Tag: Kannada Movies

ಲೋಕನಾಥ್ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರ ಕಂಬನಿ

ಬೆಂಗಳೂರು: ಕನ್ನಡ ಚಿತ್ರರಂಗದ ಅಂಕಲ್ ಲೋಕನಾಥ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಈ ಕುರಿತಂತೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ...

Read more

ಹಿರಿಯ ನಟ ಲೋಕನಾಥ್ ವಿಧಿವಶ

ಬೆಂಗಳೂರು: ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾನ್ವಿತ ಹಿರಿಯ ನಟ ಲೋಕನಾಥ್ ಇಂದು ವಿಧಿವಶರಾಗಿದ್ದಾರೆ. 90 ವರ್ಷ ಲೋಕನಾಥ್ ವಯೋಸಹಜ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ನಿನ್ನೆ ರಾತ್ರಿ 12 ...

Read more

ಸ್ಮಾರಕ ಆಗುವವರೆಗೂ ಮಾತನಾಡುವುದಿಲ್ಲ: ಭಾರತಿ ವಿಷ್ಣುವರ್ಧನ್

ಬೆಂಗಳೂರು: ವಿಷ್ಣುವರ್ಧನ್ ಅವರ ಸ್ಮಾರಕ ವಿಚಾರದಲ್ಲಿ ನಾನು ಹೇಳಿದ್ದನ್ನೇ ಹೇಳಕೊಂಡು ಬರುತ್ತಿದ್ದೇನೆ. ಹೀಗಾಗಿ, ಸ್ಮಾರಕ ನಿರ್ಮಾಣ ಆಗುವವರೆಗೂ ನಾನು ಈ ವಿಚಾರದಲ್ಲಿ ಮಾತನಾಡುವುದಿಲ್ಲ ಎಂದು ಹಿರಿಯ ನಟಿ ...

Read more

ವಿಷ್ಣುವರ್ಧನ್ ಪುಣ್ಯಸ್ಮರಣೆ: ಸಾವಿರಾರು ಅಭಿಮಾನಿಗಳಿಂದ ನಮನ ಸಲ್ಲಿಕೆ

ಬೆಂಗಳೂರು: ಭಾರತ ಚಿತ್ರರಂಗ ಕಂಡ ಅತ್ಯದ್ಬುತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಗಲಿ ಇಂದಿಗೆ 9 ವರ್ಷಗಳಾಗಿದ್ದು, ವಿಷ್ಣು ಜಿ ಸಮಾಧಿಗೆ ಪೂಜೆ ಹಾಗೂ ನಮನ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ...

Read more

ಕೆಜಿಎಫ್ ಚಿತ್ರದ ಪ್ರಮುಖ ನಟ ಲಕ್ಷ್ಮೀಪತಿ ಅಕಾಲಿನ ನಿಧನ

ಬೆಂಗಳೂರು: ವಿಶ್ವದಾದ್ಯಂತ ಭಾರೀ ಸಂಚಲನ ಸೃಷ್ಠಿಸಿರುವ ಕೆಜಿಎಫ್ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಪ್ರಭುದ್ದ ನಟ ಲಕ್ಷ್ಮೀಪತಿ ಅವರ ಅಕಾಲಿಕ ನಿಧನಕ್ಕೆ ತುತ್ತಾಗಿದ್ದಾರೆ. ಚಿತ್ರದಲ್ಲಿ ಹುಚ್ಚನ ಪಾತ್ರದಲ್ಲಿ ...

Read more

ಫೆಬ್ರವರಿ 7ಕ್ಕೆ ಪುನೀತ್ ಅಭಿನಯದ ನಟಸಾರ್ವಭೌಮ ರಿಲೀಸ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಭಾರೀ ನಿರೀಕ್ಷೆ ಹುಟ್ಟು ಹಾಕಿರುವ ನಟಸಾರ್ವಭೌಮ ಚಿತ್ರ ಫೆಬ್ರವರಿ 7ಕ್ಕೆ ಬಿಡುಗಡೆಯಾಗಲಿದೆ. ಈ ಹಿಂದೆ ಜನವರಿ 24ಕ್ಕೆ ಬಿಡುಗಡೆ ಎಂದು ...

Read more

ಚಿತ್ರರಂಗವೇ ಹೆಮ್ಮೆ ಪಡುವಂತೆ ನಟ ಅನಿರುದ್ ಮಾಡಿರುವ ಸಾಧನೆ ಏನು ಗೊತ್ತಾ?

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಅನಿರುದ್ ಜತಕರ್ ಅವರು ತಮ್ಮ ವಿನೂತನ ಪ್ರಯೋಗಗಳ ಮೂಲಕ 4 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತಮ್ಮ ಸಾಧನೆಯನ್ನು ...

Read more

ಐದೇ ದಿನದಲ್ಲಿ 100 ಕೋಟಿ ರೂ. ಗಳಿಸಿ ದಾಖಲೆ ಬರೆದ ಕೆಜಿಎಫ್

ಬೆಂಗಳೂರು: ಗಾಂಧಿನಗರದಲ್ಲಿ ಅಡಿಯಿಟ್ಟು ಜಗತ್ತಿನಾದ್ಯಂತ ಸಂಚಲನ ಸೃಷ್ಠಿಸುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ಬಿಡುಗಡೆಯಾಗಿ ಐದೇ ದಿನದಲ್ಲಿ 100 ಕೋಟಿ ರೂ.ಗಳ ಗಳಿಕೆ ಮಾಡುವ ...

Read more

ಧೂಳೆಬ್ಬಿಸಿರುವ ಕೆಜಿಎಫ್ ಮಾಡಿರುವ ಆಲ್ ಟೈಮ್ ರೆಕಾರ್ಡ್ ಏನು ಗೊತ್ತಾ?

ಬೆಂಗಳೂರು: ಇಡಿಯ ಭಾರತೀಯ ಚಿತ್ರರಂಗವನ್ನು ಕನ್ನಡದತ್ತ ತಿರುಗಿ ನೋಡುವಂತೆ ಮಾಡಿ, ದಾಖಲೆ ಬರೆದಿರುವ ಕೆಜಿಎಫ್ ಚಿತ್ರ, ಈಗ ಮತ್ತೊಂದು ದಾಖಲೆ ಸೃಷ್ಠಿಸಿದ್ದು, ಆಲ್ ಟೈಮ್ ರೆಕಾರ್ಡ್ ದಾಖಲಿಸಿದೆ. ...

Read more

ಜಗ್ಗೇಶ್ ಲುಂಗಿ ಉಟ್ಟು, ಹವಾಯ್ ಚಪ್ಪಲಿ, ಮಂಕಿ ಕ್ಯಾಪ್ ಹಾಕಿ ಹೋಗಿದ್ದೆಲ್ಲಿಗೆ?

ಬೆಂಗಳೂರು: ಸ್ಟಾರ್ ನಟ ಜಗ್ಗೇಶ್ ಆ ಸ್ಥಳಕ್ಕೆ ಸಾಧಾರಣ ಲುಂಗಿ ಉಟ್ಟು, ಕಾಲಿಗೆ ಹವಾಯ್ ಚಪ್ಪಲಿ ಹಾಗೂ ತಲೆಗೆ ಮಂಕಿ ಟೋಪಿ ಧರಿಸಿ ತೆರಳಿದ್ದು, ಈಗ ವೈರಲ್ ...

Read more
Page 21 of 28 1 20 21 22 28

Recent News

error: Content is protected by Kalpa News!!