Tuesday, January 27, 2026
">
ADVERTISEMENT

Tag: Kannada Movies

‘ಸ್ಮೃತಿ ಬಿಡದೇ ಕಾಡಿದೆ’ ಶಿವಮೊಗ್ಗ ಹರೀಶ್ ಅಭಿನಯ ಈ ಕಿರುಚಿತ್ರ

‘ಸ್ಮೃತಿ ಬಿಡದೇ ಕಾಡಿದೆ’ ಶಿವಮೊಗ್ಗ ಹರೀಶ್ ಅಭಿನಯ ಈ ಕಿರುಚಿತ್ರ

ಶಿವಮೊಗ್ಗ: ಮಲೆನಾಡಿನ ಹಲವು ಪ್ರತಿಭೆಗಳಿಗೆ ವೇದಿಕೆಯಾಗಿರುವ ಕಿರುಚಿತ್ರ ಎಂಬ ಲೋಕ ಈಗ ಇಂತಹುದ್ದೆ ಪ್ರಯತ್ನಕ್ಕೆ ಸಾಕ್ಷಿಯಾಗಿದೆ. ಶಿವಮೊಗ್ಗ ಹರೀಶ್ ಎಂಬ ನಟನಾ ಪ್ರಬುದ್ಧ ಯುವ ನಟ ಪ್ರಮುಖ ಪಾತ್ರದಲ್ಲಿ ಅಭಿನಯಿರುವ ಈ ಕಿರುಚಿತ್ರ ಸ್ಮೃತಿ ಬಿಡದೇ ಕಾಡಿದೆ ಎಂಬ ಶೀರ್ಷಿಕೆಯನ್ನು ಹೊಂದಿದೆ. ...

ಪವರ್’ಫುಲ್ ಹವಾ ಸೃಷ್ಠಿಸಿದ ನಟಸಾರ್ವಭೌಮ ಟ್ರೇಲರ್: ಪುನೀತ್ ಹೇಳಿದ್ದೇನು?

ನಟಸಾರ್ವಭೌಮ ವಿಮರ್ಷೆ: ಪುನೀತ್ ಅಭಿಮಾನಿಗಳಿಗೆ ಚಿತ್ರ ಮೋಸವಿಲ್ಲ

ಸಿನಿಮಾ: ನಟಸಾರ್ವಭೌಮ ನಿರ್ದೇಶನ: ಪವನ್ ಒಡೆಯರ್ ನಿರ್ಮಾಣ: ರಾಕ್'ಲೈನ್ ವೆಂಕಟೇಶ್ ತಾರಾಗಣ: ಪುನೀತ್ ರಾಜ್'ಕುಮಾರ್, ರಚಿತಾ ರಾಮ್, ಬಿ. ಸರೋಜಾದೇವಿ, ರವಿಶಂಕರ್, ಚಿಕ್ಕಣ್ಣ ಸಂಗೀತ: ಡಿ. ಇಮ್ರಾನ್ ಕೆಲವು ಸಿನಿಮಾಗಳು ಮನಸ್ಸಿನಲ್ಲಿ ಉಳಿಯುತ್ತವೆ, ಕೆಲವು ನರಳಿಸುತ್ತವೆ. ಮತ್ತೆ ಕೆಲವು ನಾನೇನು ನೋಡಿದೆ ಎನ್ನುವ ...

ನಾಳೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ ನಟಸಾರ್ವಭೌಮ

ನಾಳೆ ಬೆಳ್ಳಿತೆರೆಗೆ ಅಪ್ಪಳಿಸಲಿದೆ ನಟಸಾರ್ವಭೌಮ

ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ರಾಕ್‌ಲೈನ್ ವೆಂಕಟೇಶ್ ಅವರು ನಿರ್ಮಿಸಿರುವ, ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಾಯಕರಾಗಿ ನಟಿಸಿರುವ `ನಟಸಾರ್ವಭೌಮ` ಚಿತ್ರ ನಾಳೆ ರಾಜ್ಯದಾದ್ಯಂತ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಪವನ್ ಒಡೆಯರ್ ನಿರ್ದೇಶನದ ಈ ಚಿತ್ರಕ್ಕೆ ಡಿ.ಇಮ್ಮಾನ್ ಅವರ ಸಂಗೀತ ನಿರ್ದೇಶನವಿದೆ. ...

ಮತ್ತೊಮ್ಮೆ ಮಾಲ್ಗುಡಿ ಡೇಸ್: ಪೋಸ್ಟರ್ ಬಿಡುಗಡೆ ಮಾಡಿದ ಪವರ್’ಸ್ಟಾರ್

ಮತ್ತೊಮ್ಮೆ ಮಾಲ್ಗುಡಿ ಡೇಸ್: ಪೋಸ್ಟರ್ ಬಿಡುಗಡೆ ಮಾಡಿದ ಪವರ್’ಸ್ಟಾರ್

ಶಂಕರ್‌ನಾಗ್ ನಿರ್ದೇಶನದ `ಮಾಲ್ಗುಡಿ ಡೇಸ್` ಹೆಸರು ಕೇಳದವರಿಲ್ಲ. ಮಾಲ್ಗುಡಿ ಡೇಸ್ ಬಂದು ವರುಷಗಳೆ ಕಳೆದರೂ ಇಂದಿಗೂ ಮಾಲ್ಗುಡಿ ಡೇಸ್ ಜನಜೀವನದಲ್ಲಿ ಜೀವಂತ. ಈಗ ಅದೇ ಶೀರ್ಷಿಕೆ ಸಿನಿಮಾ ರೂಪದಲ್ಲಿ ಮೂಡಿ ಬರುತ್ತಿದೆ. ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್ & ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ. ರತ್ನಾಕರ್ ...

ಶಿವಮೊಗ್ಗ ಪ್ರತಿಭೆಗಳ ಶ್ರಮ “ಭೂತಃ ಕಾಲ” ಚಿತ್ರ ಈ ವಾರ ಬಿಡುಗಡೆ

ದಿಂಡುದ ಮಹಾಲಕ್ಷ್ಮೀ ಕ್ರಿಯೇಷನ್ಸ್ ಲಾಂಛನದಲ್ಲಿ ಶ್ರೀಮತಿ ಹಂಸ ಶ್ರೀಕಾಂತ್ ನಿರ್ಮಾಣದ ‘ಭೂತಃ ಕಾಲ’ (ಕಳೆದುಹೋದ ಕಾಲದ ಸುತ್ತ) ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರದ ಚಿತ್ರೀಕರಣವು ಜನಸಾಮಾನ್ಯರು ಕಂಡ ಕೇಳರಿಯದ ಭಯಾನಕ ಸ್ಥಳವೊಂದರಲ್ಲಿ ನಡೆದಿದ್ದು ಅಲ್ಲಿ ನಡೆದ ನೈಜ ಮತ್ತು ...

ಪವರ್’ಫುಲ್ ಹವಾ ಸೃಷ್ಠಿಸಿದ ನಟಸಾರ್ವಭೌಮ ಟ್ರೇಲರ್: ಪುನೀತ್ ಹೇಳಿದ್ದೇನು?

ಪವರ್’ಫುಲ್ ಹವಾ ಸೃಷ್ಠಿಸಿದ ನಟಸಾರ್ವಭೌಮ ಟ್ರೇಲರ್: ಪುನೀತ್ ಹೇಳಿದ್ದೇನು?

ಬೆಂಗಳೂರು: ಸ್ಯಾಂಡಲ್'ವುಡ್'ನಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ನಟಸಾರ್ವಭೌಮ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪವರ್'ಸ್ಟಾರ್ ಪುನೀತ್ ರಾಜಕುಮಾರ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಭಾರೀ ನಿರೀಕ್ಷೆಯ ದಿನಗಳ ನಂತರ ಇಂದು ಟ್ರೇಲರ್ ಬಿಡುಗಡೆಯಾಗಿದ್ದು, ಈಗಾಗಲೇ 10 ಲಕ್ಷಕ್ಕೂ ಅಧಿಕ ...

ಪ್ಯಾಡಲ್ ಟೆನ್ನಿಸ್ ಆಡಿದ ಪವರ್’ಸ್ಟಾರ್ ಪುನೀತ್: ಎಕ್ಸ್’ಕ್ಲೂಸಿವ್ ಫೋಟೋ ನೋಡಿ

ಪ್ಯಾಡಲ್ ಟೆನ್ನಿಸ್ ಆಡಿದ ಪವರ್’ಸ್ಟಾರ್ ಪುನೀತ್: ಎಕ್ಸ್’ಕ್ಲೂಸಿವ್ ಫೋಟೋ ನೋಡಿ

ಬೆಂಗಳೂರು: ಯುರೋಪ್, ಅಮೆರಿಕಾ ಕೆನಡಾ, ದುಬೈ ಹಾಗೂ ಜಪಾನ್ ದೇಶಗಳಲ್ಲಿ ಪ್ರಖ್ಯಾತಗೊಂಡಿರುವ ಪ್ಯಾಡಲ್ ಟೆನ್ನಿಸ್ ಕ್ರೀಡೆಯನ್ನು ಪ್ರಶಾಂತ್ ಸಂಬರಗಿ ಅವರು ರಾಜ್ಯಕ್ಕೆ ತಂದ ಬೆನ್ನಲ್ಲೇ ಇದಕ್ಕೆ ಸ್ಯಾಂಡಲ್'ವುಡ್ ತಾರೆಯರು ಒಬ್ಬೊಬ್ಬರೇ ಫಿದಾ ಆಗುತ್ತಿದ್ದಾರೆ. ಸದಾಶಿವನಗರದಲ್ಲಿ ನಿರ್ಮಾಣಗೊಂಡಿರುವ ಪ್ಯಾಡಲ್ ಟೆನ್ನಿಸ್ ಕೋರ್ಟ್'ನಲ್ಲಿ ಹೊಸ ...

ಸಿದ್ದಗಂಗಾ ಶ್ರೀಗಳು ನಟಿಸಿದ್ದ ಏಕೈಕ ಚಲನಚಿತ್ರ ಯಾವುದು ಗೊತ್ತಾ?

ಸಿದ್ದಗಂಗಾ ಶ್ರೀಗಳು ನಟಿಸಿದ್ದ ಏಕೈಕ ಚಲನಚಿತ್ರ ಯಾವುದು ಗೊತ್ತಾ?

ಬೆಂಗಳೂರು: ಭಾರತದ ದೇಶ, ಸನಾನತ ಪರಂಪರೆ ಕಂಡ ಮಹಾನ್ ಸನ್ಯಾಸಿ ಡಾ.ಶಿವಕುಮಾರ ಸ್ವಾಮೀಜಿಗಳ ಕುರಿತಾಗಿ ತೆರೆಕಂಡ ಜ್ಞಾನ ಜ್ಯೋತಿ ಸಿದ್ಧಗಂಗಾ ಎಂಬ ಚಿತ್ರದಲ್ಲಿ ಸ್ವತಃ ಶ್ರೀಗಳು ನಟಿಸಿದ್ದರು. 2008ರಲ್ಲಿ ತೆರೆಕಂಡಿದ್ದ ಈ ಚಿತ್ರದಲ್ಲಿ ಶ್ರೀಗಳು ನಟಿಸಿದ್ದರು ಎಂಬ ವಿಚಾರದ ಸಾಕಷ್ಟು ಮಂದಿಗೆ ...

ಯದಾ ಯದಾ ಹಿ ಧರ್ಮಸ್ಯ ಚಿತ್ರಕ್ಕೆ ಡಿಟಿಎಸ್ ಕೌಶಲ್ಯ

ಸದ್ದಿಲ್ಲದೇ ಚಿತ್ರೀಕರಣ ಪೂರೈಸಿರುವ `ಯದಾ ಯದಾ ಹಿ ಧರ್ಮಸ್ಯ’ ವಿರಾಜ್ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದು ಇದೀಗ ತಾಂತ್ರಿಕ ಕೌಶಲ್ಯವನ್ನು ಸಿದ್ದ ಮಾಡಿಕೊಳ್ಳುತ್ತಿದೆ. ಸದ್ಯಕ್ಕೆ ಡಿ ಟಿ ಎಸ್ ಅಳವಡಿಸಲಾಗುತ್ತಿದೆ. ಸಾಹಸಮಯವಾದ ಚಿತ್ರದಲ್ಲಿ ಪ್ರೀತಿಯ ಎಳೆ, ಮಾಧುರ್ಯದ ...

ಆಪರೇಷನ್ ನಕ್ಷತ್ರ ಟೀಸರ್‌ಗೆ ಗುಡ್ ರೆಸ್ಪಾನ್ಸ್

ಆಪರೇಷನ್ ನಕ್ಷತ್ರ ಟೀಸರ್‌ಗೆ ಗುಡ್ ರೆಸ್ಪಾನ್ಸ್

ಫೈಸ್ಟಾರ್ ಸಂಸ್ಥೆಯ ಲಾಂಛನದಲ್ಲಿ ನಂದಕುಮಾರ್ ಎನ್., ಅರವಿಂದ್ ಮೂರ್ತಿ ಟಿ.ಎಸ್., ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳ ಮನೆ ನಿರ್ಮಿಸುತ್ತಿರುವ ಆಪರೇಷನ್ ನಕ್ಷತ್ರ ಚಿತ್ರದ ಟೀಸರ್‌ನ್ನು ನಟ ಗೋಲ್ಡನ್ ಸ್ಟಾರ್ ಗಣೇಶ್ ರವರು ಬಿಡುಗಡೆಗೊಳಿಸಿದರು. ನಂತರ ಚಿತ್ರದ ಬಗ್ಗೆ ಮಾತನಾಡಿದ ಗಣೇಶ್ ನನಗೆ ...

Page 19 of 28 1 18 19 20 28
  • Trending
  • Latest
error: Content is protected by Kalpa News!!