ಶಿವಮೊಗ್ಗ: ನ.23ರ ನಾಳೆ ನಡೆಯಲಿರುವ ಒಡಿಸ್ಸಿ, ಭರತನಾಟ್ಯ ಪ್ರದರ್ಶನ ನೋಡಲು ಮರೆಯದಿರಿ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಮಲೆನಾಡಿನ ಪ್ರತಿಷ್ಠಿತ ಶ್ರೀವಿಜಯ ಕಲಾನಿಕೇತನದ ವತಿಯಿಂದ ನ.23ರ ನಾಳೆ ಒಡಿಸ್ಸಿ ಹಾಗೂ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನೃತ್ಯ ನೀರಾಜನ ಶಾಸ್ತ್ರೀಯ ...
Read more