ಸರ್ಕಾರಿ ಕೆಲಸ ಅಂದ್ರೆ ಮೈಗಳ್ಳರೇ ಹೆಚ್ಚು: ಆದರೆ, ಭದ್ರಾವತಿ ಅಂಚೆ ಕಚೇರಿಯ ಈ ಸಿಬ್ಬಂದಿಗಳಿಗೆ ಕರ್ತವ್ಯವೇ ದೇವರು
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಾಮಾನ್ಯವಾಗಿ ಸರ್ಕಾರಿ ಕಚೇರಿ ಎಂದರೆ ಕೆಲಸದಿಂದ ತಪ್ಪಿಸಿಕೊಳ್ಳುವವರು, ರಜೆಗೆ ಸಣ್ಣ ಕಾರಣ ಸಿಕ್ಕರೆ ಸಾಕು ಮನೆಯಲ್ಲಿ ಕುಳಿತುಕೊಳ್ಳುವವರೇ ಹೆಚ್ಚು ಎಂಬ ...
Read more