Wednesday, February 11, 2026
">
ADVERTISEMENT

Tag: Rockline Venkatesh

ಸ್ಯಾಂಡಲ್‌ವುಡ್ ಉಳಿವಿಗಾಗಿ ಆ.13,14ರಂದು ವಿಶೇಷ ಪೂಜೆ

ಸ್ಯಾಂಡಲ್‌ವುಡ್ ಉಳಿವಿಗಾಗಿ ಆ.13,14ರಂದು ವಿಶೇಷ ಪೂಜೆ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಇತ್ತೀಚಿನ ವರ್ಷಗಳಲ್ಲಿ ಹಲವು ಗಂಭೀರ ಸಮಸ್ಯೆಗಳಿಂದ ಕನ್ನಡ ಚಿತ್ರರಂಗ ನಲುಗುತ್ತಿದೆ. ಅಪಾರ ಸಾವು ನೋವು, ಕಷ್ಟನಷ್ಟಗಳಿಂದ ಕಂಗೆಟ್ಟ ಸ್ಯಾಂಡಲ್ ವುಡ್‌ #Sandalwood ಉಳಿವಿಗೆ ಆ.13,14ರಂದು ಹೋಮಹವನ ಮಾಡಲು ಕನ್ನಡ ಚಲನಚಿತ್ರ ಕಲಾವಿದರ ಸಂಘ ...

ಹಿರಿಯ ನಟ ಅಂಬರೀಶ್ 3ನೇ ವರ್ಷದ ಪುಣ್ಯ ಸ್ಮರಣೆ: ಕುಟುಂಬಸ್ಥರಿಂದ ವಿಶೇಷ ಪೂಜೆ ಸಲ್ಲಿಕೆ

ಹಿರಿಯ ನಟ ಅಂಬರೀಶ್ 3ನೇ ವರ್ಷದ ಪುಣ್ಯ ಸ್ಮರಣೆ: ಕುಟುಂಬಸ್ಥರಿಂದ ವಿಶೇಷ ಪೂಜೆ ಸಲ್ಲಿಕೆ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಹಿರಿಯ ನಟ ಅಂಬರೀಶ್ ಅವರ ಮೂರನೇ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅವರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 🙏🙏🙏 https://t.co/bng6rqu59w — Sumalatha Ambareesh ...

ಇಂದು ಸಂಜೆಯೇ ನಟ ಪುನೀತ್ ಅಂತ್ಯಕ್ರಿಯೆ: ಆಪ್ತವಲಯಕ್ಕಷ್ಟೇ ಪಾಲ್ಗೊಳ್ಳಲು ಅವಕಾಶ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು | ಹೃದಯಘಾತದಿಂದ ನಿಧನ ಹೊಂದಿದ ಸ್ಯಾಂಡಲ್‌ವುಡ್ ನಟ ಪುನೀತ್ ರಾಜ್‌ಕುಮಾರ್ ಅವರ ಅಂತ್ಯಕ್ರಿಯೆ ಇಂದು ಕಂಠೀರವ ಸ್ಟೇಡಿಯಂನಲ್ಲಿ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದು, ಅವರ ...

ರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಸಂಸದೆ ಸುಮಲತಾ

ರಾತ್ರಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ಸಂಸದೆ ಸುಮಲತಾ

ಬೆಂಗಳೂರು: ನಟಿ, ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ನಿನ್ನೆ ರಾತ್ರಿ ಕೇಕ್ ಕತ್ತರಿಸುವ ಮೂಲಕ ತಮ್ಮ ಹುಟ್ಟು ಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ತಮ್ಮ ಆತ್ಮೀಯರ ಜೊತೆಯಲ್ಲಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸುಮಲತಾ ಅವರೊಂದಿಗೆ ಪುತ್ರ ಅಭಿಷೇಕ್, ನಟ ...

ಎಸ್. ಜಾನಕಿ ಸೇರಿ 11 ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಎಸ್. ಜಾನಕಿ ಸೇರಿ 11 ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ

ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಡಿ.ವಿ. ಸುಧೀಂದ್ರ ಅವರ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ವತಿಯಿಂದ ನೀಡುವ ಪ್ರತಿಷ್ಠಿತ ಪ್ರಶಸ್ತಿಗೆ ಈ ಬಾರಿ ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಸೇರಿದಂತೆ 11 ಮಂದಿಗೆ ಪಾತ್ರವಾಗಿದ್ದಾರೆ. ಡಿ.ವಿ. ಸುಧೀಂದ್ರ ಡಿ.ವಿ. ...

ಸ್ಯಾಂಡಲ್ ವುಡ್ ನಟರಿಗೆ ಐಟಿ ವಿಚಾರಣೆ: ಚಿತ್ರಗಳ ಸಂಭಾವನೆ ಲೆಕ್ಕೆ ಕೇಳಿದ ಅಧಿಕಾರಿಗಳು

ಚಂದನವನಕ್ಕೆ ಐಟಿ ಶಾಕ್: ಇಂದೂ ಮುಂದುವರೆದ ಲೆಕ್ಕಪತ್ರಗಳ ಪರಿಶೀಲನೆ

ಬೆಂಗಳೂರು: ಕನ್ನಡ ಚಿತ್ರರಂಗದ ಗಣ್ಯಾತಿಗಣ್ಯ ನಟ ಹಾಗೂ ನಿರ್ಮಾಪಕರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ನಡೆಸಿರುವ ದಾಳಿ ಇಂದೂ ಸಹ ಮುಂದುವರೆದಿದ್ದು, ಲೆಕ್ಕಪತ್ರಗಳ ಪರಿಶೀಲನೆ ನಡೆದಿದೆ. ಎಂಟು ವ್ಯಕ್ತಿಗಳ ಪೈಕಿ ನಟ ಯಶ್ ಹಾಗೂ ಸ್ಟಾರ್ ನಿರ್ಮಾಪಕ ರಾಕ್'ಲೈನ್ ...

ಸ್ಯಾಂಡಲ್ ವುಡ್ ನಟರಿಗೆ ಐಟಿ ವಿಚಾರಣೆ: ಚಿತ್ರಗಳ ಸಂಭಾವನೆ ಲೆಕ್ಕೆ ಕೇಳಿದ ಅಧಿಕಾರಿಗಳು

ಸ್ಯಾಂಡಲ್ ವುಡ್ ನಟರಿಗೆ ಐಟಿ ವಿಚಾರಣೆ: ಚಿತ್ರಗಳ ಸಂಭಾವನೆ ಲೆಕ್ಕೆ ಕೇಳಿದ ಅಧಿಕಾರಿಗಳು

ಬೆಂಗಳೂರು: ಕನ್ನಡ ಚಿತ್ರರಂಗ ಕಂಡುಕೇಳರಿಯದ ಐಟಿ ದಾಳಿಗೆ ಸ್ಟಾರ್ ನಟರು ಹಾಗೂ ನಿರ್ಮಾಪಕರು ಒಳಗಾಗಿದ್ದು, ಅಧಿಕಾರಿಗಳು ನಟರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ. ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ದಾಖಲೆಗಳನ್ನು ಪರಿಶೀಲಿಸುತ್ತಿರುವ ಅಧಿಕಾರಿಗಳು, ಇದುವರೆಗೂ ತಮ್ಮ ಚಿತ್ರಗಳಿಗೆ ಪಡೆದ ಸಂಭಾವನೆಯ ...

ಸ್ಯಾಂಡಲ್‌ವುಡ್‌ನಲ್ಲಿ ಐಟಿ ಶಾಕ್! ದಾಳಿಗೊಳಗಾಗಿ 8 ಎಂಟು ನಟರು ಯಾರು?

ಸ್ಯಾಂಡಲ್‌ವುಡ್‌ನಲ್ಲಿ ಐಟಿ ಶಾಕ್! ದಾಳಿಗೊಳಗಾಗಿ 8 ಎಂಟು ನಟರು ಯಾರು?

ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ ಎಂಟು ನಟ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದು, ಇಡಿಯ ಸ್ಯಾಂಡಲ್ ವುಡ್ ಶಾಕ್ ಆಗಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಪುನೀತ್ ರಾಜ್‌ಕುಮಾರ್, ಶಿವರಾಜ್ ...

  • Trending
  • Latest
error: Content is protected by Kalpa News!!