ತಾಯಿ ಭಾರತಿಯ ಸೆರಗಿಗೇ ಕೈಹಾಕುವವರ ಓಡಿಸಿ, ಮತ್ತೆ ಮೋದಿ ಗೆಲ್ಲಿಸೋಣ
ಮನುಷ್ಯಕುಲಕ್ಕೆ ಹೊಸ ಚೈತನ್ಯ ಮತ್ತು ಸ್ಪೂರ್ತಿ ದೊರೆಯಲು ಕಾರಣವಾಗಿರತಕ್ಕ ಅನೇಕ ವಿಚಾರಗಳಲ್ಲಿ ಹಿಂದುತ್ವ ಅನ್ನುವುದೂ ಒಂದು. ಈ ಪದಕ್ಕಿರುವ ಅರ್ಥವ್ಯಾಪ್ತಿ, ಸಮುದಾಯಗಳು, ವಿಚಾರಗಳು, ಆದರ್ಶಗಳು, ಪದ್ದತಿಗಳು ಅದೆಷ್ಟು ...
Read more