Saturday, August 8, 2026
Advertisement
ADVERTISEMENT

Tag: Malnad News

ಸಂಗೀತವು ಮನಸ್ಸನ್ನು ಸಂತಸವಾಗಿಸುವ ದಿವ್ಯ ಔಷಧ:  ಡಿ.ಎಸ್. ಅರುಣ್

ಸಂಗೀತವು ಮನಸ್ಸನ್ನು ಸಂತಸವಾಗಿಸುವ ದಿವ್ಯ ಔಷಧ: ಡಿ.ಎಸ್. ಅರುಣ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಂಗೀತವು ಮನುಷ್ಯನ ಮನಸ್ಸನ್ನು ಸಂತಸವಾಗಿರುವ ದಿವ್ಯ ಔಷಧ. ಸಂಗೀತ ಕಲಿಕೆ ಮತ್ತು ಆಲಿಸುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುವುದರ ಜತೆಯಲ್ಲಿ ಖಿನ್ನತೆ ಕಡಿಮೆ ಆಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ...

ಭದ್ರಾವತಿ ಟಿಎಂಎಇಎಸ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಭದ್ರಾವತಿ ಟಿಎಂಎಇಎಸ್ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಪ್ರವೇಶಾತಿಗೆ ಅರ್ಜಿ ಆಹ್ವಾನ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ಟಿಎಂಎಇಎಸ್ ಕೈಗಾರಿಕಾ ತರಬೇತಿ ಕೇಂದ್ರ, ಚನ್ನಗಿರಿ ರಸ್ತೆ, ಶಿವಮಂಗಳ ಬಿಲ್ಡಿಂಗ್, (ಕೆನರಾ ಬ್ಯಾಂಕ್ ಮೇಲೆ) ಹಳೆನಗರ, ಭದ್ರಾವತಿ ಈ ಸಂಸ್ಥೆಯಲ್ಲಿ 2022ನೇ ಸಾಲಿನ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಿದೆ. 2 ವರ್ಷದ ಫಿಟ್ಟರ್, ಎಲೆಕ್ಟ್ರಾನಿಕ್ ...

ರೈಲ್ವೆ ಹಳಿ ಬಳಿ ಆತ್ಮಹತ್ಯೆಗೆ ಮುಂದಾದ ಮಹಿಳೆಯನ್ನು ರಕ್ಷಿಸಿದ ಸಾರ್ವಜನಿಕರು!

ರೈಲ್ವೆ ಹಳಿ ಬಳಿ ಆತ್ಮಹತ್ಯೆಗೆ ಮುಂದಾದ ಮಹಿಳೆಯನ್ನು ರಕ್ಷಿಸಿದ ಸಾರ್ವಜನಿಕರು!

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕೌಟುಂಬಿಕ ಕಲಹದಿಂದ ಮನನೊಂದು ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಮಹಿಳೆಯನ್ನು ಗಮನಿಸಿದ ಸಾರ್ವಜನಿಕರು ರಕ್ಷಿಸಿರುವ ಘಟನೆ ನಗರದಲ್ಲಿ ನಡೆದಿದೆ. ಹೊರನಾಡಿನ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ ಮಂಜುಳಾ ಅವರ ಪತಿ ಶಿವಕುಮಾರ್ ...

ಕುವೆಂಪು ವಿವಿ ಪದವಿ ಪರೀಕ್ಷೆ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಅಣ್ಣಯ್ಯಗೆ ಆರನೇ ರ್‍ಯಾಂಕ್

ಕುವೆಂಪು ವಿವಿ ಪದವಿ ಪರೀಕ್ಷೆ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಅಣ್ಣಯ್ಯಗೆ ಆರನೇ ರ್‍ಯಾಂಕ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಕುವೆಂಪು ವಿಶ್ವವಿದ್ಯಾಲಯ Kuvempu University 2020-21ನೇ ಸಾಲಿನಲ್ಲಿ ನಡೆದ ಅಂತಿಮ ವರ್ಷದ ಬಿ.ಎಸ್ಸಿ (CBEs) ಪದವಿ ಪರೀಕ್ಷೆಯಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿ ಯು.ಎಂ. ಅಣ್ಣಯ್ಯ  ಆರನೇ ರ್‍ಯಾಂಕ್ (95.92%) ಪಡೆದು ಕಾಲೇಜಿಗೆ ...

ಯುವಾ ಬ್ರಿಗೇಡ್ ಕಾರ್ಯ ಶ್ಲಾಘನೀಯ: ಮುಖ್ಯ ಶಿಕ್ಷಕ ಗಣಪತಿ

ಯುವಾ ಬ್ರಿಗೇಡ್ ಕಾರ್ಯ ಶ್ಲಾಘನೀಯ: ಮುಖ್ಯ ಶಿಕ್ಷಕ ಗಣಪತಿ

ಕಲ್ಪ ಮೀಡಿಯಾ ಹೌಸ್   |  ಸೊರಬ  | ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳೆಸೊರಬ ಹಾಗೂ ಯುವಾ ಬ್ರಿಗೇಡ್ ಸೊರಬ ಇವರ ಸಂಯುಕ್ತ ಆಶ್ರಯದಲ್ಲಿ ಶಾಲೆಯ ಆವರಣದಲ್ಲಿ 160 ಅಡಿಕೆ ಸಸಿಗಳನ್ನು ನೆಡಲಾಯಿತು. ಶಾಲೆಯ ಮುಖ್ಯ ಶಿಕ್ಷಕರಾದ ಗಣಪತಿ ...

ಅಂಗವೈಕಲ್ಯತೆ ಸಾಧನೆಗೆ ಎಂದೂ ಅಡ್ಡಿಯಾಗದು: ಶಂಕರ್ ಶೇಟ್

ಅಂಗವೈಕಲ್ಯತೆ ಸಾಧನೆಗೆ ಎಂದೂ ಅಡ್ಡಿಯಾಗದು: ಶಂಕರ್ ಶೇಟ್

ಕಲ್ಪ ಮೀಡಿಯಾ ಹೌಸ್   |  ಸೊರಬ  | ಅಂಗವೈಕಲ್ಯತೆ ಸಾಧನೆಗೆ ಎಂದು ಅಡ್ಡಿಯಾಗದು ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಂಕರ್ ಶೇಟ್ ಹೇಳಿದರು. ಅಂಗವೈಕಲ್ಯತೆ ಶಾಪವಲ್ಲ, ಇದು ದೇವರು ಕೊಟ್ಟ ವರ ಎಂದು ಭಾವಿಸಿದಾಗ ಮಾತ್ರ ಸಾಧನೆ ಮಾಡಲು ...

ಬುಲೆಟ್ ಏರಿ ಬಂದ ಸಂಸದರು: ‘ವಿಕಾಸ ತೀರ್ಥ’ ಬೈಕ್ ರ‌್ಯಾಲಿಗೆ ರಾಘವೇಂದ್ರ ಚಾಲನೆ

ಬುಲೆಟ್ ಏರಿ ಬಂದ ಸಂಸದರು: ‘ವಿಕಾಸ ತೀರ್ಥ’ ಬೈಕ್ ರ‌್ಯಾಲಿಗೆ ರಾಘವೇಂದ್ರ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿಕಾರಿಪುರ  | ಬಿಜೆಪಿ ಯುವಮೋರ್ಚಾ ಶಿಕಾರಿಪುರ ವತಿಯಿಂದ ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಚುರ್ಚಿಗುಂಡಿ ಸನ್ಯಾಸಿ ಕೊಪ್ಪದವರೆಗೆ ಹಮ್ಮಿಕೊಳ್ಳಲಾಗಿದ್ದ 'ವಿಕಾಸ ತೀರ್ಥ' ಬೈಕ್ ರ‌್ಯಾಲಿಯನ್ನು ಸಂಸದ ಬಿ. ವೈ ರಾಘವೇಂದ್ರ MP Raghavendra ಅವರು ಉದ್ಘಾಟಿಸಿ, ...

ಲಿವರ್ ಟ್ರಾನ್ಸ್’ಪ್ಲಾಂಟ್’ಗೆ ಬೆಂಗಳೂರಿಗೆ ಝೀರೋ ಟ್ರಾಫಿಕ್’ನಲ್ಲಿ ಭದ್ರಾವತಿಯ ಯುವತಿ ಶಿಫ್ಟ್

ಲಿವರ್ ಟ್ರಾನ್ಸ್’ಪ್ಲಾಂಟ್’ಗೆ ಬೆಂಗಳೂರಿಗೆ ಝೀರೋ ಟ್ರಾಫಿಕ್’ನಲ್ಲಿ ಭದ್ರಾವತಿಯ ಯುವತಿ ಶಿಫ್ಟ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಭದ್ರಾವತಿಯ ಯುವತಿ ರಾಧಿಕಾ (18) ಅವರನ್ನು ಲಿವರ್ ಟ್ರಾನ್ಸ್’ಪ್ಲಾಂಟ್’ಗಾಗಿ ನಗರದ ನಾರಾಯಣ ಹೃದಯಾಲಯದಿಂದ ಬೆಂಗಳೂರು ಅಪೋಲೋ ಆಸ್ಪತ್ರೆಗೆ ಅಂಬ್ಯುಲೆನ್ಸ್ ಮೂಲಕ ಝೀರೋ ಟ್ರಾಫಿಕ್’ನಲ್ಲಿ Zero traffic ಶಿವಮೊಗ್ಗದಿಂದ ಬೆಂಗಳೂರಿಗೆ ಇಂದು ಮಧ್ಯಾಹ್ನ ಕರೆದೊಯ್ಯಲಾಯಿತು. ...

ಮನೆ ಮನೆಗಳಲ್ಲಿ ಉತ್ತಮ ಆರೋಗ್ಯ ಇರಲು ಯೋಗ ಅತ್ಯವಶ್ಯಕ : ಕೆ.ಇ. ಕಾಂತೇಶ್

ಮನೆ ಮನೆಗಳಲ್ಲಿ ಉತ್ತಮ ಆರೋಗ್ಯ ಇರಲು ಯೋಗ ಅತ್ಯವಶ್ಯಕ : ಕೆ.ಇ. ಕಾಂತೇಶ್

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮನೆ ಮನೆಗಳಲ್ಲಿ ಸದಾ ಉತ್ತಮ ಆರೋಗ್ಯ ಇರಲು ಕಾಯಿಲೆಯಿಂದ ಮುಕ್ತರಾಗಿ ಸದಾ ಚಟುವಟಿಕೆಯಿಂದ ಇರಲು ಯೋಗ ಅತ್ಯಂತ್ತ ಪರಿಣಾಮಕಾರಿಯಾದ ಔಷಧ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಇ. ಕಾಂತೇಶ್ K E ...

ನವೆಂಬರ್ 16, 17, 18 ಬಿಟಿಎಸ್-25 ಬೆಳ್ಳಿ ಹಬ್ಬ ಉದ್ಘಾಟನೆಗೆ ಪ್ರಧಾನಿಗೆ ಆಹ್ವಾನ

ನವೆಂಬರ್ 16, 17, 18 ಬಿಟಿಎಸ್-25 ಬೆಳ್ಳಿ ಹಬ್ಬ ಉದ್ಘಾಟನೆಗೆ ಪ್ರಧಾನಿಗೆ ಆಹ್ವಾನ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿರುವ `ಬೆಂಗಳೂರು ತಂತ್ರಜ್ಞಾನ ಶೃಂಗಸಭೆ’ಯ (ಬಿಟಿಎಸ್) 25ನೇ ವರ್ಷದ ಸಮಾವೇಶವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಜಾಗತಿಕ ನಾವೀನ್ಯತಾ ಸಹಭಾಗಿ (ಜಿಐಎ) ರಾಷ್ಟ್ರಗಳ ಕಾನ್ಸುಲ್ ಜನರಲ್, ಡೆಪ್ಯುಟಿ ಕಾನ್ಸುಲ್ ಜನರಲ್ ...

Page 256 of 707 1 255 256 257 707
  • Trending
  • Latest
error: Content is protected by Kalpa News!!