Monday, January 26, 2026
">
ADVERTISEMENT

Tag: Rajnath Singh

ಗುರು ಪೂರ್ಣಿಮೆ: ಪೇಜಾವರ ಗುರುಗಳ ಆರ್ಶೀವಾದಕ್ಕೆ ಕೇಂದ್ರ ಸಚಿವರ ದಂಡು

ಉಡುಪಿ: ಇಂದು ದೇಶದೆಲ್ಲೆಡೆ ಗುರು ಪೂರ್ಣಿಮೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗಿದೆ. ಶಿಷ್ಯರು ತಮ್ಮ ತಮ್ಮ ಗುರು ಕಾರುಣ್ಯದ ವೈಭವವನ್ನು ನೆನೆದು ಭಕ್ತಿಯಿಂದ ನಮಿಸಿದ್ದಾರೆ. ಅದೇ ರೀತಿ ಇಡಿಯ ದೇಶಕ್ಕೇ ಗುರುವಾಗಿರುವ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಸಾಮಾಜಿಕ ...

ಲೋಕಸಭೆಯಲ್ಲಿ ರಾಹುಲ್ ಚಿಪ್ಕೋ ಆಂದೋಲನ ಆರಂಭ: ರಾಜನಾಥ್ ವ್ಯಂಗ್ಯ

ನವದೆಹಲಿ: ಅವಿಶ್ವಾಸ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಮಾತಿನ ನಂತರ ಪ್ರಧಾನಿ ಮೋದಿ ಅವರನ್ನು ಆಲಂಗಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಲೋಕಸಭೆಯಲ್ಲಿ ರಾಹುಲ್ ಚಿಪ್ಕೋ ಆಂದೋಲನ ಆರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ...

ನಾವು ಅವಿಶ್ವಾಸ ಮಂಡಿಸಿರಲಿಲ್ಲ, ಜನಾದೇಶ ಒಪ್ಪಿದ್ದೆವು: ರಾಜನಾಥ್ ಸಿಂಗ್ ವಾಗ್ದಾಳಿ

ನವದೆಹಲಿ: ಮೋದಿ ಸರ್ಕಾರದ ವಿರುದ್ಧ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಯುಪಿಎಗೆ ಜನಾದೇಶವಿದೆ ಎಂದು ನಾವು ಒಪ್ಪಿಕೊಂಡಿದ್ದೇವು ಎಂದು ಹೇಳುವ ಮೂಲಕ ಅವಿಶ್ವಾಸ ಮಂಡಿಸಿದ ಪ್ರತಿಪಕ್ಷಗಳಿಗೆ ಮಾತಿನ ಚಾಟಿ ನೀಡಿದರು. ...

ಒಂದೆಡೆ ರಾಜನಾಥ ಸಿಂಗ್ ಭೇಟಿ, ಇನ್ನೊಂದೆಡೆ ಉಗ್ರರ ದಾಳಿ

ಶ್ರೀನಗರ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಇಂದು ಶ್ರೀನಗರಕ್ಕೆ ಭೇಟಿ ನೀಡಿದ ಬೆನ್ನಲ್ಲೇ, ಕಣಿವೆ ರಾಜ್ಯದಲ್ಲಿ ಉಗ್ರರು ದಾಳಿ ನಡೆಸಿದ್ದಾರೆ. ಕುಪ್ವಾರ ಪ್ರದೇಶದಲ್ಲಿರುವ ಕೆರನ್ ಸೆಕ್ಟರ್ ಬಳಿಯಿರುವ ಸೇನಾ ನೆಲೆಯ ಮೇಲೆ ಇಂದು ಉಗ್ರರು ...

ಕಣಿವೆ ರಾಜ್ಯಕ್ಕೆ ಇಂದು ರಾಜನಾಥ್ ಸಿಂಗ್ ಭೇಟಿ: ತೀವ್ರ ಕುತೂಹಲ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರಕ್ಕೆ ಇಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ತಂಡ ಭೇಟಿ ನೀಡಲಿದ್ದು, ಎರಡು ದಿನ ಅಲ್ಲೇ ಮೊಕ್ಕಾಂ ಹೂಡಲಿದೆ. ಅಮರನಾಥ ಯಾತ್ರೆ ಹಾಗೂ ರಂಜಾನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಯ ಕುರಿತಾಗಿ ...

Page 3 of 3 1 2 3
  • Trending
  • Latest
error: Content is protected by Kalpa News!!