Friday, March 13, 2026
Advertisement
ADVERTISEMENT

Tag: Shimoga

ರಾಘವೇಂದ್ರ ಅವರೇ, ನೀವೊಬ್ಬ ಸಮರ್ಥ ಸಂಸದ ಎಂಬುದನ್ನು ನಿಮ್ಮ ಸಾಧನೆಗಳೇ ಕೂಗಿ ಹೇಳುತ್ತಿವೆ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರೈಲು ಮಾರ್ಗ, ಸಮಯ ಬದಲಾವಣೆ ಸಾಧ್ಯತೆ: ಸಂಸದ ರಾಘವೇಂದ್ರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಜಿಲ್ಲೆಯಲ್ಲಿ ಕೋವಿಡ್-19ರ ಸಂದಿಗ್ಧ ಸಂದರ್ಭದ ಪ್ರಸ್ತುತ ದಿನಗಳಲ್ಲಿ ಜಿಲ್ಲೆಯ ವಿವಿಧ ರೈಲ್ವೆ ಯೋಜನೆಗಳು, ಈಗಾಗಲೇ ಕೈಗೊಳ್ಳಲಾಗಿರುವ ಪ್ರಯಾಣಿಕರ ಸೌಲಭ್ಯಗಳನ್ನು ಹೆಚ್ಚಿಸುವ ರೈಲ್ವೇ ಯೋಜನೆಗಳು, ರೈಲ್ವೇ ಮೇಲ್ಸೇತುವೆ ಸೇರಿದಂತೆ ಕಾಮಗಾರಿಗಳು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸುವ ಸಂಬಂಧ ...

ಕೆಐಡಿಬಿ ಕಾಲೋನಿ ರಸ್ತೆ ದುರಸ್ಥಿ ಸೇರಿ ಹಲವು ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಕೆಐಡಿಬಿ ಕಾಲೋನಿ ರಸ್ತೆ ದುರಸ್ಥಿ ಸೇರಿ ಹಲವು ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಬಿಆರ್’ಪಿ ಸಿಂಗನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ’ಐಡಿಬಿ ಕಾಲೋನಿಯ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 1.5 ಕೋಟಿ ರೂ. ...

ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕದ ಛಾಯೆ: 35 ವರ್ಷದ ಆನೆ ಮೃತ

ಸಕ್ರೆಬೈಲು ಆನೆ ಬಿಡಾರದಲ್ಲಿ ಸೂತಕದ ಛಾಯೆ: 35 ವರ್ಷದ ಆನೆ ಮೃತ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಕ್ರೆಬೈಲು: ಇಲ್ಲಿನ ಆನೆ ಬಿಡಾರದಲ್ಲಿದ್ದ 35 ವರ್ಷದ ಏಕದಂತ ಎಂಬ ಆನೆ ಇಂದು ಮೃತಪಟ್ಟಿದ್ದು, ಸಕ್ರೆಬೈಲಿನಲ್ಲಿ ಸೂತಕ ಛಾಯೆ ಆವರಿಸಿದೆ. ಕಳೆದ 2 ವರ್ಷಗಳ ಹಿಂದೆ ಸಕಲೇಶಪುರದಲ್ಲಿ ಸೆರೆ ಹಿಡಿದಿದ್ದ ಏಕದಂತ ಎಂಬ ಆನೆಯನ್ನು ಸಕ್ರೆಬೈಲಿನ ...

ಬೋನಸ್’ಗೆ ಆಗ್ರಹಿಸಿ ಭದ್ರಾವತಿ ಅಂಚೆ ನೌಕರರ ಪ್ರತಿಭಟನೆ

ಬೋನಸ್’ಗೆ ಆಗ್ರಹಿಸಿ ಭದ್ರಾವತಿ ಅಂಚೆ ನೌಕರರ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದಸರಾ ಹಬ್ಬದ ಬೋನಸ್’ಗೆ ಆಗ್ರಹಿಸಿ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರು ಇಂದು ಕೇಂದ್ರ ಸಮನ್ವಯ ಸಮಿತಿ ಆದೇಶದನ್ವಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. https://kalpa.news/ayurveda-tips-should-your-child-be-born-intelligent-want-your-child-to-be-strong-bright-thats-the-way/ ಪ್ರತಿ ವರ್ಷ ...

ಇಕ್ಕೇರಿ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸ್ ಫೈರಿಂಗ್

ಇಕ್ಕೇರಿ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸ್ ಫೈರಿಂಗ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಾಗರ: ಇಕ್ಕೇರಿ ಬಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣದ ಆರೋಪಿ ಭರತ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆದು, ಮಹಜರ್ ಮಾಡಿ, ವಾಪಾಸ್ ಬರುವ ವೇಳೆ ಸಾಗರದ ಬನದಕೊಪ್ಪದ ಬಳಿ ...

ಕೊರೋನಾ ಜಾಗೃತಿ ಮೂಡಿಸುವ ಹಬ್ಬವಾಗಿ ದಸರಾ ಆಚರಣೆ: ಭದ್ರಾವತಿ ಆರ್’ಒ ರಾಜ್’ಕುಮಾರ್

ಕೊರೋನಾ ಜಾಗೃತಿ ಮೂಡಿಸುವ ಹಬ್ಬವಾಗಿ ದಸರಾ ಆಚರಣೆ: ಭದ್ರಾವತಿ ಆರ್’ಒ ರಾಜ್’ಕುಮಾರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೋವಿಡ್19 ಸಂಕಷ್ಟದ ನಡುವೆಯೂ ಸಹ ಪರಂಪರೆಯನ್ನು ಮುಂದುವರೆಸುವ ದೃಷ್ಠಿಯಿಂದ ಸರಳವಾಗಿ, ಕೊರೋನಾ ಜಾಗೃತಿ ಮೂಡಿಸುವ ಹಬ್ಬವನ್ನಾಗಿ ನಗರಸಭೆಯಿಂದ ಆಚರಿಸಲಾಗುತ್ತಿದೆ ಎಂದು ರೆವಿನ್ಯೂ ಅಧಿಕಾರಿ ರಾಜ್’ಕುಮಾರ್ ಹೇಳಿದರು. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ...

ದಸರಾ ಸಂಭ್ರಮದೊಂದಿಗೆ ಕೊರೋನಾ ಜಾಗೃತಿಗೆ ರಂಗೋಲಿ ಸ್ಪರ್ಧೆ: ಇಲ್ಲಿದೆ ವಿಜೇತರ ಪಟ್ಟಿ

ದಸರಾ ಸಂಭ್ರಮದೊಂದಿಗೆ ಕೊರೋನಾ ಜಾಗೃತಿಗೆ ರಂಗೋಲಿ ಸ್ಪರ್ಧೆ: ಇಲ್ಲಿದೆ ವಿಜೇತರ ಪಟ್ಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಗರಸಭೆಯಿಂದ ಆಚರಿಸುತ್ತಿರುವ ದಸರಾ ಹಬ್ಬದ ಜೊತೆಯಲ್ಲಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ತೀರ್ಪುಗಾರರು ವೇದಿಕೆ ಕಾರ್ಯಕ್ರಮದಲ್ಲಿ ಜ್ಯೋತಿ ...

ಕೊರೋನಾ ನಡುವೆಯೇ ಸಾಹಿತ್ಯ, ಸಂಸ್ಕೃತಿಗೆ ನಗರಸಭೆ ಒತ್ತು ನೀಡಿರುವುದು ಶ್ಲಾಘನೀಯ: ಮಂಜುನಾಥ್

ಕೊರೋನಾ ನಡುವೆಯೇ ಸಾಹಿತ್ಯ, ಸಂಸ್ಕೃತಿಗೆ ನಗರಸಭೆ ಒತ್ತು ನೀಡಿರುವುದು ಶ್ಲಾಘನೀಯ: ಮಂಜುನಾಥ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ನಡುವೆಯೂ ನಗರಸಭೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಕೋವಿಡ್ ಕುರಿತಂತೆ ಸ್ವರಚಿತ ಕವನರಚನಗೆ ಸ್ಪರ್ಧೆ ಏರ್ಪಡಿಸಿರುವುರದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ...

ಮಥುರಾದಲ್ಲಿಯೂ ಪೂರ್ಣ ಪ್ರಮಾಣದ ಕೃಷ್ಣ ದೇವಾಲಯವಾಗಬೇಕು: ಸಚಿವ ಈಶ್ವರಪ್ಪ

ಮುಂದಿನ ಮೂರು ವರ್ಷದಲ್ಲಿ ಮನೆಮನೆಗೆ ಗಂಗೆ ಯೋಜನೆ ಆರಂಭ: ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿಕಾರಿಪುರ: ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ‘ಮನೆಮನೆಗೆ ಗಂಗೆ’ ಯೋಜನೆಯನ್ನು ಕೇಂದ್ರ ಸರಕಾರದ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್’ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ...

2022ರ ಫೆಬ್ರವರಿ ವೇಳೆಗೆ ಶಿವಮೊಗ್ಗದಲ್ಲಿ ವಿಮಾನ ಹಾರಾಟ!?

2022ರ ಫೆಬ್ರವರಿ ವೇಳೆಗೆ ಶಿವಮೊಗ್ಗದಲ್ಲಿ ವಿಮಾನ ಹಾರಾಟ!?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಸೋಗಾನೆ ಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣ ಕಾಮಗಾರಿ ಮುಂದಿನ ಡಿಸೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳ್ಳಲಿದ್ದು 2022ರ ಜನವರಿ ಅಥವಾ ಫೆಬ್ರವರಿ ತಿಂಗಳಿನಿಂದ ವಿಮಾನ ಹಾರಾಟ ಆರಂಭವಾಗುವ ನಿರೀಕ್ಷೆ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ...

Page 1082 of 1140 1 1,081 1,082 1,083 1,140
  • Trending
  • Latest
error: Content is protected by Kalpa News!!