Monday, May 18, 2026
Advertisement
ADVERTISEMENT

Tag: KannadaNews

ನೀರಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ ಪೇಜಾವರ ಶ್ರೀ

ನೀರಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ ಪೇಜಾವರ ಶ್ರೀ

ಕಲ್ಪ ಮೀಡಿಯಾ ಹೌಸ್   |  ಉಡುಪಿ | ದೇವಸ್ಥಾನದ ಬಾವಿಗೆ ಬಿದ್ದಿದ್ದ ಬೆಕ್ಕಿನ ಮರಿಯನ್ನು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸ್ವತಃ ಬಾವಿಗಿಳಿದು ರಕ್ಷಣೆ ಮಾಡಿದ್ದಾರೆ. ಮುಚ್ಲಕೋಡಿನ ದೇವಸ್ಥಾನಕ್ಕೆ ಭೇಟಿ ನೀಡಿದಾಗ 40 ಅಡಿ ಆಳದ ಬಾವಿಗೆ ಬೆಕ್ಕಿನ ಮರಿ ಬಿದ್ದಿರುವುದನ್ನು ...

ನಮೋ ಬಗ್ಗೆ ಹೇಳಲು ರಾಶಿ ರಾಶಿ ಇದೆ.

ಜೂ.20, 21 ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ: ಯಾವೆಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ? ಇಲ್ಲಿದೆ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ನವದೆಹಲಿ  |                  ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ರವರ joe biden ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿಯವರು PM Narendra Modi ಜೂನ್ 20ರಂದು ಅಮೇರಿಕಾಗೆ ಪ್ರಯಾಣಿಸಲಿದ್ದು, ಪ್ರಧಾನಿಯವರು ಜೂನ್ ...

ಸೋಂಕಿಗೆ ಮಗ ಬಲಿಯಾದ ವಿಷಯ ತಿಳಿದು ಖಿನ್ನತೆಯಿಂದ ವೃದ್ದ ತಂದೆ ಸಾವು

ಯಕಶ್ಚಿತ್ ಮಾವಿನಹಣ್ಣಿಗೆ ನಡೆಯಿತು ಸಹೋದರರ ಕೊಲೆ!

ಕಲ್ಪ ಮೀಡಿಯಾ ಹೌಸ್   | ರಾಂಚಿ | ಮಾವಿನ ಹಣ್ಣುಗಳನ್ನು ಕೀಳುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಸಹೋದರರಿಬ್ಬರು ಹತ್ಯೆಯಾಗಿರುವ ಘಟನೆ ಜಾರ್ಖಂಡ್‌ನ ಪಾಕುರ್‌ನಲ್ಲಿ ನಡೆದಿದೆ. ಡೇವಿಧನ್ ಮುರ್ಮು ಮತ್ತು ವಕೀಲ ಮುರ್ಮು ಮೃತಪಟ್ಟವರಾಗಿದ್ದು, ಹಣ್ಣನ್ನು ಕೀಳುವ ವಿಚಾರವಾಗಿ ...

ಹೆಣ್ಣು ಗೊತ್ತಾಗಿಲ್ಲ, ನಿಶ್ಚಿತಾರ್ಥವಾಗಿಲ್ಲ, ತಾಳಿ ಕಟ್ಟದೇ ಮುಂದಿನ ಯೋಚನೆ ಏಕೆ? ಕೆಎಸ್‌ಈ ಲೇವಡಿ

ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ: ಮಾಜಿ ಡಿಸಿಎಂ ಈಶ್ವರಪ್ಪ ಆಕ್ರೋಶ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಾಂಗ್ರೆಸ್ ಸರ್ಕಾರ ಮೋಸದ ಸರ್ಕಾರ. ಗ್ಯಾರಂಟಿಗಳನ್ನು ಘೋಷಿಸಿ ಹಲವರ ಹೊಟ್ಟೆ ಮೇಲೆ ಬರೆ ಎಳೆಯುತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರವಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ KSEshwarappa ಆಕ್ರೋಶ ವ್ಯಕ್ತಪಡಿಸಿದರು. ...

ಗೋ ಮಾತೆಯ ಸೇವೆಗಾಗಿ 44 ಲಕ್ಷ ರೂ. ದೇಣಿಗೆ ನೀಡಿದ ವಿಜಯನಗರದ ಮಹೇಂದ್ರ ಮುನ್ನೋತ್

ಗೋ ಮಾತೆಯ ಸೇವೆಗಾಗಿ 44 ಲಕ್ಷ ರೂ. ದೇಣಿಗೆ ನೀಡಿದ ವಿಜಯನಗರದ ಮಹೇಂದ್ರ ಮುನ್ನೋತ್

ಕಲ್ಪ ಮೀಡಿಯಾ ಹೌಸ್   | ವಿಜಯನಗರ | ವಿಜಯನಗರದ ಮಾರುತಿ ಮೆಡಿಕಲ್ಸ್ ಮಾಲೀಕ, ಗೋಸೇವಕ ಮಹೇಂದ್ರ ಮುನ್ನೋತ್ ಅವರು ಗೋಮಾತೆಯ ಸೇವೆಗಾಗಿ ಸುಮಾರು 10ಕ್ಕೂ ಅಧಿಕ ಗೋಶಾಲೆಗಳಿಗೆ ಸುಮಾರು 44 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಇವರ ಮಾತಾ ...

ಎ ಟೇಲ್ ಆಫ್ ಟೇಲ್ಸ್ ದ ಥಿಯೇಟ್ರಿಕಲ್ ಹಕ್ಕನ್ನು ಬಾಚಿಕೊಂಡ ಕೆಜಿಆರ್ ಸ್ಟುಡಿಯೋಸ್

ಎ ಟೇಲ್ ಆಫ್ ಟೇಲ್ಸ್ ದ ಥಿಯೇಟ್ರಿಕಲ್ ಹಕ್ಕನ್ನು ಬಾಚಿಕೊಂಡ ಕೆಜಿಆರ್ ಸ್ಟುಡಿಯೋಸ್

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು | ಮಲಯಾಳಂ ಸಿನೆಮಾ ವಾಲಟ್ಟಿ - ಎ ಟೇಲ್ ಆಫ್ ಟೇಲ್ಸ್'ದ ಥಿಯೇಟ್ರಿಕಲ್ ಹಕ್ಕನ್ನು ಕೇರಳ ರಾಜ್ಯ ಹೊರತು ಪಡಿಸಿ ವಿಶ್ವದಾದ್ಯಂತ ಕೆಜಿಆರ್ ಸ್ಟುಡಿಯೋಸ್ ಬಾಚಿಕೊಂಡಿದೆ. ವಾಲಟ್ಟಿ ಚಿತ್ರವು ಅದ್ಭುತವಾಗಿ ಸಾಗುವ ಸಾಕು ನಾಯಿಗಳ ...

ವೃತ್ತಿ ನಿರತರ ಒತ್ತಡ ನಿವಾರಿಸಲು ವೈ ಬ್ರೇಕ್ ಯೋಗ ಸಹಕಾರಿ: ಡಾ. ಮಹೇಶ್

ವೃತ್ತಿ ನಿರತರ ಒತ್ತಡ ನಿವಾರಿಸಲು ವೈ ಬ್ರೇಕ್ ಯೋಗ ಸಹಕಾರಿ: ಡಾ. ಮಹೇಶ್

ಕಲ್ಪ ಮೀಡಿಯಾ ಹೌಸ್   |  ಸೊರಬ  | ಸರ್ಕಾರಿ ನೌಕರರ ಒತ್ತಡವನ್ನು ನಿವಾರಿಸಲು ಮತ್ತು ಕೆಲಸದ ಮೇಲೆ ಏಕಾಗ್ರತೆ ಸಾಧಿಸಲು ಕೇಂದ್ರ ಸರ್ಕಾರ ವೈ ಬ್ರೇಕ್ ಯೋಗ ಅಟ್ ಆಫೀಸ್ ಚೇರ್ Y Break Yoga at office chair ಎಂಬ ...

ಅರಣ್ಯ ವ್ಯಾಪ್ತಿಯನ್ನು ಶೇಕಡ 33ಕ್ಕೆ ಹೆಚ್ಚಿಸಲು ಸರ್ವ ಪ್ರಯತ್ನ ಈಶ್ವರ ಖಂಡ್ರೆ

ಅರಣ್ಯ ವ್ಯಾಪ್ತಿಯನ್ನು ಶೇಕಡ 33ಕ್ಕೆ ಹೆಚ್ಚಿಸಲು ಸರ್ವ ಪ್ರಯತ್ನ ಈಶ್ವರ ಖಂಡ್ರೆ

ಕಲ್ಪ ಮೀಡಿಯಾ ಹೌಸ್   |  ಚಿತ್ರದುರ್ಗ  | ಪ್ರಸ್ತುತ ರಾಜ್ಯದಲ್ಲಿ ಶೇಕಡ 21ರಷ್ಟು ಅರಣ್ಯ ವ್ಯಾಪ್ತಿ ಇದ್ದು ಇದನ್ನು ಶೇ.33ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಶ್ರಮಿಸಲಿದೆ ಎಂದು ಅರಣ್ಯ ವನ್ಯಜೀವಿ ಮತ್ತು ಪರಿಸರಕ್ಕಾಗಿ ಸಚಿವ ಈಶ್ವರ ಖಂಡ್ರೆ Minister Eshwar Khandre ...

ಜೂನ್ 23 ರಂದು ಬರುತ್ತಿದ್ದಾನೆ ರೋಡ್ ಕಿಂಗ್ | ಸ್ಕ್ವೇಪ್’ನಲ್ಲಿ ನಿರ್ದೇಶನವಾದ ಮೊದಲ ಚಿತ್ರ

ಜೂನ್ 23 ರಂದು ಬರುತ್ತಿದ್ದಾನೆ ರೋಡ್ ಕಿಂಗ್ | ಸ್ಕ್ವೇಪ್’ನಲ್ಲಿ ನಿರ್ದೇಶನವಾದ ಮೊದಲ ಚಿತ್ರ

ಕಲ್ಪ ಮೀಡಿಯಾ ಹೌಸ್   | ಬೆಂಗಳೂರು | ಕೊರೋನಾ Corona ನಂತರ ಇಂಟರ್ ನೆಟ್ ಬಳಕೆ ಬಹಳ ಹೆಚ್ಚಾಗಿದ್ದು, ಈಗ ಹೆಚ್ಚಾಗಿ ಎಲ್ಲಾ ಆನ್'ಲೈನ್ ನಲ್ಲೇ ನಡೆಯುತ್ತಿದೆ. ಆದರೆ ಕೊರೋನಾ ಪೂರ್ವದಲ್ಲೇ ಹಾಲಿವುಡ್ ನಿರ್ದೇಶಕ ರಾಂಡಿ ಕೆಂಟ್ ಸ್ಕ್ವೇಪ್ ಮೂಲಕ ನಿರ್ದೇಶಿಸಿದ ಚಿತ್ರ ...

ಮತಾಂತರ ನಿಷೇಧ ಕಾನೂನು ಹಿಂಪಡೆದರೆ ಉಗ್ರ ಹೋರಾಟದ ಎಚ್ಚರಿಕೆ

ಮತಾಂತರ ನಿಷೇಧ ಕಾನೂನು ಹಿಂಪಡೆದರೆ ಉಗ್ರ ಹೋರಾಟದ ಎಚ್ಚರಿಕೆ

ಕಲ್ಪ ಮೀಡಿಯಾ ಹೌಸ್   | ಶಿವಮೊಗ್ಗ | ಕಾಂಗ್ರೆಸ್ ಸರ್ಕಾರ ಮತಾಂತರ ನಿಷೇಧ ಕಾನೂನನ್ನು ಹಿಂಪಡೆಯಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದನ್ನು ವಿಶ್ವ ಹಿಂದೂ ಪರಿಷದ್ ಖಂಡಿಸುತ್ತದೆಯಲ್ಲದೆ, ತಕ್ಷಣವೇ ವಾಪಾಸು ತೆಗೆದುಕೊಳ್ಳಲು ಆಗ್ರಹಿಸುತ್ತದೆ ಎಂದು ಪರಿಷದ್ ಜಿಲ್ಲಾಧ್ಯಕ್ಷ ಜೆ.ಆರ್. ವಾಸುದೇವ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ...

Page 177 of 694 1 176 177 178 694
  • Trending
  • Latest
error: Content is protected by Kalpa News!!