ಉಗ್ರರ ಬೇಟೆ, ವೀರಸ್ವರ್ಗ ಸೇರಿದ ಓರ್ವ ಯೋಧ

ಗಡಿಯಲ್ಲಿ ನಾಲ್ವರು ಉಗ್ರರ ಬೇಟೆ, ವೀರಸ್ವರ್ಗ ಸೇರಿದ ಓರ್ವ ಯೋಧ

ಶೋಪಿಯಾನ್: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆ ನಾಲ್ವರು ಉಗ್ರರನ್ನು ಬೇಟೆಯಾಡಿದೆ. ಆದರೆ, ಘಟನೆಯಲ್ಲಿ ಓರ್ವ ಯೋಧ ವೀರಸ್ವರ್ಗ ಸೇರಿದ್ದಾರೆ. ಶೋಪಿಯಾನ್ ಜಿಲ್ಲೆಯ ನಂದಿಗ್ರಾಮದಲ್ಲಿ ಭಾರತೀಯ ಸೇನೆ ಹಾಗೂ ಉಗ್ರರೊಂದಿಗೆ ...

ಗಡಿಯಲ್ಲಿ ಬಿಎಸ್‌ಎಫ್ ಯೋಧರ ದೀಪಾವಳಿ ಸಂಭ್ರಮ ನೋಡಿ

ಗಡಿಯಲ್ಲಿ ಬಿಎಸ್‌ಎಫ್ ಯೋಧರ ದೀಪಾವಳಿ ಸಂಭ್ರಮ ನೋಡಿ

ಶ್ರೀನಗರ: ವರ್ಷವಿಡೀ ತಮ್ಮ ಕುಟುಂಬದಿಂದ ದೂರವುಳಿದು ನಾವು ಆಚರಿಸುವ ಯಾವುದೇ ಹಬ್ಬಗಳನ್ನು ಆಚರಿಸದ ಭಾರತೀಯ ಯೋಧರು ನಮಗಾಗಿ ಸಲ್ಲಿಸುವ ಸೇವೆ ಅನನ್ಯ. ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದ್ದರೆ ಗಡಿಯಲ್ಲಿ ಯೋಧರೂ ಮಾತ್ರ ನಮ್ಮ ಸಂಭ್ರಮ ಹಾಳಾಗದಂತೆ ಕಾಪಾಡಲು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ...

ಶ್ರೀನಗರದಲ್ಲಿ ಉಗ್ರರ ದಾಳಿ: ಎಸ್‌ಸಿಪಿ ಟಾರ್ಗೆಟ್

ಶ್ರೀನಗರ: ಕಣಿವೆ ರಾಜ್ಯದ ರಾಜಧಾನಿಯಲ್ಲಿ ಉಗ್ರರು ದಾಳಿ ನಡೆಸಿದ್ದು, ನ್ಯಾಶನಲ್ ಕಾನ್ಫರೆನ್‌ಸ್ ಪಾರ್ಟಿಯನ್ನು ಟಾರ್ಗೆಟ್ ಮಾಡಿ, ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಮುಂಜಾನೆಯಿಂದಲೇ ದಾಳಿ ನಡೆಸಿದ್ದು, ಉಗ್ರರ ಗುಂಡಿಗೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳ ಗುಂಡಿಗೆ ಓರ್ವ ...

ಗಡಿಯಲ್ಲಿ ಮೂವರು ಉಗ್ರರನ್ನು ಬಲಿ ಹಾಕಿದ ಸೇನೆ

ಶ್ರೀನಗರ: ಗಡಿಯಲ್ಲಿ ಹೆಚ್ಚಾಗಿರುವ ಉಗ್ರರ ಉಪಟಳವನ್ನು ಹತ್ತಿಕ್ಕಲು ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಭಾರತೀಯ ಸೇನೆ ಇಂದು ಮಧ್ಯಾಹ್ನ ಮೂವರು ಉಗ್ರರನ್ನು ಬೇಟೆಯಾಡಿದೆ. ಕುಪ್ವಾರ ಜಿಲ್ಲೆಯಲ್ಲಿ ಇಂದು ನಡೆದ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಬಲಿ ಹಾಕಿರುವ ಸೇನೆ, ಕಾರ್ಯಾಚರಣೆಯನ್ನು ಮುಂದುವರೆಸಿದೆ. ಇದೇ ವೇಳೆ ...

ವೀರಸ್ವರ್ಗ ಸೇರಿದ ಯೋಧನಿಗೆ ಗೌರವಾನ್ವಿತ ಅಂತ್ಯಸಂಸ್ಕಾರ

ಹರಿಯಾಣ: ಪಾಪಿ ಪಾಕಿಸ್ಥಾನದ ಯೋಧರಿಂದ ಅತ್ಯಂತ ಬರ್ಬರವಾಗಿ ಹತ್ಯೆಗೀಡಾಗಿ, ವೀರಸ್ವರ್ಗ ಸೇರಿದ ಬಿಎಸ್‌ಎಫ್ ಯೋಧನ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಇಂದು ನೆರವೇರಿಸಲಾಯಿತು. ಜಮ್ಮು ಕಾಶ್ಮೀರದ ರಾಮಘಡ್ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಬಿಎಸ್‌ಎಫ್ ಯೋಧ ನರೇಂದರ್ ಸಿಂಗ್ ಅವರನ್ನು ಪಾಕಿಸ್ಥಾನ ಯೋಧರು ಗುಂಡಿಕ್ಕಿ ...

ಕಲ್ಲು ತೂರಾಟಗಾರರನ್ನು ಸೇನೆ ಹೆಡೆಮುರಿ ಕಟ್ಟಿದ್ದು ಹೀಗೆ ನೋಡಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಶಾಶ್ವತ ತಲೆನೋವಾಗಿ ಪರಿಣಮಿಸಿರುವ ಪ್ರತ್ಯೇಕತಾವಾದಿಗಳ ಹೋರಾಟದ ಭಾಗವೇ ಆಗಿರುವ ಕಲ್ಲು ತೂರಾಟಗಾರರಿಗೆ ಭಾರತೀಯ ಸೇನೆಯ ಸ್ಪೆಷಲ್ ಪ್ಲಾನ್ ಭರ್ಜರಿ ಶಾಕ್ ನೀಡಿದ್ದು, ಮೊದಲ ದಿನವೇ ನಾಲ್ವರನ್ನು ಬಂಧಿಸಿದೆ. ಇಸ್ರೇಲ್‌ನಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟವನ್ನು ಅಲ್ಲಿನ ಸೇನೆ ಹತ್ತಿಕ್ಕಿದ ...

ಅಭಿವೃದ್ಧಿ ನಿರ್ಲಕ್ಷಿಸಿದ್ದೇ ಪಿಡಿಪಿಗೆ ಬೆಂಬಲ ಹಿಂತೆಗೆತಕ್ಕೆ ಕಾರಣ: ಅಮಿತ್ ಶಾ

ಜಮ್ಮು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮೆಹಬೂಬಾ ಮುಫ್ತಿ ಅವರು ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದೇ, ಬಿಜೆಪಿ ಅವರಿಗೆ ನೀಡಿದ್ದ ಬೆಂಬಲ ಹಿಂಪಡೆಯಲು ಕಾರಣ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಶ್ರೀನಗರದಲ್ಲಿಂದು ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ...

21 ಡೆಡ್ಲಿ ಉಗ್ರರ ಹಿಟ್ ಲಿಸ್ಟ್: ಬೇಟೆ ಆರಂಭಿಸಿದ ವೀರ ಯೋಧರು

ನವದೆಹಲಿ: ಉಗ್ರರ ಉಪಟಳದಿಂದ ರೊಚ್ಚಿಗೆದ್ದಿರುವ ಭಾರತೀಯ ಸೇನೆ ನಾಲ್ವರು ಉಗ್ರರನ್ನು ಎನ್‍ಕೌಂಟರ್ ಮಾಡಿದ ಬೆನ್ನಲ್ಲೇ, ಇಂದು ಮಹತ್ವದ ಹೆಜ್ಜೆಯನ್ನಿಟ್ಟಿರುವ ಸೇನಾ ಪಡೆ ಬೃಹತ್ ಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಹಿಜ್ಬುಲ್ ಮುಜಾಹಿದ್ದೀನ್, ಎಲ್‍ಇಟಿ, ಜೈಷ್ ಎ ಮೊಹಮದ್ ಸೇರಿದಂತೆ ಪ್ರಮುಖ ಉಗ್ರ ಸಂಘಟನೆಗೆ ...

Page 9 of 11 1 8 9 10 11
  • Trending
  • Latest
error: Content is protected by Kalpa News!!