Wednesday, September 2, 2026
Advertisement
ADVERTISEMENT

Tag: KannadaNewsOnline

ಚರ್ಚ್’ನಲ್ಲಿ ಪ್ರಸಾದ ತಿಂದ 100ಕ್ಕೂ ಅಧಿಕ ಮಂದಿ ಅಸ್ವಸ್ಥ

ಚರ್ಚ್’ನಲ್ಲಿ ಪ್ರಸಾದ ತಿಂದ 100ಕ್ಕೂ ಅಧಿಕ ಮಂದಿ ಅಸ್ವಸ್ಥ

ಕಲ್ಪ ಮೀಡಿಯಾ ಹೌಸ್   |  ತಿರುವಲ್ಲ  | ಇಲ್ಲಿನ ಚರ್ಚ್ವೊಂದರಲ್ಲಿ ಪ್ರಸಾದ ಸೇವಿಸಿದವರಲ್ಲಿ ಸುಮಾರು 100ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಭಾನುವಾರ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಕೀಜ್ವೆಪುರ ಎಂಬ ಪ್ರದೇಶದಲ್ಲಿ ಘಟನೆ ನಡೆದಿದ್ದು, ದೀಕ್ಷೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ...

ಪತ್ರಿಕೆ ವಿತರಣೆ ಮಾಡುವುದು ಶ್ರೇಷ್ಟತೆ ಹೊಂದಿರುವ ಅಮೂಲ್ಯ ವೃತ್ತಿ: ಮಧುಕರ್ ವಿ. ಕಾನಿಟ್ಕರ್ ಅಭಿಪ್ರಾಯ

ಪತ್ರಿಕೆ ವಿತರಣೆ ಮಾಡುವುದು ಶ್ರೇಷ್ಟತೆ ಹೊಂದಿರುವ ಅಮೂಲ್ಯ ವೃತ್ತಿ: ಮಧುಕರ್ ವಿ. ಕಾನಿಟ್ಕರ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಮನೆ ಮನೆಗಳಿಗೆ ದಿನ ಪತ್ರಿಕೆ ವಿತರಣೆ ಮಾಡುವ ವೃತ್ತಿ ಕೀಳರಿಮೆಪಡುವ ಕಾಯಕವಲ್ಲ. ಅದು ಶ್ರೇಷ್ಟತೆ ಹೊಂದಿರುವ ಅಮೂಲ್ಯ ವೃತ್ತಿಯಾಗಿದೆ ಎಂದು ತರುಣ ಭಾರತಿ ವಿಸ್ವಸ್ಥ ಮಂಡಳಿ ಕಾರ್ಯದರ್ಶಿ ಮಧುಕರ್ ವಿ. ಕಾನಿಟ್ಕರ್ ಹೇಳಿದರು. ...

ಗುಂಟೂರು ಕಾಲ್ತುಳಿತದಲ್ಲಿ ಮೂವರ ಸಾವು: ಜಗನ್ ವಿರುದ್ದ ನಾಯ್ಡು ಆಕ್ರೋಶ

ಗುಂಟೂರು ಕಾಲ್ತುಳಿತದಲ್ಲಿ ಮೂವರ ಸಾವು: ಜಗನ್ ವಿರುದ್ದ ನಾಯ್ಡು ಆಕ್ರೋಶ

ಕಲ್ಪ ಮೀಡಿಯಾ ಹೌಸ್   |  ಅಮರಾವತಿ  | ಗುಂಟೂರು ನಗರದಲ್ಲಿ ಸಂಕ್ರಾಂತಿ ಕಣ ವಿತರಿಸುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂರು ಮಹಿಳೆಯರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಘಟನೆ ಕುರಿತಂತೆ ಮಾತನಾಡಿರುವ ಟಿಡಿಪಿ ಅಧ್ಯಕ್ಷ ಎನ್. ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಸರ್ಕಾರವೇ ...

ಮರಕ್ಕೆ ಕಟ್ಟಿಹಾಕಿ ಹಸುವಿನ ಕರು ಮೇಲೆ ಅತ್ಯಾಚಾರ: ಆರೋಪಿ ಇಮ್ತಿಯಾಜ್ ಬಂಧನ

ಮರಕ್ಕೆ ಕಟ್ಟಿಹಾಕಿ ಹಸುವಿನ ಕರು ಮೇಲೆ ಅತ್ಯಾಚಾರ: ಆರೋಪಿ ಇಮ್ತಿಯಾಜ್ ಬಂಧನ

ಕಲ್ಪ ಮೀಡಿಯಾ ಹೌಸ್   |  ರಾಯಚೂರು  | ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಲೇ ಇದ್ದರೆ ಇಲ್ಲೊಬ್ಬ ವಿಕೃತ ಕಾಮಿ ಹಸುವಿನ ಕರು ಮೇಲೆ ಅತ್ಯಾಚಾರ ನಡೆಸಿ, ಅಟ್ಟಹಾಸ ಮೆರೆದಿದ್ದಾನೆ. ಹೌದು....ಆಘಾತಕಾರಿ ಘಟನೆಯಲ್ಲಿ ಇಲ್ಲಿನ ಇಮ್ತಿಯಾಜ್ (24) ಎಂಬಾತ ...

ಜ.3ರ ನಾಳೆ ಸಂಜೆ ಪ್ರೊ.ಕೃಷ್ಣೇಗೌಡರಿಂದ ವಿಶೇಷ ಉಪನ್ಯಾಸ: ಎಲ್ಲಿ ನಡೆಯಲಿದೆ ಕಾರ್ಯಕ್ರಮ?

ಜ.3ರ ನಾಳೆ ಸಂಜೆ ಪ್ರೊ.ಕೃಷ್ಣೇಗೌಡರಿಂದ ವಿಶೇಷ ಉಪನ್ಯಾಸ: ಎಲ್ಲಿ ನಡೆಯಲಿದೆ ಕಾರ್ಯಕ್ರಮ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ‌ ಸಂಭ್ರಮದಲ್ಲಿ ನಡೆಸಿಕೊಂಡು ಬರುತ್ತಿರುವ ಉಪನ್ಯಾಸ ಸರಣಿಯ ಎಂಟನೇ ಮಾಲಿಕೆ ಕಾರ್ಯಕ್ರಮವನ್ನು ಜ.3ರ ಮಂಗಳವಾರ ಸಂಜೆ 04:00 ಕ್ಕೆ ಎನ್.ಇ.ಎಸ್‌ ಕಛೇರಿ ಆವರಣದಲ್ಲಿರುವ ರಾಷ್ಟ್ರೀಯ ಪ್ರೌಢಶಾಲೆಯ ಒಳಾಂಗಣದಲ್ಲಿ ...

ಬಿಜೆಪಿ ಕಚೇರಿ ಆವರಣದಲ್ಲಿ ಫೋಟೋಗ್ರಾಫರ್ ಪ್ರಸನ್ನ ಭಟ್ ಅಂತಿಮ ದರ್ಶನ

ಬಿಜೆಪಿ ಕಚೇರಿ ಆವರಣದಲ್ಲಿ ಫೋಟೋಗ್ರಾಫರ್ ಪ್ರಸನ್ನ ಭಟ್ ಅಂತಿಮ ದರ್ಶನ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಘವೇಂದ್ರ ಅವರ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಯುವ ಪ್ರತಿಭೆ ಪ್ರಸನ್ನ ಭಟ್ ರವರು ವಿಧಿವಶರಾಗಿದ್ದು, ಇವರ ಪಾರ್ಥಿವ ಶರೀರ ಇಂದು ಮಧ್ಯಾಹ್ನ 3:30ಕ್ಕೆ ಆಗಮಿಸುತ್ತಿದ್ದು, ಶಿವಮೊಗ್ಗದ ಭಾರತೀಯ ಜನತಾ ಪಕ್ಷ ಕಾರ್ಯಾಲಯದಲ್ಲಿ ...

ಬಿಜೆಪಿ ಆಡಳಿತಾವಧಿ ಮುಂದುವರೆಯಲಿದೆ, ಕಾಂಗ್ರೆಸ್‌ಗೆ ವಿಪಕ್ಷ ಸ್ಥಾನವೇ ಶಾಶ್ವತ: ಶಾಸಕ ಈಶ್ವರಪ್ಪ

ಸಿದ್ಧಾಂತದ ಗಣಿ ಸಿದ್ಧೇಶ್ವರ ಸ್ವಾಮಿಗಳು ಗುಣಮುಖರಾಗಿ, ಮಾರ್ಗದರ್ಶನ ಮಾಡಲಿ: ಈಶ್ವರಪ್ಪ ಪ್ರಾರ್ಥನೆ

ಕಲ್ಪ ಮೀಡಿಯಾ ಹೌಸ್   |  ವಿಜಯಪುರ/ಶಿವಮೊಗ್ಗ  | ಅನಾರೋಗ್ಯಕ್ಕೆ ಒಳಗಾಗಿರುವ ಸಿದ್ದೇಶ್ವರ ಸ್ವಾಮಿಗಳು ಶೀಘ್ರ ಗುಣಮುಖರಾಗಿ, ಇನ್ನು ಹಲವಾರು ವರ್ಷಗಳ ಕಾಲ ಸಮಾಜಕ್ಕೆ ಮಾರ್ಗದರ್ಶನ ಮಾಡಲಿ ಎಂದು ಶಾಸಕ ಕೆ.ಎಸ್. ಈಶ್ವರಪ್ಪ MLA Eshwarappa ಪ್ರಾರ್ಥಿಸಿದ್ದಾರೆ. ಈ ಕುರಿತಂತೆ ಮಾತನಾಡಿರುವ ಅವರು, ...

ಕಣಿವೆ ರಾಜ್ಯದ ಮನೆಗಳ ಮೇಲೆ ಗುಂಡಿನ ದಾಳಿ: ಮೃತರ ಸಂಖ್ಯೆ 4ಕ್ಕೆ ಏರಿಕೆ

ಕಲ್ಪ ಮೀಡಿಯಾ ಹೌಸ್   |  ಶ್ರೀನಗರ  | ಇಲ್ಲಿನ ರಜೌರಿಯ ಮೂರು ಮನೆಗಳ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣದಲ್ಲಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ. ರಜೌರಿಯ ಡ್ಯಾಂಗ್ರಿ ಪ್ರದೇಶದಲ್ಲಿ 3 ಮನೆಗಳ ಮೇಲೆ ದಾಳಿ ಉಗ್ರರು ಭಾನುವಾರ ...

ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ: 10 ಜನರ ದುರ್ಮರಣ

ಭೀಕರ ರಸ್ತೆ ಅಪಘಾತ: 8 ಮಂದಿ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್   |  ಜೈಪುರ  | ಹೊಸ ವರ್ಷಾಚಣೆಯ ದಿನದಂದೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಸಿಕಾನರ್ ಪಾಲ್ಸಾನಾ ರಸ್ತೆಯಲ್ಲಿ ಬೈಕ್ ಮತ್ತು ಟ್ರಕ್'ಗೆ ಪಿಕಪ್ ಟ್ರಕ್ ಡಿಕ್ಕಿ ...

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಸಿದ್ಧೇಶ್ವರ ಶ್ರೀಗಳು, ಭಕ್ತರಿಗೆ ಆತಂಕ ಬೇಡ

ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಸಿದ್ಧೇಶ್ವರ ಶ್ರೀಗಳು, ಭಕ್ತರಿಗೆ ಆತಂಕ ಬೇಡ

ಕಲ್ಪ ಮೀಡಿಯಾ ಹೌಸ್   |  ವಿಜಯಪುರ  | ವಯೋಸಹಜ ಅನಾರೋಗ್ಯೀದಮ ಬಳಲುತ್ತಿರುವ ಇಲ್ಲಿನ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮಿಗಳು Siddeshwara swamy ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳಿಗೆ ...

Page 179 of 512 1 178 179 180 512
  • Trending
  • Latest
error: Content is protected by Kalpa News!!