Tag: LatestNewsKannada

ದಸರಾ ಅಮೂಲ್ಯ ಪ್ರತಿಭೆಗಳು ಹೊರಹೊಮ್ಮಲು ಸಹಕಾರಿ: ಎಸ್‌ಪಿ ಮಿಥುನ್ ಕುಮಾರ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮೈಸೂರು ದಸರಾ #Mysore Dasara ಬಿಟ್ಟರೆ ಶಿವಮೊಗ್ಗ ದಸರಾ #Shivamogga Dasara ಎರಡನೇ ವೈವಿಧ್ಯಮಯ ಅತಿ ದೊಡ್ಡ ದಸರಾವಾಗಿದ್ದು, ...

Read more

ಶಿವಮೊಗ್ಗಕ್ಕೆ ಬಂದ ದಸರಾ ಆನೆಗಳು | ನಗರದಲ್ಲಿ ತಾಲೀಮು ಆರಂಭ | ಸಂಭ್ರಮದಲ್ಲಿ ಜನ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಮಲೆನಾಡಿನ ವೈಭವದ ಶಿವಮೊಗ್ಗ ದಸರಾದಲ್ಲಿ #Shivamogga Dasara ಅಂಬಾರಿ ಹೊರುವ ಆನೆಗಳು ನಿನ್ನೆ ನಗರಕ್ಕೆ ಆಗಮಿಸಿದ್ದು, ಇಂದಿನಿಂದ ತಾಲೀಮು ...

Read more

ಪ್ಲಾಸ್ಟಿಕ್ ಚೀಲ ಬಳಕೆ ಸಂಪೂರ್ಣವಾಗಿ ತ್ಯಜಿಸಿ, ಪರಿಸರ ಸ್ನೇಹಿ ಬಟ್ಟೆ ಚೀಲ ಬಳಸಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಲಾಗಿರುವ "ಶಿವಮೊಗ್ಗ ದಸರಾ - 2025"ರ #Shivamogga Dasara ಅಂಗವಾಗಿ, ಪರಿಸರ ಸಂರಕ್ಷಣೆಯ ...

Read more

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಪ್ರ ಬಾಂಧವರು ಹೀಗೆ ನಮೂದಿಸಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ #Census ವಿಪ್ರ ಬಾಂಧವರು ಧರ್ಮದ ಕಾಲಂ 1ರಲ್ಲಿ ಹಿಂದೂ ಎಂದೂ ...

Read more

ಭದ್ರಾವತಿ | ಯುವತಿ ಕೊಲೆ ಆರೋಪ ಓರ್ವನ ಬಂಧನ

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  | ತಾಲ್ಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣ ಸಂಬಂಧಕ್ಕೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ ...

Read more

ಶಿವಮೊಗ್ಗದ ಕುರಿತಾಗಿ ನಟ ಶರಣ್ ಹೇಳಿದ ಅಭಿಮಾನದ ಮಾತುಗಳಿವು

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ನನ್ನ ಮೆಚ್ಚಿನ ಊರು. ಬಹಳ ಜನರು ಇಲ್ಲಿ ನನಗೆ ಸ್ನೇಹಿತರಿದ್ದಾರೆ. ಶಿವಮೊಗ್ಗಕ್ಕೆ ಬರುವುದೇ ಒಂದು ಖುಷಿ ಎಂದು ...

Read more

ದೇವಸ್ಥಾನದ ಗಂಟೆಗಳ ಜತೆಗೆ ಶಾಲೆಯ ಗಂಟೆಗಳು ಬಾರಿಸಬೇಕಾಗಿದೆ: ಸಚಿವ ಮಧು ಬಂಗಾರಪ್ಪ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಸಿನಿಮಾಗಳು ಮನಸ್ಸನ್ನು ಹಗುರ ಮಾಡಬೇಕು ಮತ್ತು ಮನರಂಜನೆಯ ಜೊತೆಗೆ ಮಾಹಿತಿಯನ್ನು ನೀಡುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ...

Read more

ಹೋರಾಟದ ಬದುಕಿಗೆ ವಿದ್ಯೆ ಅವಶ್ಯಕ: ಎನ್‌ಇಎಸ್ ಅಧ್ಯಕ್ಷ ನಾರಾಯಣ ರಾವ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಹೊಸತನದ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಳ್ಳುವ ಜೊತೆಗೆ ಅದು ನೀಡುವ ಫಲಿತಾಂಶವನ್ನು ಉತ್ಸಾಹದಿ ಒಪ್ಪಿಕೊಳ್ಳಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ...

Read more

ಸೆ.24ರಂದು ರಂಗದಸರಾಕ್ಕೆ ಚಾಲನೆ | 30 ನಾಟಕ ತಂಡಗಳಿಂದ 43 ಪ್ರದರ್ಶನ | ಹೊನ್ನಾಳಿ ಚಂದ್ರಶೇಖರ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಮಹಾನಗರ ಪಾಲಿಕೆಯ ಆಶ್ರಯದಲ್ಲಿ ನಡೆಯುತ್ತಿರುವ ರಂಗದಸರಾ ಕಾರ್ಯಕ್ರಮವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಲಾಗುವುದು ಎಂದು ಕಲಾವಿದರ ಒಕ್ಕೂಟದ ಕಾರ್ಯದರ್ಶಿ ...

Read more

ಉಚಿತ ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ವರದಾನ: ಡಿ.ಎಸ್. ಅರುಣ್

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಉಚಿತ ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ವರದಾನವಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S ...

Read more
Page 2 of 457 1 2 3 457

Recent News

error: Content is protected by Kalpa News!!