ನಿಖರ ಜ್ಯೋತಿಷಿ ಜ್ಯೋರ್ತಿವಿಜ್ಞಾನಂ ಖ್ಯಾತಿಯ ‘ಪ್ರಕಾಶ್ ಅಮ್ಮಣ್ಣಾಯ’ ಅ.20ರಂದು ಶಿವಮೊಗ್ಗಕ್ಕೆ ಭೇಟಿ
ಶಿವಮೊಗ್ಗ: ರಾಜ್ಯದ ನಿಖರ ಜ್ಯೋತಿಷಿ ಎಂದೇ ಹೆಸರುವಾಸಿಯಾಗಿರುವ ಜ್ಯೋರ್ತಿವಿಜ್ಞಾನಂ ಖ್ಯಾತಿಯ ಪ್ರಕಾಶ್ ಅಮ್ಮಣ್ಣಾಯ ಅವರು ಅ.20ರಂದು ನಗರಕ್ಕೆ ಭೇಟಿ ನೀಡಲಿದ್ದು, ‘ಜ್ಯೋತಿಷ್ಯಾಧಾರಿತ ದೇವತಾ ಸ್ವರೂಪದ ಚಿಂತನೆ’ ಕುರಿತು ...
Read more