Wednesday, March 18, 2026
Advertisement
ADVERTISEMENT

Tag: Kerala

ಅಯ್ಯಪ್ಪನ ದರ್ಶನ ಪಡೆದ 9 ವರ್ಷದ ಹುಡುಗಿ ಆನಂತರ ಹೇಳಿದ್ದೇನು?

ಅಯ್ಯಪ್ಪನ ದರ್ಶನ ಪಡೆದ 9 ವರ್ಷದ ಹುಡುಗಿ ಆನಂತರ ಹೇಳಿದ್ದೇನು?

ತಿರುವನಂತಪುರಂ: ತೀವ್ರ ವಿವಾದದಿಂದ ತುಂಬಿ, ಅಶಾಂತಿಗೆ ಕಾರಣವಾಗಿರುವ ಶಬರಿಮಲೆಗೆ 9 ವರ್ಷದ ಬಾಲಕಿಯೊಬ್ಬಳು ಇಂದು ಭೇಟಿ ನೀಡಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಎಲ್ಲರ ಗಮನ ಸೆಳೆದಿದ್ದಾಳೆ. ಸ್ವಾಮಿಯ ದರ್ಶನ ಪಡೆದು ನಂತರ ಮಾತನಾಡಿದ ತಮಿಳುನಾಡಿನ ಮಧುರೈ ಮೂಲಕ ಜನನಿ ಎಂಬ ...

ಪ್ರತಿಭಟನೆಗೆ ಹೆದರಿ ಶಬರಿಮಲೆಯಿಂದ ಕಾಲ್ಕಿತ್ತ ಮುಸ್ಲಿಂ ಮಹಿಳೆ

ಪ್ರತಿಭಟನೆಗೆ ಹೆದರಿ ಶಬರಿಮಲೆಯಿಂದ ಕಾಲ್ಕಿತ್ತ ಮುಸ್ಲಿಂ ಮಹಿಳೆ

ತಿರುವನಂತಪುರಂ: ಶಬರಿಮಲೆ ದೇವಾಲಯವನ್ನು ಮಹಿಳೆಯರು ಪ್ರವೇಶಿಸುವ ವಿಫಲ ಯತ್ನ ಮುಂದುವರೆದಿದ್ದು, ಇಂದೂ ಸಹ ಪ್ರವೇಶಕ್ಕೆ ಯತ್ನಿಸಿದ ಮುಸ್ಲಿಂ ಮಹಿಳೆಯನ್ನು ಭಕ್ತರು ತರಾಟೆಗೆ ತೆಗೆದುಕೊಂಡಿದ್ದು, ಇದಕ್ಕೆ ಹೆದರಿದ ಆಕೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಕಿಸ್ ಆಫ್ ಲವ್ (ಕು)ಖ್ಯಾತಿಯ ಮಹಿಳಾ ಕಾರ್ಯಕರ್ತೆ ಎಂದು ಹೇಳಿಕೊಳ್ಳುವ ...

ನಾಳೆ ಶಬರಿಮಲೆ ದರ್ಶನ ಆರಂಭ: ಮಾತುಕತೆಯಲ್ಲಿ ಮೂಡದ ಒಮ್ಮತ

ತಿರುವನಂತಪುರಂ: ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಇತಿಹಾಸ ಪ್ರಸಿದ್ದ ಶಬರಿಮಲೆ ದೇವಾಲಯದಲ್ಲಿ ನಾಳೆಯಿಂದ ದರ್ಶನ ಆರಂಭವಾಗಲಿದ್ದು, ಈ ಕುರಿತಂತೆ ಇಂದು ನಡೆದ ಸಭೆಯಲ್ಲಿ ಒಮ್ಮತ ಮೂಡದೇ ಹೋಗಿದೆ. ಎಲ್ಲಾ ವಯೋಮಾನದ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದು ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವ ಬಗ್ಗೆ ...

ಕೇರಳದ ಹಲವೆಡೆ ರೆಡ್ ಅಲರ್ಟ್, ಇಡುಕ್ಕಿ ಡ್ಯಾಂನಿಂದ ನೀರು ಹೊರಕ್ಕೆ

ಇಡುಕ್ಕಿ: ಈಗಾಗಾಲೇ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹಕ್ಕೆ ತತ್ತರಿಸಿ, ಈಗಷ್ಟೇ ಬದುಕು ಕಟ್ಟಿಕೊಳ್ಳುವಲ್ಲಿ ಚಿಂತಿಸುತ್ತಿರುವ ಕೇರಳದ ಹಲವೆಡೆ ಈಗ ಮತ್ತೆ ಭಾರೀ ಮಳೆ ಭೀತಿ ಎದುರಾಗಿದೆ. ಇಡುಕ್ಕಿ, ಮಲ್ಹಾಪುರಂ ಜಿಲ್ಲೆ ಸೇರಿದಂತೆ ಕೇರಳದ ಹಲವೆಡೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ...

ಶಬರಿಮಲೆ ತೀರ್ಪು ಸ್ವಾಗತಾರ್ಹ: ಯಾಕೆ ಎಂಬುದಕ್ಕೆ ಇಲ್ಲಿದೆ ಕಾರಣ

ಸುಪ್ರೀಂ ಕೋರ್ಟ್ ಮತ್ತೊಂದು ತೀರ್ಪು ಸ್ವಾಗತಾರ್ಹವೆ. ಆದರೆ ಯಾಕೆ ಸ್ತ್ರೀಯರಿಗೆ ಪ್ರವೇಶ ಇಲ್ಲ ಎಂದು ಕಟ್ಟುಪಾಡು ಮಾಡಿದ್ದರು ಹಿಂದಿನವರು? ಸ್ತ್ರೀಯು ಗೋ ಶಕ್ತಿ(ಅಂದರೆ ಸಾತ್ವಿಕ ಗುಣಾಧಿಖ್ಯ). ಅಯ್ಯಪ್ಪ ಸಂಕರ್ಷಣಾ ಶಕ್ತಿ, most powerful. ಅಂದರೆ ಯುದ್ಧ ಸ್ಥಿತಿ ಗುಣ. ಇದು ಸ್ತ್ರೀಯರ ...

Big Breaking: ಶಬರಿಮಲೆ ದೇಗುಲಕ್ಕೆ ಸ್ತ್ರೀಯರ ಪ್ರವೇಶಕ್ಕೆ ಸುಪ್ರೀಂ ಅಸ್ತು

ನವದೆಹಲಿ: ಕೇರಳದ ಪವಿತ್ರ ಯಾತ್ರಾಸ್ಥಳ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಮ್ಮತಿ ಸೂಚಿಸಿ, ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ಕುರಿತಂತೆ ತೀರ್ಪು ಪ್ರಕಟಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ, ಭಾರತದಲ್ಲಿ ಮಹಿಳೆಯರಿಗೆ ದೇವತೆಯ ...

ಶಬರಿಮಲೈ ವಿಚಾರ: ನಾಳೆ ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ: ಹಿಂದೂಗಳ ದಕ್ಷಿಣ ಭಾರತದ ಪವಿತ್ರ ಯಾತ್ರಾಸ್ಥಳ ಕೇರಳದ ಶಬರಿಮಲೈಗೆ ಮಹಿಳೆಯರ ಪ್ರವೇಶದ ವಿವಾದ ಕುರಿತಂತೆ ನಾಳೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಲಿದೆ. ಪ್ರಕರಣ ಕುರಿತಂತೆ ಆ.1ರಂದು ವಿಚಾರಣೆ ನಡೆಸಿ ವಾದ ವಿವಾದವನ್ನು ಆಲಿಸಿದ್ದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ...

ಪ್ರಸಕ್ತ ವರ್ಷ ಮಳೆ ಆರ್ಭಟಕ್ಕೆ ದೇಶದಾದ್ಯಂತ 1074 ಮಂದಿ ಬಲಿ

ನವದೆಹಲಿ: ಕೇರಳ ಹಾಗೂ ಕೊಡಗಿನಲ್ಲಿ ಮಳೆ ಹಾಗೂ ಪ್ರವಾಹದ ಆರ್ಭಟಕ್ಕೆ ಬದುಕು ದುಸ್ತರವಾಗಿರುವಂತೆಯೇ, ಪ್ರಸಕ್ತ ವರ್ಷ ಈ ಭಾರಿ ದೇಶದಾದ್ಯಂತ ವರುಣದ ಆರ್ಭಟಕ್ಕೆ 1074 ಮಂದಿ ಬಲಿಯಾಗಿದ್ದಾರೆ. ಈ ಕುರಿತಂತೆ ಕೇಂದ್ರ ಗೃಹ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ಆ.26ರವರೆಗೂ ಒಟ್ಟು ...

ಕೇರಳದಲ್ಲಿ ಪ್ರಧಾನಿ ವೈಮಾನಿಕ ಸಮೀಕ್ಷೆ: 500 ಕೋಟಿ ಪರಿಹಾರ ಘೋಷಣೆ

ತಿರುವನಂತಪುರಂ: ಪ್ರಕೃತಿಯ ಮುನಿಸಿನ ಹಿನ್ನೆಲೆಯಲ್ಲಿ ವರುಣ ದೇವನ ಅಬ್ಬರಕ್ಕೆ ತತ್ತರಿಸಿ, ಪ್ರವಾಹದಿಂದ ನಲುಗಿರುವ ಕೇರಳ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ 500 ಕೋಟಿ ರೂ.ಗಳ ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ ...

ಕೇರಳದಲ್ಲಿ ಮುಂದುವರೆದ ಮಳೆ: ವರುಣದ ಆರ್ಭಟಕ್ಕೆ 67 ಬಲಿ

ಕೊಚ್ಚಿ: ದೇವರ ನಾಡು ಕೇರಳದಲ್ಲಿ ವರುಣನ ರುದ್ರ ನರ್ತನ ಮುಂದುವರೆದಿದ್ದು, ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದೆ. Rain continues to lash #Kerala; Visuals from Alappuzha district's Mavelikara. Till now 67 people have lost their ...

Page 8 of 9 1 7 8 9
  • Trending
  • Latest
error: Content is protected by Kalpa News!!