Friday, February 20, 2026
Advertisement
ADVERTISEMENT

Tag: KannadaNewsWebsite

ದಶಾವತಾರ ಲೇಖನ ಸರಣಿ-3: ವರಾಹವತಾರ, ನೃಸಿಂಹಾವತಾರ

ದಶಾವತಾರ ಲೇಖನ ಸರಣಿ-3: ವರಾಹವತಾರ, ನೃಸಿಂಹಾವತಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ವರಾಹವತಾರ ವರಾಹ ಎಂದರೆ ಹಂದಿ. ಹಿರಣ್ಯಾಕ್ಷನೆಂಬ ರಾಕ್ಷಸನಿಂದ ಭೂದೇವಿಯನ್ನು ರಕ್ಷಿಸುವುದಕ್ಕಾಗಿ ತಾಳಿದ ಅವತಾರ. ತಾತ್ತ್ವಿಕವಾಗಿ ಹಿರಣ್ಯಾಕ್ಷನೆಂದರೆ, ಬಂಗಾರದ ಮೇಲೆ ದೃಷ್ಟಿಯಿರುವವರು ಎಂದರ್ಥ. ಕೆಲವರಿಗೆ ದೇವರೇ ಬಂಗಾರ. ಇನ್ನು ಕೆಲವರಿಗೆ ಬಂಗಾರವೇ ದೇವರು! ದೇವರೇ ಬಂಗಾರವೆನ್ನುವವರು ಊರ್ಧ್ವಮುಖಿಗಳಾಗಿ ...

ರೆಡ್ ಝೋನ್ ಜಿಲ್ಲೆಗಳಿಂದ ಜಿಲ್ಲೆಗೆ ಹಲವರ ಪ್ರವೇಶ: ನಾಗರಿಕರಲ್ಲಿ ಆತಂಕ ಸೃಷ್ಠಿ

ರೆಡ್ ಝೋನ್ ಜಿಲ್ಲೆಗಳಿಂದ ಜಿಲ್ಲೆಗೆ ಹಲವರ ಪ್ರವೇಶ: ನಾಗರಿಕರಲ್ಲಿ ಆತಂಕ ಸೃಷ್ಠಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ಪ್ರಕರಣದ ರೆಡ್’ಝೋನ್ ಎನಿಸಿದ ಬೆಂಗಳೂರು-ಮೈಸೂರಿನ ನಾಗರಿಕರು ಶಿವಮೊಗ್ಗ ಜಿಲ್ಲೆಗೆ ವಿವಿಧ ಕಾರಣಗಳಿಂದ ಬರಲಾರಂಭಿಸಿದ್ದಾರೆ ಎಂಬುದು ಆಶ್ಚರ್ಯವಾದರೂ ನಂಬಲೇಬೇಕಾದ ಸತ್ಯ ಸಂಗತಿಯಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಈವರೆಗೂ ಕೊರೋನಾ ವೈರಸ್ ರೋಗದ ಒಂದೂ ಪ್ರಕರಣ ಪತ್ತೆಯಾಗಿಲ್ಲ. ...

ಅಕ್ಷಯ ತೃತೀಯ ನಿಮಿತ್ತ ಗಂಧ ಲೇಪನದಲ್ಲಿ ಕಂಗೊಳಿಸಿದ ಗುರುರಾಯರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅಕ್ಷಯ ತೃತೀಯದ ವಿಶೇಷ ದಿನದ ಹಿನ್ನೆಲೆಯಲ್ಲಿ ಸಿದ್ದರೂಢನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುರಾಯರಿಗೆ ಗಂಧ ಲೇಪನ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇಂದು ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದ ಅರ್ಚಕರು ...

ವೈಚಾರಿಕ ವಿರೋಧ ಪಕ್ಕಕ್ಕಿಟ್ಟು ಮಹೇಂದ್ರ ಕುಮಾರ್ ಅಂತಿಮ ದರ್ಶನ ಪಡೆದ ಪ್ರಮೋದ್ ಮುತಾಲಿಕ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಕ್ಕಮಗಳೂರು: ಹೃದಯಾಘಾತದಿಂದ ಅಕಾಲಿಕ ಸಾವನ್ನಪ್ಪಿದ ಪ್ರಗತಿಪರ ಚಿಂತಕ, ಬಜರಂಗದಳ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರ ಅಂತ್ಯ ಸಂಸ್ಕಾರವು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆಯಿತು. ಕುಟುಂಬಿಕರು, ಸ್ನೇಹಿತರ ಸಮ್ಮುಖದಲ್ಲಿ ನಡೆದ ಮಹೇಂದ್ರ ಕುಮಾರ್ ...

ಚಿಕ್ಕಮಗಳೂರಿಗೂ ಕಾಲಿಟ್ಟಿತಾ ಕೊರೊನಾ ವೈರಸ್ ಸೋಂಕು?

ಬಂಟ್ವಾಳದಲ್ಲಿ ಮತ್ತೊಬ್ಬ ಮಹಿಳೆಗೆ ಕೊರೋನಾ ಸೋಂಕು ಪತ್ತೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಜಿಲ್ಲೆಯ ಬಂಟ್ವಾಳದಲ್ಲಿ ಮತ್ತೊಬ್ಬ ಮಹಿಳೆಗೆ ಕೊರೋನಾ ವೈರಸ್ ಪಾಸಿಟವ್ ಪತ್ತೆಯಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ 47 ವರ್ಷದ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ. ಎ.21ರಂದು ಮೃತಪಟ್ಟಿದ್ದ ಕೇಸ್ ...

ಚೀನಾದ ಮಹಾ ಮೋಸ-ಭಾಗ 2: 1962 ರಲ್ಲಿ ಭಾರತಕ್ಕೆ ಚೀನಾ ಮಾಡಿದ ವಂಚನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭಾರತಕ್ಕೆ ಚೀನಾ ಹಿಂದಿನಿಂದಲೂ ಒಂದಲ್ಲಾ ಒಂದು ಮೋಸ ಮಾಡುತ್ತ ಬಂದಿದೆ. 1962 ರಲ್ಲಿ ಭಾರತ ಹಾಗೂ ಚೀನಾ ನಡುವೆ aksai ಚೈನ್ ಎಂಬ ಗಡಿಯು ಜಮ್ಮು ಕಾಶ್ಮೀರ ಪ್ರದೇಶದಲ್ಲಿ ಹಂಚಿಕೊಂಡಿತು. ಇದನ್ನು ಬ್ರಿಟಿಷ್ ಅಧಿಕಾರಿಗಳಾದ ಜಾನ್ ...

ಕೆಎಂಎಫ್ ಮಳಿಗೆಗಳಲ್ಲಿ ರೈತರಿಗೆ ಹೂ, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ

ಕೆಎಂಎಫ್ ಮಳಿಗೆಗಳಲ್ಲಿ ರೈತರಿಗೆ ಹೂ, ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿರುವ ರೈತರ ನೆರವಿಗೆ ಧಾವಿಸಿರುವ ರಾಜ್ಯ ತೋಟಗಾರಿಕಾ ಇಲಾಖೆ ಕೆಎಂಎಫ್ ಹಾಲು ಮಾರಾಟ ಮಳಿಗೆಗಳಲ್ಲಿ ರೈತರಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದೆ. ಈ ಕುರಿತಂತೆ ಆದೇಶ ಹೊರಡಿಸಿರುವ ತೋಟಗಾರಿಕಾ ...

ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ?

ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮೂರುವರೆ ಮುಹೂರ್ತಗಳ ಪೈಕಿ ಒಂದು ಪೂರ್ಣ ಮುಹೂರ್ತವಾಗಿರುವ ಅಕ್ಷಯ ತೃತೀಯದಲ್ಲಿ ಎಳ್ಳು ತರ್ಪಣೆ ನೀಡುವುದು, ಉದಕ ಕುಂಭದಾನ, ಮೃತ್ತಿಕಾ ಪೂಜೆ ಮಾಡುವುದು, ಅದೇ ರೀತಿ ದಾನ ನೀಡುವ ಪರಂಪರೆ ಇದೆ. ಇದರ ಹಿನ್ನೆಲೆಯ ಶಾಸ್ತ್ರವನ್ನು ನಾವು ...

ಸೋಂಕು ಹರಡುವುದನ್ನು ತಡೆಗಟ್ಟಲು ಕೂಡ್ಲಿಗೆರೆ ಗ್ರಾಮದ ಯುವಕರ ಮಾದರಿ ಶ್ಲಾಘನೀಯ ಕ್ರಮ

ಮೇ 3ರ ನಂತರವೂ ಲಾಕ್ ಡೌನ್ ಮುಂದುವರಿಕೆಯ ಸಾಧ್ಯತೆಗಳೇ ಹೆಚ್ಚು? ಗ್ರೀನ್ ಝೋನ್ ಕಥೆಯೇನು?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ನವದೆಹಲಿ: ಒಂದೆಡೆ ದೇಶದಲ್ಲಿ ಕೊರೋನಾ ವೈರಸ್ ಲಾಕ್ ಡೌನ್ ಇದ್ದರೂ ಮರಣಮೃದಂಗ ಮುಂದುವರೆದಿದ್ದರೆ ಇನ್ನೊಂದೆಡೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇದರ ನಡುವೆಯೇ ಮೇ 3ರ ನಂತರ ಲಾಕ್ ಡೌನ್ ತೆರವಾಗುತ್ತದೆಯೇ ಇಲ್ಲವೇ ...

ದಶಾವತಾರ ಲೇಖನ ಸರಣಿ-2: ದಶಾವತಾರಗಳ ಹಿಂದಿನ ಅಂತರಾರ್ಥ-ಮತ್ಸ್ಯಾವತಾರ, ಕೂರ್ಮಾವತಾರ

ದಶಾವತಾರ ಲೇಖನ ಸರಣಿ-2: ದಶಾವತಾರಗಳ ಹಿಂದಿನ ಅಂತರಾರ್ಥ-ಮತ್ಸ್ಯಾವತಾರ, ಕೂರ್ಮಾವತಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ದಶಾವತಾರಗಳೋ, ದ್ವಾದಶಾವತಾರಗಳೋ, ಶತಾವತಾರಗಳೋ ಅಥವಾ ಸಹಸ್ರ ವಿರಾಟ್ ರೂಪಗಳೊ ಎಂಬುದು ಮುಖ್ಯವಲ್ಲ. ಈ ಅವತಾರಗಳ ಮೂಲಕ ನಮ್ಮ ಜೀವನಕ್ಕೆ ದೊರಕುವ ದಿವ್ಯ ಸಂದೇಶವೇನು? ಅದನ್ನು ನಾವೆಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ತಂದುಕೊಳ್ಳುತ್ತೇವೆ ಎಂಬುದಷ್ಟೇ ಮುಖ್ಯವಾಗುತ್ತದೆ. ಆದಿ ಪೌರುಷವೇ ...

Page 456 of 495 1 455 456 457 495
  • Trending
  • Latest
error: Content is protected by Kalpa News!!