Friday, February 6, 2026
">
ADVERTISEMENT

Tag: Pulwama

ಪುಲ್ವಾಮಾದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ

ಕಲ್ಪ ಮೀಡಿಯಾ ಹೌಸ್   |  ಪುಲ್ವಾಮಾ | ವಲಸೆ ಕಾರ್ಮಿಕರ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ಇಬ್ಬರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ Pulwama ಭಾರತೀಯ ಸೇನಾಪಡೆ Indian army ಎನ್ಕೌಂಟರ್ ನಡೆಸಿ, ಹತ್ಯೆ ಮಾಡಿದೆ ಎಂದು ...

ಉಗ್ರರ ದಾಳಿ: ಮಾಜಿ ಪೊಲೀಸ್ ವಿಶೇಷಾಧಿಕಾರಿ ಸೇರಿ ಮೂವರ ಹತ್ಯೆ

ಉಗ್ರರ ದಾಳಿ: ಮಾಜಿ ಪೊಲೀಸ್ ವಿಶೇಷಾಧಿಕಾರಿ ಸೇರಿ ಮೂವರ ಹತ್ಯೆ

ಕಲ್ಪ ಮೀಡಿಯಾ ಹೌಸ್ ಶ್ರೀನಗರ: ಮಾಜಿ ಪೊಲೀಸ್ ವಿಶೇಷಾಧಿಕಾರಿಯೊಬ್ಬರ ಮನೆಗೆ ಉಗ್ರರು ದಾಳಿ ಮಾಡಿ ಅಧಿಕಾರಿ ಮತ್ತು ಅವರ ಪತ್ನಿ, ಪುತ್ರಿಯನ್ನು ಹತ್ಯೆ ಮಾಡಿರುವ ಘಟನೆ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ರಾತ್ರಿ 11 ಗಂಟೆ ಸುಮಾರಿಗೆ ಆವಂತಿಪೋರಾದ ...

ಚಳ್ಳಕರೆ: ಪುಲ್ವಾಮ ವೀರ ಸೈನಿಕರ ಸ್ಮರಣೆ

ಚಳ್ಳಕರೆ: ಪುಲ್ವಾಮ ವೀರ ಸೈನಿಕರ ಸ್ಮರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಪುಲ್ವಾಮ ದಾಳಿಯಲ್ಲಿ ವೀರ ಮರಣ ಹೊಂದಿದ ನಮ್ಮ ರಾಷ್ಟ್ರದ ಹೆಮ್ಮೆಯ ಸೈನಿಕರ ಆತ್ಮಕ್ಕೆ ಶಾಂತಿಕೋರಿ ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೇಣದ ಬತ್ತಿ ಬೆಳಗಿಸುವ ಮೂಲಕ ಪುಲ್ವಾಮ ವೀರ ಸೈನಿಕರನ್ನು ಸ್ಮರಣೆ ಮಾಡಲಾಯಿತು. ...

ತಪ್ಪಿದ ಅನಾಹುತ: ಅಮಿತ್ ಶಾ ಭೇಟಿಗೂ ಗಂಟೆಗೂ ಮುನ್ನ ಪುಲ್ವಾಮಾದಲ್ಲಿ ಗುಂಡಿನ ಕಾಳಗ

ತಪ್ಪಿದ ಅನಾಹುತ: ಅಮಿತ್ ಶಾ ಭೇಟಿಗೂ ಗಂಟೆಗೂ ಮುನ್ನ ಪುಲ್ವಾಮಾದಲ್ಲಿ ಗುಂಡಿನ ಕಾಳಗ

ಶ್ರೀನಗರ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುಲ್ವಾಮಾ ಭೇಟಿಗೂ ಕೆಲವೇ ಗಂಟೆಗೂ ಮುನ್ನ ಇದೇ ಪ್ರದೇಶದಲ್ಲಿ ಗುಂಡಿನ ಕಾಳಗ ನಡೆದಿದ್ದು, ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಜುಲೈ 1ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಅಗತ್ಯ ಭದ್ರತಾ ...

ಪುಲ್ವಾಮಾ ದಾಳಿಗೆ ಬಳಸಿದ ಕಾರಿನ ಸಿಸಿಟಿವಿ ದೃಶ್ಯಾವಳಿ ಲಭ್ಯ

ಪುಲ್ವಾಮಾ ದಾಳಿಗೆ ಬಳಸಿದ ಕಾರಿನ ಸಿಸಿಟಿವಿ ದೃಶ್ಯಾವಳಿ ಲಭ್ಯ

ನವದೆಹಲಿ: ಭಾರತೀಯ ಯೋಧರ ಮೇಲೆ ಜೈಷ್ ಉಗ್ರರು ನಡೆಸಿದ ಭೀಕರ ಆತ್ಮಹತ್ಯಾ ದಾಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಎನ್'ಐಎ ವಶಕ್ಕೆ ಪಡೆದುಕೊಂಡಿದ್ದು, ದಾಳಿ ನಡೆಸಿದ ಉಗ್ರ ಕಾರು ಚಲಾಯಿಸಿಕೊಂಡು ಬರುತ್ತಿರುವ ದೃಶ್ಯಗಳು ದಾಖಲಾಗಿವೆ ಎಂದು ವರದಿಯಾಗಿದೆ. ಈ ಸಿಸಿಟಿವಿ ದೃಶ್ಯಾವಳಿಗಳಲ್ಲಿ ...

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ದೇಶದ ವಿರುದ್ದ ಗನ್ ಹಿಡಿದರೆ ಬೇಟೆಯಾಡುವುದು ನಿಶ್ಚಿತ: ಸೇನೆ ಎಚ್ಚರಿಕೆ

ಶ್ರೀನಗರ: ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ 42 ಯೋಧರು ವೀರಸ್ವರ್ಗ ಸೇರಿದ 100 ಗಂಟೆಯೊಳಗೇ ಜೈಷ್ ಉಗ್ರರ ಸಂಘಟನೆಯ ಮುಖಂಡನನ್ನು ಹೊಡೆದು ಹಾಕಿದ್ದೇವೆ ಎಂದು ಭಾರತೀಯ ಸೇನೆ ಹೇಳಿದೆ. ಈ ಕುರಿತಂತೆ ಜಂಟಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಭಾರತೀಯ ಸೇನೆಯ ಕಾಪ್ಸ್ ಕಮಾಂಡರ್ ಆಫ್ ...

ಸೇನೆಯ ಭರ್ಜರಿ ಬೇಟೆ: ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಫಿನಿಷ್

ಸೇನೆಯ ಭರ್ಜರಿ ಬೇಟೆ: ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಫಿನಿಷ್

ಪುಲ್ವಾಮಾ: ಭಾರತೀಯ ಸೇನೆಯ 42 ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಷೀದ್ ಘಾಜಿಯನ್ನು ಭಾರತೀಯ ಸೇನೆ ಬೇಟೆಯಾಡಿ ಹೊಡೆದು ಹಾಕಿದೆ. ಪುಲ್ವಾಮದ ಪಿಂಗ್ಲಾನ್ ಪ್ರಾಂತ್ಯದಲ್ಲಿ ಉಗ್ರರು ಹಾಗೂ ಸೈನಿಕರ ನಡುವೆ ಭೀಕರ ಚಕಮಕಿ ನಡೆಯುತ್ತಿದ್ದು, ಸೇನೆಯ ...

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಪುಲ್ವಾಮಾ ಉಗ್ರ ದಾಳಿಗೆ ಪಾಕಿಸ್ಥಾನ ಐಎಸ್’ಐ ಮಾಸ್ಟರ್’ಮೈಂಡ್?

ಜಮ್ಮು: ಇಡಿಯ ಭಾರತ ಮಾತ್ರವಲ್ಲ ಪ್ರಪಂಚವೇ ಬೆಚ್ಚಿ ಬೀಳುವಂತಹ ಕ್ರೂರ ದಾಳಿ ನಡೆಸಿ ಸಿಆರ್'ಪಿಎಫ್'ನ 42 ಯೋಧರನ್ನು ಬಲಿ ಪಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ಥಾನದ ಐಎಸ್'ಐಯ ಸಂಚೂ ಸಹ ಇದೆ ಎಂಬ ಅನುಮಾನಗಳು ಬಲವಾಗುತ್ತಿವೆ. ಇದರ ನಡುವೆಯೇ, ಸೇನೆಯ 78 ...

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಬಸ್ ಸ್ಫೋಟ: ವೀರಸ್ವರ್ಗ ಸೇರಿದ 18 ಯೋಧರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್'ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ಬಸ್'ನ್ನು ಉಗ್ರರು ಸ್ಫೋಟಿಸಿರುವ ಪರಿಣಾಮ 18 ಯೋಧರು ವೀರಸ್ವರ್ಗ ಸೇರಿದ ಘಟನೆ ನಡೆದಿದೆ. ಐಇಡಿ ಸ್ಫೋಟದಲ್ಲಿ ಹಲವು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ...

ಜಮ್ಮು ಗಡಿಯಲ್ಲಿ ಸೇನೆ ಕಾರ್ಯಾಚರಣೆ, ಗುಂಡಿನ ಚಕಮಕಿ

ಜಮ್ಮು ಗಡಿಯಲ್ಲಿ ಸೇನೆ ಕಾರ್ಯಾಚರಣೆ, ಗುಂಡಿನ ಚಕಮಕಿ

ಶ್ರೀನಗರ: ಗಡಿ ಪ್ರದೇಶದಲ್ಲಿ ಉಗ್ರರು ದೇಶದೊಳಕ್ಕೆ ನುಸುಳಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸೇನೆ ಕಾರ್ಯಾಚರಣೆ ಆರಂಭಿಸಿದ್ದು, ಈ ವೇಳೆ ಭಾರೀ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆದಿದೆ. ಪುಲ್ವಾಮಾ ಜಿಲ್ಲೆಯ ಏರಿಪಲ್ ತಂತ್ರಿ ಮೊಹಲ್ಲಾ ಪ್ರದೇಶದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದು, 180 ...

  • Trending
  • Latest
error: Content is protected by Kalpa News!!