ಕೊನೆಯದಾಗಿ ಎಚ್ಚರಿಕೆ ನೀಡುತ್ತಿದ್ದೇನೆ, ಪೊಲೀಸರು ಕ್ರಮ ಕೈಗೊಂಡರೆ ನನ್ನನ್ನು ದೂಷಿಸಬೇಡಿ: ಸಿಎಂ ಬಿಎಸ್’ವೈ ಖಡಕ್ ವಾರ್ನಿಂಗ್
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೊರೋನಾ ವೈರಸ್ ಸೋಂಕು ತಡೆಗಟ್ಟಲು ರಾಜ್ಯದಲ್ಲಿ ಹೇರಲಾಗಿರುವ ನಿಬಂರ್ಧವನ್ನು ಜನರು ಪಾಲಿಸಬೇಕು. ಇದನ್ನು ಯಾರಾದರೂ ಉಲ್ಲಂಘಿಸಿ ಪೊಲೀಸರು ಕ್ರಮ ಕೈಗೊಂಡರೆ ...
Read more