Tag: sandalwood

ಬೆಳ್ಳಿತೆರೆಗೆ ರಾಜಾ ಹುಲಿ: ಸಿನಿಮಾ ಪಾತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಸಿಎಂ ಯಡಿಯೂರಪ್ಪ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ರಾಜ್ಯ ರಾಜಕಾರಣದ ರಾಜಾ ಹುಲಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದೇ ಮೊಟ್ಟ ಮೊದಲ ಬಾರಿಗೆ ಕನ್ನಡ ...

Read more

ಕಲಾ ತಪಸ್ವಿ, ಹಿರಿಯ ನಟ ರಾಜೇಶ್ ವಿಧಿವಶ

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕನ್ನಡ ಚಿತ್ರರಂಗದ ಹಿರಿಯ ನಟ, ಕಲಾ ತಪಸ್ವಿ ರಾಜೇಶ್(89) ಇಂದು ವಿಧಿವಶರಾಗಿದ್ದಾರೆ. ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯ ...

Read more

ಅಮೆಜಾನ್ ಪ್ರೈಮ್’ಗೆ ಲಗ್ಗೆಯಿಟ್ಟ ‘ಫ್ಯಾಮಿಲಿ ಪ್ಯಾಕ್’ ಚಿತ್ರ: ಅದ್ಬುತ ರೆಸ್ಪಾನ್ಸ್

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿರ್ಮಿಸಿದ ಕೊನೆಯ ಚಿತ್ರ ಫ್ಯಾಮಿಲಿ ಪ್ಯಾಕ್’ ಈಗ ಅಮೆಜಾನ್ ಪ್ರೈಂ ...

Read more

ತೀರ್ಥಹಳ್ಳಿಯಲ್ಲಿ ನವರಸನಾಯಕ: ಕುಪ್ಪಳ್ಳಿಯ ಕುವೆಂಪು ನಿವಾಸಕ್ಕೆ ಭೇಟಿ ನೀಡಿದ ನಟ ಜಗ್ಗೇಶ್ ಹೇಳಿದ್ದೇನು?

ಕಲ್ಪ ಮೀಡಿಯಾ ಹೌಸ್  |  ತೀರ್ಥಹಳ್ಳಿ  | ನವರಸ ನಾಯಕ ಜಗ್ಗೇಶ್ ಅವರು ತಮ್ಮ ರಾಘವೇಂದ್ರ ಸ್ಟೋರ್ಸ್ ಚಿತ್ರದ ಚಿತ್ರೀಕರಣಕ್ಕಾಗಿ ತೀರ್ಥಹಳ್ಳಿಗೆ ಆಗಮಿಸಿದ್ದು, ಶೂಟಿಂಗ್’ನ ಬಿಡುವಿನ ಸಮಯದಲ್ಲಿ ...

Read more

ನಟ ಡಾಲಿ ಧನಂಜಯ ಭದ್ರಾವತಿಗೆ ಭೇಟಿ: ನೇತ್ರಾವತಿ ಚಿತ್ರಮಂದಿರದಲ್ಲಿ ಪ್ರಚಾರ

ಕಲ್ಪ ಮೀಡಿಯಾ ಹೌಸ್   |  ಭದ್ರಾವತಿ  |   ಕಳೆದ ವಾರ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನಗೊಳ್ಳುತ್ತಿರುವ ಬಡವ ರಾಸ್ಕಲ್ ಚಲನಚಿತ್ರದ ಪ್ರಚಾರಕ್ಕೆ ನಟ ಡಾಲಿ ಧನಂಜಯ ಅವರು ಇಂದು ...

Read more

ಅದಿತಿ ಪ್ರಭುದೇವ ನಿಶ್ಚಿತಾರ್ಥ! ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡ ನಟಿ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಅವರು ನಿಶ್ಚಿತಾರ್ಥ ಮಾಡಿಕೊಂಡಿರುವ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಸ್ವತಃ ...

Read more

ದೊಡ್ಮನೆ ಸೊಸೆ ದೊಡ್ಡತನ: ಪುನೀತ್ ಪಡೆದಿದ್ದ ಅಡ್ವಾನ್ಸ್ ಕೇಳುವ ಮುನ್ನ ಹಿಂದಿರುಗಿಸಿದ ಅಶ್ವಿನಿ

ಕಲ್ಪ ಮೀಡಿಯಾ ಹೌಸ್  ಚಿತ್ರರಂಗದಲ್ಲಿ ಸಂಭಾವನೆ ವಿಷಯವಾಗಿ ಹಲವರ ಮಧ್ಯೆ ಜಗಳ, ವೈಮನಸ್ಸು ಸಾಮಾನ್ಯ. ಆದರೆ ಇಲ್ಲೊಂದು ಘಟನೆ ಎಲ್ಲದಕ್ಕಿಂತ ಭಿನ್ನವಾಗಿದೆ. ನಟ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ...

Read more

ಸ್ಯಾಂಡಲ್’ವುಡ್ ಹಿರಿಯ ನಟ ಶಿವರಾಂ ವಿಧಿವಶ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಂ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಕಾರು ಅಪಘಾತದಲ್ಲಿ ...

Read more

ಹಿರಿಯ ನಟ ಶಿವರಾಂ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರ

ಕಲ್ಪ ಮೀಡಿಯಾ ಹೌಸ್   |  ಬೆಂಗಳೂರು  | ಸ್ಯಾಂಡಲ್’ವುಡ್ ಹಿರಿಯ ನಟ ಶಿವರಾಂ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ. ಅವರ ನಿವಾಸದಲ್ಲಿ ಅಯ್ಯಪ್ಪ ...

Read more

ಪುನೀತ್ ರಾಜಕುಮಾರ್ ಕನಸನ್ನು ನನಸಾಗಿಸಲು ಮುಂದಾದ ಪತ್ನಿ ಅಶ್ವಿನಿ ಅವರ ಮೊದಲ ಘೋಷಣೆಯೇನು?

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು |   ಇತ್ತೀಚೆಗೆ ಇಹಲೋಕ ತ್ಯಜಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಅವರು ಪಿಆರ್’ಕೆ ಪ್ರೊಡಕ್ಷನ್ ಜವಾಬ್ದಾರಿ ...

Read more
Page 9 of 28 1 8 9 10 28

Recent News

error: Content is protected by Kalpa News!!