Sunday, August 9, 2026
Advertisement
ADVERTISEMENT

Tag: Malnad News

ವಿನೋಬನಗರ ಮಾರುಕಟ್ಟೆ ಜಾಗದಲ್ಲಿ ಸಂಚಾರ ದಟ್ಟಣೆ: ಪರಿಹರಿಸುವಂತೆ ಮನವಿ

ವಿನೋಬನಗರ ಮಾರುಕಟ್ಟೆ ಜಾಗದಲ್ಲಿ ಸಂಚಾರ ದಟ್ಟಣೆ: ಪರಿಹರಿಸುವಂತೆ ಮನವಿ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ವಿನೋಬನಗರದಲ್ಲಿರುವ ತರಕಾರಿ ಮಾರುಕಟ್ಟೆ ಜಾಗದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಸಂಚಾರ ಸರ್ಕಲ್ ಇನ್ಸ್'ಪೆಕ್ಟರ್ ಸಿದ್ಧನಗೌಡರಿಗೆ ಇಂದು ಸ್ನೇಹಜೀವಿ ಗೆಳೆಯರ ಬಳಗದ ವತಿಯಿಂದ ಮನವಿ ಸಲ್ಲಿಸಲಾಯಿತು. Also Read: ಮಾಜಿ ...

192ಎ ಕಾಯ್ದೆಯ ವ್ಯಾಪ್ತಿಯಿಂದ ಮಲೆನಾಡು ಪ್ರದೇಶ ಕೈಬಿಡುವಂತೆ ಹರತಾಳು ಹಾಲಪ್ಪ ಆಗ್ರಹ

ನಿಯಮಾವಳಿಗೆ ಸ್ಥಳೀಯರು ಒಪ್ಪಿದರೆ ಹೊಸನಗರ ಒಳಗೆ ಹೆದ್ದಾರಿ ನಿರ್ಮಾಣಕ್ಕೆ ಚಿಂತನೆ: ಶಾಸಕ ಹಾಲಪ್ಪ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿ ಹಾಗೂ ಷರತ್ತುಗಳಿಗೆ ಸ್ಥಳೀಯರು ಒಪ್ಪಿದರೆ ಹೊಸನಗರದ ಒಳಗೆ ಹೆದ್ದಾರಿಯನ್ನು ನಿರ್ಮಿಸಲಾಗುತ್ತದೆ ಎಂದು ಸಾಗರ ಶಾಸಕ ಎಚ್. ಹಾಲಪ್ಪ MLA Halappa ಹೇಳಿದ್ದಾರೆ. ಪತ್ರಿಕಾಗೋಷ್ಠೀಯಲ್ಲಿಂದು ಮಾತನಾಡಿದ ಅವರು, ಬೈಪಾಸ್ ...

ನನ್ನದು ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿ: ಡಿ.ಎಸ್. ಅರುಣ್ ಭರವಸೆ

ನನ್ನದು ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿ: ಡಿ.ಎಸ್. ಅರುಣ್ ಭರವಸೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಎಲ್ಲರ ಸಮಸ್ಯೆಗೆ ಸ್ಪಂದಿಸುವ ಒಂದು ಸಹಕಾರಿ ಕಚೇರಿಯಾಗಿ ನನ್ನ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ವಿಧಾನ ಪರಿಷತ್ ಡಿ.ಎಸ್. ಅರುಣ್ ಭರವಸೆ ನೀಡಿದ್ದಾರೆ. Also Read: ಡ್ರಗ್ಸ್ ಪ್ರಕರಣ: ಶಾರುಖ್ ಪುತ್ರ ಆರ್ಯನ್’ಗೆ ...

ಮೇ 29ರಂದು ಶಿವಮೊಗ್ಗದಲ್ಲಿ ಎಎಪಿ ವಲಯ ಸಮಾವೇಶ: ರವಿಕುಮಾರ್ ಮಾಹಿತಿ

ಮೇ 29ರಂದು ಶಿವಮೊಗ್ಗದಲ್ಲಿ ಎಎಪಿ ವಲಯ ಸಮಾವೇಶ: ರವಿಕುಮಾರ್ ಮಾಹಿತಿ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಮೇ 29ರಂದು ಶಿವಮೊಗ್ಗ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಅಮ್ ಆದ್ಮಿ ಪಕ್ಷದ ವಲಯ ಸಮಾವೇಶ ಶಿವಮೊಗ್ಗದಲ್ಲಿ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ರವಿಕುಮಾರ್ ಹಾಗೂ ಅಮೃತ್ ರಾಸ್ ತಿಳಿಸಿದ್ದಾರೆ. ಈ ಕುರಿತಂತೆ ...

ಸಾಗರ-ಹೊಸನಗರ ಎಪಿಎಂಸಿ ವಿಲೀನ: ಶಾಸಕ ಹಾಲಪ್ಪ ಕೊಟ್ಟ ಸ್ಪಷ್ಟನೆಯೇನು?

ಸಾಗರ-ಹೊಸನಗರ ಎಪಿಎಂಸಿ ವಿಲೀನ: ಶಾಸಕ ಹಾಲಪ್ಪ ಕೊಟ್ಟ ಸ್ಪಷ್ಟನೆಯೇನು?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಸಾಗರ ಹಾಗೂ ಹೊಸನಗರ ಎಪಿಎಂಸಿಗಳನ್ನು ಯಾವುದೇ ಕಾರಣಕ್ಕೂ ವಿಲೀನ ಮಾಡುವುದಿಲ್ಲ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ MLA Halappa ಸ್ಪಷ್ಟನೆ ನೀಡಿದ್ದಾರೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎರಡೂ ಎಪಿಎಂಸಿಗಳನ್ನು ...

ವಿಐಎಸ್’ಎಲ್ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ಭದ್ರಾ ನರ್ಸಿಂಗ್ ಹೋಂನಲ್ಲಿ ಕ್ಯಾಶ್’ಲೆಸ್ ಸೌಲಭ್ಯ

ವಿಐಎಸ್’ಎಲ್ ನಿವೃತ್ತ ನೌಕರರಿಗೆ ಗುಡ್ ನ್ಯೂಸ್: ಭದ್ರಾ ನರ್ಸಿಂಗ್ ಹೋಂನಲ್ಲಿ ಕ್ಯಾಶ್’ಲೆಸ್ ಸೌಲಭ್ಯ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  | ವಿಐಎಸ್’ಎಲ್ VISL ನಿವೃತ್ತ ಕಾರ್ಮಿಕರಿಗಾಗಿ ಎಸ್’ಎಐಎಲ್ ವತಿಯಿಂದ ಭದ್ರಾ ನರ್ಸಿಂಗ್ ಹೋಂನಲ್ಲಿ ಕ್ಯಾಶ್’ಲೆಸ್ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ. ಈ ಕುರಿತಂತೆ ನಿವೃತ್ತ ಕಾರ್ಮಿಕರ ಸಂಘದಲ್ಲಿ ಎಂಡಿ ಇಂಡಿಯಾ ಟಿಪಿಎ ಇನ್ಷೂರೆನ್ಸ್ ಕಂಪೆನಿಯೊಂದಿಗೆ ಸಭೆ ...

ಭದ್ರಾವತಿ: ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ ಸಾವು

ಆಗುಂಬೆ: ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಸಾವು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಆಗುಂಬೆ ಬಳಿಯ ಕಾಸರವಳ್ಳಿ ಗ್ರಾಮದ ಬಳಿಯಲ್ಲಿ ಬೈಕ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವಕನನ್ನು ಕೊಪ್ಪ ತಾಲೂಕಿನ ಬಂಡಿಗಡಿ ಗ್ರಾಮದ ಕೃಷ್ಣಮೂರ್ತಿ(31) ಎಂದು ...

ತೀರ್ಥಹಳ್ಳಿ: ಸಿನಿಮಿಯಾ ರೀತಿಯಲ್ಲಿ ಯುವತಿ ಅಪಹರಣ, ದಾರಿಯಲ್ಲೇ ಬಿಟ್ಟು ಯುವಕ ಪರಾರಿ

ಜೈಲ್ ರಸ್ತೆಯಲ್ಲಿ ಅಪ್ರಾಪ್ತೆಯ ಅಪಹರಣ: ಪ್ರಕರಣ ದಾಖಲು

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಜೈಲ್ ರಸ್ತೆಯ ಕೃಷ್ಣಪ್ಪ ಕಾಂಪೌಂಡ್’ನಿಂದ ಅಪ್ರಾಪ್ತೆಯನ್ನು ಯುವಕನೊಬ್ಬ ಅಪಹರಣ ಮಾಡಿದ್ದು, ಈ ಕುರಿತಂತೆ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕೆಪಿ ಅಗ್ರಹಾರದ ಲಿಂಗರಾಜ್ ಅಲಿಯಾಸ್ ವಿರಾಟ್ (26) ಎಂಬ ಯುವಕ ಅಪಹರಣ ಮಾಡಿದ್ದಾನೆ ಎಂದು ...

ರಸ್ತೆ ಅಪಘಾತ: ಏಳು ಮಂದಿ ಸಾವು, ಐದಕ್ಕೂ ಅಧಿಕ ಮಂದಿಗೆ ಗಾಯ

ಶಿರಾಳಕೊಪ್ಪದಲ್ಲಿ ಟ್ರಾಕ್ಟರ್ ಪಲ್ಟಿ: ಇಬ್ಬರ ದಾರುಣ ಸಾವು

ಕಲ್ಪ ಮೀಡಿಯಾ ಹೌಸ್   |  ಶಿರಾಳಕೊಪ್ಪ  | ಇಲ್ಲಿನ ಕಡೇನಂದಿಹಳ್ಳಿಯಲ್ಲಿ ನಿನ್ನೆ ಜಮೀನು ಉಳುಮೆ ಮಾಡಿ ಮನೆಗೆ ಬರುವಾಗ ನಡಲುಕಟ್ಟೆ ಕೆರೆ ಕೋಡಿಯಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ರಾಜು ಕಿಟದಹಳ್ಳಿ (20), ಶೇಖರಪ್ಪ ಕಾನಕೇರಿ (60) ...

ತನ್ನ 5 ತಿಂಗಳ ಮಗುವನ್ನು ಕಳೆದುಕೊಂಡು ತಂದೆ ರೋಧಿಸುತ್ತಿದ್ದರೆ, ಪೊಲೀಸರು ಕೇಳಿದ ಪ್ರಶ್ನೆ ಹೇಗಿತ್ತು ಗೊತ್ತಾ?

ಕಾರು ಚಕ್ರಕ್ಕೆ ಸಿಲುಕಿ ಬಾಲಕಿ ಸಾವು: ಶಿವಮೊಗ್ಗದಲ್ಲೊಂದು ದಾರುಣ ಘಟನೆ

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಕಾರನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಚಕ್ರಕ್ಕೆ ಸಿಲುಕಿ ಎರಡೂವರೆ ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ಕಡೇಕಲ್’ನಲ್ಲಿ ಈ ಘಟನೆ ನಡೆದಿದ್ದು, ಮೃತ ಬಾಲಕಿಯನ್ನು ಲೀಜಾ(2.5) ಎಂದು ಗುರುತಿಸಲಾಗಿದೆ. ಇಲ್ಲಿನ ಶಮೀ ...

Page 263 of 707 1 262 263 264 707
  • Trending
  • Latest
error: Content is protected by Kalpa News!!