Thursday, March 5, 2026
Advertisement
ADVERTISEMENT

Tag: Kannada News Online

ಪಿಪಿಇ ಕಿಟ್‌ ಧರಿಸಿ ಸೋಂಕಿತರ ವಾರ್ಡ್‌ ಪರಿಶೀಲನೆ ಮಾಡಿದ ಡಿಸಿಎಂ

ಪಿಪಿಇ ಕಿಟ್‌ ಧರಿಸಿ ಸೋಂಕಿತರ ವಾರ್ಡ್‌ ಪರಿಶೀಲನೆ ಮಾಡಿದ ಡಿಸಿಎಂ

ಕಲ್ಪ ಮೀಡಿಯಾ ಹೌಸ್ ಮಂಡ್ಯ: ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಡಿಸಿಎಂ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಗುರುವಾರ ಮಂಡ್ಯದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಇ ಕಿಟ್‌ ಧರಿಸಿ ಕೋವಿಡ್‌ ಸೋಂಕಿತರ ವಾರ್ಡ್‌ಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸೋಂಕಿತರ ಯೋಗ ಕ್ಷೇಮ ...

ಸರ್ಕಾರ ಕೊಡದಿದ್ದರೇನಂತೆ! ಬಡ ಬ್ರಾಹ್ಮಣರಿಗೆ ಸಹಾಯ ಹಸ್ತ ಚಾಚಿದ ವಿಪ್ರ ಯುವ ಪರಿಷತ್

ಸರ್ಕಾರ ಕೊಡದಿದ್ದರೇನಂತೆ! ಬಡ ಬ್ರಾಹ್ಮಣರಿಗೆ ಸಹಾಯ ಹಸ್ತ ಚಾಚಿದ ವಿಪ್ರ ಯುವ ಪರಿಷತ್

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ತಾನುರಿದು ಇತರರಿಗೆ ಬೆಳಕನ್ನು ನೀಡುವುದಕ್ಕೆ ದೀಪ ಎನ್ನುತ್ತಾರೆ. ತಮ್ಮದೇ ಸಮಸ್ಯೆ ಹಲವಾರು ಇರುವಾಗ ಇವರು ಮತ್ತೊಬ್ಬರಿಗೆ ಸಹಾಯದ ಹಸ್ತ ಚಾಚಿ ಇವರು ದೀಪದಂತೆ, ನೆರವಾಗುತ್ತಿದ್ದಾರೆ. ರಾಜ್ಯ ಸರ್ಕಾರ ಈ ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಇವರಿಗೆ ...

ಕ್ಷೇತ್ರದ ಜನತೆಗಾಗಿ ಕಲ್ಯಾಣ ಮಂದಿರವನ್ನು ಆರೈಕೆ ಕೇಂದ್ರವಾಗಿಸಿದ ಸಚಿವ ಈಶ್ವರಪ್ಪ

ಕ್ಷೇತ್ರದ ಜನತೆಗಾಗಿ ಕಲ್ಯಾಣ ಮಂದಿರವನ್ನು ಆರೈಕೆ ಕೇಂದ್ರವಾಗಿಸಿದ ಸಚಿವ ಈಶ್ವರಪ್ಪ

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಕೊರೋನ ಸೋಂಕಿತರಿಗಾಗಿ ಶುಭ ಮಂಗಳ ಸಮುದಾಯ ಭವನ ಆರೈಕೆ ಕೇಂದ್ರವಾಗಿ ರೂಪುಗೊಡಿದ್ದು, ನಗರದ ಬಸವಕೇಂದ್ರದ ಬಸವ ಮರುಳಸಿದ್ಧ ಸ್ವಾಮೀಜಿ ಇಂದು ಉದ್ಘಾಟನೆ ನೆರವೇರಿಸಿದರು. ಕೊರೋನ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ಚಿಂತನೆ ...

ಸಂಕಷ್ಟದಲ್ಲಿರುವ ಬ್ರಾಹ್ಮಣ ಅರ್ಚಕ, ಅಡುಗೆಯವರಿಗೆ ನೆರವು ನೀಡಿ: ಮುಖ್ಯಮಂತ್ರಿಗೆ ಮನವಿ

ಸಂಕಷ್ಟದಲ್ಲಿರುವ ಬ್ರಾಹ್ಮಣ ಅರ್ಚಕ, ಅಡುಗೆಯವರಿಗೆ ನೆರವು ನೀಡಿ: ಮುಖ್ಯಮಂತ್ರಿಗೆ ಮನವಿ

ಕಲ್ಪ ಮೀಡಿಯಾ ಹೌಸ್ ಬೆಂಗಳೂರು: ಕೋವಿಡ್-19 ಹಿನ್ನೆಲೆ ಲಾಕ್‌ಡೌನ್ ಸಂದರ್ಭದಲ್ಲಿ ಬ್ರಾಹ್ಮಣ ಸಮುದಾಯದ ಬಡ ಅರ್ಚಕರು, ಪುರೋಹಿತರು ಮತ್ತು ಅಡುಗೆ ಕೆಲಸದವರಿಗೆ ಧನಸಹಾಯ, ದಿನಸಿ ಕಿಟ್‌ಗಳನ್ನು ಒದಗಿಸಿ ಕೊಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೇಟಿ ಮಾಡಿ, ಮನವಿ ಸಲ್ಲಿಸಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ...

ಜನತಾ ಕರ್ಫ್ಯೂ ನಿಯಮ ಮೀರಿ ಓಡಾಡಿದವರಿಗೆ ಭದ್ರಾವತಿಯಲ್ಲಿ ಬಿತ್ತು ದಂಡ

ಸಚಿವರ ಎಚ್ಚರಿಕೆ ಹಿನ್ನೆಲೆ: ಭದ್ರಾವತಿಯಲ್ಲಿಂದು ಕಠಿಣಾತಿಕಠಿಣ ಲಾಕ್‌ಡೌನ್

ಕಲ್ಪ ಮೀಡಿಯಾ ಹೌಸ್ ಭದ್ರಾವತಿ: ತಾಲೂಕಿನಾದ್ಯಂತ ಕೊರೋನ ಸೋಂಕು ಹೆಚ್ಚಳವಾಗುತ್ತಿದ್ದು, ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನಗರ ಭೇಟಿಯ ಹಿನ್ನೆಲೆಯಲ್ಲಿ ಇಂದು ನಗರದಾದ್ಯಂತ ಕಠಿಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ ಭದ್ರಾವತಿ ತಾಲೂಕಿನಲ್ಲಿ ನಿರಂತರವಾಗಿ ಹೆಚ್ಚು ಪಾಸಿಟಿವ್ ಪ್ರಕರಣಗಳು ...

ಸ್ಪರ್ಧಾಮೃತಂ: ಮಕ್ಕಳ ಸೃಜನಶೀಲತೆಗಾಗಿ ಆನ್‌ಲೈನ್ ಸ್ಪರ್ಧೆ: ಮಾಹಿತಿ ಇಲ್ಲಿದೆ…

ಕಲ್ಪ ಮೀಡಿಯಾ ಹೌಸ್ ಕೊರೋನಾ ಲಾಕ್‌ಡೌನ್ ನಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳು ಹೇಳತೀರದಾಗಿದೆ. ಅನೇಕರು ವೀಡಿಯೋ ಗೇಮ್‌ಗೆ ಬಲಿಯಾಗಿದ್ದರೆ, ಇನ್ನೂ ಕೆಲವರು ಐಪಿಎಲ್ ಬೆಟ್ಟಿಂಗ್ ಆಡುತ್ತಿದ್ದಾರೆ. ಕೆಲವರು ಖಿನ್ನತೆಗೆ ದೂಡಲ್ಪಟ್ಟಿದ್ದರೆ, ಇನ್ನು ಕೆಲವರು ನಿದ್ರಾಹೀನತೆ, ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಿ ...

ಮೆಗ್ಗಾನ್ ಸಿಬ್ವಂದಿಗಳ ನಿರ್ಲಕ್ಷ್ಯ: ಕೊರೋನ ಸೋಂಕಿತರ ಮೃತದೇಹ ಅದಲು ಬದಲು…

ಮೆಗ್ಗಾನ್ ಸಿಬ್ವಂದಿಗಳ ನಿರ್ಲಕ್ಷ್ಯ: ಕೊರೋನ ಸೋಂಕಿತರ ಮೃತದೇಹ ಅದಲು ಬದಲು…

ಕಲ್ಪ ಮೀಡಿಯಾ ಹೌಸ್ ಶಿವಮೊಗ್ಗ: ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯವರ ನಿರ್ಲಕ್ಷತನದಿಂದ ಕೊರೋನ ಸೋಂಕಿನಿಂದ ಮೃತಪಟ್ಟ ವ್ಯಕ್ತಿಗಳ ಮೃತದೇಹ ಅದಲು ಬದಲು ಆಗಿರುವ ಘಟನೆ ನಡೆದಿದೆ. ಸುಮಾರು 55 ವರ್ಷದ ನ್ಯಾಮತಿಯ ವ್ಯಕ್ತಿಯೋರ್ವರು ಕಳೆದ 6 ದಿನಗಳ ಹಿಂದೆ ಮೆಗ್ಗಾನ್‌ಗೆ ದಾಖಲಾಗಿ ಇಂದು ...

ಬಳ್ಳಾರಿ: 1000 ಹಾಸಿಗೆಯ ಬೃಹತ್ ಕೋವಿಡ್ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ

ಬಳ್ಳಾರಿ: 1000 ಹಾಸಿಗೆಯ ಬೃಹತ್ ಕೋವಿಡ್ ಆಸ್ಪತ್ರೆ ಲೋಕಾರ್ಪಣೆಗೊಳಿಸಿದ ಸಿಎಂ

ಕಲ್ಪ ಮೀಡಿಯಾ ಹೌಸ್ ಬಳ್ಳಾರಿ/ ವಿಜಯನಗರ: ಅವಳಿ ಜಿಲ್ಲೆಗಳಲ್ಲಿ ಕೊರೋನ ಪ್ರಕರಣಗಳು ದಾಖಲೆ ಮಟ್ಟದಲ್ಲಿ ಹೆಚ್ಚುತ್ತಿದ್ದು, ಸಾವಿಗೀಡಾಗುತ್ತಿರುವವರ ಸಂಖ್ಯೆಯು ದಿನೇದಿನೇ ಹೆಚ್ಚುತ್ತಿದೆ. ಜನರ ಜೀವ ಉಳಿಸಲು ಜೀವಸಂಜೀವಿನಿಯಂತೆ ಜಿಂದಾಲ್ ಸಂಸ್ಥೆ ಕಳೆದ 15 ದಿನದಲ್ಲಿ ನಿರ್ಮಾಣ ಮಾಡಿರುವ 1000 ಹಾಸಿಗೆಯ ಬೃಹತ್ ...

ಹಂಪಿ ಗೈಡ್ಸ್‌ಗೆ ಆರ್ಥಿಕ ನೆರವು ನೀಡಲು ಮುಂದಾದ ಸುಧಾ ಮೂರ್ತಿ

ಕಲ್ಪ ಮೀಡಿಯಾ ಹೌಸ್ ಹೊಸಪೇಟೆ: ಕಳೆದ ವರ್ಷ 2020ರಲ್ಲಿ ದೇಶಾದ್ಯಂತ ವಿಧಿಸಲಾದ ಲಾಕ್‌ಡೌನ್ ಕಾರಣದಿಂದಾಗಿ, ಎಲ್ಲಾ ಪ್ರವಾಸಿ ತಾಣಗಳು ಮುಚ್ಚಿರುತ್ತವೆ ಮತ್ತು ಹಂಪಿಯಲ್ಲಿ ಇರುವ ಪ್ರವಾಸಿ ಮಾರ್ಗದರ್ಶಕರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದನ್ನು ಗಮನಿಸಿದ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಸುಧಾ ಮೂರ್ತಿ ನೆರವು ನೀಡಲು ...

ಜೀವನ ಸಾಧನೆಗಾಗಿ ಮಹರ್ಷಿ ಭಗೀರಥರನ್ನು ಅನುಸರಿಸಿ: ಶಾಸಕ ರಘುಮೂರ್ತಿ ಸಲಹೆ

ಜೀವನ ಸಾಧನೆಗಾಗಿ ಮಹರ್ಷಿ ಭಗೀರಥರನ್ನು ಅನುಸರಿಸಿ: ಶಾಸಕ ರಘುಮೂರ್ತಿ ಸಲಹೆ

ಕಲ್ಪ ಮೀಡಿಯಾ ಹೌಸ್ ಚಳ್ಳಕೆರೆ: ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮಹರ್ಷಿ ಭಗೀರಥರನ್ನು ಅನುಸರಿಸಬೇಕು. ಸತತ ಪ್ರಯತ್ನಕ್ಕೆ ಪ್ರತಿಫಲ ಸಿಗಲಿದೆ ಎನ್ನುವುದಕ್ಕೆ ಗಂಗೆಯನ್ನೇ ಧರೆಗಿಳಿಸಿದ ಭಗೀರಥರೇ ಉತ್ತಮ ಉದಾಹರಣೆ ಎಂದ ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಶಾಸಕರ ಭವನ ...

Page 447 of 449 1 446 447 448 449
  • Trending
  • Latest
error: Content is protected by Kalpa News!!