Tuesday, January 27, 2026
">
ADVERTISEMENT

Tag: Kuvempu University

ಸೆ.26ರಿಂದ ಭದ್ರಾವತಿ ಆಕಾಶವಾಣಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಉಪನ್ಯಾಸಗಳ ಮಾಲಿಕೆ

ಕುವೆಂಪು ವಿವಿ: ಎಂಎ ಪತ್ರಿಕೋದ್ಯಮ ಸೀಟುಗಳಿಗೆ ವಾಕ್‌ಇನ್ ಪ್ರವೇಶಾತಿ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದ Kuvempu University ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸುಮಾರು 10 ಮೆರಿಟ್ ಸೀಟುಗಳು ಲಭ್ಯವಿದ್ದು, ಡಿ.5ರೊಳಗೆ ನೇರ ಪ್ರವೇಶಾತಿ ಪಡೆಯಲು ಅವಕಾಶ ನೀಡಲಾಗಿದೆ. ಕುವೆಂಪು ವಿವಿಯ ಎಲ್ಲ ...

ಕುವೆಂಪು ವಿವಿ: ಸ್ನಾತಕೋತ್ತರ ಪದವಿಯ ಮೆರಿಟ್ ಸೀಟುಗಳು ಭರ್ತಿ

ಕುವೆಂಪು ವಿವಿ: ಸ್ನಾತಕೋತ್ತರ ಪದವಿಯ ಮೆರಿಟ್ ಸೀಟುಗಳು ಭರ್ತಿ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದಲ್ಲಿ Kuvempu University ಸೋಮವಾರ ನಡೆದ ಸ್ನಾತಕೋತ್ತರ ಪದವಿ ಪ್ರವೇಶ ಕೌನ್ಸೆಲಿಂಗ್‌ನಲ್ಲಿ ಎಲ್ಲ 33 ವಿಭಾಗಗಳಿಗೂ ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಪ್ರವೇಶ ಪಡೆದುಕೊಂಡಿದ್ದು, ಬಹುತೇಕಎಲ್ಲ ಕೋರ್ಸ್ಗಳ ಮೆರಿಟ್ ಸೀಟುಗಳು ಭರ್ತಿಯಾಗಿವೆ. ವಿಶ್ವವಿದ್ಯಾಲಯದ ಮುಖ್ಯಆವರಣ, ...

ಕುವೆಂಪು ವಿವಿ ಬಿಎ ಪದವಿಯಲ್ಲಿ ಭದ್ರಾವತಿಯ ಪುಷ್ಪಾ ಅವರಿಗೆ ಪ್ರಥಮ ರ‍್ಯಾಂಕ್

ಕುವೆಂಪು ವಿವಿ ಬಿಎ ಪದವಿಯಲ್ಲಿ ಭದ್ರಾವತಿಯ ಪುಷ್ಪಾ ಅವರಿಗೆ ಪ್ರಥಮ ರ‍್ಯಾಂಕ್

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದ Kuvempu University ದೂರ ಶಿಕ್ಷಣ ವಿಭಾಗ ನಡೆಸಿದ 2022ನೆಯ ಸಾಲಿನ ಬಿಎ ಪರೀಕ್ಷೆಯಲ್ಲಿ ಭದ್ರಾವತಿಯ ಗೃಹಣಿ ಎಚ್.ಎಂ. ಪುಷ್ಪಾ ಅವರು ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ...

ಗಮನಿಸಿ! ಕುವೆಂಪು ವಿವಿ ಪ್ರವೇಶಾತಿ ಡಿಸೆಂಬರ್ 19ಕ್ಕೆ ಮುಂದೂಡಿಕೆ

ಕುವೆಂಪು ವಿವಿ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ಎನ್‌ಎಸ್‌ಯುಐ ಪ್ರತಿಭಟನೆ

ಕಲ್ಪ ಮೀಡಿಯಾ ಹೌಸ್   | ಶಂಕರಘಟ್ಟ | ರಾಜ್ಯಪಾಲರು ಭಾಷಣ ಮಾಡುತ್ತಿರುವಾಗಲೇ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆ ಮಾಡಿರುವ ಘಟನೆ ಇಂದು ಕುವೆಂಪು ವಿಶ್ವವಿದ್ಯಾಲಯದ Kuvempu University 37 ನೇ ಘಟಿಕೋತ್ಸವದ ಕಾರ್ಯಕ್ರಮದಲ್ಲಿ ನಡೆದಿದೆ. ಶಂಕರಘಟ್ಟದ ವಿವಿ‌ ಸಭಾಂಗಣದಲ್ಲಿ ನಡೆಯುತ್ತಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ...

ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿವರು

ಕುವೆಂಪು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪುರಸ್ಕೃತ ಸಾಧಕರಿವರು

ಕಲ್ಪ ಮೀಡಿಯಾ ಹೌಸ್  |  ಶಂಕರಘಟ್ಟ  | ಕುವೆಂಪು ವಿಶ್ವವಿದ್ಯಾಲಯದ #KuvempuUniversity 33ನೆಯ ಘಟಿಕೋತ್ಸವ ಜುಲೈ 22ರಂದು ನಡೆಯಲಿದ್ದು, ಈ ಬಾರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ #HonoraryDoctorate ಪ್ರದಾನ ಮಾಡಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೂವರು ಗಣ್ಯರನ್ನು ಗುರುತಿಸಿ ...

ದೇಶದಲ್ಲಿ ಸದ್ದು ಮಾಡಿದ ಕೃತಕ ಆ್ಯಂಕರ್ ಶಿವಮೊಗ್ಗಕ್ಕೂ ಲಗ್ಗೆ: ಹೇಗಿದ್ದಾಳೆ ವೀಡಿಯೋ ನೋಡಿ

ದೇಶದಲ್ಲಿ ಸದ್ದು ಮಾಡಿದ ಕೃತಕ ಆ್ಯಂಕರ್ ಶಿವಮೊಗ್ಗಕ್ಕೂ ಲಗ್ಗೆ: ಹೇಗಿದ್ದಾಳೆ ವೀಡಿಯೋ ನೋಡಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಜ್ಯ ಹಾಗೂ ದೇಶದಾದ್ಯಂತ ಮಾಧ್ಯಮದ ಕ್ಷೇತ್ರದಲ್ಲಿ ಸದ್ದು ಮಾಡಿರುವ ಕೃತಕ ಆ್ಯಂಕರ್ #AIAnchor ಮಲೆನಾಡಿಗೂ ಲಗ್ಗೆಯಿಟ್ಟಿದ್ದು, ಮೊಟ್ಟಮೊದಲ ಬಾರಿಗೆ ಇಂತಹ ಒಂದು ಪ್ರಯತ್ನಕ್ಕೆ ಕುವೆಂಪು ವಿಶ್ವವಿದ್ಯಾಲಯ #KuvempuUniversity ಕೈಹಾಕಿದೆ. ಹೌದು... ಕುವೆಂಪು ವಿಶ್ವವಿದ್ಯಾಲಯದ ...

ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸಿ ನಾಯಕತ್ವ ಗುಣ ಬೆಳಿಸಿಕೊಳ್ಳಿ: ಪ್ರೊ. ರಾಮಚಂದ್ರ

ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸಿ ನಾಯಕತ್ವ ಗುಣ ಬೆಳಿಸಿಕೊಳ್ಳಿ: ಪ್ರೊ. ರಾಮಚಂದ್ರ

ಕಲ್ಪ ಮೀಡಿಯಾ ಹೌಸ್   | ಶಂಕರಘಟ್ಟ | ಎನ್‌ಎಸ್‌ಎಸ್ ಶಿಬಿರದಲ್ಲಿ ಭಾಗವಹಿಸುವುದರ ಮೂಲಕ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ, ಸಹಬಾಳ್ವೆ, ತಾಳ್ಮೆ ಮುಂತಾದ ಸದ್ಗುಣಗಳನ್ನು ಬೆಳೆಸಿಕೊಳ್ಳಿ ಎಂದು ಕುವೆಂಪು ವಿಶ್ವವಿದ್ಯಾಲಯ Kuvempu University ಹಣಕಾಸು ಅಧಿಕಾರಿ ಪ್ರೊ. ವೈ. ಎಲ್. ರಾಮಚಂದ್ರ ...

ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅನಿವಾರ್ಯ: ಡಾ.ನಾಗರಾಜ್ ಪರಿಸರ ಕರೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಂದಿನ ಕಾಲಘಟ್ಟದಲ್ಲಿ ಪರಿಸರ, ಜಲ, ಮಣ್ಣಿನ ಮಹತ್ವ ಅರಿಯುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್'ಎಸ್'ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ್ ಪರಿಸರ ಕರೆ ನೀಡಿದರು. ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ...

ಲೋಕದ ಸಂಕಟಗಳಿಗೆ ಬುದ್ಧ ನೀಡಿದ ಪರಿಹಾರ ಪ್ರತಿಯೊಬ್ಬರಿಗೂ ಮಾದರಿ: ಪ್ರೊ.‌‌ ಬಿ.‌ಪಿ. ವೀರಭದ್ರಪ್ಪ

ಲೋಕದ ಸಂಕಟಗಳಿಗೆ ಬುದ್ಧ ನೀಡಿದ ಪರಿಹಾರ ಪ್ರತಿಯೊಬ್ಬರಿಗೂ ಮಾದರಿ: ಪ್ರೊ.‌‌ ಬಿ.‌ಪಿ. ವೀರಭದ್ರಪ್ಪ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಜಗತ್ತಿನಲ್ಲಿ ಮೊಟ್ಟ ಮೊದಲು ಶೋಷಣೆಗಳ ವಿರುದ್ಧ ಪ್ರತಿಭಟಿಸಿದ ಮಹಾನ್ ಚೇತನ ಗೌತಮಬುದ್ಧ. ಅಂದು ಅಸ್ತಿತ್ವದಲ್ಲಿದ್ದ ಕಂದಾಚಾರಕ್ಕೆ ಪ್ರತ್ಯುತ್ತರವಾಗಿ ವೈಜ್ಞಾನಿಕ ತಳಹದಿಯ ಮೇಲೆ ಆಧ್ಯಾತ್ಮವನ್ನು ಪ್ರತಿಪಾದಿಸಿದವನು ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ...

ಎನ್’ಇಎಸ್ ಅಡ್ವಾನ್ಸ್ಡ್‌ ಸ್ಟಡೀಸ್ ಕಾಲೇಜಿಗೆ ಏಳು ರ‍್ಯಾಂಕ್’ಗಳು

ಎನ್’ಇಎಸ್ ಅಡ್ವಾನ್ಸ್ಡ್‌ ಸ್ಟಡೀಸ್ ಕಾಲೇಜಿಗೆ ಏಳು ರ‍್ಯಾಂಕ್’ಗಳು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕುವೆಂಪು ವಿಶ್ವವಿದ್ಯಾಲಯದ Kuvempu University 2021-22 ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ನಗರದ ಎನ್'ಇಎಸ್ ಇನ್ಸ್ಟಿಟ್ಯೂಟ್‌ ಆಫ್ ಅಡ್ವಾನ್ಸ್ಡ್‌ ಸ್ಟಡೀಸ್ ಕಾಲೇಜಿಗೆ ಏಳು ರ‍್ಯಾಂಕ್'ಗಳು ಲಭಿಸಿದೆ. ಬಿಬಿಎ ವಿಭಾಗದಲ್ಲಿ ಪ್ರೀತಿ ಜಾನ್ (2 ...

Page 7 of 32 1 6 7 8 32
  • Trending
  • Latest
error: Content is protected by Kalpa News!!