Wednesday, February 25, 2026
Advertisement
ADVERTISEMENT

Tag: Kannada News Website

ಬಳ್ಳಾರಿ-ಕೊಪ್ಪಳ: ಆನ್’ಸೈಟ್ ಎಮರ್ಜೆನ್ಸಿ ತರಬೇತಿ ಯಶಸ್ವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೊಸಪೇಟೆ: ಬಳ್ಳಾರಿ-ಕೊಪ್ಪಳ ವಲಯ ಕೈಗಾರಿಕಾ ಸುರಕ್ಷತಾ ದಿನಾಚರಣೆ ಅಂಗವಾಗಿ ಆನ್’ಸೈಟ್ ಎಮರ್ಜೆನ್ಸಿ ತರಬೇತಿ ಯಶಸ್ವಿಯಾಗಿ ನೆರವೇರಿತು. ಹೊಸಪೇಟೆಯ ಪಿಬಿಎಸ್ ಹೊಟೇಲ್ ಸಭಾಂಗಣದಲ್ಲಿ ಕಾರ್ಖಾನೆಯ ಕಾನೂನು ಮತ್ತು ಕಾಯ್ದೆಯಲ್ಲಿ ಬರುವ ಆನ್’ಸೈಟ್ ಎಮರ್ಜೆನ್ಸಿ ಪ್ರೆಪರೆಡ್ನೆಸ್ ಮತ್ತು ರೆಸ್ಪಾನ್ಸ್‌ ...

ಭಾರತ ಭಿಕ್ಷುಕರ ದೇಶವೆಂಬ ತಪ್ಪುಕಲ್ಪನೆ ಹೋಗಲಾಡಿಸಿದ ಮಹಾತ್ಮ ಸ್ವಾಮಿ ವಿವೇಕಾನಂದರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: 18ನೆಯ ಶತಮಾನದವರೆಗೂ ಪಾಶ್ಚಿಮಾತ್ಯರು ಭಾರತದ ಕುರಿತಾಗಿ ಹೊಂದಿದ್ದ ತಪ್ಪು ಕಲ್ಪನೆಯನ್ನು ಹೋಗಲಾಡಿಸಿದ ಮಹಾನ್ ವ್ಯಕ್ತಿ ಸ್ವಾಮಿ ವಿವೇಕಾನಂದರು ಎಂದು ಜೆಪಿಎನ್ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಎಸ್. ದಿಲೀಪ್ ಕುಮಾರ್ ಪಾಂಡೆ ಅಭಿಪ್ರಾಯಪಟ್ಟರು. ಸುಬ್ಬಯ್ಯ ವೈದ್ಯಕೀಯ ...

ಶಿವಮೊಗ್ಗ: ಡಾ.ಕೆ.ಎಸ್. ಪವಿತ್ರಾಗೆ ಪ್ರತಿಷ್ಠಿತ ಸಂದೇಶ ಕಲಾಪ್ರಶಸ್ತಿ

ಶಿವಮೊಗ್ಗ: ಡಾ.ಕೆ.ಎಸ್. ಪವಿತ್ರಾಗೆ ಪ್ರತಿಷ್ಠಿತ ಸಂದೇಶ ಕಲಾಪ್ರಶಸ್ತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಖ್ಯಾತ ಮನೋವೈದ್ಯೆ, ಭರತನಾಟ್ಯ ಕಲಾವಿದೆ ಡಾ.ಕೆ.ಎಸ್. ಪವಿತ್ರಾ ಅವರಿಗೆ 2020ನೆಯ ಸಾಲಿನ ಪ್ರತಿಷ್ಠಿತ ಸಂದೇಶ ಕಲಾಪ್ರಶಸ್ತಿ ಸಂದಿದೆ. ಡಾ.ಪವಿತ್ರಾ ಭರತನಾಟ್ಯ ಕ್ಷೇತ್ರದಲ್ಲಿ ಸಾಹಿತ್ಯಿಕವಾಗಿ, ಕನ್ನಡ ಸಾಹಿತ್ಯವನ್ನು ಸಂಶೋಧನಾತ್ಮಕವಾಗಿ ನೃತ್ಯಕ್ಕೆ ಅಳವಡಿಸುವ ಮಾಡಿರುವ ಕಾರ್ಯಕ್ಕೆ ಸಂದಿರುವ ...

ಬಸ್ ನಿಲ್ದಾಣ-ಗ್ರಂಥಾಲಯ ಆವರಣದ ಚಹರೆಯನ್ನೇ ಬದಲಿಸಿದ ಯುವಾ ಬ್ರಿಗೇಡ್ ತಂಡಕ್ಕೆ ವ್ಯಾಪಕ ಶ್ಲಾಘನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ರೀತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಯುವಾ ಬ್ರಿಗೇಡ್ ತಂಡ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ಇಂತಹುದ್ದೇ ಸೇವಾಕಾರ್ಯವನ್ನು ಮಾಡಿದ್ದು, ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಹೊಳೆಹೊನ್ನೂರು ರಸ್ತೆಯಲ್ಲಿರುವ ಹೊಸಮನೆ ತಾಂಡಾದಲ್ಲಿರುವ ...

ಗೌರಿಬಿದನೂರು: ಅಮೂಲ್ಯವಾದ ಪ್ರಾಣಕ್ಕಿಂತ ವಾಹನದ ವೇಗ ದೊಡ್ಡದಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಗೌರಿಬಿದನೂರು: ಪ್ರಯಾಣಿಕರು ರಸ್ತೆಯ ನಿಯಮಗಳನ್ನು ‌ಅರಿತು ಜಾಗರೂಕತೆಯಿಂದ ವಾಹನವನ್ನು ಚಲಾಯಿಸುವ ಮೂಲಕ ಅಮೂಲ್ಯವಾದ ತಮ್ಮ ಜೀವವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ತೊಂಡೇಬಾವಿಯ ಎಸಿಸಿ ಕಾರ್ಖಾನೆಯ ಪಿ.ಎಲ್.ಎಂ. ಲಕ್ಷ್ಮಣ್ ತಿಳಿಸಿದರು. ತಾಲೂಕಿನ ತೊಂಡೇಬಾವಿಯಲ್ಲಿ ಎಸಿಸಿ ಕಂಪನಿಯ ‌ವತಿಯಿಂದ ಆಯೋಜಿಸಿದ್ದ ...

ಶಿವಮೊಗ್ಗದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ, ಅರ್ಜಿ ಸಲ್ಲಿಸಲು ಮೇ 25 ಕೊನೆಯ ದಿನ

ಗಮನಿಸಿ! ಶಿವಮೊಗ್ಗ ಆರೋಗ್ಯ ಇಲಾಖೆಯಲ್ಲಿ ವಿವಿಧ ಹುದ್ಧೆಗಳಿಗೆ ನೇರ ನೇಮಕಾತಿ ನಡೆಯಲಿದೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿಗಳನ್ನು ...

ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ ಚುನಾವಣಾ ಪ್ರಚಾರಕ್ಕೆ ಚಾಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಹೌಸಿಂಗ್ ಕೋ ಆಪರೇಟೀವ್ ಸೊಸೈಟಿಗೆ 2020-2025ರ ಸಾಲಿನ ನಿರ್ದೇಶಕರ ಚುನಾವಣಾ ಪ್ರಚಾರಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಯಿತು. ಫೆ.2ರಂದು ನಿರ್ದೇಶಕರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ  ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ...

ಸಂಸದ ರಾಘವೇಂದ್ರ ಪ್ರಯತ್ನದ ಫಲ: ಶಿವಮೊಗ್ಗ-ಚೆನ್ನೈ-ತಿರುಪತಿ ವಿಶೇಷ ರೈಲಿಗೆ ನ.10ರಂದು ಚಾಲನೆ

ಜ.23ರಿಂದ ಶಿವಮೊಗ್ಗ-ಯಶವಂತಪುರ ತತ್ಕಾಲ್ ಎಕ್ಸ್‌’ಪ್ರೆಸ್ ರೈಲು ಸಂಚಾರ ಆರಂಭ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಸಂಸದ ಬಿ.ವೈ. ರಾಘವೇಂದ್ರ ಮತ್ತೊಂದು ಕೊಡುಗೆ ನೀಡಿದ್ದು, ಶಿವಮೊಗ್ಗ-ಯಶವಂತಪುರ ನಡುವೆ ಇನ್ನೊಂದು ರೈಲು ಸಂಚಾರ ಆರಂಭವಾಗಲಿದೆ. ಶಿವಮೊಗ್ಗ-ಯಶವಂತಪುರ ನಡುವೆ ತತ್ಕಾಲ್ ಎಕ್ಸ್‌ಪ್ರೆಸ್ ಹೊಸ ರೈಲು(06539-06540) ಜ.23ರಿಂದ ...

ಪಾವಗಡ: 10 ಆಸ್ಪತ್ರೆ ಬದಲಾಗಿ ಒಂದು ಶಾಲೆ ಆರಂಭಿಸಲು ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಪಾವಗಡ: ಜೀವನದಲ್ಲಿ 10 ಆಸ್ಪತ್ರೆಗಳನ್ನು ಆರಂಭಿಸುವ ಬದಲಾಗಿ ಕನಿಷ್ಟ ಒಂದು ಶಾಲೆಯನ್ನು ತೆರೆದು ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿದರೆ ಬದುಕು ಸಾರ್ಥಕವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕರಾದ ಆರ್. ಬಸವರಾಜು ತಿಳಿಸಿದರು. ಶೃಂಗೇರಿ ಶ್ರೀ ಸರಸ್ವತಿ ...

ರಾಜ್ಯ-ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಿದ ಶಿವಕುಮಾರ್’ಗೆ ಮುಖ್ಯಮಂತ್ರಿ ಚಿನ್ನದ ಪದಕ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕದಳದ ಸಮಾದೇಷ್ಟರಾಗಿ ಕಾರ್ಯನಿರ್ವಹಿಸುತ್ತಿರುವ ಶಿವಕುಮಾರ್ ಇವರಿಗೆ 2018ನೆಯ ಸಾಲಿನಲ್ಲಿ ಮುಖ್ಯಮಂತ್ರಿ ಚಿನ್ನದ ಪದಕ ಪ್ರಶಸ್ತಿ ಹಾಗೂ 5000 ರೂ.ಗಳ ನಗದು ಬಹುಮಾನ ನೀಡಲಾಗಿದೆ. ಇಲಾಖೆಯ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶಕ್ತಿ ಮೀರಿ ...

Page 1787 of 1799 1 1,786 1,787 1,788 1,799
  • Trending
  • Latest
error: Content is protected by Kalpa News!!