Thursday, January 15, 2026
">
ADVERTISEMENT

Tag: Punjab

ಸೇನೆಯಿಂದ ಪಾಕ್ ಡ್ರೋಣ್ ಪುಡಿಪುಡಿ: ಪಂಜಾಬ್ ಗಡಿಯಲ್ಲಿ ಹೈಅಲರ್ಟ್

ಸೇನೆಯಿಂದ ಪಾಕ್ ಡ್ರೋಣ್ ಪುಡಿಪುಡಿ: ಪಂಜಾಬ್ ಗಡಿಯಲ್ಲಿ ಹೈಅಲರ್ಟ್

ಟ್ಯಾನ್ ತರಣ್: ಪಂಜಾಬ್’ನಲ್ಲಿರುವ ಅಂತಾರಾಷ್ಟ್ರೀಯ ಗಡಿಯನ್ನು ದಾಟಿ ಭಾರತದೊಳಗೆ ಪ್ರವೇಶಿಸಿದ ಪಾಕಿಸ್ಥಾನದ ಡ್ರೋಣನ್ನು ಪುಡಿಗಟ್ಟಿರುವ ಭಾರತೀಯ ಸೇನೆ, ಇಡಿಯ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಿದೆ. ಪಂಜಾಬ್’ನ ಟ್ಯಾನ್ ತರಣ್ ಜಿಲ್ಲೆಯ ಖೇಮ್ ಕರಣ್ ಸೆಕ್ಟರ್’ನಲ್ಲಿ ಇಂದು ಮುಂಜಾನೆ ಘಟನೆ ನಡೆದಿದ್ದು, ಪಾಕ್ ...

ಭಾರತೀಯ ವೈದ್ಯರ ಸಾಧನೆ: 118 ವರ್ಷದ ವೃದ್ಧೆಗೆ ಯಶಸ್ವಿ ಪೇಸ್’ಮೇಕರ್ ಅಳವಡಿಕೆ

ಭಾರತೀಯ ವೈದ್ಯರ ಸಾಧನೆ: 118 ವರ್ಷದ ವೃದ್ಧೆಗೆ ಯಶಸ್ವಿ ಪೇಸ್’ಮೇಕರ್ ಅಳವಡಿಕೆ

ಲೂಧಿಯಾನಾ: ಸಾಮಾನ್ಯವಾಗಿ ವಯಸ್ಸಾಗಿರುವ ವ್ಯಕ್ತಿಗಳಿಗೆ ಮಹತ್ವದ ಯಾವುದೇ ರೀತಿಯ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ಹಿಂದೇಟು ಹಾಕುತ್ತಾರೆ. ಆದರೆ, ಪಂಜಾಬ್'ನಲ್ಲಿ 118 ವರ್ಷದ ವೃದ್ಧೆಗೆ ಪೇಸ್ ಮೇಕರ್ ಅಳವಡಿಕೆ ಮಾಡುವ ಮೂಲಕ ಅಲ್ಲಿನ ವೈದ್ಯರು ದಾಖಲೆ ಬರೆದಿದ್ದಾರೆ. ಪಂಜಾಬ್'ನ ಲೂಧಿಯಾನಾದ ಆಸ್ಪತ್ರೆಯಲ್ಲಿ ಕಾರ್ತಾರ್ ...

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ಐತಿಹಾಸಿಕ ಕ್ಷಣ: ತಾಯ್ನಾಡಿಗೆ ಸ್ವಾಗತ, ಸುಸ್ವಾಗತ ವೀರ-ಭಾರತಕ್ಕೆ ಅಭಿನಂದನ್ ಹಸ್ತಾಂತರ

ವಾಘಾ: ಪಾಕಿಸ್ಥಾನದಿಂದ ಕಳೆದ ಎರಡು ದಿನಗಳ ಹಿಂದೆ ಅಕ್ರಮವಾಗಿ ಬಂಧನಕ್ಕೆ ಒಳಗಾಗಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ಥಾನ ಇಂದು ಸಂಜೆ ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಮಾಡಿದೆ. ಪಂಜಾಬ್'ನ ವಾಘಾದಲ್ಲಿರುವ ಗಡಿಯಲ್ಲಿ ಅಭಿನಂದನ್ ಅವರನ್ನು ಪಾಕಿಸ್ಥಾನ, ಭಾರತೀಯ ...

ತಾಕತ್ತಿದ್ದರೆ ಅಜರ್’ನನ್ನು ಮಟ್ಟಹಾಕಿ, ಇಲ್ಲ ಭಾರತವೇ ಆ ಕೆಲಸ ಮಾಡುತ್ತದೆ: ಪಾಕ್‌ಗೆ ಪಂಜಾಬ್ ಸಿಎಂ ಎಚ್ಚರಿಕೆ

ತಾಕತ್ತಿದ್ದರೆ ಅಜರ್’ನನ್ನು ಮಟ್ಟಹಾಕಿ, ಇಲ್ಲ ಭಾರತವೇ ಆ ಕೆಲಸ ಮಾಡುತ್ತದೆ: ಪಾಕ್‌ಗೆ ಪಂಜಾಬ್ ಸಿಎಂ ಎಚ್ಚರಿಕೆ

ನವದೆಹಲಿ: ಪುಲ್ವಾಮಾದಲ್ಲಿ ನಡೆದ ಉಗ್ರ ದಾಳಿಯಲ್ಲಿ ಪಾಕಿಸ್ಥಾನದ ಪಾತ್ರವಿಲ್ಲ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್'ಗೆ ತಿರುಗೇಟು ನೀಡಿರುವ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಉಗ್ರ ಮಸೂದ್ ಅಜರ್'ನ ವಿರುದ್ಧ ನೀವು ಕ್ರಮ ಕೈಗೊಳ್ಳುತ್ತೀರೋ ಅಥವಾ ಭಾರತವೇ ಬರಬೇಕೋ ಎಂದು ...

ಈ ನವಜೋತ್ ಸಿಧು ದೇಹದಲ್ಲಿರುವುದು ರಕ್ತವೋ ಅಥವಾ ಗಟಾರದ ಕೊಚ್ಚೆ ನೀರೋ?

ಈ ನವಜೋತ್ ಸಿಧು ದೇಹದಲ್ಲಿರುವುದು ರಕ್ತವೋ ಅಥವಾ ಗಟಾರದ ಕೊಚ್ಚೆ ನೀರೋ?

ಅಮೃತ್'ಸರ: ಗುರುವಾರ ಜಮ್ಮುವಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ ಇಡಿಯ ದೇಶವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ಪಂಜಾಬ್ ಸಚಿವ, ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳುತ್ತಾರೆ ಪಾಕಿಸ್ಥಾನದ ಜೊತೆಯಲ್ಲಿ ಮಾತುಕತೆ ನಡೆಸಬೇಕಂತೆ. ...

ಪಂಜಾಬ್‌ನಲ್ಲಿ ಗ್ರೆನೇಡ್ ಸ್ಫೋಟ: ಮೂವರ ಸಾವು, ಹೈಅಲರ್ಟ್

ಪಂಜಾಬ್‌ನಲ್ಲಿ ಗ್ರೆನೇಡ್ ಸ್ಫೋಟ: ಮೂವರ ಸಾವು, ಹೈಅಲರ್ಟ್

ಚಂಡೀಘಡ: ಅಮೃತಸರದ ಸಮೀಪದಲ್ಲಿರುವ ರಾಜಸಾಂಸಿ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಗ್ರೆನೇಡ್ ಸ್ಪೋಟಗೊಂಡಿದ್ದು, ಮೂವರು ಸಾವನ್ನಪ್ಪಿ, 10ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಇಲ್ಲಿನ ನಿರಾಂಕಾರಿ ಭವನದಲ್ಲಿ ಧಾರ್ಮಿಕ ಸಭೆಯ ಹಿನ್ನೆಲೆಯಲ್ಲಿ ಸುಮಾರು 250ಕ್ಕೂ ಅಧಿಕ ಮಂದಿ ಸೇರಿದ್ದ ವೇಳೆ ...

ಅಮೃತಸರ ರೈಲು ದುರಂತಕ್ಕೆ ಪಂಜಾಬ್ ಕಾಂಗ್ರೆಸ್ ಕಾರಣವೇ?

ಅಮೃತಸರ ರೈಲು ದುರಂತಕ್ಕೆ ಪಂಜಾಬ್ ಕಾಂಗ್ರೆಸ್ ಕಾರಣವೇ?

ಅಮೃತಸರ: ವಿಜಯದಶಮಿ ಅಂಗವಾಗಿ ಆಯೋಜಿಸಿದ್ದ ರಾವಣ ದಹನ ಕಾರ್ಯಕ್ರಮದ ವೇಳೆ ರೈಲು ಹರಿದು 50ಕ್ಕೂ ಅಧಿಕ ಜನರನ್ನು ಬಲಿ ಪಡೆದ ದುರ್ಘಟನೆಗೆ ಪಂಜಾಬ್ ಕಾಂಗ್ರೆಸ್ ಕಾರಣ ಎಂದು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಘಟನೆ ಕುರಿತಂತೆ ಪ್ರತ್ಯಕ್ಷದರ್ಶಿಗಳು ರಾಷ್ಟ್ರೀಯ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅನುಮತಿಯಿಲ್ಲದೆಯೇ ಕಾಂಗ್ರೆಸ್ ...

ಅಮೃತಸರ ದುರಂತ: 62ಕ್ಕೇರಿದ ಸಾವಿನ ಸಂಖ್ಯೆ

ಅಮೃತಸರ ದುರಂತ: 62ಕ್ಕೇರಿದ ಸಾವಿನ ಸಂಖ್ಯೆ

ಅಮೃತಸರ: ವಿಜಯದಶಮಿ ಹಿನ್ನೆಲೆಯಲ್ಲಿ ರಾವಣ ದಹನದ ವೇಳೆ ರೈಲು ಹಳಿ ಮೇಲೆ ನಿಂತು ನೋಡುತ್ತಿದ್ದವರ ಮೇಲೆ ರೈಲು ಹರಿದ ಪರಿಣಾಮ ಬಲಿಯಾದವರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. ಪಂಜಾಬ್‌ನ ಅಮೃತಸರದಲ್ಲಿ ನಿನ್ನೆ ರಾತ್ರಿ 8 ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದ್ದು, ಜಲಂಧರ್‌ನಿಂದ ...

Breaking: ರಾವಣ ದಹನ ವೇಳೆ ರೈಲು ಹರಿದು 50 ಮಂದಿ ಸಾವು

Breaking: ರಾವಣ ದಹನ ವೇಳೆ ರೈಲು ಹರಿದು 50 ಮಂದಿ ಸಾವು

ಅಮೃತ್ ಸರ್: ಶರನ್ನವರಾತ್ರಿ ಅಂಗವಾಗಿ ಇಂದು ವಿಜಯದಶಮಿ ಆಚರಣೆಯ ಹಿನ್ನೆಲೆಯಲ್ಲಿ ರಾವಣ ದಹನ ಮಾಡುತ್ತಿದ್ದ ವೇಳೆ ರೈಲು ಹರಿದು 50 ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಭೀಕರ ಘಟನೆ ಪಂಜಾಬ್‌ನಲ್ಲಿ ನಡೆದಿದೆ. #WATCH The moment when the DMU train ...

Page 3 of 3 1 2 3
  • Trending
  • Latest
error: Content is protected by Kalpa News!!