Monday, March 2, 2026
Advertisement
ADVERTISEMENT

Tag: National Investigation Agency

ಶಿವಮೊಗ್ಗದಲ್ಲಿ ಮತ್ತೊಂದು ಭೀಕರ ಕೊಲೆ: ಹಳೇ ದ್ವೇಷ ಕಾರಣ?

ಹರ್ಷ ಹತ್ಯೆ ಪ್ರಕರಣ: ರಾಷ್ಟ್ರೀಯ ತನಿಖಾ ದಳದ ಎಫ್’ಐಆರ್’ನಲ್ಲಿ ಸ್ಪೋಟಕ ಸತ್ಯ ಬಯಲು?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ಹಿಂದೂ ಕಾರ್ಯಕರ್ತ ಹರ್ಷನ ಹತ್ಯೆ ಕುರಿತಾಗಿ ರಾಷ್ಟ್ರೀಯ ತನಿಖಾ ದಳ ಎಫ್’ಐಆರ್ ದಾಖಲಿಸಿದ್ದು, ಕೋಮು ದಳ್ಳುರಿಯನ್ನು ಸೃಷ್ಠಿಸಿವುದೇ ಆರೋಪಿಗಳ ಉದ್ದೇಶವಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.ಈ ಕುರಿತಂತೆ ದೃಶ್ಯ ಮಾಧ್ಯಮಗಳು ವರದಿ ಮಾಡಿದ್ದು, ಹರ್ಷನ ...

ಎನ್’ಐಎ ಬಲಿಷ್ಠಗೊಳಿಸುವ ಕಾಯ್ದೆ ಅಂಗೀಕಾರ: ಜಾತ್ಯತೀತವಾಗಿ ಉಗ್ರರ ಧಮನಕ್ಕೆ ವೇದಿಕೆ ಸಜ್ಜು

ಎನ್’ಐಎ ಬಲಿಷ್ಠಗೊಳಿಸುವ ಕಾಯ್ದೆ ಅಂಗೀಕಾರ: ಜಾತ್ಯತೀತವಾಗಿ ಉಗ್ರರ ಧಮನಕ್ಕೆ ವೇದಿಕೆ ಸಜ್ಜು

ನವದೆಹಲಿ: ಭಯೋತ್ಪಾದನಾ ನಿಗ್ರಹ ರಾಷ್ಟ್ರೀಯ ತನಿಖಾ ಸಂಸ್ಥೆಯನ್ನು ಬಲಿಷ್ಠಗೊಳಿಸುವ ಕಾಯ್ದೆ ಲೋಕಸಭೆಯಲ್ಲಿಂದು ಅಂಗೀಕಾರವಾಗಿದ್ದು, ಈ ಮೂಲಕ ಜಾತ್ಯತೀತವಾಗಿ ಭಯೋತ್ಪಾದಕರನ್ನು ಧಮನ ಮಾಡುವ ವೇದಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಜ್ಜುಗೊಳಿಸಿದೆ. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದ್ದ ಈ ಕಾಯ್ದೆ ...

ಎನ್’ಐಎ ವಿಚಾರಣೆ: ಉಮರ್, ಗಿಲಾನಿಗೆ ಸುತ್ತಿಕೊಂಡ ಟೆರರ್ ಫಂಡಿಂಗ್

ಎನ್’ಐಎ ವಿಚಾರಣೆ: ಉಮರ್, ಗಿಲಾನಿಗೆ ಸುತ್ತಿಕೊಂಡ ಟೆರರ್ ಫಂಡಿಂಗ್

ನವದೆಹಲಿ: ಉಗ್ರರ ವಿರುದ್ಧ ಹಾಗೂ ದೇಶದೊಳಗೆ ಇದ್ದುಕೊಂಡೇ ಉಗ್ರರಿಗೆ ಸಹಕಾರ ನೀಡುತ್ತಿರುವವರುವ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರದ ಕುಣಿಕೆಗೆ ಈಗ ಹುರಿಯತ್ ನಾಯಕರು ಸಿಲುಕಿದ್ದಾರೆ. ಟೆರರ್ ಫಂಡಿಂಗ್ ವಿಚಾರದಲ್ಲಿ ಪ್ರತ್ಯೇಕತಾವಾದಿ ನಾಯಕ ಸೈಯ್ಯದ್ ಅಲಿ ಶಾ ಗಿಲಾನಿ ಪುತ್ರ ನದೀಮ್ ...

ಪುಲ್ವಾಮಾ ದಾಳಿಯಲ್ಲಿ ಪಾಕ್ ಕೈವಾಡಕ್ಕೆ ದೊರೆತ ಸಾಕ್ಷಿ: ಎನ್’ಐಎ

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಯ ಹಿಂದೆ ಪಾಕಿಸ್ಥಾನದ ಕೈವಾಡವಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳ(ಎನ್'ಐಎ)ಗೆ ಸಾಕ್ಷಿ ದೊರೆತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಸ್ಫೋಟದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯದ ಆದೇಶದ ಹಿನ್ನೆಲೆಯಲ್ಲಿ ಕಳೆದ ವಾರ ಎನ್'ಐಎ ...

ಪುಲ್ವಾಮಾ ದಾಳಿ: ತನಿಖೆ ಕೈಗೆತ್ತಿಕೊಂಡ ಎನ್’ಐಎ, ಎಫ್’ಐಆರ್ ದಾಖಲು

ಪುಲ್ವಾಮಾ ದಾಳಿ: ತನಿಖೆ ಕೈಗೆತ್ತಿಕೊಂಡ ಎನ್’ಐಎ, ಎಫ್’ಐಆರ್ ದಾಖಲು

ನವದೆಹಲಿ: ಜಮ್ಮುವಿನ ಪುಲ್ವಾಮಾದಲ್ಲಿ ಪಾಕ್ ಉಗ್ರರು ನಡೆಸಿದ ಭೀಕರ ಆತ್ಮಾಹುತಿ ದಾಳಿಯ ತನಿಖೆಯನ್ನು ರಾಷ್ಟಿಯ ತನಿಖಾ ದಳ(ಎನ್'ಐಎ) ಅಧಿಕೃತವಾಗಿ ಇಂದು ಕೈಗೆತ್ತಿಕೊಂಡಿದೆ. ಪ್ರಕರಣದ ಕುರಿತಂತೆ ಕೇಂದ್ರ ಗೃಹ ಸಚಿವಾಲಯದಿಂದ ತನಿಖೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ಎನ್'ಐಎ, ಎಫ್'ಐಆರ್ ದಾಖಲಿಸಿ ಅಧಿಕೃತವಾಗಿ ತನಿಖೆಯನ್ನು ...

ಟೆರರ್ ಫಂಡಿಂಗ್‌ನಲ್ಲಿ ಮೂವರು ದೋಷಿಗಳು: ನ್ಯಾಯಾಲಯ

ನವದೆಹಲಿ: 2011ರಲ್ಲಿ ಭಯೋತ್ಪಾದನೆಗೆ ಹಣ ಪೂರೈಕೆ ಮಾಡಿದ ಆರೋಪದಲ್ಲಿ ಮೂವರು ಉಗ್ರರನ್ನು ದೋಷಿಗಳು ಎಂದು ದೆಹಲಿ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿದೆ. ಈ ಕುರಿತಂತೆ ಇಂದು ತೀರ್ಪು ಪ್ರಕಟಿಸಿದ ನ್ಯಾ ಪೂನಂ ಬಂಬಾ, ಮೋದ್ ಸಿದ್ದಿಖ್ ಗಿನೈ, ಗುಲಾಂ ಜೆಲಾನಿ ...

Page 2 of 2 1 2
  • Trending
  • Latest
error: Content is protected by Kalpa News!!