Monday, January 26, 2026
">
ADVERTISEMENT

Tag: Republic Day

ಸ್ವಾತಂತ್ರ್ಯದ ಬಗ್ಗೆ ನಮ್ಮ ಬದ್ಧತೆಯನ್ನು ಘೋಷಿಸಲು ಗಣರಾಜ್ಯೋತ್ಸವ ಒಂದು ಮಾಧ್ಯಮ: ಡಾ. ಸುರೇಶ್ ಅಭಿಪ್ರಾಯ

ಸ್ವಾತಂತ್ರ್ಯದ ಬಗ್ಗೆ ನಮ್ಮ ಬದ್ಧತೆಯನ್ನು ಘೋಷಿಸಲು ಗಣರಾಜ್ಯೋತ್ಸವ ಒಂದು ಮಾಧ್ಯಮ: ಡಾ. ಸುರೇಶ್ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  | ನಾವು ದೇಶದಲ್ಲಿ ಸಾಕಷ್ಟು ಆರ್ಥಿಕ ಸುಧಾರಣೆ ಮತ್ತು ಯಶಸ್ಸನ್ನು ಕಂಡಿದ್ದರೂ ನಮ್ಮ ಎಲ್ಲಾ ನಾಗರಿಕರ ಯೋಗಕ್ಷೇಮದ ನಡುವೆ ಸ್ವಾತಂತ್ರ್ಯದ ಬಗ್ಗೆ ನಮ್ಮ ಬದ್ಧತೆಯನ್ನು ಘೋಷಿಸಲು ಗಣರಾಜ್ಯೋತ್ಸವ ಒಂದು ಮಾಧ್ಯಮವಾಗಿದೆ ಎಂದು ಸುಬ್ಬಯ್ಯ ದಂತ ...

ಬಲಿಷ್ಠ ಸಂವಿಧಾನದಿಂದ ಸದೃಢ ದೇಶ ನಿರ್ಮಾಣ: ಪ್ರೊ. ವೀರಭದ್ರಪ್ಪ ಅಭಿಪ್ರಾಯ

ಬಲಿಷ್ಠ ಸಂವಿಧಾನದಿಂದ ಸದೃಢ ದೇಶ ನಿರ್ಮಾಣ: ಪ್ರೊ. ವೀರಭದ್ರಪ್ಪ ಅಭಿಪ್ರಾಯ

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  | ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರಚಿಸಿದ ಅತ್ಯಂತ ಸವಿಸ್ತಾರವಾದ, ಬಲಿಷ್ಠ, ಲಿಖಿತ ಸಂವಿಧಾನದಿಂದಾಗಿ ಬಹುಪ್ರದೇಶ, ಬಹುಸಂಸ್ಕೃತಿ, ಬಹುಜನರ ವೈವಿಧ್ಯಮಯ ಭಾರತವು ಇಂದು ಒಂದು ಬಲಿಷ್ಠ ದೇಶವಾಗಿ ಬೆಳೆದು ನಿಂತಿದೆ ಎಂದು ...

ಜನರ ಸಮಸ್ಯೆ ಪರಿಹಾರಕ್ಕೆ ಆಡಳಿತ ಯಂತ್ರವೇ ಪ್ರತಿ ಮನೆ ಬಾಗಿಲಿಗೆ: ಸಚಿವ ಈಶ್ವರಪ್ಪ

ಜನರ ಸಮಸ್ಯೆ ಪರಿಹಾರಕ್ಕೆ ಆಡಳಿತ ಯಂತ್ರವೇ ಪ್ರತಿ ಮನೆ ಬಾಗಿಲಿಗೆ: ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸಂವಿಧಾನದ ಆಶಯದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾರ್ಯ ನಿರ್ವಹಿಸುತ್ತಿದ್ದು, ಜನರ ಸಮಸ್ಯೆ ಪರಿಹಾರಕ್ಕೆ ಆಡಳಿತ ಯಂತ್ರವನ್ನೇ ಪ್ರತಿ ಮನೆ ಬಾಗಿಲಿಗೆ ತರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ರಾಷ್ಟ್ರೀಯ ...

ಗಮನಿಸಿ! ಜ.24ರಿಂದ ಶಿವಮೊಗ್ಗದಲ್ಲಿ ನಡೆಯಲಿದೆ ಫಲ ಪುಷ್ಪ ಪ್ರದರ್ಶನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ.24 ರಿಂದ 27ರಂದು ನಗರದ ತೋಟಗಾರಿಕೆ ಇಲಾಖೆ, ಮಹಾತ್ಮ ಗಾಂಧಿ ಪಾರ್ಕ್ ಆವರಣದಲ್ಲಿ 60ನೇ ಫಲ ...

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

Video: ಹುತಾತ್ಮ ಯೋಧರಿಗೆ ಇಂಡಿಯಾ ಗೇಟ್ ಬಳಿ ಪ್ರಧಾನಿ ನಮನ

ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂಡಿಯಾ ಗೇಟ್'ನಲ್ಲಿ ಇರುವ ಅಮರ್ ಜವಾನ್'ನಲ್ಲಿ ಹುತಾತ್ಮ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಗಣರಾಜ್ಯೋತ್ಸವ ಪೆರೇಡ್'ಗೆ ಆಗಮಿಸುವ ಮುನ್ನ ಅಮರ್ ಜವಾನ್ ಸ್ಥಳಕ್ಕೆ ಆಗಮಿಸಿದ ಪ್ರಧಾನಿ ಮೋದಿ, ವೀರ ಯೋಧರಿಗೆ ನಮನ ಸಲ್ಲಿಸಿದರು. At ...

ಗಣರಾಜ್ಯೋತ್ಸವ ಪೆರೇಡ್’ನ ಸೌಂದರ್ಯವನ್ನು ನವದೆಹಲಿಯಿಂದ ನೇರಪ್ರಸಾರ ವೀಕ್ಷಿಸಿ

ನವದೆಹಲಿ: ದೇಶದಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ನವದೆಹಲಿಯಲ್ಲಿ ದೇಶದ ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಮಿಲಿಟರಿ ಶಕ್ತಿಯ ಅನಾವಣಗೊಂಡಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪೆರೇಡ್ ನಡೆಯುತ್ತಿದ್ದು ಅದರ ನೇರ ಪ್ರಸಾರ ನೋಡಿ  

70ನೆಯ ಗಣರಾಜ್ಯೋತ್ಸವ ಭದ್ರತೆಗೆ ಸ್ನೈಪರ್, ವಿಮಾನ ನಿರೋಧಕ ಬಂದೂಕು ರಕ್ಷಣೆ

70ನೆಯ ಗಣರಾಜ್ಯೋತ್ಸವ ಭದ್ರತೆಗೆ ಸ್ನೈಪರ್, ವಿಮಾನ ನಿರೋಧಕ ಬಂದೂಕು ರಕ್ಷಣೆ

ನವದೆಹಲಿ: 70ನೆಯ ಗಣರಾಜ್ಯೋತ್ಸವ ದೇಶ ಸಜ್ಜಾಗಿದ್ದು ನವದೆಹಲಿಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ. ಗಣರಾಜ್ಯೋತ್ಸವ ಪೆರೇಡ್ ನಡೆಯುವ ಹಿನ್ನೆಲೆಯಲ್ಲಿ ರಾಜ್'ಪಥ್'ನಿಂದ ಮಧ್ಯ ದೆಹಲಿಯ ಕೆಂಪು ಕೋಟೆಗೆ ಎಂಟು ಕಿಲೋಮೀಟರ್ ಉದ್ದದ ರಿಪಬ್ಲಿಕ್ ಡೇ ಮೆರವಣಿಗೆ ಮಾರ್ಗದಲ್ಲಿ ಮಹಿಳಾ ಕಮಾಂಡೊಗಳು, ಮೊಬೈಲ್ ಹಿಟ್ ತಂಡಗಳು, ...

ತಪ್ಪಿತ ಭಾರೀ ಅನಾಹುತ: ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

ತಪ್ಪಿತ ಭಾರೀ ಅನಾಹುತ: ಗಣರಾಜ್ಯೋತ್ಸವ ಮುನ್ನ ದೆಹಲಿಯಲ್ಲಿ ಇಬ್ಬರು ಉಗ್ರರ ಬಂಧನ

ನವದೆಹಲಿ: ಗಣರಾಜ್ಯೋತ್ಸವ ಸಂಭ್ರಮಕ್ಕೆ ರಾಷ್ಟ ಸಜ್ಜಾಗಿರುವ ಬೆನ್ನಲ್ಲೇ, ನವದೆಹಲಿಯಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಇಬ್ಬರು ಜೈಷ್ ಎ ಮೊಹಮದ್ ಸಂಘಟನೆಯ ಉಗ್ರರನ್ನು ಬಂಧಿಸಿರುವ ಮಹತ್ವದ ಘಟನೆ ನಡೆದಿದೆ. ರಾಷ್ಟ ರಾಜಧಾನಿ ನವದೆಹಲಿ ಪೊಲೀಸರು ಇಬ್ಬರು ಉಗ್ರರನ್ನು ಇಂದು ಬಂಧಿಸಿದ್ದು, ...

Page 2 of 2 1 2
  • Trending
  • Latest
error: Content is protected by Kalpa News!!