Sunday, January 18, 2026
">
ADVERTISEMENT

Tag: Mumbai

ಮುಂಬೈನಲ್ಲಿ ಭಾರೀ ಮಳೆ: ಮತ್ತೆ ರೆಡ್ ಅಲರ್ಟ್ ಘೋಷಣೆ

ಮುಂಬೈನಲ್ಲಿ ಭಾರೀ ಮಳೆ: ಮತ್ತೆ ರೆಡ್ ಅಲರ್ಟ್ ಘೋಷಣೆ

ಮುಂಬೈ: ಹಲವು ದಿನಗಳಿಂದ ವಾಣಿಜ್ಯ ನಗರಿಯನ್ನು ಇನ್ನಿಲ್ಲದಂತೆ ಕಾಡುತ್ತಿರುವ ಭಾರೀ ಕುಂಭದ್ರೋಣ ಮಳೆ ಮುಂದುವರೆದಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಇಡಿಯ ನಗರದಲ್ಲಿ ರಸ್ತೆ, ರೈಲು ...

Breaking: ಕುಂಭದ್ರೋಣ ಮಳೆಗೆ ಮುಂಬೈ ತತ್ತರ, ಹಲವು ಬಡಾವಣೆ-ಪೊಲೀಸ್ ಠಾಣೆಯೂ ಜಲಾವೃತ

Breaking: ಕುಂಭದ್ರೋಣ ಮಳೆಗೆ ಮುಂಬೈ ತತ್ತರ, ಹಲವು ಬಡಾವಣೆ-ಪೊಲೀಸ್ ಠಾಣೆಯೂ ಜಲಾವೃತ

ಮುಂಬೈ: ಬಿಸಿಲಿನಿಂದ ಕಂಗೆಟ್ಟಿದ್ದ ವಾಣಿಜ್ಯ ನಗರಿ ಮುಂಬೈ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತತ್ತರಿಸಿ ಹೋಗಿದ್ದು, ಇಡಿಯ ನಗರದ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿದೆ. Mumbai Airport PRO: SpiceJet SG 6237 Jaipur-Mumbai flight overshot runway yesterday while landing at ...

ಪುಣೆ: ಮಳೆಯಿಂದ ಪಾರ್ಕಿಂಗ್ ಲಾಟ್ ಕುಸಿದು 17 ಮಂದಿ ದುರ್ಮರಣ

ಪುಣೆ: ಮಳೆಯಿಂದ ಪಾರ್ಕಿಂಗ್ ಲಾಟ್ ಕುಸಿದು 17 ಮಂದಿ ದುರ್ಮರಣ

ಪುಣೆ: ಭಾರೀ ಮಳೆಯಿಂದಾಗಿ ಹಸಿಯಾಗಿದ್ದ ಪಾರ್ಕಿಂಗ್ ಲಾಟ್ ಕುಸಿದುಬಿದ್ದ ಪರಿಣಾಮ 17 ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಧಾರುಣ ಘಟನೆ ಇಂದು ಮುಂಜಾನೆ ನಡೆದಿದೆ. ಪುಣೆಯ ಕೊಂಧ್ವ ಎಂಬ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್ ಕಾಂಪೌಂಟ್ ಒಳಗಿನ ಪಾರ್ಕಿಂಗ್ ಲಾಟ್ ಬಹುತೇಕ ಕುಸಿದಿದ್ದು, ಇದರ ...

ಚುನಾವಣಾ ಸಮೀಕ್ಷೆಯಲ್ಲಿ ಬಿಜೆಪಿಗೆ ಭರ್ಜರಿ ಜಯ: ಗಗನಕ್ಕೇರಿದ ಷೇರು ಮಾರುಕಟ್ಟೆ

ಮತ ಎಣಿಕೆಯಲ್ಲಿ ಮೋದಿ ಸುನಾಮಿ: ಗಗನಕ್ಕೆ ಜಿಗಿದ ಶೇರುಪೇಟೆ

ಮುಂಬೈ: ಲೋಕಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ದೇಶದಾದ್ಯಂತ ಮೋದಿ ಸುನಾಮಿ ಅಬ್ಬರಕ್ಕೆ ಕಾಂಗ್ರೆಸ್ ಕೊಚ್ಚಿ ಹೋಗುತ್ತಿದ್ದರೆ, ಇನ್ನೊಂದೆಡೆ ಮುಂಬೈ ಶೇರು ಮಾರುಕಟ್ಟೆ ಗಗನಕ್ಕೇರಿದೆ. ಎನ್’ಡಿಎ ಮೈತ್ರಿಕೂಟ ಸುಮಾರು 335 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡ ಪರಿಣಾಮ ಶೇರು ಪೇಟೆ ಸುಮಾರು 900 ...

ಮುಂಬೈ: ಬಿಜೆಪಿ ಅಭ್ಯರ್ಥಿಯಿಂದ 2 ಸಾವಿರ ಕೆಜಿ ಲಡ್ಡು ತಯಾರಿಕೆಗೆ ಆರ್ಡರ್

ಮುಂಬೈ: ಬಿಜೆಪಿ ಅಭ್ಯರ್ಥಿಯಿಂದ 2 ಸಾವಿರ ಕೆಜಿ ಲಡ್ಡು ತಯಾರಿಕೆಗೆ ಆರ್ಡರ್

ಮುಂಬೈ: ಈ ಬಾರಿ ಮುಂಬೈ ಉತ್ತರದ ಜನತೆಗೆ ಸಿಹಿಸಿಹಿ ಲಡ್ಡು ಲಭ್ಯವಾಗಲಿದೆ. ಲೋಕಸಭಾ ಚುನಾವಣೆಯ ಫಲಿತಾಂಶೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಆಡಳಿತ ಗದ್ದುಗೆ ಏರುವ ಬಗ್ಗೆ ಲೆಕ್ಕಾಚಾರ ಪ್ರಕಟವಾಗಿದೆ. ಇದರಿಂದ ಪ್ರೇರಿತರಾದ ಮುಂಬೈ ಉತ್ತರ ಕ್ಷೇತ್ರದಿಂದ ಮರುಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ ...

64ನೆಯ ವಿಮಲ್ ಎಲಾಚಿ ಫಿಲ್ಮ್‌ ಫೇರ್ ಅವಾರ್ಡ್ ಫಂಕ್ಷನ್ ಹೇಗಿತ್ತು ಗೊತ್ತಾ?

64ನೆಯ ವಿಮಲ್ ಎಲಾಚಿ ಫಿಲ್ಮ್‌ ಫೇರ್ ಅವಾರ್ಡ್ ಫಂಕ್ಷನ್ ಹೇಗಿತ್ತು ಗೊತ್ತಾ?

ಮುಂಬೈ: 64ನೆಯ ವಿಮಲ್ ಎಲಾಚಿ ಫಿಲ್ಮ್ ಫೇರ್ ಪ್ರಶಸ್ತಿಗಳಲ್ಲಿ ಕವಟೆಡ್ ಲೇಕ್ ಲೇಡಿ ಸುಪ್ರೀಂ ಎಂಬುದು ಮತ್ತೊಮ್ಮೆ ಋಜುವಾತಾಯಿತು. ಸಂಜೆ ವೇಳೆ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದ ಆತಿಥ್ಯವನ್ನು ನಟ ಶಾರುಖ್ ಖಾನ್ ವಹಿಸಿದ್ದರು. ರಾಝಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಪಡೆದರೆ, ರಣಬೀರ್ ...

ಮುಂಬೈನಲ್ಲಿ ಪಾದಚಾರಿ ಸೇತುವೆ ಕುಸಿತ: 23 ಮಂದಿಗೆ ತೀವ್ರ ಗಾಯ

ಮುಂಬೈನಲ್ಲಿ ಪಾದಚಾರಿ ಸೇತುವೆ ಕುಸಿತ: 23 ಮಂದಿಗೆ ತೀವ್ರ ಗಾಯ

ಮುಂಬೈ: ವಾಣಿಜ್ಯ ನಗರಿಯ ಜನನಿಬಿಡ ಪ್ರದೇಶವಾದ ಛತ್ರಪತಿ ಶಿವಾಜಿ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಪಾದಚಾರಿ ಸೇತುವೆ ಕುಸಿದಿದ್ದು, 23 ಮಂದಿಗೆ ತೀವ್ರತರವಾದ ಗಾಯಗಳಾಗಿವೆ. ಮಹಾರಾಷ್ಟ್ರದ ಮುಂಬೈನಲ್ಲಿ ಇಂದು ಸಂಜೆ ಘಟನೆ ನಡೆದಿದ್ದು, ಜನರ ಸಂಚರಿಸುತ್ತಿದ್ದ ವೇಳೆ ಸೇತುವೆ ಏಕಾಏಕಿ ಕುಸಿದಿದೆ. ಹಲವು ...

ಉದಯೋನ್ಮುಖ ಟಿವಿ ನಿರೂಪಕ ರಾಹುಲ್ ದೀಕ್ಷಿತ್ ಆತ್ಮಹತ್ಯೆ

ಉದಯೋನ್ಮುಖ ಟಿವಿ ನಿರೂಪಕ ರಾಹುಲ್ ದೀಕ್ಷಿತ್ ಆತ್ಮಹತ್ಯೆ

ನವದೆಹಲಿ: ಉದಯೋನ್ಮುಖ ಟಿವಿ ನಿರೂಪಕ ರಾಹುಲ್ ದೀಕ್ಷಿತ್(28) ಇಂದು ಮುಂಜಾನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಎಎನ್'ಐ ವರದಿ ಮಾಡಿದ್ದು, ರಾಹುಲ್ ದೀಕ್ಷಿತ್ ಇಂದು ಸಾವಿಗೀಡಾಗಿದ್ದ, ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ರಾಹುಲ್ ಅವರ ದೂರದರ್ಶನ ಪ್ರದರ್ಶನಗಳ ...

ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ಪ್ರಕರಣದಲ್ಲಿ ಸಿಬಿಐ ಎಫ್’ಐಆರ್ ದಾಖಲು

ಐಸಿಐಸಿಐ ಬ್ಯಾಂಕ್-ವೀಡಿಯೋಕಾನ್ ಸಾಲ ಪ್ರಕರಣದಲ್ಲಿ ಸಿಬಿಐ ಎಫ್’ಐಆರ್ ದಾಖಲು

ನವದೆಹಲಿ: ವೀಡಿಯೋಕಾನ್ ಗ್ರೂಪ್'ಗೆ ಐಸಿಐಸಿಐ ಬ್ಯಾಂಕ್, ಅದರ ಸಿಇಒ ಚಂದ್ ಕೊಚಾರ್ ಹಾಗೂ ಕುಟುಂಬಸ್ಥರು ಸಾಲ ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಎಫ್'ಐಆರ್ ದಾಖಲಿಸಿದೆ. ಮುಂಬೈನಲ್ಲಿರುವ ವೀಡಿಯೋಕಾನ್ ಕೇಂದ್ರ ಕಚೇರಿ ಹಾಗೂ ಔರಂಗಾಬಾದ್'ನಲ್ಲಿರುವ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು. ...

Page 13 of 15 1 12 13 14 15
  • Trending
  • Latest
error: Content is protected by Kalpa News!!