ವೀಡಿಯೋ: ಶಿವಮೊಗ್ಗದ ಐತಿಹಾಸಿಕ ತುಂಗಾರತಿಯ ಗೀತಚಿತ್ರ ಮನದುಂಬಿಕೊಳ್ಳಿ
ಮಾನವ ಸಂಕುಲ ಮಾತ್ರವಲ್ಲ ಸಕಲ ಜೀವರಾಶಿಗಳಿಗೆ ಆಧಾರಭೂತವಾಗಿ, ಜೀವಜಲವಾಗಿ ಕಾಪಿಡುತ್ತಿರುವ ನದಿಗಳು ನಮ್ಮನ್ನು ಹೆತ್ತ ತಾಯಿಯಷ್ಟೇ ಗೌರವಕ್ಕೆ ಪಾತ್ರವಾಗಿರುವವು.. ಹೀಗಾಗಿಯೇ, ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ದೈವೀ ಸ್ಥಾನವನ್ನು ...
Read more