Saturday, January 17, 2026
">
ADVERTISEMENT

Tag: Ranebennuru

ರಾಣೆಬೆನ್ನೂರು ರೈಲು ನಿಲ್ದಾಣ ಪರಿಶೀಲಿಸಿ ನೈಋತ್ಯ ರೈಲ್ವೆ ಪ್ರಧಾನ ನಿರ್ವಾಹಕರು ಉಲ್ಲೇಖಿಸಿದ್ದೇನು?

ರಾಣೆಬೆನ್ನೂರು ರೈಲು ನಿಲ್ದಾಣ ಪರಿಶೀಲಿಸಿ ನೈಋತ್ಯ ರೈಲ್ವೆ ಪ್ರಧಾನ ನಿರ್ವಾಹಕರು ಉಲ್ಲೇಖಿಸಿದ್ದೇನು?

ಕಲ್ಪ ಮೀಡಿಯಾ ಹೌಸ್  |  ರಾಣೆಬೆನ್ನೂರು  | ಇಲ್ಲಿನ ರೈಲು ನಿಲ್ದಾಣ ಹಾಗೂ ಹೊಸದಾಗಿ ನಿರ್ಮಿಸಲಾದ ರೈಲ್ವೆ ವಸತಿ ಗೃಹಗಳ ಪರಿಶೀಲಿಸಿದ ನೈಋತ್ಯ ರೈಲ್ವೆ ಪ್ರಧಾನ ನಿರ್ವಾಹಕರಾದ ಮುಕುಲ್ ಸರನ್ ಮಾಥುರ್ ಅವರು, ಪ್ರಯಾಣಿಕರ ಸೌಕರ್ಯಗಳ ಹೆಚ್ಚಳ ಕುರಿತಾಗಿ ಚರ್ಚಿಸಿದರು. ನೈಋತ್ಯ ...

ರಾಣೆಬೆನ್ನೂರು | ಸರ್ವ ಧರ್ಮ ಸಮಾನತೆ ಸಾರಿದ ಈಶ್ವರಪ್ಪ, ಕಾಂತೇಶ್

ರಾಣೆಬೆನ್ನೂರು | ಸರ್ವ ಧರ್ಮ ಸಮಾನತೆ ಸಾರಿದ ಈಶ್ವರಪ್ಪ, ಕಾಂತೇಶ್

ಕಲ್ಪ ಮೀಡಿಯಾ ಹೌಸ್  |  ರಾಣೆಬೆನ್ನೂರು  | ಕಾಲ ಬದಲಾದಂತೆ ಸಾಮಾಜಿಕ ಸ್ಥರಗಳಲ್ಲಿ ಆಗುವ ಬದಲಾವಣೆಗೆ ಎಲ್ಲರೂ ಹೊಂದಿಕೊAಡು ಬಾಳುವುದನ್ನು ಕಲಿಯಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ K S Eshwarappa ಕರೆ ನೀಡಿದರು. ತಾಲೂಕಿನ ಕಾಕೋಳ ಗ್ರಾಮದಲ್ಲಿ ಆಯೋಜಿಸಲಾಗಿದ್ದ ...

ರಾಣೆಬೆನ್ನೂರು-ಬೈಂದೂರು ಹೆದ್ದಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಿ: ಸಂಸದ ರಾಘವೇಂದ್ರ ಸೂಚನೆ

ರಾಣೆಬೆನ್ನೂರು-ಬೈಂದೂರು ಹೆದ್ದಾರಿ ಕಾಮಗಾರಿ ನಿಗದಿತ ಅವಧಿಯಲ್ಲಿ ಮುಗಿಸಿ: ಸಂಸದ ರಾಘವೇಂದ್ರ ಸೂಚನೆ

ಕಲ್ಪ ಮೀಡಿಯಾ ಹೌಸ್   | ರಾಣೆಬೆನ್ನೂರು | ಕರಾವಳಿ-ಮಲೆನಾಡು-ಬಯಲುಸೀಮೆಯನ್ನು ಸಂಪರ್ಕಿಸುವ ರಾಣೆಬೆನ್ನೂರು-ಕೊಲ್ಲೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ MPRaghavendra ಸೂಚಿಸಿದರು. ರಾಣೆಬೆನ್ನೂರು-ಕೊಲ್ಲೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ 766 ಸಿ Ranebennuru-Kolluru-Bynduru NH ಕಾಮಗಾರಿಯನ್ನು ...

ಬೈಂದೂರು-ರಾಣೆಬೆನ್ನೂರು ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ: ಯಾವೆಲ್ಲಾ ನಗರಗಳನ್ನು ಹಾದುಹೋಗಲಿದೆ?

ಬೈಂದೂರು-ರಾಣೆಬೆನ್ನೂರು ಹೆದ್ದಾರಿ ಅಭಿವೃದ್ಧಿಗೆ ಅನುಮೋದನೆ: ಯಾವೆಲ್ಲಾ ನಗರಗಳನ್ನು ಹಾದುಹೋಗಲಿದೆ?

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ/ಬೈಂದೂರು  | ಬೈಂದೂರು-ರಾಣೆಬೆನ್ನೂರನ್ನು Shivamogga-Byndooru ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 766(ಸಿ)ಯನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದಕ್ಕಾಗಿ 1012.75 ಕೋಟಿ ರೂ.ಗಳ ಅನುದಾನಕ್ಕೆ ಮಂಜೂರಾತಿ ನೀಡಿದೆ. ಈ ಕುರಿತಂತೆ ಮಾಹಿತಿ ...

ಸಾರಿಗೆ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ರಾಣೆಬೆನ್ನೂರು ಎಬಿವಿಪಿ ವತಿಯಿಂದ ಮನವಿ

ಸಾರಿಗೆ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ರಾಣೆಬೆನ್ನೂರು ಎಬಿವಿಪಿ ವತಿಯಿಂದ ಮನವಿ

ಕಲ್ಪ ಮೀಡಿಯಾ ಹೌಸ್   |  ರಾಣೆಬೆನ್ನೂರು  | ಗ್ರಾಮಾಂತರ ಪ್ರದೇಶದಿಂದ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ವ್ಯವಸ್ಥಿತ ಸಾರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಎಬಿವಿಪಿ ವತಿಯಿಂದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಲಾಯಿತು. 2021-2022ನೇ ಸಾಲಿನ ಸದಸ್ಯತ್ವ ನೋಂದಣಿ ಮಾಡುವ ಸಂದರ್ಭದಲ್ಲಿ ಅನೇಕ ...

  • Trending
  • Latest
error: Content is protected by Kalpa News!!