Tag: MP Raghavendra

ಸಾರ್ವಜನಿಕರಿಗೆ ಕಿರಿಕಿರಿಯಾಗದಂತೆ ಸ್ಮಾರ್ಟ್ ಸಿಟಿ ಕೆಲಸ ನಡೆಸಿ: ಸಂಸದ ರಾಘವೇಂದ್ರ ಸೂಚನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಬಹಳಷ್ಟು ಕಾಮಗಾರಿಗಳು ನಡೆಯುತ್ತಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ಕಿರಿಕಿರಿಯಾಗದ ರೀತಿಯಲ್ಲಿ ಕೆಲಸ ಮಾಡಿ ...

Read more

ಶಂಕಿತ ಉಗ್ರರ ಬಂಧನ: ಐಸಿಸಿ ಜೊತೆ ಲಿಂಕ್ ಕುರಿತಾಗಿ ತಿಳಿದು ದಿಗ್ಬ್ರಮೆ: ಸಂಸದ ರಾಘವೇಂದ್ರ ಆತಂಕ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಐಸಿಸಿ, ಅಲ್ ಖೈದಾದಂತಹ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ಉಗ್ರರು ಶಿವಮೊಗ್ಗದಲ್ಲಿ ಪತ್ತೆಯಾಗಿರುವುದು ದಿಗ್ಬö್ರಮೆ ಉಂಟಾಗಿದೆ ಎಂದು ...

Read more

ಶಿಕಾರಿಪುರ ತಾಲೂಕಿನಲ್ಲಿ 20 ಸಾವಿರ ಕ್ವಿoಟಾಲ್ ಅಕ್ಕಿ ವಿತರಣೆ: ಸಂಸದ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್   |  ಶಿಕಾರಿಪುರ  | ಶಿವಮೊಗ್ಗ ಜಿಲ್ಲೆಯ 35 ತಾಂಡಾ ಮತ್ತು ಶಿಕಾರಿಪುರ ತಾಲೂಕಿನ 9 ತಾಂಡಾದಲ್ಲಿ ನ್ಯಾಯಬೆಲೆ ಅಂಗಡಿಯ ಉಪ ಕೇಂದ್ರ ಜನತೆಗೆ ...

Read more

ಬೆಂಗಳೂರು-ಶಿವಮೊಗ್ಗ ವಿಶೇಷ ರೈಲು: ಸಂಸದ ರಾಘವೇಂದ್ರ ಅಭಿನಂದನೆ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಇತ್ತೀಚೆಗೆ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಇವರು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿ ರೈಲ್ವೆ ಇಲಾಖೆಗೆ ಸಂಬಂಧಿಸಿದ ಅಭಿವೃದ್ಧಿ ...

Read more

ಉಮೇಶ್ ಕತ್ತಿ ಅಕಾಲಿಕ ನಿಧನ ಬಹಳ ನೋವು ತಂದಿದೆ: ಪ್ರಧಾನಿ ಮೋದಿ ಟ್ವೀಟ್

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಸಚಿವ ಉಮೇಶ್ ಕತ್ತಿ ನಿಧನಕ್ಕೆ ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಹು ಅನುಭವಸ್ಥ, ಹಿರಿಯ ...

Read more

ಗಣೇಶೋತ್ಸವ ರಾಜಬೀದಿ ಉತ್ಸವದಲ್ಲಿ ಕಾರ್ಯಕರ್ತರೊಂದಿಗೆ ಕುಣಿದು ಕುಪ್ಪಳಿಸಿದ ಸಂಸದ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಗರದ ಹೊಸಮನೆ ಬಡಾವಣೆಯಲ್ಲಿ "ಹಿಂದೂ ವಿರಾಟ್ ಸೇವಾ ಸಮಿತಿ" ಪ್ರತಿಷ್ಠಾಪಿಸಿರುವ 54ನೇ ವರ್ಷದ ಅದ್ದೂರಿ ಗಣೇಶೋತ್ಸವದ "ರಾಜಬೀದಿ ಉತ್ಸವ"ದಲ್ಲಿ ...

Read more

ಮುರುಘಾ ಶ್ರೀಗಳ ಬಂಧನ ವದಂತಿ: ಸಂಸದ ರಾಘವೇಂದ್ರ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಚಿತ್ರದುರ್ಗ ಮುರುಘಾ ಮಠದ ಶ್ರೀಗಳ ಬಂಧನವಾಗಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP Raghavendra ಹೇಳಿದ್ದಾರೆ. ಶ್ರೀಗಳನ್ನು ಬಂಧಿಸಲಾಗಿದೆ ...

Read more

ಗಣೇಶೋತ್ಸವಕ್ಕೆ ಡಿಜೆ ಬಳಸುವಂತಿಲ್ಲ, ಸ್ವಾತಂತ್ರ ಯೋಧರ ಫೋಟೋ ಬಳಸಬಹುದು: ಸಂಸದ ರಾಘವೇಂದ್ರ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಈ ಬಾರಿಯ ಗಣೇಶೋತ್ಸವದಲ್ಲಿ Ganeshothsava ಡಿಜೆ ಬಳಕೆ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದ್ದು, ಸಾಮಾನ್ಯ ಸೌಂಡ್ಸ್ ಸಿಸ್ಟಂ ಬಳಸಲು ಅವಕಾಶವಿದೆ ...

Read more

ಶಿಕಾರಿಪುರ : ವಿವಿಧ ಸಮುದಾಯ ಭವನ ಕಾಮಗಾರಿಗಳಿಗೆ ಸಂಸದ ರಾಘವೇಂದ್ರ ಚಾಲನೆ

ಕಲ್ಪ ಮೀಡಿಯಾ ಹೌಸ್   |  ಶಿಕಾರಿಪುರ  | ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ಸಂಸದ ಬಿ. ವೈ. ರಾಘವೇಂದ್ರ MP Raghavendra ವಿವಿಧ ಸಮುದಾಯ ಭವನಗಳ ಉದ್ಘಾಟನೆ ...

Read more

ದೂರವಾಣಿ ಸಂಪರ್ಕ, ಕಾಲುಸಂಕಗಳ ನಿರ್ಮಾಣಕ್ಕೆ ಸೂಕ್ತ ಗಮನ ಹರಿಸುವಂತೆ ಸಂಸದ ರಾಘವೇಂದ್ರ ಮನವಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕೇಂದ್ರ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸ್ಥಾಯಿ ಸಮಿತಿ ಬೆಂಗಳೂರಿಗೆ ಭೇಟಿ ನೀಡಿದ್ದು, ಸದರಿ ಸಭೆಯಲ್ಲಿ ಶಿವಮೊಗ್ಗ ...

Read more
Page 13 of 27 1 12 13 14 27

Recent News

error: Content is protected by Kalpa News!!