Monday, May 18, 2026
Advertisement
ADVERTISEMENT

Tag: KannadaNews

ಸೆಲ್ಫಿ ಹುಚ್ಚಿಗೆ ರೈಲಿಗೆ ಸಿಲುಕಿ ಬಲಿಯಾದ ಇಬ್ಬರು ಯುವಕರು

ಸೆಲ್ಫಿ ಹುಚ್ಚಿಗೆ ರೈಲಿಗೆ ಸಿಲುಕಿ ಬಲಿಯಾದ ಇಬ್ಬರು ಯುವಕರು

ಕಲ್ಪ ಮೀಡಿಯಾ ಹೌಸ್   |  ಹರಿದ್ವಾರ  | ಸೆಲ್ಫಿ ತೆಗೆದುಕೊಳ್ಳುವ ಹುಚ್ಚಿಗೆ ಬಿದ್ದ ಇಬ್ಬರು ಯುವಕರು ರೈಲಿಗೆ ಸಿಲುಕಿ ಪ್ರಾಣ ಕಳೆದುಕೊಂಡಿರುವ ದುರ್ಘಟನೆ ನಡೆದಿದೆ. ಉತ್ತರಾಖಂಡದ ಹರಿದ್ವಾರ ಹಿಲ್ಲೆಯಲ್ಲಿ ಘಟನೆ ನಡೆದಿದ್ದು, ಮೃತರನ್ನು ಸಿದ್ದಾರ್ಥ್ ಸೈನಿ(19) ಹಾಗೂ ಶಿವಂ(16) ಎಂದು ಗುರುತಿಸಲಾಗಿದೆ. ...

ಶ್ರೀನಗರ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಸಾವು

ಶ್ರೀನಗರ: ಪೊಲೀಸ್ ಎನ್‌ಕೌಂಟರ್‌ನಲ್ಲಿ ಓರ್ವ ಭಯೋತ್ಪಾದಕ ಸಾವು

ಕಲ್ಪ ಮೀಡಿಯಾ ಹೌಸ್   |  ಶ್ರೀನಗರ  | ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹೂರಾ ಗ್ರಾಮದಲ್ಲಿ ರಾತ್ರಿ ನಡೆದ ಎನ್‌ಕೌಂಟರ್‌ನದಕ್ಷಿಣ ಕಾಶ್ಮೀರದ ಒಬ್ಬ ಸ್ಥಳೀಯ ಭಯೋತ್ಪಾದಕ ಹತನಾಗಿರುವುದಾಗಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹೇಳಿದ್ದಾರೆ. ಈ ಬಗ್ಗೆ ಎಡಿಜಿಪಿ ಕಾಶ್ಮೀರ ಪೊಲೀಸ್ ...

ರಸ್ತೆಬದಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ವೈದ್ಯ

ರಸ್ತೆಬದಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದ ವೈದ್ಯ

ಕಲ್ಪ ಮೀಡಿಯಾ ಹೌಸ್   | ತರೀಕೆರೆ | ರಸ್ತೆ ಬದಿಯಲ್ಲಿ ಹೆರಿಗೆ ನೋವಿನಿಂದ ನರಳುತ್ತಿದ್ದ ಗರ್ಭಿಣಿಗೆ ಸಮಯ ಪ್ರಜ್ಞೆ ಮೆರೆದ ವೈದ್ಯರೊಬ್ಬರು ಹೆರಿಗೆ ಮಾಡಿಸಿದ ಮಾನವೀಯ ಘಟನೆ ನಗರದಲ್ಲಿ ನಡೆದಿದೆ. ಅಜ್ಜಂಪುರದ ಗಡಿರಂಗಾಪುರ ಮೂಲದ ಯಶೋಧಾ ಎಂಬ ಮಹಿಳೆಗೆ 9 ತಿಂಗಳು ...

ಇಂತಹ ಕೆಟ್ಟ ತಾಯಿಯನ್ನು ನೀವು ನೋಡಿರಲು ಸಾಧ್ಯವೇ ಇಲ್ಲ! ಅಷ್ಟಕ್ಕೂ ಈಕೆ ಎಳೆ ಕೂಸಿಗೆ ಮಾಡಿದ್ದೇನು?

ಇಂತಹ ಕೆಟ್ಟ ತಾಯಿಯನ್ನು ನೀವು ನೋಡಿರಲು ಸಾಧ್ಯವೇ ಇಲ್ಲ! ಅಷ್ಟಕ್ಕೂ ಈಕೆ ಎಳೆ ಕೂಸಿಗೆ ಮಾಡಿದ್ದೇನು?

ಕಲ್ಪ ಮೀಡಿಯಾ ಹೌಸ್   |  ಅಮೆರಿಕಾ  | ಸಾಮಾನ್ಯವಾಗಿ ನೀವು ಕೆಟ್ಟ ಮಕ್ಕಳನ್ನು ನೋಡಿರುತ್ತೀರಿ. ಆದರೆ, ಎಳೆಯ ಕಂದನ ವಿಚಾರದಲ್ಲಿ ಕೆಟ್ಟ ತಾಯಿಯನ್ನು ನೋಡಿರುವ ಸಾಧ್ಯತೆ ಕಡಿಮೆ. ಇಲ್ಲಿದ್ದಾಳೆ ನೋಡಿ ಅಂತಹ ನೀಚ ತಾಯಿ. ಹೌದು... ಅಮೆರಿಕಾದಲ್ಲೊಬ್ಬ ತಾಯಿ ತನ್ನ ಸ್ವಾರ್ಥ ...

ಗುಡ್ ನ್ಯೂಸ್: ಯಶವಂತಪುರ ಅಲ್ಲ, ಮೆಜೆಸ್ಟಿಕ್’ವರೆಗೂ ಸಂಚರಿಸಲಿದೆ ಶಿವಮೊಗ್ಗ ಶತಾಬ್ದಿ ರೈಲು

ಗಮನಿಸಿ! ಶಿವಮೊಗ್ಗ-ಬೆಂಗಳೂರು-ಮೈಸೂರು ರೈಲಿನ ಸಮಯದಲ್ಲಿ ಬದಲಾವಣೆ: ಇಲ್ಲಿದೆ ವಿವರ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ/ಬೆಂಗಳೂರು | ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಮೊಗ್ಗ-ಬೆಂಗಳೂರು-ಮೈಸೂರು ನಡುವಿನ ಮೂರು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಜೂನ್ 28ರ ನಾಳೆಯಿಂದ ಶಿವಮೊಗ್ಗ-ಯಶವಂತಪುರ ಎಕ್ಸ್'ಪ್ರೆಸ್, ತಾಳಗುಪ್ಪ-ಮೈಸೂರು ಎಕ್ಸ್'ಪ್ರೆಸ್ ಹಾಗೂ ಮೈಸೂರು-ಶಿವಮೊಗ್ಗ ನಡುವಿನ ರೈಲುಗಳ ಸಂಚಾರ ಸಮಯದಲ್ಲಿ ಬದಲಾವಣೆಯಾಗಲಿದೆ. ಯಾವ ...

ಕಲಾಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ `ಸಹನಾ ಚೇತನ್’ ಕಾರ್ಯ ಮಾದರಿ: ತುಳಸಿ ರಾಮಚಂದ್ರ ಪ್ರಶಂಸೆ

ಕಲಾಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ `ಸಹನಾ ಚೇತನ್’ ಕಾರ್ಯ ಮಾದರಿ: ತುಳಸಿ ರಾಮಚಂದ್ರ ಪ್ರಶಂಸೆ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ನೃತ್ಯ ಕಲಿಸಿ ಸಾಮೂಹಿಕ ರಂಗಪ್ರವೇಶಕ್ಕೆ ಅವಕಾಶ ಕಲ್ಪಿಸುವ ಮೂಲಕ ಭರತನಾಟ್ಯದ ಕಲಾ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿರುವ ಸಹಚೇತನ ನಾಟ್ಯಾಲಯದ ನೃತ್ಯ ಗುರು ಸಹನಾ ಚೇತನ್ ಅವರ ಕಾರ್ಯ ಮಾದರಿಯಾದುದು ಎಂದು ಹಿರಿಯ ...

ಜೀವನದಲ್ಲಿ ಶಿಸ್ತುಬದ್ದ ನಡವಳಿಕೆ ರೂಢಿಸಿಕೊಳ್ಳಿ: ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಕರೆ

ಜೀವನದಲ್ಲಿ ಶಿಸ್ತುಬದ್ದ ನಡವಳಿಕೆ ರೂಢಿಸಿಕೊಳ್ಳಿ: ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಕರೆ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಶಿಸ್ತುಬದ್ದ ನಡವಳಿಕೆ ಅಳವಡಿಸಿಕೊಂಡಾಗ ಜೀವನದಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಗ್ರಾಮಾಂತರ ಶಾಸಕಿ ಶಾರದಾ ಪೂರ‍್ಯಾನಾಯ್ಕ್ ಕರೆ ನೀಡಿದರು. ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ ...

ಸನಾತನ ಹಬ್ಬಕ್ಕೆ ಜಾಗತಿಕ ಮನ್ನಣೆ: ದೀಪಾವಳಿಗೆ ನ್ಯೂಯಾರ್ಕ್ ಶಾಲೆಗಳಿಗೆ ರಜೆ ಘೋಷಣೆ

ಸನಾತನ ಹಬ್ಬಕ್ಕೆ ಜಾಗತಿಕ ಮನ್ನಣೆ: ದೀಪಾವಳಿಗೆ ನ್ಯೂಯಾರ್ಕ್ ಶಾಲೆಗಳಿಗೆ ರಜೆ ಘೋಷಣೆ

ಕಲ್ಪ ಮೀಡಿಯಾ ಹೌಸ್   | ವಾಷಿಂಗ್ಟನ್ | ಸನಾತನ ಧರ್ಮದ ಪವಿತ್ರ ಹಬ್ಬಗಳಲ್ಲಿ ಒಂದಾದ ದೀಪಾವಳಿಯನ್ನು ವಿಶ್ವದ ದೊಡ್ಡಣ್ಣ ಅಮೆರಿಕಾದ ವೈಟ್ ಹೌಸ್'ನಲ್ಲಿ Whitehouse ಆಚರಿಸುವ ಬೆನ್ನಲ್ಲೇ ಮತ್ತೊಂದು ಸಂತೋಷಕರ ಬೆಳೆವಣಿಗೆ ನಡೆದಿದೆ. Starting this fall, @NYCSchools will recognize ...

ಅರಣ್ಯದಂಚಿನ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಠ ಕಲಿಯಬೇಕು: ಲಕ್ಷ್ಮಣ್ ಎಂ ಬಡಗಿ

ಅರಣ್ಯದಂಚಿನ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಶ್ರದ್ಧೆಯಿಂದ ಪಾಠ ಕಲಿಯಬೇಕು: ಲಕ್ಷ್ಮಣ್ ಎಂ ಬಡಗಿ

ಕಲ್ಪ ಮೀಡಿಯಾ ಹೌಸ್   |  ಮೈಸೂರು  | ಅರಣ್ಯದ ಅಂಚಿನ ಗ್ರಾಮದಲ್ಲಿರುವ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಕರು ಹೇಳಿಕೊಡುವ ಪಾಠವನ್ನು ಶ್ರದ್ಧೆಯಿಂದ ಕಲಿಯಬೇಕು ಎಂದು ನುಗು ಅರಣ್ಯ ವಲಯ ಉಪ ವಲಯ ಅರಣ್ಯಾಧಿಕಾರಿ ಲಕ್ಷ್ಮಣ್ ಎಂ ಬಡಗಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ...

ಯುವಕರಲ್ಲಿ ಸಂಸ್ಕೃತಿ, ಪ್ರೀತಿ ನಶಿಸುತ್ತಿರುವುದು ಆತಂಕಕಾರಿ: ಪ್ರಾಂಶುಪಾಲ ಧನಂಜಯ ಆತಂಕ

ಯುವಕರಲ್ಲಿ ಸಂಸ್ಕೃತಿ, ಪ್ರೀತಿ ನಶಿಸುತ್ತಿರುವುದು ಆತಂಕಕಾರಿ: ಪ್ರಾಂಶುಪಾಲ ಧನಂಜಯ ಆತಂಕ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಇಂದಿನ ಯುವಜನರಲ್ಲಿ ಸಂಸ್ಕೃತಿ ಪ್ರೀತಿ ನಶಿಸುತ್ತಿರುವುದು ಹೆಚ್ಚು ಆತಂಕಕ್ಕೆ ಕಾರಣವಾಗಿದೆ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ. ಧನಂಜಯ ಆತಂಕ ವ್ಯಕ್ತಪಡಿಸಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಎನ್'ಎಸ್'ಎಸ್ ...

Page 168 of 694 1 167 168 169 694
  • Trending
  • Latest
error: Content is protected by Kalpa News!!