Wednesday, March 18, 2026
Advertisement
ADVERTISEMENT

Tag: Koppala

ಕೊಪ್ಪಳ | ರೈಲ್ವೆ ಹಳಿ ಮೇಲೆ ಎಣ್ಣೆ ಪಾರ್ಟಿ, ಅಲ್ಲೇ ಮಲಗಿದ ಮೂವರು| ಆನಂತರ ನಡೆದಿದ್ದು…

ಕೊಪ್ಪಳ | ರೈಲ್ವೆ ಹಳಿ ಮೇಲೆ ಎಣ್ಣೆ ಪಾರ್ಟಿ, ಅಲ್ಲೇ ಮಲಗಿದ ಮೂವರು| ಆನಂತರ ನಡೆದಿದ್ದು…

ಕಲ್ಪ ಮೀಡಿಯಾ ಹೌಸ್  |  ಕೊಪ್ಪಳ  | ರೈಲ್ವೆ ಹಳಿಯ ಮೇಲೆ ಮದ್ಯ ಪಾರ್ಟಿ ಮಾಡಿ ಅಲ್ಲೇ ಮೈಮೇಲೆ ಎಚ್ಚರ ಇಲ್ಲದಂತೆ ಮಲಗಿದ್ದ ಮೂವರು ರೈಲು ಹರಿದು ಸಾವನ್ನಪ್ಪಿರುವ ಘಟನೆ ಗಂಗಾವತಿ ನಗರದ ಹೊರವಲಯದಲ್ಲಿ ನಡೆದಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು, ...

ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಿದ ವಿಶಿಷ್ಟ ಕಾರ್ಯಕ್ರಮ

ವಿಶ್ವ ಪರಿಸರ ದಿನಾಚರಣೆ: ವಿದ್ಯಾರ್ಥಿಗಳಿಗೆ ಪರಿಸರದ ಅರಿವು ಮೂಡಿಸಿದ ವಿಶಿಷ್ಟ ಕಾರ್ಯಕ್ರಮ

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ಹೊಸಪೇಟೆಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಾಗೂ ಕಿರ್ಲೋಸ್ಕರ್ ಆಫೀಸರ್ಸ್ ಲೇಡೀಸ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಇಂದು ವಿದ್ಯಾರ್ಥಿಗಳಿಗೆ ಪರಿಸರದ ...

ಅಪರಿಚಿತ ವ್ಯಕ್ತಿಯಿಂದ ಪತ್ರಿಕಾ ವಿತರಕನ ಮೇಲೆ ಹಲ್ಲೆ!

ಗಂಗಾವತಿ | ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕಾಗಿ ಯುವಕನ ಮೇಲೆ ಹಲ್ಲೆ

ಕಲ್ಪ ಮೀಡಿಯಾ ಹೌಸ್  |  ಕೊಪ್ಪಳ  | ಜೈಶ್ರೀರಾಮ್ #Jai Shriram ಎಂದು ಘೋಷಣೆ ಕೂಗಿದ್ದಕ್ಕಾಗಿ ಯುವಕನ ಮೇಲೆ ಗುಂಪೊAದು ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ನಡೆದಿದೆ. ಗಂಗಾವತಿಯ ಶ್ರೀರಾಮನಗರದ ಸನ್ ಶೈನ್ ಬಾರ್'ನಲ್ಲಿ ನಿನ್ನೆ ಮಂಗಳವಾರ ರಾತ್ರಿ ಮದ್ಯ ಸೇವನೆಯ ...

ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಎಐ ಪರಿಣಾಮಕಾರಿ ಪೂರಕ: ಗಿರೀಶ್ ಹಿರೇಮಠ

ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಎಐ ಪರಿಣಾಮಕಾರಿ ಪೂರಕ: ಗಿರೀಶ್ ಹಿರೇಮಠ

ಕಲ್ಪ ಮೀಡಿಯಾ ಹೌಸ್  |  ಹೊಸಪೇಟೆ  | ಇಂದಿನ ಜಾಗತಿಕ ಮಾನವ ಸಂಪನ್ಮೂಲ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಭಾವನಾತ್ಮಕ ಪೂರಕವಾಗಿ ಮುಂದುವರೆಯುತ್ತದೆ ಎಂದು ಸಲಹೆಗಾರ ಹಾಗೂ ತರಬೇತುದಾರರಾದ ಬೆಂಗಳೂರಿನ ಗಿರೀಶ್ ಹಿರೇಮಠ್ ಹೇಳಿದರು. 44ನೇ ಎನ್'ಐಪಿಎಂ - ನಾರ್ಥ್ ಕರ್ನಾಟಕ ಚಾಪ್ಟರ್ ...

ಬಳ್ಳಾರಿ, ಕೊಪ್ಪಳ | ಕರ್ನಾಟಕ ಸ್ಟೇಟ್ ಸೇಫ್ಟಿ ಇನ್ಸ್ಟಿಟ್ಯೂಟ್’ನಿಂದ ಸುರಕ್ಷತಾ ಸೆಮಿನಾರ್ ಸಂಪನ್ನ

ಬಳ್ಳಾರಿ, ಕೊಪ್ಪಳ | ಕರ್ನಾಟಕ ಸ್ಟೇಟ್ ಸೇಫ್ಟಿ ಇನ್ಸ್ಟಿಟ್ಯೂಟ್’ನಿಂದ ಸುರಕ್ಷತಾ ಸೆಮಿನಾರ್ ಸಂಪನ್ನ

ಕಲ್ಪ ಮೀಡಿಯಾ ಹೌಸ್  |  ಕೊಪ್ಪಳ  | ಕರ್ನಾಟಕ ಸ್ಟೇಟ್ ಸೇಫ್ಟಿ ಇನ್ಸ್ಟಿಟ್ಯೂಟ್ #KarnatakaStateSafetyInstitute ವತಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಸೆಮಿನಾರ್ ಯಶಸ್ವಿಯಾಗಿ ಸಂಪನ್ನಗೊಂಡಿತು. ಜೆಎಸ್'ಡಬ್ಲ್ಯೂ ಎಕ್ಸ್ಪೀರಿಯೆನ್ಸ್ ಸೆಂಟರ್'ನಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಬಳ್ಳಾರಿ #Bellary ಕೊಪ್ಪಳ ವಲಯ ಸುರಕ್ಷಾ ಸಮಿತಿಯ ...

ಅಲೆಮಾರಿ ಸಮುದಾಯದ ದೇವಾಲಯಕ್ಕೆ ಚಿಂತಾಮಣಿ ಸ್ವಾಮಿಗಳ ಭೇಟಿ

ಅಲೆಮಾರಿ ಸಮುದಾಯದ ದೇವಾಲಯಕ್ಕೆ ಚಿಂತಾಮಣಿ ಸ್ವಾಮಿಗಳ ಭೇಟಿ

ಕಲ್ಪ ಮೀಡಿಯಾ ಹೌಸ್  |  ವಿಜಯನಗರ  | ಚಿಂತಾಮಣಿ ಪೀಠದ ಶ್ರೀ ಶಿವಾನಂದ ಭಾರತಿ ಸ್ವಾಮಿಗಳು ಜಿಲ್ಲೆಯ ಮರಿಯಮ್ಮನ ಹಳ್ಳಿಯ ಅಲೆಮಾರಿ ಸಮುದಾಯದ ದೇವಾಲಯಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಗುರುಗಳು ಸಮುದಾಯದವರನ್ನು ಕೂರಿಸಿಕೊಂಡು ಯೋಗಕ್ಷೇಮವನ್ನು ವಿಚಾರಿಸಿದರು. ಕೋಲಿಗೆ ಒಂದು ಬುಟ್ಟಿ ...

ಜ.5 ರಿಂದ ಜ.7 ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ, ಸಾವಯವ ವಾಣಿಜ್ಯ ಮೇಳ

ಜ.5 ರಿಂದ ಜ.7 ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ, ಸಾವಯವ ವಾಣಿಜ್ಯ ಮೇಳ

ಕಲ್ಪ ಮೀಡಿಯಾ ಹೌಸ್   | ಕೊಪ್ಪಳ | ಅಂತಾರಾಷ್ಟೀಯ ಸಿರಿಧಾನ್ಯ ಮತ್ತು ಸಾವಯವ ವಾಣಿಜ್ಯ ಮೇಳ-2024 ಕಾರ್ಯಕ್ರಮವನ್ನು ಜನವರಿ 05 ರಿಂದ 07 ರವರೆಗೆ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಜನವರಿ 05 ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ...

ಕೊಪ್ಪಳ: ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಕಲಬುರಗಿಗೆ ಸ್ಥಳಾಂತರ

ಕೊಪ್ಪಳ: ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿ ಕಲಬುರಗಿಗೆ ಸ್ಥಳಾಂತರ

ಕಲ್ಪ ಮೀಡಿಯಾ ಹೌಸ್   | ಕೊಪ್ಪಳ | ರಾಯಚೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಕಲಬುರಗಿ ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯನ್ನು ರಾಜ್ಯ ಸರ್ಕಾರದ ಆದೇಶದಂತೆ ಪ್ರಾಂತದ ಕೇಂದ್ರ ಸ್ಥಾನ ಕಲಬುರಗಿಗೆ ಸ್ಥಳಾಂತರಿಸಲಾಗಿದ್ದು, ಕಚೇರಿಯು ಕಲಬುರಗಿ ಕೇಂದ್ರ ಸ್ಥಾನದಲ್ಲಿ ಜನವರಿ 01 ...

ರನ್ನ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಟೆಂಡರ್ ಆಹ್ವಾನಿಸಿ: ಸಿಎಂ ಸಿದ್ದರಾಮಯ್ಯ ಸೂಚನೆ

ಪೊಲೀಸರು ಹಳೆ ಪ್ರಕರಣಗಳ ಮೇಲೆ ಕ್ರಮ ಕೈಗೊಂಡಿದ್ದಾರೆ, ದ್ವೇಷದ ರಾಜಕಾರಣವಲ್ಲ: ಸಿಎಂ

ಕಲ್ಪ ಮೀಡಿಯಾ ಹೌಸ್   | ಕೊಪ್ಪಳ | ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನದಲ್ಲಿ ನಾವು ಯಾವುದೇ ದ್ವೇಷದ ರಾಜಕಾರಣ ಮಾಡುವುದಾಗಲಿ, ನಿರಪರಾಧಿಗಳನ್ನು ಬಂಧಿಸುವ ಕೆಲಸವಾಗಲಿ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ CMSiddaramaiah ಸ್ಪಷ್ಟಪಡಿಸಿದರು. ಅವರು ಇಂದು ಕೊಪ್ಪಳ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ...

ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಿದ ದಿನವೇ ಕನ್ನಡ ರಾಜ್ಯೋತ್ಸವ

ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಕರ್ನಾಟಕ ಎಂದು ನಾಮಕರಣ ಮಾಡಿದ ದಿನವೇ ಕನ್ನಡ ರಾಜ್ಯೋತ್ಸವ

ಕಲ್ಪ ಮೀಡಿಯಾ ಹೌಸ್   |  ಕೊಪ್ಪಳ  | ಇಂದಿನ ಕರ್ನಾಟಕ ಮೊದಲಿಗೆ ಮೈಸೂರು ಹೆಸರಿನಿಂದ ಗುರುತಿಸಿಕೊಂಡಿತ್ತು. 1950ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು. ಅಲ್ಲಲ್ಲಿ ಚದುರಿದ್ದ ಕನ್ನಡವನ್ನೆಲ್ಲ ಒಂದು ಗೂಡಿಸಿ ಅದಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ದಿನವನ್ನೇ ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಯಿತು ...

Page 3 of 9 1 2 3 4 9
  • Trending
  • Latest
error: Content is protected by Kalpa News!!