ಗಮನಿಸಿ, ನಾಳೆ ಬಸ್ ಸಂಚಾರ ಇಲ್ಲ, ಸೆಕ್ಷನ್ ಮುಂದುವರಿಕೆ, ಮಾರ್ಚ್ 31ರವರೆಗೂ 9 ಜಿಲ್ಲೆ ಸಂಪೂರ್ಣ ಸ್ಥಗಿತ
ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಬೆಂಗಳೂರು: ರಾಜ್ಯದಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ನಿರ್ಧಾರ ಕೈಗೊಂಡಿರುವ ರಾಜ್ಯ ಸರ್ಕಾರ ನಾಳೆ ಸಹ ಯಾವುದೇ ಸಾರ್ವಜನಿಕ ಸಾರಿಗೆ ...
Read more